ಆನ್ಲೈನ್ ಅಂಗಡಿ ಬ್ಯುಸಿನೆಸ್ \ business tips
ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?
ಎಷ್ಟು ಬಂಡವಾಳಬೇಕು?
ಮಷಿನ್ ಎಲ್ಲಿ ಸಿಗುತ್ತದೆ?
ಮಾರ್ಕೆಟಿಂಗ್ ಮಾಡುವುದು ಹೇಗೆ?
ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?
ಲೆಸೆನ್ಸ್ ಬೇಕಾ ಬೇಡವಾ?
ಲಾಭ ಎಷ್ಟು ಗಳಿಸಬಹುದು?
ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?
ನಿಮಗೆಲ್ಲಾ ಇಷ್ಟ ಆಗುವ ಹೊಸ ಬಿಜಿನೆಸ್ ಐಡಿಯಾ ಕುರಿತು ಮಾಹಿತಿಯನ್ನು ತಿಳಿಸಿಕೊಡುತ್ತೇನೆ ಕೊರೋನಾ ದಂತಹ ಮಹಾಮಾರಿ ಇಂದ ಅದೆಷ್ಟು ಜನ ಕೆಲಸವನ್ನು ಕಳೆದುಕೊಂಡು ಜೀವನ ನಡೆಸುವುದು ಸಂಕಷ್ಟ ಪರಿಸ್ಥಿತಿಯಾಗಿದೆ ಆದ್ದರಿಂದ ಸಾಕಷ್ಟು ಜನ ಸಿಟಿಯಿಂದ ಹಳ್ಳಿಗೆ ಬಂದು ರೈತಾಪಿ ಕೆಲಸವನ್ನು ಮಾಡಿ ಜೀವನವನ್ನು ನಡೆಸುತ್ತಿದ್ದಾರೆ ಇನ್ನೂ ಕೆಲವರು ತಮ್ಮ ಊರಿನಲ್ಲಿರುವ ಚಿಕ್ಕಪುಟ್ಟ ಅಂಗಡಿಗಳಲ್ಲಿ ಅಷ್ಟು ಇಷ್ಟು ಸಂಬಳಕ್ಕೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ.
ಹೇಗಾದರೂ ಬದುಕಿರುವ ತನಕ ಜೀವನ ನಡೆಸಬೇಕು ಅಲ್ವಾ ಅದಕ್ಕೋಸ್ಕರ ಯಾವುದಾದರೂ ಒಂದು ಒಳ್ಳೆಯ ಕೆಲಸವನ್ನು ಮಾಡಿ ಹಣವನ್ನು ಗಳಿಸಿ ಜೀವನವನ್ನು ನಿರ್ವಹಿಸುವಂತಹ ಕೆಲಸದಲ್ಲಿ ತೊಡಗಿದ್ದಾರೆ .
ಇನ್ನೂ ಅದೆಷ್ಟು ಜನರಿಗೆ ಕೆಲಸವು ಸಿಗದೇ ಬಿಸಿನೆಸ್ ಮಾಡಲು ಹಣವೂ ಇಲ್ಲದೆ ಕೃಷಿ ಜಮೀನು ಇಲ್ಲದೆ ಕಷ್ಟಪಡುತ್ತಿರುವ ಸನ್ನಿವೇಶಗಳು ನಿಮ್ಮ ಮುಂದೆಯೇ ಕಾಣುತ್ತಿದೆ.

ನಿಮಗೋಸ್ಕರ ನಾನೊಂದು ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭವನ್ನು ಗಳಿಸುವ ಬಿಸಿನೆಸ್ ಕುರಿತು ಮಾಹಿತಿ ತಿಳಿಸುತ್ತಿದ್ದೇನೆ ನಿಮಗೆ ಬಿಜಿನೆಸ್ ಐಡಿಯಾ ಇಷ್ಟವಾದರೆ ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಫ್ರೆಂಡ್ಸಿಗೆ ಶೇರ್ ಮಾಡಿ.
ಈ ಬಿಸಿನೆಸ್ಸಿಗೆ ಯಾವುದೇ ರೀತಿಯ ಮಳಿಗೆಯನ್ನು ಬಾಡಿಗೆಗೆ ಪಡೆದು ಲಕ್ಷ ಲಕ್ಷ ಕೊಟ್ಟು ಬಿಸಿನೆಸ್ ಮಾಡಬೇಕಾಗಿಲ್ಲ .
business tips
ನೀವು ಒಂದು ವೇಳೆ ಲಕ್ಷ ಲಕ್ಷ ಹೂಡಿಕೆ ಮಾಡಿ ಬಿಜಿನೆಸ್ ಪ್ರಾರಂಭ ಮಾಡಿದ್ದರೆ ಅದರಲ್ಲಿ ಪ್ರಾರಂಭದಲ್ಲಿ ಲಾಭ ದೊರೆಯುತ್ತದೆ ಅಂತ ನಂಬಲು ಸಾಧ್ಯವಿಲ್ಲ ನಾನು ನಿಮಗೆ ಒಂದು ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸಬಹುದಾ ಹಾಗೆ ಹೆಚ್ಚು ಲಾಭ ಇರುವಂತಹ ಬಿಸಿನೆಸ್ ಕುರಿತು ಮಾಹಿತಿ ನೀಡುತ್ತೇನೆ ಅದು ಯಾವ ಬಿಜಿನೆಸ್ ಅಂದರೆ ಆನ್ಲೈನ್ ಅಂಗಡಿ ನಿಮಗೆ ಆಶ್ಚರ್ಯ ಆಗಬಹುದು ಏನಿದು ಆನ್ಲೈನ್ ಅಂಗಡಿ ಅಂತ ಹೌದು ಫ್ರೆಂಡ್ಸ್ ನಿಮ್ಮ ಹತ್ತಿರ 40000 ಬಂಡವಾಳ ಇದ್ದರೆ ನೀವು ನಿಮ್ಮದೇ ಆದಂತಹ ಒಂದು ಮೊಬೈಲ್ ಆಪ್ ಅನ್ನು ಕ್ರಿಯೇಟ್ ಮಾಡಿ ಅದರಲ್ಲಿ ವಸ್ತುಗಳು ಸೇರಿದಂತೆ ವೆಜಿಟೇಬಲ್ ನಾನ್ವೆಜ್ ಅಪ್ಗಳನ್ನು ಹಾಗೆ ದಿನನಿತ್ಯದ ವಸ್ತುಗಳನ್ನು ನೀವು ನಿಮ್ಮದೇ ಆಗಿರುವಂತಹ ಯಾಪ್ ನಲ್ಲಿ ಲಿಸ್ಟ್ ಮಾಡಿ ಮಾರಾಟ ಮಾಡಬಹುದು.
ಒಂದು ರೀತಿ ಇದು ಅಂಗಡಿಯನ್ನು ತೆರೆದು ಬಿಸಿನೆಸ್ ಮಾಡಿದಂತೆಯೇ ಹೌದು ಅಂಗಡಿಯನ್ನು ರಸ್ತೆಪಕ್ಕ ತೆರೆದರೆ ನೀವು ನಿಮ್ಮ ಮೊಬೈಲ್ ನಲ್ಲಿ ಅಂಗಡಿ ತೆರೆದು ಲಕ್ಷ ಲಕ್ಷ ಹಣ ಗಳಿಸಬಹುದು.
ಅದು ಹೇಗೆ ಅಂದರೆ ನಿಮ್ಮದೇ ಆಗಿರುವಂತಹ ಇ-ಕಾಮರ್ಸ್ ಆಪನ್ನು ಡೆವಲಪ್ ಮಾಡಿ ಅದಕ್ಕೆ ದಿನನಿತ್ಯದ ವಸ್ತುವನ್ನು ಲಿಸ್ಟ್ ಮಾಡಬೇಕು ದಿನನಿತ್ಯದ ವಸ್ತುಗಳನ್ನು ನಿಮ್ಮ ಹತ್ತಿರದ ಹೋಲ್ಸೇಲ್ ಅಂಗಡಿಯಲ್ಲಿ ಖರೀದಿ ಮಾಡಬೇಕು ಹಾಗೆ ಹೋಲ್ಸೇಲ್ ಡಿಸ್ಟ್ರಿಬ್ಯೂಟರ್ ಹತ್ತಿರ ಟಯಪ್ ಮಾಡಿದರೆ ಹೆಚ್ಚು ಪ್ರಾಫಿಟ್ ಮಾರ್ಜಿನ್ ಗಳಿಸಬಹುದು.

ಗ್ರಾಹಕರು ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ನಲ್ಲಿ ಹೇಗೆ ಆರ್ಡರ್ ಮಾಡುತ್ತಾರೆ ಹಾಗೆ ನಿಮ್ಮದೇ ಆಗಿರುವಂತಹ ಆಪನ್ನು ಡೌನ್ಲೋಡ್ ಮಾಡಿಕೊಂಡು ಕಸ್ಟಮರ್ ಅವರ ಮನೆಯಲ್ಲಿ ಕುಳಿತುಕೊಂಡು ಆರ್ಡರ್ ಮಾಡುತ್ತಾರೆ ಅದನ್ನು ನೀವು ಅವರಿಗೆ ತಲುಪಿಸುವಂತಹ ಜವಾಬ್ದಾರಿಯನ್ನು ಮಾಡಬೇಕು.
ನಿಮಗೆ ಇದರಲ್ಲಿ ಲಾಭ ಹೇಗೆ ಸಿಗುತ್ತೆ ಅಂತ ನೋಡೋದಾದ್ರೆ ನೀವು ಆ ಪ್ರಾಡಕ್ಟ್ ಮೇಲೆ ಕಮಿಷನ್ ತೆಗೆದುಕೊಳ್ಳಬಹುದು ಹಾಗೆ ಡಿಲೆವರಿ ಚಾರ್ಜ ತೆಗೆದುಕೊಳ್ಳಬಹುದು ನೀವು ದಿನದಲ್ಲಿ 1000 ದಿಂದ 2000 ವರೆಗೆ ಲಾಭವನ್ನು ಗಳಿಸುವ ಅವಕಾಶ ಈ ಬಿಸಿನೆಸ್ಸಲ್ಲಿ ಇದೆ.
ನೀವು ಯಾವ ಬಿಸಿನೆಸ್ ಮಾಡಬಹುದು ಅಂದರೆ ಗ್ರೋಸರಿ ಯಾಪ್, ವೆಜಿಟೇಬಲ್ ನಾನ್ ವೆಜ್ಜಾ ಹೀಗೆ ದಿನನಿತ್ಯ ಕಸ್ಟಮರ್ ಗಳಿಗೆ ಏನೆಲ್ಲಾ ಅವಶ್ಯಕತೆ ಇದೆಯೋ ಆ ಆಪ್ ಅನ್ನು ಬಿಲ್ಡ್ಮಾಡಿ ಅದರಲ್ಲಿ ಐಟಮ್ಸ್ ಗಳನ್ನು ಲಿಸ್ಟ್ ಮಾಡಿ ಬಿಸಿನೆಸ್ ಮಾಡಬಹುದು.

ಇ-ಕಾಮರ್ಸ್ ಬಿಸಿನೆಸ್ ಇತ್ತೀಚಿನ ದಿನಗಳಲ್ಲಿ ಹಾಗೂ ಮುಂದಿನ ದಿನಗಳಲ್ಲಿ ತುಂಬಾನೇ ಬೇಡಿಕೆಯನ್ನು ಹೊಂದಿರುವಂತ ಬಿಜಿನೆಸ್ ಆಗಿದೆ ಆದ್ದರಿಂದ ನೀವು ಈ ಬಿಜಿನಸ್ ಮಾಡಬೇಕು ಅಂದುಕೊಂಡರೆ ನಿಮಗೆ ಗೊತ್ತಿರುವಂತಹ ವೆಬ್ಸೈಟ್ ಮತ್ತು ಆಪ್ಡೆ ವಲಪ್ ಮಾಡುವವರ ಹತ್ತಿರ ಮಾಡಿಸಿ ಬಿಜಿನೆಸ್ ಮಾಡಬಹುದು.
ಒಂದು ವೇಳೆ ನಿಮಗೆ ಯಾಪ್ ಮತ್ತು ವೆಬ್ಸೈಟ್ ಡಿಸೈನ್ ಮಾಡುವವರು ಗೊತ್ತಿಲ್ಲ ಅಂದರೆ ನಮಗೆ ಗೊತ್ತಿರುವ ವೆಬ್ಸೈಟ್ ಮತ್ತು ಆಪ್ ಡೆವಲಪರ್ ಕಾಂಟ್ಯಾಕ್ಟ್ ಡೀಟೇಲ್ಸ್ ಅನ್ನು ಇಲ್ಲಿ ಕೊಟ್ಟಿದ್ದೇವೆ ನೀವು ಅವರನ್ನು ಕಾಂಟಾಕ್ಟ್ ಮಾಡಿ ಸಂಪೂರ್ಣ ಮಾಹಿತಿ ಪಡೆದು ಮಾಡಬಹುದು .
business tips
App Demo Click Here
App & website Developing Price :- ₹40,000
Discount Code :- UL10000
ನೀವು ಡೆವಲಪರ್ ಗೆ ಕರೆ ಮಾಡಿದಾಗ “UL10000” ರೇಫಾರಾಲ್ ಕೋಡ್ ಹೇಳಿದರೆ ನಿಮಗೆ ವಿಶೇಷ ರಿಯಾಯಿತಿ 10 ಸಾವಿರ ಇರುತ್ತದೆ.
Developers Contact : – 9590907101
WhatsApp Number :- https://wa.me/+919590907101
Pooja ravi mumbai
Supermarket fruits and vegetable