ಯುಪಿಎಸ್ಸಿ ಪರೀಕ್ಷೆ ಮತ್ತು ಸಂದರ್ಶನವನ್ನು ಮುಂದೂಡಿ ಆದೇಶ ಹೊರಡಿಸಲಾಗಿದೆ
ದೇಶದಾದ್ಯಂತ ಕೋವಿಡ್ (ಕೊರೊನಾ 2ನೇ ಅಲೆ) ಸೋಂಕು ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಲೋಕಸೇವಾ ಆಯೋಗ ( UPSC ) ನಡೆಸುವ ಬಹುತೇಕ ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ಹಾಗೂ ಸಂದರ್ಶನಗಳನ್ನು ಮುಂದೂಡಲಾಗಿದೆ..!!
Important Notice: Interviews of the Civil Services Examination, 2020 (scheduled from
26.04.2021 to 18.06.2021) are postponed till further orders.
Fresh dates will be informed in due course