Wednesday, September 21, 2022
HomeBusinessಫ್ಲಿಪ್ ಕಾರ್ಟ್ ಕಂಪನಿ ಹೇಗೆ ಸ್ಥಾಪನೆಯಾಯಿತು ಗೊತ್ತಾ? | The Success Story of Flipkart...

ಫ್ಲಿಪ್ ಕಾರ್ಟ್ ಕಂಪನಿ ಹೇಗೆ ಸ್ಥಾಪನೆಯಾಯಿತು ಗೊತ್ತಾ? | The Success Story of Flipkart | Business Ideas

ಫ್ಲಿಪ್ ಕಾರ್ಟ್ ಕಂಪನಿ ಹೇಗೆ ಸ್ಥಾಪನೆಯಾಯಿತು ಗೊತ್ತಾ?

ಫ್ಲಿಪ್ ಕಾರ್ಟ್ ಕಂಪನಿ ಹೇಗೆ ಸ್ಥಾಪನೆಯಾಯಿತು ಗೊತ್ತಾ? | The Success Story of Flipkart | Business Ideas

ಫ್ಲಿಪ್ ಕಾರ್ಟ್ 2007 ರಲ್ಲಿ ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಇವರಿಬ್ಬರು ಸೇರಿ ಈ ಕಂಪನಿಯನ್ನು ಸ್ಥಾಪಿಸಿದರು .

ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಇವರಿಬ್ಬರು ಜನಿಸಿದ್ದು ಚಂಡೀಗಢದಲ್ಲಿ, 

Success Story of Flipkart

ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಇವರಿಬ್ಬರು ಐ ಐ ಟಿ ಡೆಲ್ಲಿಯಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಗ್ರಾಜುಯೇಟ್ ಮಾಡಿದ್ದರು

ಗ್ರಾಜುವೇಶನ್ ಮುಗಿದನಂತರ ಇವರಿಬ್ಬರು ಅಮೆಜಾನ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು.

ಅಮೆಜಾನ್ ಅಲ್ಲಿ ಕೆಲಸಮಾಡುತ್ತಿದ್ದಾಗಲೇ ಇವರಿಬ್ಬರು ತಮ್ಮ ಸ್ವಂತ ಇ ಕಾಮರ್ಸ್ ಬ್ಯುಸಿನೆಸ್ ಪ್ರಾರಂಭ ಮಾಡಲು ಪ್ಲಾನ್ ಮಾಡಿದ್ದರು ತಮ್ಮ ಸ್ವಂತ ಇ ಕಾಮರ್ಸ್ ಬ್ಯುಸಿನೆಸ್ ಪ್ರಾರಂಭ ಮಾಡುವುದಕ್ಕಾಗಿ ಇವರಿಬ್ಬರು ಅಮೆಜಾನ್ ನಂತಹ ದೊಡ್ಡ ಕಂಪನಿಯಲ್ಲಿ ಕೆಲಸವನ್ನು ಬಿಟ್ಟರು.

Success Story of Flipkart

Success Story of Flipkart

ಸೆಪ್ಟೆಂಬರ್ /05/2007 ರಲ್ಲಿ ಇ ಕಾಮರ್ಸ್ ಬ್ಯುಸಿನೆಸ್ ಪ್ರಾರಂಭಿಸಿದರು ಅದಕ್ಕೆ ಫ್ಲಿಪ್ ಕಾರ್ಟ್ ಎಂದು ಹೆಸರಿಟ್ಟರು .

ಫ್ಲಿಪ್ ಕಾರ್ಟ್ ಪ್ರಾರಂಭಿಸಿದಾಗ ಭಾರತದಲ್ಲಿ ಇ ಕಾಮರ್ಸ್ ಬ್ಯುಸಿನೆಸ್ ಅಷ್ಟು ಪ್ರಖ್ಯಾತವಾಗಿರಲಿಲ್ಲ . ಹಾಗು ಅಷ್ಟೊಂದು ಲಾಭದಾಯಕವೂ ಇರಲಿಲ್ಲ, ಇದಕ್ಕೆ ಕಾರಣ ಜನರು ವಸ್ತುವನ್ನು ಪ್ರತ್ಯಕ್ಷವಾಗಿ ನೋಡದೆ ಖರೀದಿಸುತ್ತಿರಲಿಲ್ಲ ಹಾಗೂ ವಸ್ತು ವು ಮನೆ ತಲುಪುವುದರೊಳಗೆ ಹಣ ಕೊಡುವುದಕ್ಕೆ ನಿರಾಕರಿಸುತ್ತಿದ್ದರು ಹಾಗಾಗಿ ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಇವರಿಬ್ಬರು ಸೇರಿ ಕ್ಯಾಶ್ ಆನ್ ಡೀಲವರಿ ಆಯ್ಕೆಯನ್ನು ಜಾರಿಗೆ ತಂದರು . ಅದುವರೆಗೂ ಭಾರತದಲ್ಲಿ ಈ ಆಯ್ಕೆ ಇರಲಿಲ್ಲ ಎಲ್ಲರೂ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮುಖಾಂತರವೇ ಪೇಮೆಂಟ್ ಮಾಡುತ್ತಿದ್ದರು

Success Story of Flipkart

ಫ್ಲಿಪ್ ಕಾರ್ಟ್ ಕಂಪನಿ 2007 ರಲ್ಲಿ ಪುಸ್ತಕ ಮಾರುವುದರೊಂದಿಗೆ ಪ್ರಾರಂಭ ಆಯಿತು. ಮೊದ ಮೊದಲು ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಸ್ಕೂಟರ್ ನಲ್ಲಿ ಪುಸ್ತಕವನ್ನು ಡೀಲವರಿ ಮಾಡುತ್ತಿದ್ದರು .

ಮತ್ತು ಕಂಪನಿಯ ಪ್ರಚಾರಕಕ್ಕಾಗಿ ತಾವೇ ಅಂಗಡಿಯ ಮುಂದೆ ನಿಂತು ಪಾಂಪ್ಲೆಟ್ಸ್ ಅನ್ನು ಹಂಚುತ್ತಿದ್ದರು. ಇವರ ಶ್ರದ್ದೆ ಮತ್ತು ಪರಿಶ್ರದಿಂದಾಗಿ ಕಂಪನಿ ತುಂಬಾ ಜನಪ್ರಿಯಗೊಂಡಿತು .

2009 ರಲ್ಲಿ ಫ್ಲಿಪ್ಕಾರ್ಟ್ ಕಂಪನಿ 40 ಮಿಲಿಯನ್ ರೂಪಿಸ್ ಅಷ್ಟು ಸೆಲ್ ಮಾಡಿತ್ತು . ಇದನ್ನು ನೋಡಿದ ಬಹಳಷ್ಟು ಹೂಡಿಕೆ ದಾರರು ಇವರ ಕಂಪನಿಯಲ್ಲಿ ಹೂಡಿಕೆ ಮಾಡಿದರು . ವರ್ಷದಿಂದ ವರ್ಷಕ್ಕೆ ಕಂಪನಿ ಬೆಳೆಯುತ್ತ ಹೋಯಿತು.

Success Story of Flipkart

Success Story of Flipkart

2014 ರಲ್ಲಿ ಫ್ಲಿಪ್ ಕಾರ್ಟ್ ಕಂಪನಿಯು ಮಿಂತ್ರ .ಕಂ ಹಾಗು ಇತರ ಆನ್ಲೈನ್ ಕಂಪನಿಯನ್ನು ಖರೀದಿಮಾಡಿತ್ತು 2016 ರಲ್ಲಿ ಫ್ಲಿಪ್ ಕಾರ್ಟ್ ಕಂಪನಿ 40 ಬಿಲಿಯನ್ ಅಷ್ಟು ಸೆಲ್ ಮಾಡಿದೆ

ಹಾಗೆ ಈ ಕಂಪನಿ 20 ಸಾವಿರಕ್ಕೂ ಹೆಚ್ಚು ಎಂಪ್ಲಾಯ್ ಗಳು ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಫ್ರೆಂಡ್ಸ್ ಇದಿಷ್ಟು ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಅವರ ಪ್ಲಿಪ್ಕಾರ್ಟ್ ಕಂಪನಿ ಹುಟ್ಟು ಹಾಕಿರುವ ಹಿಂದಿನ ರೋಚಕ ಸಂಗತಿ.

ತೆಂಗಿನ ನಾರಿನಿಂದ ಗೊಬ್ಬರ ತಯಾರಿಸಿ ಮಾರಾಟ ಮಾಡಿ ಉತ್ತಮ ಆದಾಯ ಗಳಿಸಿ | Business Ideas

business ideas in kannada

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments