startup kannada | ವುಡ್ ಟರ್ನಿಂಗ್ ಬ್ಯುಸಿನೆಸ್
ವುಡ್ ಟರ್ನಿಂಗ್ ಬ್ಯುಸಿನೆಸ್
ಬ್ಯುಸಿನೆಸ್ ಮಾಡುವುದು ಹೇಗೆ
ಹಾಗೆ ಎಷ್ಟು ಸ್ಥಳಾವಕಾಶ ಬೇಕು
ಎಷ್ಟು ಬಂಡವಾಳ ಬೇಕು
ಲೆಸೆನ್ಸ್ ಬೇಕಾ ಬೇಡವಾ
ಮಷಿನ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಲಾಭ ಎಷ್ಟು ಗಳಿಸಬಹುದು
ಫ್ರೆಂಡ್ಸ್ಈ ಬ್ಯುಸಿನೆಸ್ ಮಾಡುವುದು ಹೇಗೆ ನೋಡೋಣ
ನಿಮ್ಮ ಮನೆಯಲ್ಲಿರುವಂಥಹ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು
ಇದಕ್ಕೆ ವುಡ್ ಟರ್ನಿಂಗ್ ಮಷಿನ್ ಖರೀದಿ ಮಾಡಬೇಕು
ಇದೆಲ್ಲದಕ್ಕಿಂತ ಮೊದಲು
ಟರ್ನಿಂಗ್ ಮಾಡುವುದರ
ಕುರಿತು ಟ್ರೇನಿಂಗ್ ಪಡೆದುಕೊಳ್ಳಬೇಕು
ಎಷ್ಟು ಸ್ಥಳಾವಕಾಶ ಬೇಕು
ಒಂದು ಅಂದಾಜಿನ ಪ್ರಕಾರ ಹೇಳಬೇಕು ಅಂದರೆ
10χ15 ಅಡಿ ಸುತ್ತಳತೆ ಸ್ಥಳಾವಕಾಶ ಇದ್ದರೆ ಸಾಕಾಗುತ್ತದೆ
ಎಷ್ಟು ಬಂಡವಾಳಬೇಕು
ಮಷಿನ್ ಖರೀದಿ ಮಾಡಲು 70ಸಾವಿರ
ಇತರೆ ಖರ್ಚು 5 ಸಾವಿರ
ಒಟ್ಟು – 75,000
ಲೆಸೆನ್ಸ್ ಬೇಕಾ ಬೇಡವಾ ಅಂತ ನೋಡೋಣ
ಈ ಬ್ಯುಸಿನೆಸ್ ಮಾಡಬೇಕು ಅಂದರೆ ನಿಮ್ಮ ಹತ್ತಿರದ ನಗರಸಭೆ ಅಥವಾ
ಪಟ್ಟಣ ಪಂಚಾಯ್ತ್ ಯಲ್ಲಿ ಲೈಸೆನ್ಸ್ ಪಡೆಯಬೇಕು ಹಾಗೆ ಫಾರೆಸ್ಟ್ ಡಿಪಾರ್ಟ್ಮೆಂಟ್
ನಿಂದ ಅನುಮತಿ ಬೇಕು
ಮಷಿನ್ ಎಲ್ಲಿ ಸಿಗುತ್ತದೆ
ನಿಮ್ಮ ಹತ್ತಿರದ ನಗರದಲ್ಲಿ
ಆನ್ಲೈನ್
startup in kannada | ಪಾರಿವಾಳ ಸಾಕಾಣಿಕೆ
Buy Now
ವುಡ್ ಟರ್ನಿಂಗ್ ಉಪಯೋಗ:
ನೀವು ಈ ವುಡ್ ಟರ್ನಿಂಗ್ ಮಷಿನ್ ಹಾಕಿಕೊಂಡರೆ ಲಕ್ಷ ಲಕ್ಷ ಸಂಪಾದನೆ ಮಾಡಬಹುದು ಅದು ಹೇಗೆ ಅಂದರೆ
ನಿಮಗೆಲ್ಲ ಗೊತ್ತಿರುವ ಹಾಗೆ ಪ್ರತಿಯೊಬ್ಬರು ತಾವು ತಮ್ಮ ಕನಸಿನ ಮನೆಯನ್ನು ಕಟ್ಟಬೇಕು
ಅಂದರೆ ಮನೆಗೆ ತುಂಬಾ ಚೆನ್ನಾಗಿ ಫರ್ನಿಚರ್ ಮಾಡಿಸುತ್ತಾರೆ ಕಿಟಕಿ ಸೇರಿದಂತೆ ಬಾಗಿಲು ಹಾಗೆ ಮನೆಯ
ಕುಳಿತುಕೊಳ್ಳಲು ಚೇರ್ ಸೇರಿದಂತೆ ಸೋಫಾ ಸೆಟ್ ಹೀಗೆ ಇನ್ನು ಹಲವಾರು
ರೀತಿಯ ಫರ್ನಿಚರ್ ಮಾಡಿಸುತ್ತಾರೆ. ಇವುಗಳು ಚನಾಗಿ ಕಾಣಿಸಲಿ
ಅಂತ ತುಂಬಾ ಚೆನ್ನಾಗಿ ಟರ್ನಿಂಗ್ ಮಾಡಿಸುತ್ತಾರೆ ಹಾಗಾಗಿ ಈ ಬ್ಯುಸಿನೆಸ್ ಗೆ ತುಂಬಾನೇ ಬೇಡಿಕೆ ಇದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ನೀವು ಮೊದಲು ವಿಸಿಟಿಂಗ್ ಕಾರ್ಡ್ ಮಾಡಿಸಿ ನಿಮ್ಮ ಫ್ರೆಂಡ್ಸ್ ಎಲ್ಲರಿಗೂ ಶೇರ್ ಮಾಡಬೇಕು
ಹಾಗೆ ಹೋಲ್ಡಿಂಗ್ ಹಾಕಿಸಬೇಕು
startup kannada
ಲಾಭ ಎಷ್ಟು ಗಳಿಸಬಹುದು
ಈ ಮಷಿನ್ ನಿಂದ ನೀವು ಉತ್ತಮವಾದ ಲಾಭವನ್ನು ಗಳಿಸಬಹುದು
ಒಂದು ಸೋಫಾ ಸೆಟ್ ಕಾಲನ್ನು ಟರ್ನಿಂಗ್ ಮಾಡಿಕೊಟ್ಟರೆ 300 ರಿಂದ 400 ರೂ ವರೆಗೆ ಇದೆ ದಿನದಲ್ಲಿ
10 ಸೋಫಾ ಸೆಟ್ ಕಾಲನ್ನು ಟರ್ನಿಂಗ್ ಮಾಡಿಕೊಟ್ಟರೆ 4 ಸಾವಿರ ಲಾಭ ಗಳಿಸಬಹುದು ಇದರಲ್ಲಿ 100 ರೂ ವಿದ್ಯುತ್ ಬಿಲ್ ಹಾಗೆ ಇತರೆ 100
ಕಳೆದರು 3800 ಲಾಭ ಗಳಿಸಬಹುದು