small scale business in karnataka । ಬಿಲ್ಲಿಂಗ್ ಪೇಪರ್ ರೋಲ್ ಮೇಕಿಂಗ್ ಬ್ಯುಸಿನೆಸ್
ಫ್ರೆಂಡ್ಸ್ ಈ ಲೇಖನದಲ್ಲಿ ಒಳ್ಳೆ ಪ್ರಾಫಿಟ್ ಇರುವ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಈ ಬ್ಯುಸಿನೆಸ್ ಗೆ
ಮಾರ್ಕೆಟ್ ನಲ್ಲಿ ತುಂಬಾನೇ ಡಿಮ್ಯಾಂಡ್ ಇದೆ
ಹಾಗಾಗಿ ನೀವು ಈ ಬ್ಯುಸಿನೆಸ್ ಮಾಡಿದರೆ ಹೆಚ್ಚು ಪ್ರಾಫಿಟ್ ಗಳಿಸಬಹುದು.
ಈ ಬ್ಯುಸಿನೆಸ್ ಯಾವುದು ಅಂದರೆ ಬಿಲ್ಲಿಂಗ್ ಪೇಪರ್ ರೋಲ್ ಮೇಕಿಂಗ್ ಬ್ಯುಸಿನೆಸ್ .
ಈ ಬ್ಯುಸಿನೆಸ್ ಮಾಡುವುದು ಹೇಗೆ
ಎಷ್ಟು ಸ್ಥಳಾವಕಾಶ ಬೇಕು
ಹೋಲ್ಸೇಲ್ ಜಂಬೂ ಪೇಪರ್ ರೋಲ್ ಎಲ್ಲಿ ಸಿಗುತ್ತದೆ
ಹೆಚ್ಚಾಗಿ ಎಲ್ಲಿ ಬಳಕೆ ಮಾಡುತ್ತಾರೆ
ಮಷಿನ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಲಾಭ ಎಷ್ಟು ಗಳಿಸಬಹುದು
ಈ ಬ್ಯುಸಿನೆಸ್ ಮಾಡುವುದು ಹೇಗೆ:
ಬ್ಯುಸಿನೆಸ್ ಮಾಡಬೇಕು ಅಂದರೆ ನೀವು ಮಾರ್ಕೆಟ್ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಬ್ಯುಸಿನೆಸ್ ಮಾಡಬೇಕಾಗುತ್ತದೆ
ಈ ಬಬ್ಯುಸಿನೆಸ್ ಮಾಡಬೇಕು ಅಂದರೆ ರಾ ಮೆಟಿರಿಯಲ್ ಆದಂತಹ ಜಂಬೂ ಪೇಪರ್ ರೋಲ್ ಖರೀದಿ ಮಾಡಬೇಕು
ಹಾಗೆ ರೋಲಿಂಗ್ ಕಟಿಂಗ್ ಮಷಿನ್ ಖರೀದಿ ಮಾಡಬೇಕು ಇಷ್ಟು ಖರೀದಿಸಿ ಬ್ಯುಸಿನೆಸ್ ಮಾಡಬಹುದು.
ಈ ಪೇಪರ್ ರೋಲ್ ನ ಉಪಯೋಗ:
ಈ ಪೇಪರ್ ರೋಲ್ ಉಪಯೋಗ ಏನು ಅಂತ ನೋಡೋಣ ನೀವು ತಯಾರಿಸಿದ ಪೇಪರ್ ರೋಲ್ ಅನ್ನು ಹೋಟೆಲ್ ಬಿಲ್ಲಿಂಗ್ ಸೇರಿಂದಂತೆ
ರೆಸ್ಟೋರೆಂಟ್ ಹಾಗು ವಿದ್ಯುತ್ ಬಿಲ್ ಇನ್ನು ಬಸ್ ಕಂಡಕ್ಟರ್ ಟಿಕೆಟ್ ಕೂಡ ಈ ಪೇಪರ್ ರೋಲ್ ಅನ್ನು ಬಳಸಿಕೊಂಡು ಕೊಡುತ್ತಾರೆ
ಹಾಗಾಗಿ ಈ ಬ್ಯುಸಿನೆಸ್ ಗೆ ತುಂಬಾನೇ ಡಿಮ್ಯಾಂಡ್ ಇದೆ.
ಹೋಲ್ಸೇಲ್ ಜಂಬೂ ಪೇಪರ್ ರೋಲ್ ಎಲ್ಲಿ ಸಿಗುತ್ತದೆ:
ಹೋಲ್ಸೇಲ್ ಜಂಬೂ ಪೇಪರ್ ರೋಲ್ ಖರೀದಿಸಿ ಬಿಸಿನೆಸ್ ಮಾಡುತ್ತೀರಾ ಅಂದರೆ ಈ ಕೆಳಗೆ ಲಿಂಕ್ ಅನ್ನು ಕೊಟ್ಟಿದ್ದೇನೆ ನೀವು ಅಲ್ಲಿ ಕ್ಲಿಕ್ ಮಾಡಿ ಖರೀದಿ ಮಾಡಬಹುದು.
BUY NOW
ಮಷಿನ್ ಎಲ್ಲಿ ಸಿಗುತ್ತದೆ :
ನೀವು ಈ ಬ್ಯುಸಿನೆಸ್ ಮಾಡಬೇಕು ಅಂದರೆ ಮಷಿನ್ ಖರೀದಿ ಮಾಡಬೇಕು ಈ ಮಷಿನ್ ಖರೀದಿ ಮಾಡಬೇಕು
ಅಂದರೆ ಈ ಕೆಳಗೆ ಅದರ ಲಿಂಕ್ ಅನ್ನು ಕೊಟ್ಟಿದ್ದೇನೆ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಷಿನ್ ಖರೀದಿ ಮಾಡಬಹುದು.
BUY NOW
ಎಷ್ಟು ಸ್ಥಳಾವಕಾಶ ಬೇಕು:
ಈ ಮೇಲೆ ತಿಳಿಸಿದ ಹಾಗೆ ನೀವು 10×10 ಅಡಿ ಸುತ್ತಳತೆ ಇರುವ ಒಳ್ಳೆಯ ಬ್ಯುಸಿನೆಸ್ ಏರಿಯಾದಲ್ಲಿ ಈ ಬ್ಯುಸಿನೆಸ್ ಮಾಡಬಹುದು
ಎಷ್ಟು ಬಂಡವಾಳ ಬೇಕು:
ಮಷಿನ್ ಖರೀದಿ ಮಾಡಲು –
ರಾ ಮೆಟಿರಿಯಲ್ ಒಂದು ರೋಲ್ ಗೆ ೬೦೦ ರಿಂದ ೭೦೦ ರು ಇದೆ ನೀವು ಪ್ರಾರಂಭದಲ್ಲಿ ಮಾರ್ಕೆಟ್ ನ ಡಿಮ್ಯಾಂಡ್ ಗೆ ತಕ್ಕಂತೆ ಬ್ಯುಸಿನೆಸ್ ಮಾಡಬಹುದು.
ಇದಕ್ಕೆ ೫೦,೦೦೦
ಒಟ್ಟು : ೨೫೦೦೦೦
ಸೇಲ್ ಮಾಡುವುದು ಹೇಗೆ:
ಸ್ಟೇಷನರಿ ಶಾಪ್ ಸೇರಿದಂತೆ , ರೆಸ್ಟೋರೆಂಟ್ , ಹೋಟೆಲ್ , ಹಾಗೆ ಎಲ್ಲಿ ಅವಶ್ಯಕತೆ ಇದೆ ಅಲ್ಲಿ ಸೆಲ್ ಮಾಡಿ ಹೆಚ್ಚು ಪ್ರಾಫಿಟಿ ಗಳಿಸಬುದು.
ಲಾಭ ಎಷ್ಟು ಗಳಿಸಬಹುದು:
ಒಂದು ರೋಲ್ ತಯಾರಿಸಲು ೧೦ ರೂ ಖರ್ಚು ಬರುತ್ತದೆ ಇದನ್ನು ನೀವು ೨೦ ರೂ ಗೆ ಸೆಲ್ ಮಾಡಬಹುದುಇದರಿಂದ ನಿಮಗೆ ೧೦ ರೂ ಒಂದು ರೋಲ್ ಮೇಲೆ ಲಾಭ ಸಿಗುತ್ತದೆ ದಿನಕ್ಕೆ ೨೫೦ ರೋಲ್ ಸೆಲ್ ಮಾಡಿದರೆ ೨೫೦೦ ವರೆಗೆ ಲಾಭವನ್ನು ಗಳಿಸಬಹುದು .
new business ideas in karnataka | ಪ್ಲಾಸ್ಟಿಕ್ ವಸ್ತುಗಳ ಅಂಗಡಿ ಬ್ಯುಸಿನೆಸ್
ಸೂಚನೆ : ಈ ಬ್ಯುಸಿನೆಸ್ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಹಾಗೆ ಮಾರ್ಕೆಟ್ಈ ಕುರಿತು ಮಾಹಿತಿಯನ್ನು ತಿಳಿದುಕೊಂಡು ಈ ಬ್ಯುಸಿನೆಸ್ ಮಾಡಿ.
karnataka krishi । ಪಂಚಗವ್ಯ ತಯಾರಿಸುವ ವಿಧಾನ