ಫೋಟೋಶಾಪ್ ಅಥವಾ ಕೋರೆಲ್ ಡ್ರಾ ಸಂಪೂರ್ಣವಾಗಿ ಗೊತ್ತಿದ್ದರೆ ನೀವು ಕುಳಿತಲ್ಲೇ ಹಣ ಗಳಿಸಬಹುದು
ನಿಮಗೆ ಫೋಟೋಶಾಪ್ ಅಥವಾ ಕೋರೆಲ್ ಡ್ರಾ ಸಂಪೂರ್ಣವಾಗಿ ಗೊತ್ತಿದ್ದರೆ ನೀವು ಕುಳಿತಲ್ಲೇ ಸಾವಿರಾರು ಹಣವನ್ನು ಗಳಿಸಬಹುದು ಅದು ಯಾವುದೇ ಬಂಡವಾಳವಿಲ್ಲದೆ ಅದು ಹೇಗೆ ಅಂತ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಈ ಲೇಖನವನ್ನು ಕೊನೆಯತನಕ ಓದಿ ನಿಮಗೆ ಈ ಬ್ಯುಸಿನೆಸ್ ಮಾಹಿತಿ ಇಷ್ಟ ಆದರೆ ತಪ್ಪದೆ ಶೇರ್ ಮಾಡಿ.
ಈ ಬ್ಯುಸಿನೆಸ್ ಮಾಡುವುದು ಹೇಗೆ ?
ಎಷ್ಟು ಬಂಡವಾಳ ಬೇಕು ?
ನೀವು ಹೇಗೆ ಬ್ಯುಸಿನೆಸ್ ಮಾಡಬಹುದು?
ಮಾರ್ಕೆಟಿಂಗ್ ಮಾಡುವುದು ಹೇಗೆ ?
ಎಷ್ಟು ಲಾಭ ಗಳಿಸಬಹುದು ?
ಈ ಬ್ಯುಸಿನೆಸ್ ಮಾಡುವುದು ಹೇಗೆ ?
ಈ ಬ್ಯುಸಿನೆಸ್ ಸಂಪೂರ್ಣವಾಗಿ ಆನ್ಲೈನ್ ನಲ್ಲಿ ಮಾಡುವ ಬ್ಯುಸಿನೆಸ್ ಆಗಿದೆ , ಇದಕ್ಕೆ ಯಾವುದೇ ರೀತಿಯ ಅಂಗಡಿಯನ್ನು ಅಥವಾ ಆಫೀಸ್ ಮಾಡುವ ಅಗತ್ಯವಿಲ್ಲ ನಿಮ್ಮ ಮನೆಯಲ್ಲೇ ಕೆಲಸವನ್ನು ಮಾಡಬಹುದು.
ನಿಮಗೆ ಸಂಪೂರ್ಣವಾಗಿ ಕೋರಲ್ ಡ್ರಾ ಹಾಗೆ ಫೋಟೋಶಾಪ್ ನಲ್ಲಿ ಡಿಸೈನಿಂಗ್ ಮಾಡಲು ನಿಪುಣರಾಗಿದ್ದರೆ ನೀವು ಹೆಚ್ಚು ಯೋಚನೆ ಮಾಡುವ ಅವಶ್ಯಕತೆಯೇ ಇರುವುದಿಲ್ಲ . ಹಾಗೆ ಇದಕ್ಕೆ ಲ್ಯಾಪ್ ಟಾಪ್ ಬೇಕಾಗುತ್ತದೆ ಈ ಲ್ಯಾಪ್ ಟಾಪ್ ಈಗಾಗಲೇ ಇದ್ದರೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಒಂದುವೇಳೆ ಲ್ಯಾಪ್ ಟಾಪ್ ಇಲ್ಲ ಅಂದರೆ ನೀವು ಲ್ಯಾಪ್ ಟಾಪ್ ಖರೀದಿ ಮಾಡಿ ಬ್ಯುಸಿನೆಸ್ ಮಾಡಬಹುದು. ಹಾಗೆ ಆನ್ಲೈನ್ ವರ್ಕ್ ಮಾಡಲು ಇಂಟರ್ನೆಟ್ ಬೇಕಾಗುತ್ತದೆ ಇದನ್ನು ಪ್ರಾರಂಭದಲ್ಲಿ ನೀವು ಮೊಬೈಲ್ ಹಾಟ್ ಸ್ಪಾಟ್ ನಿಂದ ಕನೆಕ್ಟ್ ಮಾಡಿ ವರ್ಕ್ ಮಾಡಬಹುದು . ಇಷ್ಟು ಇದ್ದರೆ ನೀವು ಆನ್ಲೈನ್ ನಲ್ಲಿ ತುಂಬ ಸರಳವಾಗಿ ಹಣ ಗಳಿಸಬಹುದು.
ಎಷ್ಟು ಬಂಡವಾಳ ಬೇಕು ?
ನಿಮ್ಮ ಹತ್ತಿರ ಈಗಾಗಲೇ ಲ್ಯಾಪ್ ಟಾಪ್ ಇದ್ದರೆ ಯಾವುದೇ ರೀತಿಯ ಬಂಡವಾಳವನ್ನು ಹೂಡಿಕೆ ಮಾಡುವ ಅಗತ್ಯವಿಲ್ಲ ಒಂದುವೇಳೆ ನಿಮ್ಮಹತ್ತಿರ ಲ್ಯಾಪ್ ಟಾಪ್ ಇಲ್ಲ ಅಂದರೆ ನೀವು ಒಂದು ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ಖರೀದಿ ಮಾಡಬಹುದು. ಒಂದುವೇಳೆ ನಿಮ್ಮ ಹತ್ತಿರ ಸ್ವಲ್ಪ ಬಂಡವಾಳ ಹೆಚ್ಚು ಇದ್ದರೆ ಹೊಸ ಲ್ಯಾಪ್ ಟಾಪ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.
ಹೊಸ ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ಖರೀದಿ ಮಾಡಲು 20ಸಾವಿರ
ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ಖರೀದಿ ಮಾಡಲು 10 ಸಾವಿರ
ವೆಬ್ಸೈಟ್ ಮತ್ತು ಆಪ್ ಡಿಸೈನ್ ಮಾಡಿಸಲು – 15000
ನಿಮಗೆ ಬ್ಲಾಗ್ ವೆಬ್ಸೈಟ್ ಮತ್ತು ಆಪ್ ಡಿಸೈನ್ ಮಾಡುವುದು ಹೇಗೆ ಅಂತ ಗೊತ್ತಿಲ್ಲ ಅಂದರೆ ನಾವು ನಿಮಗೆ ತಿಳಿಸಿಕೊಡುವುದರ ಜೊತೆ ನಿಮ್ಮದೇ ಆಗಿರುವಂತ ಸ್ವಂತ
ಬ್ಲಾಗ್ ವೆಬ್ಸೈಟ್ ಮತ್ತು ಆಪ್ ಡಿಸೈನ್ ಅನ್ನು ಮಾಡಿ ಕೊಡುತ್ತೇವೆ.
Blog Website
Malnad Tech Solution
ನಮ್ಮನ್ನು ಸಂಪರ್ಕಿಸುವ ವಿಳಾಸ :-
ಮಲ್ನಾಡ್ ಟೆಕ್ ಸಲ್ಯೂಷನ್
ಕಾಂಟ್ಯಾಕ್ಟ್ :- 9590907101
Website :- www.malnadtechsolution.com
work from home Business
ನೀವು ಹೇಗೆ ಬ್ಯುಸಿನೆಸ್ ಮಾಡಬಹುದು?
ಆನ್ಲೈನ್ ನಲ್ಲಿ ಸಾಕಷ್ಟು ಜನ ಲೋಗೋ ಮೇಕಿಂಗ್ ಮಾಡುವವರನ್ನು ಹಾಗೆ ಫೋಟೋ ಎಡಿಟ್ ಮಾಡುವವರನ್ನು ಹುಡುಕುತ್ತಿರುತ್ತಾರೆ . ನೀವು ಇಂಥ ಕಸ್ಟಮರ್ ಗೆ ಆನ್ಲೈನ್ ಮೂಲಕ ಲೋಗೋ ಎಡಿಟಿಂಗ್ ಹಾಗೆ ಫೋಟೋ ಎಡಿಟಿಂಗ್ ಮಾಡಿ ಕೊಟ್ಟು ಹಣವನ್ನು ಗಳಿಸಬಹುದು .
ನೀವು ಹೇಗೆ ಬ್ಯುಸಿನೆಸ್ ಮಾಡಬಹುದು ಅಂದರೆ ನಿಮ್ಮದೇ ಹೆಸರಿನ ಅಥವಾ ನಿಮ್ಮ ಶಾಪ್ ಹೆಸರಿನ ಒಂದು ವೆಬ್ಸೈಟ್ ಮಾಡಿಸಿಕೊಂಡು ಅದನ್ನು ಪಬ್ಲಿಷ್ ಮಾಡಬೇಕು ನೀವು ನಿಮ್ಮ ವೆಬ್ಸೈಟ್ ನಲ್ಲಿ ಡೆಮೋ ಲೋಗೊಗಳನ್ನು ಡಿಸೈನ್ ಮಾಡಿ ಅಪ್ಲೋಡ್ ಮಾಡಬೇಕು ಹೀಗೆ ನೀವು ಅಪ್ಲೋಡ್ ಮಾಡುವ ಲೋಗೊಗಳಿಗೆ ನೀವು ಹಣವನ್ನು ಪಡೆಯಬಹುದು, ಹಾಗೆ ಆನ್ಲೈನ್ ನಲ್ಲಿ ನಿಮ್ಮ ಕಾಂಟ್ಯಾಕ್ಟ್ ನಂಬರ್ ಹಾಗೆ ವಿಳಾಸವನ್ನು ಕೊಡಬೇಕು , ಕಸ್ಟಮರ್ ನಿಮ್ಮನ್ನ ಸಂಪರ್ಕಿಸಿ ಅವರಿಗೆ ಇಷ್ಟವಾದ ಲೋಗೋವನ್ನು ನಿಮ್ಮ ಹತ್ತಿರ ಮಾಡಿಸಿಕೊಂಡು ಹಣವನ್ನು ಕೊಡುತ್ತಾರೆ.
ನಿಮಗೆ ವೆಬ್ಸೈಟ್ ಮತ್ತು ಆಪ್ ಬೇಕಾದರೆ ನಮಗೆ ಗೊತ್ತಿರುವ ವೆಬ್ಸೈಟ್ ಹಾಗೆ ಆಪ್ ಡೆವಲಪರ್ ಕಾಂಟ್ಯಾಕ್ಟ್ ಡಿಟೇಲ್ಸ್ ಇಲ್ಲಿ ಕೊಟ್ಟಿರುತ್ತೇನೆ ನೀವು ಅವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದು ವೆಬ್ಸೈಟ್ ಹಾಗೆ ಆಪ್ ಮಾಡಿಸಿಕೊಂಡು ಬ್ಯುಸಿನೆಸ್ ಮಾಡಬಹುದು.
Malnad Tech Solution
ನಮ್ಮನ್ನು ಸಂಪರ್ಕಿಸುವ ವಿಳಾಸ :-
ಮಲ್ನಾಡ್ ಟೆಕ್ ಸಲ್ಯೂಷನ್
ಕಾಂಟ್ಯಾಕ್ಟ್ :- 9590907101
Website :- www.malnadtechsolution.com
ಮಾರ್ಕೆಟಿಂಗ್ ಮಾಡುವುದು ಹೇಗೆ ?
ಲೋಗೋ ಮತ್ತು ಫೋಟೋ ಎಡಿಟಿಂಗ್ ಮಾಡಿಕೊಡುತ್ತೇವೆ ಅನ್ನುವ ಜಾಹಿರಾತನ್ನು ನೀವು ಪ್ರಕಟ ಮಾಡಬೇಕು, ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಸೇರಿದಂತೆ ಇನ್ಸ್ಟಾಗ್ರಾಮ್ ಹಾಗೆ ಇತರ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಪಬ್ಲಿಶ್ ಮಾಡಬಹುದು ಹಾಗೆ ಫೇಸ್ ಬುಕ್ ಜಾಹಿತರನ್ನು ಕೂಡ ಪ್ರಕಟಿಸಿ ಆರ್ಡರ್ ಪಡೆಯಬಹುದು .
ಎಷ್ಟು ಲಾಭ ಗಳಿಸಬಹುದು ?
ಪ್ರಾರಂಭದಲ್ಲಿ ಸ್ವಲ್ಪ ಕಷ್ಟ ಪಟ್ಟರೆ ನಿಮ್ಮ ಮನೆಯಲ್ಲೇ ಕುಳಿತುಕೊಂಡು ಪ್ರತಿ ದಿನ ಒಂದು ಸಾವಿರಕ್ಕೂ ಹೆಚ್ಚು ಹಣವನ್ನು ಗಳಿಸಬಹದು.
ನಿಮ್ಮ ಹೆಸರಿನ ಬ್ಲಾಗ್ ವೆಬ್ಸೈಟ್ ನಿಂದ ಲಕ್ಷ ಲಕ್ಷ ಹಣ ಗಳಿಸುವುದು ಹೇಗೆ?
work from home Business