small scale business ideas in kannada | ಫಿಶ್ ಫೀಡ್ ಮೇಕಿಂಗ್ ಬ್ಯುಸಿನೆಸ್
ಹಾಯ್ ಫ್ರೆಂಡ್ಸ್ ಒಳ್ಳೆ ಪ್ರಾಫಿಟ್ ಇರುವ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ತಿಳಿಸಿ ಕೊಡುತ್ತೇನೇ
ನೀವು ಈಗಾಗಲೇ ಬ್ಯುಸಿನೆಸ್ ಮಾಡುತ್ತಿದ್ದರೆ ಅಥವಾ ಮಾಡಬೇಕು ಅಂತ ಆಸಕ್ತಿ ಇದ್ದರೆ ಹಾಗೆ ನೀವು ಮಾಡುತ್ತಿರುವ ಬ್ಯುಸಿನೆಸ್ ಜೊತೆಗೆ ಇನ್ನು ಹೆಚ್ಚಿನ ಹಣವನ್ನು ಗಳಿಸಬೇಕು ಅಂತಿದ್ದರೆ ಒಂಚೂರು ಸ್ಕಿಪ್ ಮಾಡದೇ ಕೊನೆಯತನಕ ನೋಡಿ ಈ ಬ್ಯುಸಿನೆಸ್ ಮಾಡುವುದರಿಂದ ಸೈಡ್ ಇನ್ಕಮ್ ತುಂಬಾನೇ ಗಳಿಸಬಹುದು.
ಈ ಬ್ಯುಸಿನೆಸ್ ಮಾಡುವುದರಿಂದ ನಿಮಗೆ ಯಾವುದೇ ಮಾರ್ಕೆಟಿಂಗ್ ಪ್ರಾಬ್ಲೆಮ್ ಆಗುವುದಿಲ್ಲ ಸೊ ಇದೊಂದು ಬೆನಿಫಿಟ್ ಅಂತಾನೆ ಹೇಳಬಹುದು
ಈ ಬ್ಯುಸಿನೆಸ್ ದಿನದಿಂದ ದಿನಕೆ ತುಂಬಾನೇ ಸ್ಕೊಪ್ ಪಡೆದುಕೊಳ್ಳುತ್ತಿದೆ ಸೊ ನೀವು ಈ ಬ್ಯುಸಿನೆಸ್ ಮಾಡಿದರೆ ಹೆಚ್ಚು ಪ್ರಾಫಿಟ್ ಗಳಿಸಬಹುದು.
ಬ್ಯುಸಿನೆಸ್ ಯಾವುದು ಅಂದರೆ ಫಿಶ್ ಫೀಡ್ ಮೇಕಿಂಗ್ ಬ್ಯುಸಿನೆಸ್
ನಿಮಗೆ ಗೊತ್ತಿರುವ ಹಾಗೆ ಫಿಶ್ ಅಕ್ವೇರಿಯಂ ಸಾಕಷ್ಟು ಮನೆಯಲ್ಲಿ ಇಟ್ಟಿರುತ್ತಾರೆ ಈ ಮೀನುಗಳಿಗೆ ಆಹಾರವನ್ನು ಹಾಕಲೇಬೇಕು ಹಾಗಾಗಿ ಇದಕ್ಕೆ ತುಂಬಾನೇ ಬೇಡಿಕೆ ಇದೆ
ಫ್ರೆಂಡ್ಸ್ಈ ಬ್ಯುಸಿನೆಸ್ ಮಾಡುವುದು ಹೇಗೆ
ತಯಾರಿಸುವ ವಿಧಾನ ಕುರಿತು ಮಾಹಿತಿಯನ್ನು ತಿಳಿಸಿಕೊಡುತ್ತೇನೆ
ಹಾಗೆ ಎಷ್ಟು ಸ್ಥಳಾವಕಾಶ ಬೇಕು
ಎಷ್ಟು ಬಂಡವಾಳ ಬೇಕು
ಮಷಿನ್ ಎಲ್ಲಿ ಸಿಗುತ್ತದೆ ಅಂತ ತಿಳಿಸಿಕೊಡುತ್ತೇನೆ
ಹಾಗೆ ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಈ ಬ್ಯುಸಿನೆಸ್ ನಲ್ಲಿ ಲಾಭ ಎಷ್ಟು ಗಳಿಸಬಹುದು ಅಂತ ತಿಳಿಸಿಕೊಡುತ್ತೇನೆ
ಫ್ರೆಂಡ್ಸ್ಈ ಬ್ಯುಸಿನೆಸ್ ಮಾಡುವುದು ಹೇಗೆ ನೋಡೋಣ
ನಿಮ್ಮ ಮನೆಯಲ್ಲಿರುವಂಥಹ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು ಒಂದು ಅಂದಾಜಿನ ಪ್ರಕಾರ ಹೇಳಬೇಕು ಅಂದರೆ 10/10 ಅಡಿ ಸುತ್ತಳತೆ ಸ್ಥಳಾವಕಾಶ ಇದ್ದರೆ ಸಾಕಾಗುತ್ತದೆ
ಹಾಗೆ ಈ ಬ್ಯುಸಿನೆಸ್ ಮಾಡಬೇಕು ಅಂದರೆ ಎಕ್ಸಿಕೂಟರ್ ಮಷಿನ್ , ಪ್ಯಾಕಿಂಗ್ ಕವರ್ , ಸೀಲಿಂಗ್ ಮಷಿನ್ , ವೆಹಿಂಗ್ ಮಷಿನ್ , ಗ್ರಾಂಡಾರ್ ಮಷಿನ್ , ಮಿಕ್ಸಾರ್ ಮಷಿನ್ ಬೇಕಾಗುತ್ತದೆ ಹಾಗೆ ಸೋಯಾಬಿನ್, ಜೋಳ , ಗೋದಿ, ಅಕ್ಕಿ , ಆಯಿಲ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು
ತಯಾರಿಸುವ ವಿಧಾನ
ಅಕ್ಕಿ ಸೇರಿದಂತೆ , ಜೋಳ ಹಾಗೆ ಗೋದಿ ಯನ್ನು ಗ್ರಿನ್ಡಿಂಗ್ ಮಾಡಿಕೊಳ್ಳಬೇಕು ನಂತರ ಗ್ರಿನ್ಡ್ ಆಗಿದೆ ಹಿಟ್ಟನ್ನು ಮಿಕ್ಸಾರ್ ಮಷಿನ್ ನಲ್ಲಿ ಹಾಕಿ ಆಯಿಲ್ ಹಾಕಬೇಕು ನಂತರ ಹೀಗೆ ಹಾಕಿ ನಂತರ ಮಷಿನ್ ಆನ್ ಮಾಡಬೇಕು ನಂತರ ಮಿಕ್ಸ್ ಆಗಿರುವ ರಾ ಮೆಟೀರಿಯಲ್ಸ್ ಅನ್ನು ತೆಗೆದು ಎಕ್ಸಿಕ್ಯೂಟರ್ ಮಷಿನ್ ನಲ್ಲಿ ಹಾಕಬೇಕು ಹೀಗೆ ಹಾಕಿದ ನಂತರ ಸ್ವಲ್ಪ ಸ್ವಲ್ಪನೇ ಆಯಿಲ್ ಹಾಕಬೇಕು ನಂತರ ಹೀಟ್ ಆಗಿ ಫಿಶ್ ಫೀಡ್ ಆಗಿ ಔಟ್ ಪುಟ್ ಆಗುತ್ತದೆ. ನೀವು ಇದನ್ನು ಪ್ಯಾಕ್ ಮಾಡಿ ಮಾರಾಟ ಮಾಡಬಹುದು
ಎಷ್ಟು ಬಂಡವಾಳ ಬೇಕು
ಈ ಮಷಿನ್ ಖರೀದಿ ಮಾಡಬೇಕು ಅಂದರೆ 82,500 ಆಗುತ್ತದೆ
ಪ್ರಾರಂಭದಲ್ಲಿ ರಾ ಮೆಟಿರಿಯಲ್ ಖರೀದಿಸಲು 10 ಸಾವಿರ
ಇತರೆ ಖರ್ಚು 5 ಸಾವಿರ
ಒಟ್ಟು 97,500 ಬಂಡವಾಳ ಬೇಕಾಗುತ್ತದೆ
ಮಷಿನ್ ಎಲ್ಲಿ ಸಿಗುತ್ತದೆ
ಮಷಿನ್ ಡೀಲರ್ಸ್ ಕಾಂಟ್ಯಾಕ್ಟ್ ನಂಬರ್ ಅನ್ನು ಡಿಸ್ಕ್ರಿಪ್ಸ್ಯಾನ್ ಬಾಕ್ಸ್ ನಲ್ಲಿ ಕೊಟ್ಟಿದ್ದೇವೆ ನೀವು ಅವರನ್ನು ಕಾಂಟ್ಯಾಕ್ಟ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದು ಬ್ಯುಸಿನೆಸ್ ಮಾಡಬಹುದು
ಹಾಗೆ ಕಂಪೆನಿಯವರೇ ನಿಮಗೆ ಟ್ರೈನಿಂಗ್ ಸಹ ಕೊಡುತ್ತಾರೆ.
BUY NOW
ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ
ನೀವು ನೇರವಾಗಿ ರೈತರ ಹತ್ತಿರ ಖರೀದಿಮಾಡಬಹುದು , ಹೋಲ್ಸೇಲ್ ಡೀಲರ್ಸ್ ಹತ್ತಿರ ಖರೀದಿ ಮಾಡಬಹುದು
ಮಾರ್ಕೆಟಿಂಗ್ ಮಾಡುವುದು ಹೇಗೆ
ಅನಿಮಲ್ ಫೀಡ್ ಸ್ಟೋರ್ ಸೇರಿದಂತೆ
ಲೋಕಲ್ ಫಿಶ್ ಫಾರ್ಮಿನಿಂಗ್
ಅಕ್ವೇರಿಯಂ ಶಾಪ್ ಹಾಗೆ
ಆನ್ಲೈನ್ ನಲ್ಲಿ ಸೆಲ್ ಮಾಡಬಹುದು
small scale business ideas in kannada
ಲಾಭ ಎಷ್ಟು ಗಳಿಸಬಹುದು
ಒಂದು ಕೆಜಿ ಫಿಶ್ ಫೀಡ್ ತಯಾರಿಸಲು 15 ರಿಂದ 20 ರೂ ಖರ್ಚು ಬರುತ್ತದೆ ನೀವು ಇದನ್ನು ನೀವು 40 ರಿಂದ 60 ರುಪಾಯಿಗೆ ಸೆಲ್ ಮಾಡಬಹುದು ಹೀಗೆ ನೀವು 60 ರೂ ಗೆ ಸೆಲ್ ಮಾಡಿದರೆ 30 ಖರ್ಚು ಕಳೆದರೆ 30 ರೂ ಲಾಭ ಗಳಿಸಬಹುದು
ದಿನಕ್ಕೆ 100 ಕೆಜಿ ಮಾಡಿ ಮಾರಾಟ ಮಾಡಿದರೆ 3 ಸಾವಿರ ಆದಾಯ ಗಳಿಸಬಹುದು
ಈ ಬ್ಯುಸಿನೆಸ್ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಇಷ್ಟ ಆಗಿಲ್ಲ ಅಂದರೆ ಡಿಸ್ ಲೈಕ್ ಮಾಡಿ ಹಾಗೆ ಈ ಬ್ಯುಸಿನೆಸ್ ಬಗ್ಗೆ ನಿಮಗೆ ದೌಟ್ ಇದ್ದರೆ ಕಾಮೆಂಟ್ ಮಾಡಿ ತಿಳಿಸಿ
ಹಾಗೆ ಇದೆ ರೀತಿ ಉತ್ತಮ ಬ್ಯುಸಿನೆಸ್ ಬಗ್ಗೆ ಮಾಹಿತಿ ಬೇಕು ಅಂದರೆ ನಿಮ್ಮ ಫ್ರೆಂಡ್ಸ್ ಎಲ್ಲರಿಗೂ ಶೇರ್ ಮಾಡಿ ಸಪೋರ್ಟ್ ಮಾಡಿ .
For Business Promotion Contact :- [email protected]