village business ideas in karnataka | ಸೀಸಲ್ ಫೈಬರ್ / ಎಪ್ಪತ್ತಿನ ಹೇಡ ದಾರ ಮೇಕಿಂಗ್ ಬಿಸಿನೆಸ್ ಐಡಿಯಾ
ಈ ಬ್ಯುಸಿನೆಸ್ ಮಾಡುವುದು ಹೇಗೆ
ತಯಾರಿಸುವ ವಿಧಾನ
ಎಷ್ಟು ಸ್ಥಳಾವಕಾಶ ಬೇಕು
ಎಷ್ಟು ಬಂಡವಾಳ ಬೇಕು
ಮಷಿನ್ ಎಲ್ಲಿ ಸಿಗುತ್ತದೆ
ಲೆಸೆನ್ಸ್ ಬೇಕಾ ಬೇಡವಾ
ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಲಾಭ ಎಷ್ಟು ಗಳಿಸಬಹುದು
ಈ ಬ್ಯುಸಿನೆಸ್ ಮಾಡುವುದು ಹೇಗೆ:
ನೀವು ಈ ಬ್ಯುಸಿನೆಸ್ ಅನ್ನು ನಿಮ್ಮ ಹಳ್ಳಿಯಲ್ಲಿ ಮಾಡಬಹುದು ಇದಕ್ಕೆ ಒಂದು ಮಷಿನ್ ಖರೀದಿ ಮಾಡಬೇಕು
ಹಾಗೆ ಸೀಸಲ್ ಫೈಬರ್ ಲೀಫ್ ರಾ ಮೆಟೀರಿಯಲ್ ಬೇಕು
ಎಷ್ಟು ಸ್ಥಳಾವಕಾಶ ಬೇಕು
ಈ ಬ್ಯುಸಿನೆಸ್ ಮಾಡಬೇಕು ಅಂದರೆ 10×15ಅಡಿ ಸುತ್ತಳತೆ ಸ್ಥಳಾವಕಾಶ ಸಾಕಾಗುತ್ತದೆ
ಪ್ರಾರಂಬದಲ್ಲಿ ಹಳ್ಳಿಯ ನಿಮ್ಮ ಮನೆಯ ಪಕ್ಕ ಇಷ್ಟು ಸ್ಥಳಾವಕಾಶ ಇದ್ದರೆ ಈ ಬ್ಯುಸಿನೆಸ್ ಮಾಡಬಹುದು
ತಯಾರಿಸುವ ವಿಧಾನ
ಸೀಸಲ್ ಫೈಬರ್ ಲೀಫ್ ಅನ್ನು ಈ ಮಷಿನ್ ಒಳಗೆ ಹಾಕಬೇಕು ಹೀಗೆ ಆ ಮಷಿನ್ ಒಳಗೆ ಹಾಕಿದ ನಂತರ ಇನ್ನೊಂದು ಕಡೆ ಅದು
ಫೈಬರ್ ಆಗಿ ಹೊರಗಡೆ ಬರುತ್ತದೆ ಇದನ್ನು ನೀವು ವಾಷ್ ಮಾಡಿ ಒಣಗಿಸಿ ಕ್ವಾಲಿಟಿ ವೈಸ್ ಡಿವೈಡ್ ಮಾಡಿ
ಮಾರಾಟ ಮಾಡಬಹುದು
startup kannada | ವುಡ್ ಟರ್ನಿಂಗ್ ಬ್ಯುಸಿನೆಸ್
ಮಷಿನ್ ಎಲ್ಲಿ ಸಿಗುತ್ತದೆ
ಮಷಿನ್ ಡಿಲರ್ಸ್ ಕಾಂಟ್ಯಾಕ್ಟ್ ಡೀಟೈಲ್ಸ್ ಈ ಕೆಳಗೆ ಕೊಟ್ಟಿದ್ದೇವೆ ಕಂಪೆನಿಯವರೆ ಟ್ರೇನಿಂಗ್ ಕೊಡುತ್ತಾರೆ
BUY NOW
ಎಷ್ಟು ಬಂಡವಾಳ ಬೇಕು
ಮಷಿನ್ ಬೆಲೆ : 70,000
ಇತರೆ ಖರ್ಚು – 5ಸಾವಿರ
ಒಟ್ಟು -75 ಸಾವಿರ
ಸೀಸಲ್ ಫೈಬರ್ ಲೀಫ್ ರಾ ಎಲ್ಲಿ ಸಿಗುತ್ತದೆ
ನಿಮ್ಮ ಮನೆಯಲ್ಲಿ
ಬೇರೆ ರೈತರ ಹತ್ತಿರ ಖರೀದಿಸಬೇಕು
ಸೀಸಲ್ ಫೈಬರ್ ಎಲ್ಲಿ ಬಳಸುತ್ತಾರೆ
ಹೈ ಗ್ರೇಡ್ :
ಮೀಡಿಯಂ ಗ್ರೇಡ್ :
>ಕಾರ್ಪೆಟ್ ಇಂಡಸ್ಟ್ರಿ
> ಕಾಟ್ರೆಜ್ ಇಂಡಸ್ಟ್ರಿ – ರೋಪ್
ಲೋವರ್ ಗ್ರೇಡ್ :
> ಪೇಪರ್ ಇಂಡಸ್ಟ್ರಿ
ಸಿಗರೇಟ್
ಬ್ಯುಲ್ಡಿಂಗ್ ಪ್ಲಾಸ್ಟರಿಂಗ್
ದಾರ ತಯಾರಿಕೆ
ಹ್ಯಾಂಡಿ ಕ್ರಾಫ್ಟ್
ಕಾರ್ ಇಂಡಸ್ಟ್ರಿ ಪ್ಲಾಸ್ಟಿಕ್ ಪ್ರೊಡಕ್ಟ್
ಬ್ರೆಜಿಲ್ ನಲ್ಲಿ ಇದನ್ನು ಅತಿ ಹೆಚ್ಚು
ತಯಾರು ಮಾಡುತ್ತಾರೆ
village business ideas in karnataka
ಸೀಸಲ್ ಫೈಬರ್ ಮಾರ್ಕೇಟ್ ನಲ್ಲಿ ಬೆಲೆ ಹೇಗಿದೆ
ಒಂದು ಕೆಜಿ ಬನನ ಫೈಬರ್ ಬೆಲೆ – 300- 600 ರೂ
ಸೇಲ್ ಮಾಡುವುದು ಹೇಗೆ ನೀವು ಇದನ್ನು ಎಕ್ಸ್ಪೋರ್ಟ್ ಇಂಡಿಯಾ
ವೆಬ್ಸೈಟ್ ನಲ್ಲಿ ಸೇಲ್ ಮಾಡಬಹುದು ಅಥವಾ ನಿಮ್ಮ ಹತ್ತಿರದ ಇಂಡಸ್ಟ್ರಿ ಇಂಡಿಯಾ ಮಾರ್ಟ್ ನಲ್ಲಿ ಲೀಸ್ಟ್ ಮಾಡಬೇಕು
village business ideas in karnataka
ಲಾಭ ಎಷ್ಟು ಗಳಿಸಬಹುದು
ಒಂದು ಕೆಜಿ ಸೀಸಲ್ ಫೈಬರ್ ಮಾರ್ಕೇಟ್ ಬೆಲೆ
350ರಿಂದ 600ರೂ ವರೆಗೆ ಇದೆ
ನೀವು ಇದನ್ನು ಹೋಲ್ಸೇಲ್ ಆಗಿ 300 ರೂ
ಗೆ ಸೇಲ್ ಮಾಡಬಹುದು
ದಿನಕ್ಕೆ 50 ಕೆಜಿ ಮಾಡಿ ಮಾರಾಟ ಮಾಡಿದರೆ
15ಸಾವಿರ ಗಳಿಸಬಹುದು
ಇದರಲ್ಲಿ 3 ಸಾವಿರ ಕರ್ಚು ಕಳೆದರೆ
12ಸಾವಿರ ಲಾಭ
Please give me inparmeton and contact