ವೆಲ್ಡಿಂಗ್ ಬ್ಯುಸಿನೆಸ್ ಐಡಿಯಾ
ಈ ಲೇಖನದಲ್ಲಿ ಅತ್ಯಂತ ಕಡಿಮೆ ಬಂಡವಾಳದಲ್ಲಿ ಪ್ರಾರಂಭ ಮಾಡಬಹುದಾದ ಒಂದು ಉತ್ತಮ ಲಾಭ ಇರುವ ಬಿಸಿನೆಸ್ ಕುರಿತು
ಮಾಹಿತಿಯನ್ನು ತಿಳಿಸಿಕೊಸುವ ಪ್ರಯತ್ನ ಮಾಡುತ್ತೆ ಈ ಲೇಖನ ಇಷ್ಟ ಆದ್ರೆ ತಪ್ಪದೆ ಇತರರಿಗೂ ಶೇರ್ ಮಾಡಿ.
ಈ ಬ್ಯುಸಿನೆಸ್ ಮಾಡುವುದು ಹೇಗೆ
ಎಷ್ಟು ಬಂಡವಾಳ ಬೇಕು
ಮಷಿನ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಲಾಭ ಎಷ್ಟು ಗಳಿಸಬಹುದು
ಬ್ಯುಸಿನೆಸ್ ಮಾಡುವುದು ಹೇಗೆ
ಈ ಬ್ಯುಸಿನೆಸ್ ಅನ್ನು ನಗರದಲ್ಲೇ ಮಾಡಬೇಕು ಅಂತ ಏನು ಎಲ್ಲ ನಿಮ್ಮ ಮನೆ ಹಳ್ಳಿಯಲ್ಲಿ ಇದ್ದರೂಕೂಡ ಅಲ್ಲೇ ಪ್ರಾರಂಭಿಸಬಹುದು.
ಈ ಬ್ಯುಸಿನೆಸ್ ನಲ್ಲಿ ಮನೆಯ ಬಾಗಿಲು ಸೇರಿದಂತೆ ಕಿಡಕಿ ಹಾಗೆ ಶೆಡ್ ನಿರ್ಮಾಣ ಹೀಗೆ ಹತ್ತು ಹಲವು ಕೆಲಸ ಇರುತ್ತದೆ ಆದ್ದರಿಂದ ನೀವು ಎಲ್ಲ ರೀತಿಯ ಕೆಲಸವನ್ನು ಮಾಡಿಕೊಟ್ಟು ಹೆಚ್ಚು ಆದಾಯವನ್ನು ಗಳಿಸಬಹುದು
ನಿಮ್ಮ ಮನೆಯ ಅಕ್ಕ ಪಕ್ಕ ಖಾಲಿ ಜಾಗ ಇದ್ದಾರೆ ನೀವು ಅಲ್ಲಿ ಈ ಬ್ಯುಸಿನೆಸ್ ಪ್ರಾರಂಭಿಸಿ ಉತ್ತಮ ಆದಾಯ ಗಳಿಸಬಹುದು .
ಈ ಬಿಸಿನೆಸ್ ಮಾಡಬೇಕು ಅಂದರೆ ವೆಲ್ಡಿಂಗ್ ಮಾಡಲು ವೆಲ್ಡಿಂಗ್ ಮಷಿನ್ ಖರೀದಿ ಮಾಡಬೇಕು ಹಾಗೆ ಅದಕ್ಕೆ ಬೇಕಾದ ಪ್ರಮುಖ ವಸ್ತುವನ್ನು ಖರೀದಿಸಬೇಕು ಹಾಗೆ ನಿಮಗೆ ವೆಲ್ಡಿಂಗ್ ಮಾಡುವುದರ ಬಗ್ಗೆ ಪರಿಣತಿ ಹೊಂದಿರಬೇಕು ನಿಮಗೆ ವೆಲ್ಡಿಂಗ್ ಮಾಡಲು ಬಂದರೆ ನೀವು ತುಂಬಾ ಈಸಿಯಾಗಿ ಈ ಬ್ಯುಸಿನೆಸ್ ಅನ್ನು ಮಾಡಿ ಉತ್ತಮ ಆದಾಯ ಗಳಿಸಬಹುದು.
ಎಷ್ಟು ಬಂಡವಾಳ ಬೇಕು?
ಈ ಬಿಸಿನೆಸ್ ಮಾಡಬೇಕು ಅಂದರೆ ಅದಕ್ಕೆ ಪ್ರಮುಖವಾಗಿ ವೆಲ್ಡಿಂಗ್ ಮಷಿನ್ ಬೇಕು ಆ ಮಷಿನ್ ಖರೀದಿ ಮಾಡಲು 15 ರಿಂದ 20 ಸಾವಿರ ಇದ್ದರೆ ಸಾಕಾಗುತ್ತದೆ. ಇದಕ್ಕಿಂತ ಕಡಿಮೆ ಬೆಲೆಯ ಮಷಿನ್ ಕೂಡ ಮಾರ್ಕೆಟ್ ನಲ್ಲಿ ಲಭ್ಯವಿದೆ ಆದರೆ ನೀವು ಹೆಚ್ಚು ಸಮಯ ಕೆಲಸ ಮಾಡಲು ಇವುಗಳು ಅಷ್ಟು ಸೂಕ್ತವಲ್ಲ ಆದ್ದರಿಂದ ನಿಮಗೆ ಉತ್ತಮ ಗುಣಮಟ್ಟದ ಮಷೀನ್ ಯಾವುದು ಅನಿಸುತ್ತದೆಯೋ ಅದನ್ನು ಖರೀದಿಸಿ ಬ್ಯುಸಿನೆಸ್ ಮಾಡಬಹುದು .
Welding Business ideas
ಮಷಿನ್ ಎಲ್ಲಿ ಸಿಗುತ್ತದೆ
ವೆಲ್ಡಿಂಗ್ ಮಷಿನ್ ನಿಮ್ಮ ಹತ್ತಿರದ ಮಾರ್ಕೆಟ್ ನಲ್ಲಿ ಖರೀದಿಸಬಹುದು ಅಲ್ಲಿ ದೊರೆತಿಲ್ಲ ಅಂದರೆ ನೀವು ನೀವು ಆನ್ಲೈನ್ ನಲ್ಲಿ ಖರೀದಿ ಮಾಡಬಹುದು ಅದರ ಲಿಂಕ್ ಅನ್ನು ನಾನು ಕೆಳೆಗೆ ಕೊಟ್ಟಿರುತ್ತೇನೆ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಷಿನ್ ಖರೀದಿ ಮಾಡಬಹುದು.
Buy Now
ಮಾರ್ಕೆಟಿಂಗ್ ಮಾಡುವುದು ಹೇಗೆ?
ಯಾವುದೇ ಒಂದು ಬ್ಯುಸಿನೆಸ್ ಆಗಲಿ ಸುಮ್ಮನೆ ಓಪನ್ ಮಾಡಿ ಕುಳಿತರೆ ಬ್ಯುಸಿನೆಸ್ ಮಾಡಲು ಸಾಧ್ಯವಿಲ್ಲ ಅದಕ್ಕೆ ಮಾರ್ಕೆಟಿಂಗ್ ಮಾಡಬೇಕು. ಈ ಬ್ಯುಸಿನೆಸ್ ಗೆ ನೀವು ಏನು ಮಾಡಬೇಕು ಅಂದರೆ ನಿಮ್ಮ ಬ್ಯುಸಿನೆಸ್ ಕುರಿತು ವಿಸಿಟಿಂಗ್ ಕಾರ್ಡ್ ಮಾಡಿಸಬೇಕು ಹಾಗೆ ನೀವು ಮಾಡಿರುವಂತಹ ವಿಸಿಟಿಂಗ್ ಕಾರ್ಡ್ ಅನ್ನು ನಿಮ್ಮ ಅಕ್ಕ ಪಕ್ಕದ ಮನೆಯವರಿಗೆ ಹಾಗೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ ಅವರ ಫ್ರೆಂಡ್ ಹಾಗೆ ರಿಲೇಷನ್ ಗೆ ತಿಳಿಸಿ ಎಂದು ಹೇಳಬೇಕು ಇಷ್ಟೇ ಅಲ್ಲದೆ ಬೇರೆ ಬೇರೆ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ಪ್ರಕಟಿಸಬೇಕು ಹೀಗೆ ನೀವು ಡಿಜಿಟಲ್ ಆಗಿ ಮಾರ್ಕೆಟಿಂಗ್ ಮಾಡಿ ಉತ್ತಮ ಆರ್ಡರ್ ಪಡೆಯಬಹುದು.
ಲಾಭ ಎಷ್ಟು ಗಳಿಸಬಹುದು?
Welding Business ideas
ನಿಮ್ಮ ಕೆಲಸಕ್ಕೆ ತಕ್ಕಂತೆ ನೀವು ಹಣವನ್ನು ಪಡೆಯಬಹುದು ಕನಿಷ್ಠ ಅಂದರು ಒಂದು ದಿನದಲ್ಲಿ 1 ಸಾವಿರಕ್ಕೂ ಹೆಚ್ಚು ಹಣವನ್ನು ಪ್ರತಿದಿನ ಗಳಿಸಬಹುದು ಅಂದರೆ ತಿಂಗಳಿಗೆ 26 ದಿನ ಕೆಲಸ ಮಾಡಿದರೆ 26 ಸಾವಿರ ಹಣವನ್ನು ಗಳಿಸಬಹುದು .
ನೀವು ಹೂಡಿಕೆ ಮಾಡಿದ ಬಂಡವಾಳ ಕೇವಲ ಒಂದೇ ತಿಂಗಳಲ್ಲಿ ಪಡೆಯಬಹದು
ವೆನಿಲ್ಲಾ ಕೃಷಿ ಮಾಡಿ ಉತ್ತಮ ಆದಾಯ ಗಳಿಸಿ | vanilla cultivation in karnataka
[…] ತೆಗೆದರು 70 ಪರ್ಸೆಂಟ್ ಲಾಭ ಉಳಿಯುತ್ತದೆ. ವೆಲ್ಡಿಂಗ್ ಬ್ಯುಸಿನೆಸ್ ಐಡಿಯಾ, Low investment Business… Business Ideas in […]