Thursday, June 23, 2022
HomeUncategorizedtoday business news in kannada | ಸೋರೆಕಾಯಿ ಬ್ರೆಶ್ ಮೇಕಿಂಗ್ ಮತ್ತು ಸೇಲಿಂಗ್ ಬಿಸಿನೆಸ್...

today business news in kannada | ಸೋರೆಕಾಯಿ ಬ್ರೆಶ್ ಮೇಕಿಂಗ್ ಮತ್ತು ಸೇಲಿಂಗ್ ಬಿಸಿನೆಸ್ ಐಡಿಯಾ

today business news in kannada | ಸೋರೆಕಾಯಿ ಬ್ರೆಶ್ ಮೇಕಿಂಗ್ ಮತ್ತು ಸೇಲಿಂಗ್ ಬಿಸಿನೆಸ್ ಐಡಿಯಾ

ಈ ಬ್ಯುಸಿನೆಸ್ ಹಳ್ಳಿ ಲೆವೆಲ್ ನಲ್ಲಿ ಮಾಡಬಹುದಾದ ಬ್ಯುಸಿನೆಸ್ ಸಿಟಿಯಲ್ಲಿರುವ ಜನರಿಗಿಂತ ಹಳ್ಳಿಯಲ್ಲಿರುವ ಜನರಿಗೆ ಇದರ ಕುರಿತು ಹೆಚ್ಚು ಮಾಹಿತಿ ಇರುತ್ತದೆ ಹಾಗಾಗಿ ಇದನ್ನು ಹಳ್ಳಿಯಲ್ಲಿರುವ ರೈತರೇ ಮಾಡಿ ಉತ್ತಮ ಆದಾಯ ಗಳಿಸಬಹುದು 

ನಿಮಗೆಲ್ಲ ಗೊತ್ತಿರವ ಹಾಗೆ ಹಿಂದಿನ ಕಾಲದಲ್ಲಿ ಹೆಚ್ಚಾಗಿ ಈ ಸೋರೆಕಾಯಿ ಬ್ರೆಶ್ ಅನ್ನು ಸ್ನಾನ ಮಾಡುವಾಗ ಹೆಚ್ಚಾಗಿ ಬಳಸುತ್ತಿದ್ದರು 

ಪ್ರಸ್ತುತ ಎಲ್ಲ ಪ್ಲಸ್ಟಿಕ್ ಬ್ರೆಶ್ ಗಳು ಬಂದಮೇಲೆ ಇದನ್ನು ಸಾಕಷ್ಟು ಜನ ಮರೆತೇ ಬಿಟ್ಟಿದ್ದಾರೆ ಆದರೆ ಪ್ರಸ್ತುತ ಕೂಡ ಆರ್ಗಾನಿಕ್ ಬ್ರೆಶ್ ಗೆ ತುಂಬಾನೇ ಬೇಡಿಕೆ ಇದೆ.

ನೀವು ಈ ಬ್ಯುಸಿನೆಸ್ ಮಾಡುವುದರಿಂದ ಉತ್ತಮ ಆದಾಯಗಳಿಸಬಹುದು 

today business news in kannada

ಈ ಬ್ಯುಸಿನೆಸ್ ಮಾಡುವುದು ಹೇಗೆ 

ತಯಾರಿಸುವ ವಿಧಾನ

ಎಷ್ಟು ಸ್ಥಳಾವಕಾಶ ಬೇಕು 

ಎಷ್ಟು ಬಂಡವಾಳ ಬೇಕು 

ಲೆಸೆನ್ಸ್ ಬೇಕಾ ಬೇಡವಾ

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ

ಮಾರ್ಕೆಟಿಂಗ್ ಮಾಡುವುದು ಹೇಗೆ 

ಲಾಭ ಎಷ್ಟು ಗಳಿಸಬಹುದು 

today business news in kannada

today business news in kannada

ಈ ಬ್ಯುಸಿನೆಸ್ ಮಾಡುವುದು ಹೇಗೆ:

ನಿಮ್ಮ ಮನೆಯಲ್ಲೇ ಇರುವಂತಹ ಸ್ಥಳದಲ್ಲಿ ಈ ಬ್ಯುಸಿನೆಸ್ ಮಾಡಬಹುದು ಇದಕ್ಕೆ ಹೆಚ್ಚು ಸ್ಥಳಾವಕಾಶ ಬೇಕಾಗಿಲ್ಲ ನೀವು ಹೋಲ್ಸೇಲ್ ಆಗಿ ರಾ ಮೆಟೀರಿಯಲ್ಸ್
ಖರೀದಿಸಿ ಬ್ಯುಸಿನೆಸ್ ಮಾಡುತ್ತೀರಾ ಅಂದರೆ ಗೋಡನ್ ಬೇಕಾಗುತ್ತದೆ ಹಾಗೆ ಪ್ಯಾಕ್ ಮಾಡಲು ಕವರ್ ಹಾಗೆ ಸ್ಟಾಪ್ಲೇಯರ್ ಪಿನ್ ಬೇಕಾಗುತ್ತದೆ

ತಯಾರಿಸುವ ವಿಧಾನ :

ನೀವು ಹೋಲ್ಸೇಲ್ ಆಗಿ ತಂದ ಸೋರೆಕಾಯಿಯನ್ನು ಸ್ವಲ್ಪ ಒಣಗಿಸಿ ಮೇಲೆ ಇರುವಂತಹ ಸಿಪ್ಪೆಯನ್ನು ತೇಯಬೇಕು ಹೀಗೆ ತೆಗೆದಾಗ ಅದು ಬ್ರೆಶ್ ಟೈಪ್ ಇರುತ್ತದೆ ನೀವು
ಅದನ್ನು ಚೌಕಾಕಾರ ಸೇರಿದಂತೆ ರೌನ್ಡ್ ಆಗಿ ಕತ್ತರಿಸಿ ಪ್ಯಾಕ್ ಮಾಡಿ ಮಾರಾಟ ಮಾಡಬಹುದು ಈ ಸೋರೆಕಾಯಿಯಲ್ಲಿ ಚಿಕ್ಕ ಸೈಜ್ ಇರುತ್ತವೆ
ಹಾಗೆ ದೊಡ್ಡ ಸೈಜ್ ಕೂಡ ಇರುತ್ತವೆ ಅದರಿಂದ ನೀವು ರೈತರ ಹತ್ತಿರ ಖರೀದಿ ಮಾಡುವಾಗ
ದೊಡ್ಡ ಸೈಜ್ ಇರುವಂತಹ ಸೋರೆಕಾಯಿಯನ್ನು ಖರೀದಿ ಮಾಡಿದರೆ ಅದರಲ್ಲಿ ಹೆಚ್ಚು ಬ್ರೆಶ್ ಗಳನ್ನೂ ತಯಾರಿಸಿ
ಮಾರಾಟ ಮಾಡಬಹುದು

ಎಷ್ಟು ಸ್ಥಳಾವಕಾಶ ಬೇಕು

ಈಗಾಗಲೇ ಹೇಳಿದಹಾಗೆ  ಈ ಬ್ಯುಸಿನೆಸ್ ಮಾಡಬೇಕು ಅಂದರೆ ನಿಮ್ಮ ಮನೆಯಲ್ಲೇ ಇರುವಂತಹ
ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು ಪ್ರಾಜೆಕ್ಟ್ ಮೇಲೆ ಡಿಪಿಯನ್ಡ್ ಆಗಿರುತ್ತದೆ. 

ಎಷ್ಟು ಬಂಡವಾಳ ಬೇಕು

ಪ್ರಾರಂಭದಲ್ಲಿ ಹೋಲ್ಸೇಲ್
ರಾ ಮೆಟೀರಿಯಲ್ಸ್ ಖರೀದಿಸಲು
5ಸಾವಿರ
ಪ್ಲಾಸ್ಟಿಕ್ ಕವರ್ ಬೆಲೆ :-1000
ಇತರೆ ಖರ್ಚು :-1000

ಒಟ್ಟು :- 7000

 

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ

ನೀವು ರೈತರ ಹತ್ತಿರ ಹೋಲ್ಸೇಲ್ ಖರೀದಿ ಮಾಡಬೇಕು ಅಥವಾ ಇಂಡಿಯಾ ಮಾರ್ಟ್ ಕುರಿತು ಮಾಹಿತಿ
ಇದ್ದರೆ ನೀವು ಅಲ್ಲಿ ಖರೀದಿ ಮಾಡಬಹುದು

 

ಮಾರ್ಕೆಟಿಂಗ್ ಮಾಡುವುದು ಹೇಗೆ

ನಿಮ್ಮ ಏರಿಯಾದಲ್ಲೇ ಇರುವ ಪ್ರತಿಯೊಂದು ದಿನಸಿ ಅಂಗಡಿ ಸೇರಿದಂತೆ ಸಂತೆಯಲ್ಲಿಟ್ಟು
ಮಾರಾಟ ಮಾಡಬಹುದು ಅಥವಾ ಆನ್ಲೈನ್

ಲೆಸೆನ್ಸ್ ಬೇಕಾ ಬೇಡವಾ

ಲೈಸೆನ್ಸ್ ಬೇಕಾಗಿಲ್ಲ

ಮುನ್ಸಿಪಾಲಿಟಿ ಲೈಸೆನ್ಸ್

ಸ್ವಂತ ಬ್ರಾಂಡ್

ಜಿ ಎಸ್ ಟಿ

ಟ್ರೇಡಿಂಗ್ ಲೈಸೆನ್ಸ್

ಲಾಭ ಎಷ್ಟು ಗಳಿಸಬಹುದು

today business news in kannada

today business news in kannada


ನಿಮಗೆಲ್ಲ ಗೊತ್ತಿರುವ ಹಾಗೆ ಆರ್ಗಾನಿಕ್ ಬ್ರೆಶ್ ಗೆ ಮಾರ್ಕೆಟ್ ನಲ್ಲಿ 15 ರೂ ವರೆಗೆ ಸೆಲ್ ಮಾಡುತ್ತಾರೆ
ನೀವು ಹೋಲ್ಸೇಲ್ ಆಗಿ ಮಾರಾಟ ಮಾಡುವುದಾದರೆ 10 ರೂ ಗೆ ಸೆಲ್ ಮಾಡಬೇಕು ರೈತರ ಹತ್ತಿರ ಒಂದು ಸೋರೆಕಾಯಿಗೆ ೫ ರೂ
ನಂತೆ ಖರೀದಿಸಿ ನೀವು ಅದರಲ್ಲಿ 5ರಿಂದ 6 ಬ್ರೆಶ್ ತಯಾರಿಸಬಹುದು ನಿಮಗೆ ಒಂದು ಸೋರೆಕಾಯಿಯಿಂದ 50ರೂ ಸಿಗುತ್ತದೆ
ಹೀಗೆ ನೀವು ದಿನದಲ್ಲಿ 150 ಬ್ರೆಶ್ ಸೆಲ್ ಮಾಡಿದರೆ
1500 ಹಣವನ್ನು ಗಳಿಸಬಹುದು ಇದರಲ್ಲಿ 350 ಖರ್ಚು ಕಳೆದರು 1150 ರೂ ಲಾಭ ಗಳಿಸಬಹುದು

karnataka startup । ಪ್ಲಾಸ್ಟಿಕ್ ಚೇರ್ ಮೇಕಿಂಗ್ ಬಿಸಿನೆಸ್

business ideas kannada

ಸೂಚನೆ : 

ನೀವು ಈ ಬ್ಯುಸಿನೆಸ್ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದು ಬ್ಯುಸಿನೆಸ್ ಮಾಡಿದರೆ ಒಳ್ಳೆಯದು ಯಾಕಂದರೆ ನಿಮ್ಮ ಲಾಭ ನಷ್ಟಗಳಿಗೆ ನಾವು ಜವಾಬ್ದಾರರಲ್ಲ.

 

For Business Promotion Contact :- [email protected]

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments