Wednesday, July 6, 2022
HomeBusiness Newsvillage business ideas in kannada | ಡೋರ್ ಬೆಲ್ ಹೋಲ್ಸೇಲ್ ಸೇಲಿಂಗ್ ಬ್ಯುಸಿನೆಸ್

village business ideas in kannada | ಡೋರ್ ಬೆಲ್ ಹೋಲ್ಸೇಲ್ ಸೇಲಿಂಗ್ ಬ್ಯುಸಿನೆಸ್

village business ideas in kannada | ಡೋರ್ ಬೆಲ್ ಹೋಲ್ಸೇಲ್ ಸೇಲಿಂಗ್ ಬ್ಯುಸಿನೆಸ್

ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ  ಒಳ್ಳೆ ಪ್ರಾಫಿಟ್ ಇರುವ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ತಿಳಿಸಿ ಕೊಡುತ್ತೇನೇ

ನೀವು ಈಗಾಗಲೇ ಬ್ಯುಸಿನೆಸ್ ಮಾಡುತ್ತಿದ್ದರೆ ಅಥವಾ ಮಾಡಬೇಕು ಅಂತ ಆಸಕ್ತಿ ಇದ್ದರೆ ಹಾಗೆ ನೀವು ಮಾಡುತ್ತಿರುವ ಬ್ಯುಸಿನೆಸ್ ಜೊತೆಗೆ ಇನ್ನು ಹೆಚ್ಚಿನ ಹಣವನ್ನು ಗಳಿಸಬೇಕು ಅಂತಿದ್ದರೆ ಈ ವಿಡಿಯೋವನ್ನು ಒಂಚೂರು ಸ್ಕಿಪ್ ಮಾಡದೇ ಕೊನೆಯತನಕ ನೋಡಿ ಈ ಬ್ಯುಸಿನೆಸ್ ಮಾಡುವುದರಿಂದ  ಸೈಡ್ ಇನ್ಕಮ್ ತುಂಬಾನೇ ಗಳಿಸಬಹುದು.

village business ideas in kannada

ನಿಮಗೆಲ್ಲ ಗೊತ್ತಿರುವ ಹಾಗೆ ಸಾಕಷ್ಟು ಹಳ್ಳಿಲ್ಲಿರುವ ಮನೆ ಸೇರಿದಂತೆ ನಗರದಲ್ಲಿರುವ ಮನೆಯಲ್ಲಿ ಕಾಲಿಂಗ್ ಬೆಲ್ ಇರುವುದಿಲ್ಲ ಸೊ ನೀವು ಈ ವೈಯರ್ ಲೆಸ್ ಕಾಲಿಂಗ್ ಬೆಲ್ ಹೋಲ್ಸೇಲ್ ಮಾರಾಟ ಮಾಡುವುದರಿಂದ
ಹೆಚ್ಚು ಪ್ರಾಫಿಟ್ ಗಳಿಸಬಹುದು
ಈ ಬ್ಯುಸಿನೆಸ್ ಯಾವುದು ಅಂದರೆ ಡೋರ್ ಬೆಲ್ ಹೋಲ್ಸೇಲ್ ಸೇಲಿಂಗ್ ಬ್ಯುಸಿನೆಸ್

ಈ ಡೋರ್ ಬೆಲ್ ಅತಿ ಕಡಿಮೆ ಬೆಲೆಗೆ ಅಂದರೆ ಹೋಲ್ಸೇಲ್ ಆಗಿ 110 ರೂ ಗೆ ಸಿಗುತ್ತದೆ  ನೀವು ಇದನ್ನು 310 ರೂ ಗೆ ಮಾರಾಟ ಮಾಡಬಹುದು

village business ideas in kannada

Buy Now 

ನಿಮಗೆ ಒಂದು ಪೀಸ್ ಗೆ 200 ಪ್ರಾಫಿಟ್ ಸಿಗುತ್ತದೆ ನೀವು ಪ್ರತಿ ಹಳ್ಳಿಯಲ್ಲಿರುವಂತಹ ಮನೆಗೆ ಸೆಲ್ ಮಾಡಬಹುದು ಅಥವಾ ನಿಮ್ಮದು ಈಗಾಗಲೇ ಅಂಗಡಿ ಇದ್ದರೆ

ಈ ಮಷಿನ್ ನಿಂದ ಉತ್ತಮವಾದ ಇನ್ಕಮ್ ಗಳಿಸಬಹದು ಇದು ಒಂದು ಒಳ್ಳೆಯ ಬ್ಯುಸಿನೆಸ್ ಅಂತಾನೆ ಹೇಳಬಹುದು
ಪ್ರತಿ ದಿನ 310 ರೂ ಗೆ 20 ಮನೆಗೆ ಸೇಲ್ ಮಾಡಿದರು ಕೂಡ 4000 ಸಾವಿರ ಆಗುತ್ತದೆ ಇದಲ್ಲಿ 2200 ಖರ್ಚು ಕಳೆದರೆ ಸುಲಭವಾಗಿ ಪ್ರತಿದಿನ 1800  ಪ್ರಾಫಿಟ್ನ್ನು ಸುಲಾಭವಾಗಿ ಗಳಿಸಬಹುದು

ನೀವು ಕೂಡ ಈ ಬ್ಯುಸಿನೆಸ್ ಮಾಡಬೇಕು ಅಂದರೆ ಡೀಲರ್ ಜೊತೆಗೆ ಮಾತಾಡಿಕೊಂಡು ಈ ಬ್ಯುಸಿನೆಸ್ ಅನ್ನು ನಿಮ್ಮ ಹಳ್ಳಿಯಲ್ಲಿ ಪ್ರಾರಂಭ ಮಾಡಬಹುದು .
ಈ ಡೋರ್ ಬೆಲ್ ಫಿಕ್ಸ್ ಮಾಡುವುದು ಹೇಗೆ ಅಂದರೆ ಡೋರ್ ಬೆಲ್ ಹಿಂಭಾಗದಲ್ಲಿ ಗಮ್ ಇರತ್ತೆ ಅದನ್ನು ನಿಮಗೆ ಬೇಕಾದ ಸ್ಥಳದಲ್ಲಿ ಅಟ್ಟಿಸಿಕೊಳ್ಳಬಹುದು

ಹಾಗೆ ಇದಕ್ಕೆ ಪ್ರೆಸ್ ಮಾಡಲು ಬಟನ್ ಇರುತ್ತೆ ಇದನ್ನು ನೀವು ನಿಮ್ಮ ಮನೆಯ ಫ್ರೆಂಟ್ ಡೋರ್ ಹತ್ತಿರ ಅಂಟಿಸಬೇಕು
ನಿಮ್ಮ ಮನೆಗೆ ಯಾರಾದರೂ ಬಂದರೆ ನೀವು ಒಳಗೆ ಏನೋ ಕೆಲಸ ಮಾಡುತ್ತೀರುತ್ತಿರ ಅವರು ಕರೆದದ್ದು ಕೇಳುವುದಿಲ್ಲ ಸೊ ಅವರು ಈ ಕಾಲಿಂಗ್ ಬೆಲ್ ಪ್ರೆಸ್ ಮಾಡಿದರೆ

ನಿಮಗೆ ಈಸಿಯಾಗಿ ಕೇಳುತ್ತದೆ. ಈ ಮಷಿನ್ ತುಂಬಾನೇ ಚೆನಾಗಿದೆ ಹಾಗಾಗಿ ಪ್ರತಿಯೊಬ್ಬರು ಇದನ್ನು ಖರೀದಿ ಮಾಡುತ್ತರೆ ಹಾಗೆ ಇದಕ್ಕೆ ಹೆಚ್ಚು ಬೆಲೆ ಕೂಡ ಇರುವುದಿಲ್ಲ.

village business ideas in kannada

village business ideas in kannada

Buy Now 

ನೀವು ಈ ಬ್ಯುಸಿನೆಸ್ ಮಾಡಬೇಕು ಅಂದರೆ ಡೀಲರ್ಸ್ ಕಾಂಟ್ಯಾಕ್ವ್ಟ್ ನಂಬರ್ ಅನ್ನು ಡಿಸ್ಕ್ರಿಪ್ಟಿಸನ್ ಬಾಕ್ಸ್ ನಲ್ಲಿ ಕೊಟ್ಟಿದ್ದೇವೆ ನೀವು ಅವರನ್ನು ಕಾಂಟ್ಯಾಕ್ಟ್ ಮಾಡಿ ಹೆಚ್ಚಿನ ಪಡೆದು ಬ್ಯುಸಿನೆಸ್ ಮಾಡಬಹುದು .

ಈ ಬ್ಯುಸಿನೆಸ್ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಇಷ್ಟ ಆಗಿಲ್ಲ ಅಂದರೆ ಡಿಸ್ ಲೈಕ್ ಮಾಡಿ ಹಾಗೆ ಈ ಬ್ಯುಸಿನೆಸ್ ಬಗ್ಗೆ ನಿಮಗೆ ದೌಟ್ ಇದ್ದರೆ  ಕಾಮೆಂಟ್ ಮಾಡಿ ತಿಳಿಸಿ

ಹಾಗೆ ಇದೆ ರೀತಿ  ಉತ್ತಮ ಬ್ಯುಸಿನೆಸ್  ಬಗ್ಗೆ  ಮಾಹಿತಿ ಬೇಕು ಅಂದರೆ ನಿಮ್ಮ ಫ್ರೆಂಡ್ಸ್ ಎಲ್ಲರಿಗೂ ಶೇರ್ ಮಾಡಿ ಸಪೋರ್ಟ್ ಮಾಡಿ  .  

small scale business in kannada | ಫೋಲ್ಡೆಬಲ್ ವಾಷಿಂಗ್ ಮಷಿನ್ ಬ್ಯುಸಿನೆಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments