wish you the same translate in Kannada
wish you the same :- ನಿಮಗೂ ಅದನ್ನೇ ಆಶಿಸುತ್ತೇನೆ
ಇಂಗ್ಲಿಷ್ನಲ್ಲಿ ಇರುವ ಅದೆಷ್ಟೋ ಪದಗಳಿಗೆ ಕನ್ನಡದಲ್ಲಿ ಉತ್ತರ ಗೊತ್ತಿಲ್ಲ ಪ್ರತಿ ವರ್ಷವೂ ಸಾವಿರಾರು ಹೊಸ ಪದಗಳು ಹುಟ್ಟಿಕೊಳ್ಳುತ್ತವೆ, ಆದ್ದರಿಂದ ಪ್ರತಿದಿನ ಹೊಸ ಪದಗಳನ್ನು ಕಲಿಯುವುದು ಪ್ರತಿಯೊಬ್ಬರಿಗೂ ಒಂದು ಸವಾಲಿನ ಕೆಲಸ ಅಂತಾನೆ ಹೇಳಬಹುದು ಅದರಲ್ಲೂ ಕನ್ನಡದಲ್ಲಿ ಕೂಡ ಸಾಕಷ್ಟು ಪದಗಳ ಅರ್ಥ ಅದೆಷ್ಟೋ ಜನಗಳಿಗೆ ಗೊತ್ತೇ ಇಲ್ಲ ಇಂತಹದೊಂದು ಪದ ಇದಿಯಾ ಅನ್ನೋ ಅನುಭವ ಆಗುತ್ತದೆ.
ಹೀಗೆ ಪ್ರತಿದಿನ ಹೊಸ ಪದಗಳನ್ನು ಪ್ರತಿಯೊಬ್ಬರೂ ಕಲಿಯುತ್ತ ಜೀವನ ನಡೆಸಬೇಕಾಗಿದೆ ಯಾಕಂದರೆ ಹೊಸ ಪದಗಳ ಅರ್ಥ ನಮಗೆ ಗೊತ್ತಿಲ್ಲ ಎಂದರೆ ಪ್ರತಿದಿನ ವ್ಯಹಾರ ಮಾಡುವುದು ತುಂಬಾನೇ ಕಷ್ಟವಾಗುತ್ತದೆ ಆದ್ದರಿಂದ ನಾವು ಹೊಸ ಪದಗಳನ್ನು ಕಲಿಯಲೇ ಬೇಕು ಅಂಥವೇ ಕೆಲವೊಂದಿಷ್ಟು ಪದಗಳು ಈ ಕೆಳಗೆ ಕೊಟ್ಟಿದ್ದೇವೆ ನೋಡಬಹುದು.
WATCH KANNADA MOVIES ONLINE
humorous :- ಹಾಸ್ಯಮಯ
mesmerizing :- ಸಮ್ಮೋಹನಗೊಳಿಸುವ
mesmerized :- ಸಮ್ಮೋಹನಗೊಂಡಿದೆ
sober :- ಶಾಂತ
regret :- ವಿಷಾದ
lying :- ಸುಳ್ಳು
tired :- ದಣಿದ