small scale business ideas in karnataka | ಸ್ಪೈರಲ್ ಬೈಂಡಿಂಗ್ ಶಾಪ್ ಬಿಸಿನೆಸ್ ಐಡಿಯಾ
ಈ ಬ್ಯುಸಿನೆಸ್ ಮಾಡುವುದು ಹೇಗೆ
ಎಷ್ಟು ಸ್ಥಳಾವಕಾಶ ಬೇಕು
ಎಷ್ಟು ಬಂಡವಾಳ ಬೇಕು
ಮಷಿನ್ ಎಲ್ಲಿ ಸಿಗುತ್ತದೆ
ಸ್ಪೈರಲ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಲಾಭ ಎಷ್ಟು ಗಳಿಸಬಹುದು
Buy Now
ಈ ಬ್ಯುಸಿನೆಸ್ ಮಾಡುವುದು ಹೇಗೆ:
ಉತ್ತಮ ಬ್ಯುಸಿನೆಸ್ ಏರಿಯಾದಲ್ಲಿ ಶಾಪ್ ತೆರೆಯಬೇಕು ಯಾಕಂದರೆ ಒಂದು ಒಳ್ಳೆ ಏರಿಯಾದಲ್ಲಿ ಅಂಗಡಿಯನ್ನು ತೆರೆದರೆ ಹೆಚ್ಚು ಲಾಭವನ್ನು ಗಳಿಸಲು ಸಹಾಯ ಆಗುತ್ತದೆ ಆದ್ದರಿಂದ ನೀವು ಮೊದಲು ಹೀಗೆ ಮಾಡಬೇಕು.
ಸ್ಪೈರಲ್ ಬೈಂಡಿಂಗ್ ಮಷಿನ್
ಸ್ಪೈರಲ್
pvc ಶೀಟ್
ಸ್ಪೈರಲ್ ಬೈಂಡಿಂಗ್ ಬುಕ್ ಎಲ್ಲಿ ಬಳಸುತ್ತಾರೆ
ನಿಮಗೆಲ್ಲ ಗೊತ್ತಿರುವ ಹಾಗೆ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ವರ್ಕ್ ಸೇರಿದಂತೆ ನೋಟ್ಸ್ ಮಾಡಿಕೊಂಡು ಬರಲು ಹೇಳಿದಾಗ ಇಂತಹ ಸ್ಪೈರಲ್ ಬೈಂಡಿಂಗ್ ನೋಟ್ ಬುಕ್ ಮಾಡಿಸುತ್ತಾರೆ ಆದ್ದರಿಂದ ನಿಮಗೆ ಈ ಬ್ಯುಸಿನೆಸ್ ನಲ್ಲಿ ಪ್ರಾಫಿಟ್ ಗಳಿಸಲು ಇದು ಸಹಕಾರಿ ಆಗಿದೆ.
ಪ್ರೊಜೆಕ್ಟ್ ವರ್ಕ್
ಕಾಲೇಜು ವಿದ್ಯಾರ್ಥಿಗಳು
ಆಫೀಸ್
ಇತರೆ
ಎಷ್ಟು ಸ್ಥಳಾವಕಾಶ ಬೇಕು
ಈ ಬ್ಯುಸಿನೆಸ್ ಮಾಡಬೇಕು ಅಂದರೆ ಹೆಚ್ಚು ಸ್ಥಳಾವಕಾಶದ ಅವಶ್ಯಕತೆ ಇಲ್ಲ 5×10ಅಡಿ ಸುತ್ತಳತೆ ಸ್ಥಳಾವಕಾಶ ಸಾಕಾಗುತ್ತದೆ ಇಷ್ಟು ಇದ್ದರೆ ನೀವು ಬ್ಯುಸಿನೆಸ್ ಮಾಡಬಹುದು.
small scale business ideas in karnataka
Buy Now
ಎಷ್ಟು ಬಂಡವಾಳ ಬೇಕು
ಯಾವುದೇ ಒಂದು ಬ್ಯುಸಿನೆಸ್ ಮಾಡಬೇಕು ಅಂದರೆ ಆ ಬಬ್ಯುಸಿನೆಸ್ ಗೆ ಹೂಡಿಕೆ ಮಾಡುವ ಬಂಡವಾಳ ಎಷ್ಟು ಅಂತ ಎಲ್ಲರೂ ಯೋಚನೆ ಮಾಡುತ್ತರೆ ಆದ್ದರಿಂದ ಈ ಬ್ಯುಸಿನೆಸ್ ಮಾಡಬೇಕು ಅಂದರೆ ಹೆಚ್ಚು ಬಂಡವಾಳ ಹೂಡಿಕೆ ಮಾಡಬೇಕು ಅಂತ ಇಲ್ಲ ಇದಕ್ಕೆ
ಮಳಿಗೆ ಆಡ್ವಾನ್ – 30,000
ಮಷಿನ್ ಬೆಲೆ : 5,000
ಸ್ಪೈರಲ್ : 3,000
ಇತರೆ : 2,000
ಒಟ್ಟು : 40,000
ಮಾರ್ಕೆಟಿಂಗ್ ಮಾಡುವುದು ಹೇಗೆ;
ನೀವು ಈ ಬಿಸಿನೆಸ್ ಮಾಡುತ್ತಿರವುದರ ಕುರಿತು ಮಾರ್ಕೆಟಿಂಗ್ ಮಾಡಬೇಕು ಹೀಗೆ ನೀವು ಹೆಚ್ಚು ಚನಾಗಿ ಮದ್ರಕೇಟಿಂಗ್ ಮಾಡಿದ್ದೆ ಆದಲ್ಲಿ ಹೆಚ್ಚು ಪ್ರಾಫಿಟ್ ಗಳಿಸಬಹುದು
ಶಾಲಾ ಕಾಲೇಜು ವಿದ್ಯಾರ್ಥಿಗಳು
ಬೋರ್ಡ್ ಹಾಕಿಸಬೇಕು
ಲಾಭ ಎಷ್ಟು ಗಳಿಸಬಹುದು
ನೀವು ಈ ಬ್ಯುಸಿನೆಸ್ ಮಾಡುವುದರಿಂದ ಎಷ್ಟು ಪ್ರಾಫಿಟ್ ಗಳಿಸಬಹುದು ಅಂತ ನೋಡೋದಾದ್ರೆ
ಒಂದು ಸ್ಪೈರಲ್ ಬೈಂಡಿಂಗ್ ಗೆ 40 ರೂ ಇದೆ ಇದನ್ನು ಮಾಡುವುದಕ್ಕೆ ಕರ್ಚು
10 ರೂ , ದಿನಕ್ಕೆ 20 ಸ್ಪೈರಲ್
ಮಾಡಿಕೊಟ್ಟರೆ 800 ರೂ ಆಗುತ್ತೆ
200 ಕರ್ಚು ಕಳೆದರು 600 ರೂ ಲಾಭ
best business ideas in village karnataka | ಅಗರಬತ್ತಿ ಸ್ಟಿಕ್ ಮೇಕಿಂಗ್ ಬ್ಯುಸಿನೆಸ್