ಮನೆಯಲ್ಲೇ ಟೈಲರಿಂಗ್ ಮಾಡಿ ಉತ್ತಮ ಆದಾಯ ಗಳಿಸಿ
tailoring in kannada | tailoring kannada | ಮನೆಯಲ್ಲೇ ಟೈಲರಿಂಗ್ ಮಾಡಿ ಲಕ್ಷ ಗಳಿಸಿ
ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ನಿಮ್ಮ ಮನೆಯಲ್ಲೇ ಕುಳಿತು ಮಾಡುವುವಂತಹ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ತಿಳಿಸಿಕೊಡುವ ಪ್ರಯತ್ನ ಮಾಡುತ್ತೇನೆ.
ನಿಮಗೆ ಈ ಬಿಸಿನೆಸ್ ಐಡಿಯಾ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ ಆ ಬಿಸಿನೆಸ್ ಯಾವುದು ಅಂತ ಅಂದರೆ ಟೈಲರಿಂಗ್ ಬ್ಯುಸಿನೆಸ್ .
ಈ ಬ್ಯುಸಿನೆಸ್ ಮಾಡುವುದು ಹೇಗೆ
ಎಷ್ಟು ಬಂಡವಾಳಬೇಕು
ಎಲ್ಲಿ ಮಾಡಬಹುದು
ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ
ಮಷಿನ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಎಷ್ಟು ಲಾಭವನ್ನು ಗಳಿಸಬಹುದು
ಈ ಬ್ಯುಸಿನೆಸ್ ಮಾಡುವುದು ಹೇಗೆ:
ನಿಮಗೆಲ್ಲ ಗೊತ್ತಿರುವ ಹಾಗೆ ಕೊರೊನ ಕಾರಣದಿಂದ ಸಿಟಿ ಅಲ್ಲಿರುವ ಟೈಲರಿಂಗ್ ಶಾಪ್ ಗಳು ಸಾಕಷ್ಟು ಮುಚ್ಚಿಕೊಂಡು ಹೋಗಿದ್ದಾರೆ ಅದಕ್ಕೆ ಕಾರಣ ಹಲವಾರು ಪ್ರಸ್ತುತ ಎಲ್ಲರೂ ಅವರವರ ಮನೆಗೆ ಹೋಗಿ ಯಾವುದೊ ಒಂದು ಕೃಷಿ ಕೆಲಸವನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ . ಇಂಥವರು ಕೂಡ ನಿಮ್ಮ ಮನೆಯಲ್ಲೇ ಇರುವ ಸ್ಥಳಾವಕಾಶದಲ್ಲಿ ನಿಮ್ಮ ಮನೆಯ ಕೆಲಸವನ್ನು ಮಾಡಿಕೊಂಡು ಟೈಲರಿಂಗ್ ಕೆಲಸ ಮಾಡಿದ್ದೆ ಆದಲ್ಲಿ ಉತ್ತಮ ಪ್ರಾಫಿಟ್ ಗಳಿಸಬಹುದು . ಇದನ್ನು ಟೈಲರಿಂಗ್ ಗೊತ್ತಿರುವ ಯಾರು ಬೇಕಾದರೂ ಮಾಡಬಹುದು ಅಂದರೆ ಪುರುಷರು ಸೇರಿದಂತೆ ಮಹಿಳೆಯರು ಕೂಡ ಅತ್ಯಂತ ಕಡಿಮೆ ಬಂಡವಾಳದಲ್ಲಿ ಈ ಬ್ಯುಸಿನೆಸ್ ಪ್ರಾರಂಭ ಮಾಡಬಹುದು.
ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ಅದು ಏನೆಂದರೆ ಇದಕ್ಕೆ ಎರಡು ಮಷಿನ್ ಖರೀದಿ ಮಾಡಬೇಕು ಒಂದು ಟೈಲರಿಂಗ್ ಮಷಿನ್ ಖರೀದಿ ಮಾಡಬೇಕು ಹಾಗೆ ಓವರ್ ಲಾಕ್ ಮಾಡುವ ಮಷಿನ್ ಖರೀದಿಸಬೇಕು ಹಾಗೆ ಅದಕ್ಕೆ ಸಂಬಂದಿಸಿದಇತರ ವಸ್ತುಗಳನ್ನು ಖರೀದಿಸಿ ಬ್ಯುಸಿನೆಸ್ ಮಾಡಬಹುದು.
ಎಲ್ಲಿ ಮಾಡಬಹುದು :
ನಿಮ್ಮ ಮನೆಯಲ್ಲೇ ಇರುವಂತಹ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಿ ಉತ್ತಮ ಆದಾಯ ಗಳಿಸಬಹುದು.
tailoring in kannada
ಎಷ್ಟು ಬಂಡವಾಳಬೇಕು:
ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ:
ನಿಮ್ಮ ಹತ್ತಿರದ ಹೋಲ್ಸೇಲ್ ಮಾರ್ಕೆಟ್ ನಲ್ಲಿ ಖರೀದಿ ಮಾಡಬಹುದು ಅಥವಾ ಆನ್ಲೈನ್ ನಲ್ಲಿ ಖರೀದಿ ಮಾಡಬಹುದು.
ನಿಮಗೆ ಎಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆಯೋ ಅಲ್ಲಿ ಖರೀದಿ ಮಾಡಬಹುದು.
ಮಷಿನ್ ಎಲ್ಲಿ ಸಿಗುತ್ತದೆ:
ನಿಮ್ಮ ಹತ್ತಿರದನಗರದಲ್ಲಿ ಖರೀದಿ ಮಾಡಬಹುದು ಒಂದುವೇಳೆ ಅಲ್ಲಿ ಲಭ್ಯವಿಲ್ಲ ಅಂದರೆ ನೀವು ಆನ್ಲೈನ್ ನಲ್ಲಿ ಖರೀದಿ ಮಾಡಬಹುದು ನೀವು ಆನ್ಲೈನ್ ನಲ್ಲಿ ಖರೀದಿ ಮಾಡಬೇಕು ಅಂದರೆ ಈ ಕೆಳಗೆ ಲಿಂಕ್ ಕೊಟ್ಟಿದ್ದೇನೆ ನೀವು ಅಲ್ಲಿ ಮಷಿನ್ ಖರೀದಿಸಬಹುದು.
ಮಾರ್ಕೆಟಿಂಗ್ ಮಾಡುವುದು ಹೇಗೆ:
ನಿಮ್ಮ ಏರಿಯಾದಲ್ಲಿ ಪ್ರಚಾರ ಮಾಡಬೇಕು ಹಾಗೆ ನಿಮ್ಮ ಫ್ರಂಡ್ಸ್ ಗೆ ಹೇಳ್ಬೇಕು ಒಟ್ಟಿನಲ್ಲಿ ಹೆಚ್ಚು ಹೆಚ್ಚು ಪ್ರಚಾರ ಮಾಡಿದಷ್ಟು ನಿಮಗೆ ಹೆಚ್ಚು ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ.
tailoring in kannada
ಎಷ್ಟು ಲಾಭವನ್ನು ಗಳಿಸಬಹುದು:
ನಿಮಗೆ ಗೊತ್ತಿರುವ ಹಾಗೆ ಸಿಟಿಯಲ್ಲಿ ಒಂದು ಡ್ರೆಸ್ ಹೊಲಿದು ಕೊಟ್ಟರೆ 300 ರರಿಂದ 600 ರವರೆಗೆ ತೆಗೆದುಕೊಳ್ಳುತ್ತಾರೆ ಬ್ಲೌಸ್ ಹೊಲಿದು ಕೊಟ್ಟರೆ 200 ಹೀಗೆ ಒಂದೊಂದು ಡಿಸೈನ್ ಗೆ ಒಂದೊಂದು ಬೆಲೆಯನ್ನು ತೆಗೆದು ಕೊಳ್ಳುವುದನ್ನು ನೀವು ನೋಡಬಹುದು. ಪ್ರತಿ ದಿನ ಕಡಿಮೆ ಅಂದರು 1 ಸಾವಿರದ ವರೆಗೆ ಲಾಭ ಗಳಿಸಬಹುದು ಅದು ಕೂಡ ನಿಮ್ಮ ಮನೆಯ ಕೆಲಸವನ್ನು ಮಾಡಿಕೊಂಡು ಇಷ್ಟು ಹಣವನ್ನು ಗಳಿಸಬಹುದು ಅಂದರೆ ನೀವು ಯಾಕೆ ಈ ಬ್ಯುಸಿನೆಸ್ ಮಾಡಬಾರದು.
lavanga in kannada | ಲವಂಗ ಪ್ಯಾಕಿಂಗ್ ಮತ್ತು ಸೇಲಿಂಗ್ ಬ್ಯುಸಿನೆಸ್ | news in kannada
[…] […]
joining