TET Exam Information in Kannada, TET exam 2022, ವರ್ಷಕ್ಕೆರಡು ಬಾರಿ TET ಪರೀಕ್ಷೆ, karnataka tet syllabus in kannada, 2022 pdf download
TET Exam Information in Kannada
ವಿಷಯ : ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ( KARTET ) ಮತ್ತು ಶಿಕ್ಷಕರ ನೇಮಕಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ( CET ) ನಡೆಸುವ ಬಗ್ಗೆ .
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ತಮ್ಮ ಏಕ ಕಡತದಲ್ಲಿನ ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು .
ಪ್ರಸ್ತುತ ಚಾಲನೆಯಲ್ಲಿರುವ ಪದವೀಧರ ಪಾಥಮಿಕ ಶಾಲಾ ಶಿಕ್ಷಕರ ( 6-8ನೇ ತರಗತಿ ) ನೇಮಕಾತಿ ಪರೀಕ್ಷೆ ( CET ) ಯನ್ನು ಮೇ -2022 ರಲ್ಲಿ ನಡೆಸಲು ಮತ್ತು 2023 ನೇ ಸಾಲಿನಿಂದ ಟಿ.ಇ.ಟಿ ( ಶಿಕ್ಷಕರ ಅರ್ಹತಾ ಪರೀಕ್ಷೆ ) ಪರೀಕ್ಷೆಯನ್ನು ಪ್ರತಿ ವರ್ಷ ಎರಡು ಬಾರಿ ಅಂದರೆ ಜನವರಿ ಮತ್ತು ಜೂನ್ ಮಾಹೆಯಲ್ಲಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಮಗೆ ತಿಳಿಸಲು ನಿರ್ದೇಶಿತನಾಗಿದ್ದೇನೆ .

How to Earn Money From Home in Kannada