own business ideas kannada | ಪಾರಿವಾಳ ಸಾಕಾಣಿಕೆ
ಹಾಯ್ ಫ್ರೆಂಡ್ಸ್ ಒಳ್ಳೆ ಪ್ರಾಫಿಟ್ ಇರುವ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ತಿಳಿಸಿ ಕೊಡುತ್ತೇನೇ
ನೀವು ಈಗಾಗಲೇ ಬ್ಯುಸಿನೆಸ್ ಮಾಡುತ್ತಿದ್ದರೆ ಅಥವಾ ಮಾಡಬೇಕು ಅಂತ ಆಸಕ್ತಿ ಇದ್ದರೆ ಹಾಗೆ ನೀವು ಮಾಡುತ್ತಿರುವ ಬ್ಯುಸಿನೆಸ್ ಜೊತೆಗೆ ಇನ್ನು ಹೆಚ್ಚಿನ ಹಣವನ್ನು
ಗಳಿಸಬೇಕು ಅಂತಿದ್ದರೆ ಕೊನೆಯತನಕ ನೋಡಿ ಈ ಬ್ಯುಸಿನೆಸ್ ಮಾಡುವುದರಿಂದ ಸೈಡ್ ಇನ್ಕಮ್ ತುಂಬಾನೇ ಗಳಿಸಬಹುದು.
ಈ ಬ್ಯುಸಿನೆಸ್ ಮಾಡುವುದರಿಂದ ನಿಮಗೆ ಯಾವುದೇ ಮಾರ್ಕೆಟಿಂಗ್ ಪ್ರಾಬ್ಲೆಮ್ ಆಗುವುದಿಲ್ಲ ಸೊ ಇದೊಂದು ಬೆನಿಫಿಟ್ ಅಂತಾನೆ ಹೇಳಬಹುದು
ಈ ಬ್ಯುಸಿನೆಸ್ ಅನ್ನು ರೈತರು ಸೇರಿದಂತೆ ಯಾರು ಬೇಕಾದರೂ ಮಾಡಬಹುದು ಹಾಗಾಗಿ ಒಂದು ಬೆನಿಫಿಟ್ ಅಂತಾನೆ ಹೇಳಬಹುದು
ಬ್ಯುಸಿನೆಸ್ ಯಾವುದು ಅಂದರೆ ಪಾರಿವಾಳ ಸಾಕಾಣಿಕೆ
ಹೌದು ಫ್ರೆಂಡ್ಸ್ ನೀವು ಹೋಲ್ಸೇಲ್ ಪಾರಿವಾಳವನ್ನು ಖರೀದಿಸಿ ಸಾಕಾಣಿಕೆ ಮಾಡಿದರೆ ಹೆಚ್ಚು ಹೆಚ್ಚು ಪ್ರಾಫಿಟ್ ಗಳಿಸಬಹುದು
ಪಾರಿವಾಳ ಸಾಕಾಣಿಕೆ ಮಾಡುವುದು ಹೇಗೆ
ಎಷ್ಟು ಸ್ಥಳಾವಕಾಶ ಬೇಕು
ಎಷ್ಟು ಬಂಡವಾಳ ಬೇಕು
ಪಾರಿವಾಳ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಪಾರಿವಾಳ ಸಾಕಾಣಿಕೆ ಲಾಭ ಎಷ್ಟು ಗಳಿಸಬಹುದು
startup in kannada
ಎಷ್ಟು ಸ್ಥಳಾವಕಾಶ ಬೇಕು :
ನೀವು ಎಷ್ಟು ಪಾರಿವಾಳ ಸಾಕಾಣಿಕೆ ಮಾಡುತ್ತೀರಾ ಅನ್ನುವುದರ ಮೇಲೆ ಸ್ಥಳಾವಕಾಶ ಡಿಪಿಯನ್ಡ್ ಆಗಿರುತ್ತದೆ . ನಿಮ್ಮದು ನಗರದಲ್ಲಿ ಮನೆ ಇದ್ದರೆ ಅಲ್ಲಿ ಕೇವಲ 10/10 ಅಡಿ ಸುತ್ತಳತೆ ಇರುವಂತಹ ಸ್ಥಳಾವಕಾಶದಲ್ಲಿ ಸಾಕಾಣಿಕೆ ಮಾಡಬಹುದು . ಹಳ್ಳಿಯಲ್ಲಿ ಹೆಚ್ಚು ಹೆಚ್ಚು ಸಾಕಾಣಿಕೆ ಮಾಡುತ್ತೀರಾ ಅಂದರೆ ೨೦/೩೦ ಅಡಿ ಸ್ಥಳಾವಕಾಶದಲ್ಲಿ ಪಾರಿವಾಳ ಸಾಕಾಣಿಕೆ ಮಾಡಬಹುದು.
ಪಾರಿವಾಳಗಳು ಸಾಕಾಣಿಕೆ ಮಾಡಲು ಎಲ್ಲಿ ಸಿಗುತ್ತವೆ
ನೀವು ಹೋಲ್ಸೇಲ್ ಪಾರಿವಾಳ ಸಾಕಾಣಿಕೆ ಮಾಡುವವರ ಹತ್ತಿರ ತಂದು ಸಾಕಾಣಿಕೆ ಮಾಡಬೇಕು
ನೀವು ಪರಿವಾಳ ಖರೀದಿ ಮಾಡಬೇಕು ಅಂದರೆ ಹೆಣ್ಣು ಗಂಡು ಜೋಡಿ ಜೋಡಿ ಆಗಿ ಖರೀದಿ ಮಾಡಬೇಕು.
ಎಷ್ಟು ಬಂಡವಾಳಬೇಕು
ಹೋಲ್ಸೇಲ್ ಪಾರಿವಾಳದ ಮರಿಗಳನ್ನು ಖರೀದಿಸಬೇಕು ಅಂದರೆ ಪ್ರಾರಂಭದಲ್ಲಿ 10 ಸಾವಿರ ಅಂದುಕೊಳ್ಳೋಣ
ಪರಿವಾಳಕ್ಕೆ ಬಾಕ್ಸ್ ನಿರ್ಮಿಸಲು 15 ಸಾವಿರ
ಪರಿವಾಳಕ್ಕೆ ಆಹಾರ ಖರೀದಿ 5 ಸಾವಿರ
ಒಟ್ಟು- 30,000
startup in kannada
ಪಾರಿವಾಳ ಸಾಕುವ ವಿಧಾನ:
ಹೊಸದಾಗಿ ಪಾರಿವಾಳ ಸಾಕಾಣಿಕೆ ಮಾಡುವ ಮುನ್ನ ಸಾಕಷ್ಟು ಮಾಹಿತಿಯನ್ನು ತಿಳಿಸದುಕೊಂಡಿರಬೇಕು
ನಿಮಗೆಲ್ಲ ಗೊತ್ತೊರುವ ಹಾಗೆ ಪಾರಿವಾಳಗಳು ಒಂಥರಾ ಫ್ರೀ ಬರ್ಡ್ ಅಂತಾನೆ ಹೇಳಬಹುದು ಹಾಗಾಗಿ ಇವುಗಳಿಗೆ ಆರಾಮವಾಗಿ ಓಡಾಡಲು ಸ್ಥಳಾವಕಾಶ ಇರಬೇಕು.
ಹಾಗೆ ನೀವು ಹೊಸದಾಗಿ ತಂದ ಪಾರಿವಾಳವನ್ನು ಒಂದು ವಾರ ಇಲ್ಲಿ ಕಾಣಿಸುತ್ತಿರುವ ತಹದ ಬಾಕ್ಸ್ ನಲ್ಲಿ ಹಾಕಿಡಬೇಕು ಈ ಬಾಕ್ಸ್ ಒಳಗೆ ನೀವು ಆಹಾರ ನೀರು ಒದಗಿಸಬೇಕು ನೀವು ತಂದ ತಕ್ಷಣ ಹೊರಗೆ ಬಿಟ್ಟರೆ ಹಾರಿ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ .
ಸ್ವಲ್ಪದಿನ ಕಳೆದ ಮೇಲೆ ಆ ಬಾಕ್ಸ್ ಎದುರು ಆಹಾರವನ್ನು ಹಾಕಿ ಡೋರ್ ಓಪನ್ ಮಾಡಿ ನೀವು ದೂರದಲ್ಲಿ ನಿಂತುಕೊಳ್ಳಬೇಕು .ಹೀಗೆ ನೀವು ದಿನದಿಂದ ದಿನಕ್ಕೆ ಅಭ್ಯಾಸ ಮಾಡಿಸಬೇಕು ಸ್ವಲ್ಪ ದಿನದ ನಂತರ ಪಾರಿವಾಳಗಳು ಹೊರಗೆ ಬಿಟ್ಟರೆ ಹಾರಿ ಹೋಗುವುದಿಲ್ಲ
ಹಾಗೆ 2 ಪಾರಿವಾಳಗಳನ್ನು ಒಂದೇ ಬಾಕ್ಸ್ ನಲ್ಲಿ ಹಾಕಿಡಬಾರದು ಯಾಕಂದರೆ ಅವು ಕಿತ್ತಾಡಿಕೊಂಡು ಗಾಯ ಮಾಡಿಕೊಳ್ಳುತ್ತವೆ
ಬೇರೆ ಬೇರೆ ಬಾಕ್ಸ್ ನಲ್ಲಿ ಹಾಕಬೇಕು
ಆಹಾರದ ಕ್ರಮದ ಮೇಲೆ ನಿಗಾ ಇಡಬೇಕು
ಸಾಕಷ್ಟು ಜನ ಪಾರಿವಾಳಗಳನ್ನು ತಂದ ತಕ್ಷಣ ಹಾರಿ ಹೋಗುತ್ತವೆ ಅಂತ ಕಾಲಿಗೆ ದಾರ ಕಟ್ಟುತ್ತಾರೆ ಹೀಗೆ ಮಾಡಬಾರದು
ಸೆಲ್ ಮಾಡುವುದು ಹೇಗೆ:
ಪಾರಿವಾಳವನ್ನು ಸೆಲ್ ಮಾಡುತ್ತಿರುವ ಅಂಗಡಿಗೆ ಹೋಲ್ಸೇಲ್ ಆಗಿ ಮಾರಾಟ ಮಾಡಬಹುದು ಅಥವಾ ಆನ್ಲೈನ್ ನಲ್ಲಿ ಸೆಲ್ ಮಾಡಬಹುದು
ಲಾಭ ಎಷ್ಟು ಗಳಿಸಬಹುದು
ಒಂದು ಪರಿವಾಳಕ್ಕೆ ೮೦೦ ರಿಂದ ೧೦೦೦ ಕ್ಕೂ ಹೆಚ್ಚು ಬೆಲೆ ಇದೆ ನೀವು ವಾರದಲ್ಲಿ 5 ಸೆಲ್ ಮಾಡಿದರು ಕೂಡ 5ಸಾವಿರ ಆಗುತ್ತದೆ ಅಂದರೆ ತಿಂಗಳಿಗೆ ೨೦ ಸಾವಿರ
ನೀವು ಹೆಚ್ಚು ಪಾರಿವಾಳವನ್ನು ಸಾಕಾಣಿಕೆ ಮಾಡಿದರೆ ಹೆಚ್ಚು ಪ್ರಾಫಿಟ್ ಗಳಿಸಬಹುದು. ಈ ಪಾರಿವಾಳಗಳು ಒಂದು ಹಂತಕ್ಕೆ ದೊಡ್ಡ ಆದಮೇಲೆ ನೀವು ಸೆಲ್ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು
ಈ ಬ್ಯುಸಿನೆಸ್ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಇಷ್ಟ ಆಗಿಲ್ಲ ಅಂದರೆ ಡಿಸ್ ಲೈಕ್ ಮಾಡಿ ಹಾಗೆ ಈ ಬ್ಯುಸಿನೆಸ್ ಬಗ್ಗೆ ನಿಮಗೆ ದೌಟ್ ಇದ್ದರೆ ಕಾಮೆಂಟ್ ಮಾಡಿ ತಿಳಿಸಿ
ಹಾಗೆ ಇದೆ ರೀತಿ ಉತ್ತಮ ಬ್ಯುಸಿನೆಸ್ ಬಗ್ಗೆ ಮಾಹಿತಿ ಬೇಕು ಅಂದರೆ ನಿಮ್ಮ ಫ್ರೆಂಡ್ಸ್ ಎಲ್ಲರಿಗೂ ಶೇರ್ ಮಾಡಿ ಸಪೋರ್ಟ್ ಮಾಡಿ .