ಮೇಣದ ಬತ್ತಿ ಮೇಕಿಂಗ್ ಬಿಸಿನೆಸ್
Small Business Ideas In Kannada
ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?
ಎಷ್ಟು ಬಂಡವಾಳಬೇಕು?
ಮಷಿನ್ ಎಲ್ಲಿ ಸಿಗುತ್ತದೆ?
ಮಾರ್ಕೆಟಿಂಗ್ ಮಾಡುವುದು ಹೇಗೆ?
ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?
ಲೆಸೆನ್ಸ್ ಬೇಕಾ ಬೇಡವಾ?
ಲಾಭ ಎಷ್ಟು ಗಳಿಸಬಹುದು?
ಮೇಣದ ಬತ್ತಿ ಮೇಕಿಂಗ್ ಬಿಸಿನೆಸ್
ಮೇಣದ ಬತ್ತಿ ಮೇಕಿಂಗ್ ಬಿಸಿನೆಸ್ ಅತ್ಯಂತ ಜನಪ್ರಿಯ ಬಿಸಿನೆಸ್ ಗಳಲ್ಲಿ ಇದು ಒಂದು. ಮೇಣದಬತ್ತಿಗಳಿಗೆ ಸಾಂಪ್ರದಾಯಿಕ ಬೇಡಿಕೆ ಬಂದಿರುವುದು ಧಾರ್ಮಿಕ ಮತ್ತು ಅಲಂಕಾರಿಕ ಉದ್ದೇಶಗಳಿಂದಾಗಿದೆ. ಹಬ್ಬಗಳ ಸಮಯದಲ್ಲಿ, ಬೇಡಿಕೆ ಅತಿ ಹೆಚ್ಚಿರುತ್ತದೆ. ಇಲ್ಲದಿದ್ದರೆ, ಈ ದಿನಗಳಲ್ಲಿ ಸುವಾಸಿತ ಮತ್ತು ಚಿಕಿತ್ಸಕ ಮೇಣದ ಬತ್ತಿಗಳ ಬೇಡಿಕೆಯೂ ಹೆಚ್ಚುತ್ತಿದೆ, ಅನೇಕ ರೆಸ್ಟೋರೆಂಟ್ಗಳು, ಮನೆಗಳು ಮತ್ತು ಹೋಟೆಲ್ಗಳು ಅವುಗಳನ್ನು ಬಳಸಿಕೊಂಡು ಒಳ್ಳೆಯ ವಾತಾವರಣವನ್ನು ಸೃಷ್ಟಿಸಿ ಜನರನ್ನು ಆಕರ್ಷಿಸುತ್ತದೆ ಆದ್ದರಿಂದ ಇದಕ್ಕೆ ಮಾರ್ಕೆಟ್ ನಲ್ಲಿ ಒಳ್ಳೆ ಪ್ರಾಫಿಟ್ ಇದೆ ಅಂತ ಹೇಳಬಹುದು.ಇತ್ತೀಚಿಗೇನ ದಿನಗಲ್ಲಿ ಇವುಗಳ ಅವಶ್ಯಕತೆ ತುಂಬಾನೇ ಇದೆ ನೀವು ಈ ಬಿಸಿನೆಸ್ ಮಾಡುವುದರಿಂದ ಒಳ್ಳೆ ಪ್ರಾಫಿಟ್ ಮಾರ್ಜಿನ್ ಗಳಿಸಬಹುದು ಅಂತ ನಂಬಬಹದು ಇದೊಂದುಂದಿನನಿತ್ಯ ಬೇಡಿಕೆ ಇರುವ ಬ್ಯುಸಿನೆಸ್ ಇದಾಗಿದೆ .
ಮಷಿನ್ ಎಲ್ಲಿ ಸಿಗುತ್ತದೆ?
ಈ ಬಿಸಿನೆಸ್ ಮಾಡಲು ಒಂದು ಮಷಿನ್ ಬೇಕಾಗುತ್ತದೆ ನೀವು ಈ ಮ್ಯಾಚಿಂ ಖರೀದಿಸಿ ಬಿಸಿನೆಸ್ ಮಾಡಬಹುದು. ಈ ಮಷಿನ್ ಎಲ್ಲಿ ಸಿಗುತ್ತದೆ ಅಂತ ಈ ಕೆಳಗೆ ಲಿಂಕ್ ಕೊಟ್ಟಿದ್ದೀನಿ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಡಿಸ್ಟ್ರಿಬ್ಯೂಟರ್ ಕಾಂಟ್ಯಾಕ್ಟ್ ಮಾಡಿ ಮಷಿನ್ ಖರೀದಿ ಬ್ಯುಸಿನೆಸ್ ಮಾಡಬಹುದು
Click Here
Business Ideas
ಎಷ್ಟು ಬಂಡವಾಳಬೇಕು?
ಮಷಿನ್ ಖರೀದಿಸಲು = 95 ಸಾವಿರ
ಇತರೆ ಖರ್ಚು =Rs. 15,000
ಒಟ್ಟು ಒಂದು ಅಂದಾಜು = 1ಲಕ್ಷ
ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?
ಕ್ಯಾಂಡಲ್ ಮೇಕಿಂಗ್ ರಾ ಮೆಟಿರಿಯಲ್ ಬೇಕಾಗುತ್ತದೆ ನೀವು ಇದನ್ನು ಖರೀದಿಸಿ ಹೋಲ್ಸೇಲ್ ಕ್ಯಾಂಡಲ್ ಅನ್ನು ಮಾಡಿ ಮಾರಾಟ ಮಾಡಬಹದು ಕ್ಯಾಂಡಲ್ ಮೇಕಿಂಗ್ ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ ಅಂತ ಈ ಕೆಳಗೆ ಲಿಂಕ್ ಕೊಟ್ಟಿದ್ದೀನಿ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಡಿಸ್ಟ್ರಿಬ್ಯೂಟರ್ ಕಾಂಟ್ಯಾಕ್ಟ್ ಮಾಡಿ ಅಲ್ಯೂಮಿನಿಯಂ ಫಾಯಿಲ್ ಪೇಪರ್ ಖರೀದಿ ಬ್ಯುಸಿನೆಸ್ ಮಾಡಬಹುದು.
Candle Making machine- Click Here
Candle Making Moulds Dia 6.4 mm Length 3.2 inch Pcs 64 – Click Here
Candle Wick Thread Cotton roll – Click Here
Asian Hobby Crafts Color Pigment for Candle Making – Click Here
Asian Hobby Crafts Candle Making Pro Kit – Click Here
hydraulic-four-die-paper-plate-making-machine – Click Here
Small Business Ideas In Kannada
ಮೆಟಿರಿಯಲ್ ಅನ್ನು ಬಳಸಿಕೊಂಡು ಹೇಗೆ ಕ್ಯಾಂಡಲ್ ತಯಾರಿಸುತ್ತಾರೆ ಅಂತ ಈ ಕೆಳೆಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಬಹುದು
ಕ್ಯಾಂಡಲ್ ತಯಾರಿಸಲು ರಾಮೆಟಿರಿಯಲ್ ಅನ್ನು ಮಷೀನ್ ಒಳಗೆ ಹಾಕಬೇಕು ನಂತರ ಪವರ್ ಬಟನ್ ಆನ್ ಮಾಡಬೇಕು ಹೀಗೆ ಆನ್ ಮಾಡಿದಾಗ ಆಟೋಮ್ಯಾಟಿಕ್ ರೋಲ್ ಆಗತ್ತೆ ನಂತರ ಕ್ಯಾಂಡಲ್ ಆಗಿ ಹೊರಗೆ ಬರುತ್ತದೆ . ಇದು ಆಟೋಮ್ಯಾಟಿಕ್ ಮಷಿನ್ ಆದರೆ ಇನ್ನು ಮ್ಯಾನುಯಲ್ ಮಷಿನ್ ಕೂಡ ಸಿಗುತ್ತದೆ ಇದರಲ್ಲಿ ನೀವೇ ನಿಮ್ಮ ಕೈಯಿಂದ ಪ್ರೆಸ್ ಮಾಡುವ ಮೂಲಕ ಕಕ್ಯಾಂಡಲ್ ತಯಾರಿಸಬಹುದು.
ಹೀಗೆ ತಯಾರಿಸಿದ ಕ್ಯಾಂಡಲ್ ಅನ್ನ ಪ್ಯಾಕ್ ಮಾಡಿ ಮಾರಾಟ ಮಾಡಬಹುದು ಇದರಲ್ಲಿ ನೀವು ಬಣ್ಣ ಬಣ್ಣದ ಕ್ಯಾಂಡಲ್ ಕೂಡ ಮಾಡಬಹುದು ಇದಕ್ಕೆ ಕಲರ್ ರಾಮೆಟಿರಿಯಲ್ ಬೇಕಾಗುತ್ತದೆ .
ಮಾರ್ಕೆಟಿಂಗ್ ಮಾಡುವುದು ಹೇಗೆ?
ದಿನಸಿ ಅಂಗಡಿ ಸೇರಿದಂತೆ ಸೂಪರ್ ಮಾರ್ಕೆಟ್ ರೆಸ್ಟೋರೆಂಟ್ಗಳು, ಮನೆಗಳಲ್ಲಿ ಮಾರ್ಕೆಟಿಂಗ್ ಮಾಡಿ ಸೆಲ್ ಮಾಡಬಹುದು
ಲೆಸೆನ್ಸ್ ಬೇಕಾ ಬೇಡವಾ?
ನಿಮ್ಮದೇ ಸ್ವಂತ ಬ್ರಾಂಡ್ ಮಾಡಿ ಮಾರಾಟ ಮಾಡಲು ಲೆಸೆನ್ಸ್ ಬೇಕಾಗುತ್ತದೆ ನೀವು ಹೋಲ್ಸೇಲ್ ಆಗಿ ಸೆಲ್ ಮಾಡಿದರೆ ಲೆಸೆನ್ಸ್ ಅವಶ್ಯಕತೆ ಇಲ್ಲ.
ಲಾಭ ಎಷ್ಟು ಗಳಿಸಬಹುದು?
ಒಂದು ಕೆಜಿ ಬೆಲೆ = Rs.190-250/-
ಒಂದು ಕೆಜಿ ತಯಾರಿಸಲು ಖರ್ಚು= Rs. 120/-
ಹೋಲ್ಸೇಲ್ ಮಾರಾಟ ಬೆಲೆ= rs. 170/-
ಒಟ್ಟು ಲಾಭ= 50/-