small scale business in kannada | ಫೋಲ್ಡೆಬಲ್ ವಾಷಿಂಗ್ ಮಷಿನ್ ಬ್ಯುಸಿನೆಸ್
ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಒಳ್ಳೆ ಪ್ರಾಫಿಟ್ ಇರುವ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ತಿಳಿಸಿ ಕೊಡುತ್ತೇನೇ
ನೀವು ಈಗಾಗಲೇ ಬ್ಯುಸಿನೆಸ್ ಮಾಡುತ್ತಿದ್ದರೆ ಅಥವಾ ಮಾಡಬೇಕು ಅಂತ ಆಸಕ್ತಿ ಇದ್ದರೆ ಈ ವಿಡಿಯೋವನ್ನು ಒಂಚೂರು ಸ್ಕಿಪ್ ಮಾಡದೇ ಕೊನೆಯತನಕ ನೋಡಿ ಈ ಬ್ಯುಸಿನೆಸ್ ಮಾಡುವುದರಿಂದ ಸೈಡ್ ಇನ್ಕಮ್ ತುಂಬಾನೇ ಗಳಿಸಬಹುದು.
ಈ ಬ್ಯುಸಿನೆಸ್ ಯಾವುದು ಅಂದರೆ ಫೋಲ್ಡೆಬಲ್ ವಾಷಿಂಗ್ ಮಷಿನ್ ಬ್ಯುಸಿನೆಸ್ ಹೌದು ಫ್ರೆಂಡ್ಸ್ ನೀವು ಈಗಾಗಲೇ ಹಾರ್ಡ್ವೇರ್ ಶಾಪ್ ಸೇರಿದಂತೆ ಇತರ ಶಾಪ್ ಇದ್ದರೆ ನೀವು ಈ ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು. ಈ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ತಿಳಿಯುವುದಕಿಂಥಮೊದಲು ಮೊದಲು ನಮ್ಮ ಚಾನೆಲ್ ಗೆ ನೀವು ಸಬ್ಸ್ಕ್ರಿಬ್ ಮಾಡಿಕೊಳ್ಳೋದು ಮರೆತಿದ್ದರೆ ತಪ್ಪದೆ ಈಗಲೇ ಸಬ್ಸ್ಕ್ರಿಬ್ ಮಾಡಿ ಹಾಗೂ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ ಆಲ್ ಮೇಲೆ ಕ್ಲಿಕ್ ಮಾಡಿ .
ಫ್ರೆಂಡ್ಸ್ ನೀವು ಹೋಲ್ಸೇಲ್ ಆಗಿ ಫೋಲ್ಡೆಬಲ್ ವಾಷಿಂಗ್ ಮಷಿನ್ ಖರೀದಿಸಿ ಈ ಬ್ಯುಸಿನೆಸ್ ಮಾಡಬೇಕು ನೀವು ಹೋಲ್ಸೇಲ್ ಆಗಿ ಈ ಮಷಿನ್ ಖರೀದಿಸಿದರೆ ನಿಮಗೆ ಕಡಿಮೆ ಬೆಲೆಗೆ ಈ ಮಷಿನ್ ಸಿಗುತ್ತದೆ.
ಈ ಮಷಿನ್ ಹೋಲ್ಸೇಲ್ ಆಗಿ 4999 ಕ್ಕೆ ಸಿಗುತ್ತದೆ ನೀವು ಇದನ್ನು 6 ರಿಂದ 7 ಸಾವಿರಕ್ಕೆ ಸೆಲ್ ,ಮಾಡಬಹುದು ಇದರಿಂದ ನೀವು ಒಂದು ಮಷಿನ್ ಮೇಲೆ 2 ಸಾವಿರ ಲಾಭ ಗಳಿಸಬಹುದು
ದಿನಕ್ಕೆ 2 ಮಷಿನ್ ಸೆಲ್ ಮಾಡಿದರೆ 4 ಸಾವಿರ ಲಾಭ ಗಳಿಸಬಹುದು.
ನೀವು ಈ ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡುವ ಆಸಕ್ತಿ ಇದ್ದರೆ ಈ ಕೆಳಗೆ ಕೊಟ್ಟಿದ್ದೇವೆ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಖರೀದಿ ಮಾಡಬಹುದು.
Buy Now
ಈ ಬ್ಯುಸಿನೆಸ್ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಇಷ್ಟ ಆಗಿಲ್ಲ ಅಂದರೆ ಡಿಸ್ ಲೈಕ್ ಮಾಡಿ ಹಾಗೆ ಈ ಬ್ಯುಸಿನೆಸ್ ಬಗ್ಗೆ ನಿಮಗೆ ದೌಟ್ ಇದ್ದರೆ ಕಾಮೆಂಟ್ ಮಾಡಿ ತಿಳಿಸಿ
ಹಾಗೆ ಇದೆ ರೀತಿ ಉತ್ತಮ ಬ್ಯುಸಿನೆಸ್ ಬಗ್ಗೆ ಮಾಹಿತಿ ಬೇಕು ಅಂದರೆ ನಿಮ್ಮ ಫ್ರೆಂಡ್ಸ್ ಎಲ್ಲರಿಗೂ ಶೇರ್ ಮಾಡಿ ಸಪೋರ್ಟ್ ಮಾಡಿ . ಧನ್ಯವಾದಗಳು
small scale business in kannada
business kannada
network marketing meaning in kannada
own business list in kannada
own business in kannada
saree business in kannada
home business kannada
business in kannada language
small business in kannada
own business ideas in kannada | ಸಿಮೆಂಟ್ ಅಂಗಡಿ ಬ್ಯುಸಿನೆಸ್