Tuesday, September 20, 2022
HomeBusinessUse And Throw Pen Making Business | ನ್ಯೂಸ್ ಇನ್ ಕನ್ನಡ | Small...

Use And Throw Pen Making Business | ನ್ಯೂಸ್ ಇನ್ ಕನ್ನಡ | Small Business Ideas

Use And Throw Pen Making Business

ಹೊಚ್ಚ ಹೊಸ ಬ್ಯುಸಿನೆಸ್

◆ಈ ಬಿಸಿನೆಸ್ ಪ್ರಾರಂಬಿಸುವುದು ಹೇಗೆ?
◆ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತವೆ?
◆ಮಾರ್ಕೆಟಿಂಗ್ ಮಾಡುವುದು ಹೇಗೆ?
◆ಬಂಡವಾಳ ಎಷ್ಟು ಬೇಕು?
◆ಲಾಭ ಎಷ್ಟು?

ಹೊಚ್ಚ ಹೊಸ ಬ್ಯುಸಿನೆಸ್

ಈ ಬಿಸಿನೆಸ್ ಪ್ರಾರಂಬಿಸುವುದು ಹೇಗೆ?

ಈ ಬಿಸಿನೆಸ್ ಅನ್ನು ನಿಮ್ಮ ಮನೆಯಲ್ಲೇ ಇರುವಂತಹ ಸ್ಥಳಾವಕಾಶದಲ್ಲಿ ಮಾಡಬಹುದು ಇದಕ್ಕೆ ಕೇವಲ 5/5 ಅಡಿ ಸುತ್ತಳತೆ ಇರುವ ಸ್ಥಳಾವಕಾಶದಲ್ಲಿ ಮಾಡಬಹುದು ಇದಕ್ಕೆ ಒಂದು ಮಷಿನ್ ಖರೀದಿ ಮಾಡಬೇಕು ಹಾಗೆ ಪೆನ್ ತಯಾರಿಸಲು ರಾ ಮೆಟಿರಿಯಲ್ ಖರೀದಿ ಮಾಡಿ ನೀವು ಈ ಬಿಸಿನೆಸ್ ಅನ್ನು ಮಾಡಬಹುದು ಅದರ ಕುರಿತು ಈ ಕೆಳಗೆ ತಿಳಿಸಿಕೊಡುತ್ತೇನೆ ಈ ಲೇಖನ ನಿಮ್ಮ ಫೆಂಡ್ಸ್ ಗು ಉಪಯುಕ್ತ ಎಂದಾದರೆ ತಪ್ಪದೆ ಶೇರ್ ಮಾಡಿ.

ಹೋಲ್ ಸೇಲ್ ರಾ ಮೆಟೀರಿಯಲ್

ಮಷಿನ್

ನೀವು ಈ ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡುತ್ತೀರಾ ಅಂದರೆ ಈ ಮಷಿನ್ ಲಿಂಕ್ ಹಾಗೆ ರಾ ಮೆಟಿರಿಯಲ್ ಲಿಂಕ್ ಅನ್ನು ಇಲ್ಲಿ ಕೊಟ್ಟಿರುತ್ತೇನೆ ನೀವು ಆ ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.

ಹೊಚ್ಚ ಹೊಸ ಬ್ಯುಸಿನೆಸ್

Use And Throw Pen Making Machine Clcik Here

Pen Raw Material click here

◆ರಾ ಮೆಟೀರಿಯಲ್ಸ್ ಕೆಜಿ – 130 ರೂ

ಮಸೀನ್ 16,000 ರೂ

ಒಟ್ಟು ಬಂಡವಾಳ : 25,000ರೂ

◆ಲಾಭ ಎಷ್ಟು?

ಯೂಸ್ ಅಂಡ್ ತ್ರೋ ಪೆನ್ ಗೆ ಇತ್ತೀಚಿಗಿನ ದಿನಗಳಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ನೀವು ಪ್ರತಿಯೊಂದು ಅಂಗಡಿಗೆ ಮಾರ್ಕೆಟಿಂಗ್ ಮಾಡಿದ್ದೆ ಆದಲ್ಲಿ ಹೆಚ್ಚು ಲಾಭವನ್ನು ಗಳಿಸಬಹದು ಹಾಗಾದರೆ ಎಷ್ಟು ಲಾಭಗಳಿಸಬಹುದು ಅಂತ ಈ ಕೆಳಗೆ ನೋಡೋಣ

ಒಂದು ಪೆನ್ ಗೆ 1 ರೂ
ದಿನಕ್ಕೆ 2 ಸಾವಿರ ಪೆನ್
ಮಾರಾಟ
2 ಸಾವಿರ ಲಾಭ ಇದರಲ್ಲಿ
500 ಖರ್ಚು ಕಳೆದರು
1500 ಲಾಭ

ಹೊಚ್ಚ ಹೊಸ ಬ್ಯುಸಿನೆಸ್

◆ಮಾರ್ಕೆಟಿಂಗ್ ಮಾಡುವುದು ಹೇಗೆ?

ಯಾವುದೇ ಒಂದು ಬ್ಯುಸಿನೆಸ್ ಮಾಡಬೇಕು ಅಂದರೆ ಮಾರ್ಕೆಟಿಂಗ್ ಅಂತ್ಯಂತ ಪ್ರಮುಖವಾಗುತ್ತದೆ ಆದ್ದರಿಂದ ನೀವು ಹೇಗೆ ಮಾರ್ಕೆಟಿಂಗ್ ಮಾಡುತ್ತಿರ ಅನ್ನುವುದರಮೇಲೆ ನಿಮ್ಮ ಲಾಭ ನಷ್ಟಗಳು ಅವಲಂಬಿಸಿರುತ್ತದೆ , ನೀವು ದಿನಸಿ ಅಂಗಡಿ ಸೇರಿದಂತೆ , ಸ್ಟೇಷನರಿ ಅಂಗಡಿ ಹಾಗೆ ಸೂಪರ್ ಮಾರ್ಕೆಟ್ ನಲ್ಲಿ ಮಾರಾಟ ಮಾಡಿ ಉತ್ತಮ ಲಾಭ ಗಳಿಸಬಹುದು.

★ಸ್ಟೇಶನರಿ ಶಾಪ್
★ದಿನಸಿ ಅಂಗಡಿ
★ಸೂಪರ್ಮಾರ್ಕೆಟ್
★ಇತರೆ

ನೀವು ಈ ಬ್ಯುಸಿನೆಸ್ ಕುರಿತು ಹೆಚ್ಚಿನಮಾಹಿತಿಯನ್ನು ತಿಳಿದುಕೊಂಡು ಹಾಗೆ ಮಾರ್ಕೆಟ್ ನಲ್ಲಿ ಬೇಡಿಕೆ ಹೇಗಿದೆ ಅನ್ನುವುದನ್ನು ತಿಳಿದುಕೊಂಡು ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಈ ಬ್ಯುಸಿನೆಸ್ ಪ್ರಾರಂಭಿಸಿ ಉತ್ತಮ ಲಾಭ ಗಳಿಸಬಹುದು.

ಹೊಚ್ಚ ಹೊಸ ಬ್ಯುಸಿನೆಸ್

ಮಜ್ಜಿಗೆ ಮೆಣಸಿನಕಾಯಿ ಮೇಕಿಂಗ್ ಬ್ಯುಸಿನೆಸ್ | kannada business Tips

 

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments