ಉತ್ತರ ಕನ್ನಡ ಗ್ರಾಮ ಲೆಕ್ಕಿಗರ ನೇಮಕಾತಿ 2022

ಹುದ್ದೆಯ ಹೆಸರು

ಗ್ರಾಮ ಲೆಕ್ಕಿಗ  ( Village Accountant)

ಒಟ್ಟು ಹುದ್ದೆಗಳು 

102

ವಿದ್ಯಾರ್ಹತೆ

ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅಥವಾ ಸಿಬಿಎಸ್‌ಇ / ಐಸಿಎಸ್‌ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಮುಕಾಂತರ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 11/04/2022 ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 10/05/2022

ಅರ್ಜಿ ಸಲ್ಲಿಸಲು

ಇಲ್ಲಿ ಕ್ಲಿಕ್ ಮಾಡಿ