ರವೆ ಮೇಕಿಂಗ್ ಬಿಸಿನೆಸ್ ಐಡಿಯಾ
small business ideas in kannada-3 | ಅಕ್ಕಿ ಹಿಟ್ಟು ಮೇಕಿಂಗ್ ಬಿಸಿನೆಸ್ ಐಡಿಯಾ
ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಒಂದು ಹೆಚ್ಚು ಪ್ರಾಫಿಟ್ ಇರೋ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ಕೊಡುತ್ತೇನೆ .
ಅದು ಕೂಡ ಕಡಿಮೆ ಬಂಡವಾಳದಲ್ಲಿ ಮಾಡಬಹುದಾದ ಬ್ಯುಸಿನೆಸ್
ಈ ಬ್ಯುಸಿನೆಸ್ ಯಾವುದು ಅಂದರೆ ರವೆ ಮೇಕಿಂಗ್ ಬ್ಯುಸಿನೆಸ್
ರವೆಅನ್ನು ಎಲ್ಲಿ ಹೆಚ್ಚಾಗಿ ಬಳಸುತ್ತಾರೆ ಅಂತ ನೋಡೋದಾದ್ರೆ ಪ್ರತಿಯೊಂದು ಮನೆಯಲ್ಲೂ ಸೇರಿದಂತೆ , ಹೋಟೆಲ್ , ಕ್ಯಾಂಟೀನ್ , ಗಳಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ
ಅದಕೋಸ್ಕರ ರವೆ ಮೇಕಿಂಗ್ ಬ್ಯುಸಿನೆಸ್ ಗೆ ಯಾವಾಗಲು ಡಿಮ್ಯಾಂಡ್ ಕಡಿಮೆ ಆಗುವುದಿಲ್ಲ.
ಆದ್ದರಿಂದ ನೀವು ರವೆ ಮೇಕಿಂಗ್ ಬ್ಯುಸಿನೆಸ್ ಪ್ರಾರಂಭಿಸಿ ಉತ್ತಮ ಪ್ರಾಫಿಟ್ ಪಡೆಯಬವುದು.
ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ ಅನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.
small business ideas in kannada-3
ಈ ಬ್ಯುಸಿನೆಸ್ ಮಾಡುವುದು ಹೇಗೆ
ತಯಾರಿಸುವ ವಿಧಾನ
ಎಷ್ಟು ಸ್ಥಳಾವಕಾಶ ಬೇಕು
ಎಷ್ಟು ಬಂಡವಾಳ ಬೇಕು
ಮಷಿನ್ ಎಲ್ಲಿ ಸಿಗುತ್ತದೆ
ಲೆಸೆನ್ಸ್ ಬೇಕಾ ಬೇಡವಾ
ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಲಾಭ ಎಷ್ಟು ಗಳಿಸಬಹುದು
ಈ ಬ್ಯುಸಿನೆಸ್ ನಲ್ಲಿ ಅನಾನುಕೂಲಗಳು ಯಾವುವು
ಈ ಬ್ಯುಸಿನೆಸ್ ಮಾಡುವುದು ಹೇಗೆ:
ನಿಮ್ಮ ಮನೆಯಲ್ಲೇ ಇರುವಂತಹ ಸ್ಥಳಾವಕಾಶದಲ್ಲಿ ಪ್ರಾರಂಭ ಮಾಡಬಹುದು ಅಥವಾ ಮಳಿಗೆಯನ್ನು ಬಾಡಿಗೆಗೆ ಪಡೆದು ಕೂಡ ಬಿಸಿನೆಸ್ ಮಾಡಬಹುದು . ಇದಕ್ಕೆ 10Χ20 ಅಡಿ ಸುತ್ತಳತೆ ಇರುವಂತಹ ಸ್ಥಳಾವಕಾಶ ಸಾಕಾಗುತ್ತದೆ.
ರವೆ ಮೇಕಿಂಗ್ ಮಷಿನ್
ಸೀಲಿಂಗ್ ಮಷಿನ್
ವೆಹಿಂಗ್ ಮಷಿನ್
ಪ್ಯಾಕಿಂಗ್ ಕವರ್
ಸ್ಟಿಕ್ಕರ್
ತಯಾರಿಸುವ ವಿಧಾನ:
ನೀವು ಖರೀದಿ ಮಾಡಿರುವ ಹೋಲ್ಸೇಲ್ ರಾ ಮೆಟೀರಿಯಲ್ಸ್ ಅನ್ನು ಈ ಮಷಿನ್ ಮೇಲೆ ಕಾಣಿಸಿದ ಬೇಸನ್ ನಲ್ಲಿ ಹಾಕಬೇಕು ಹೀಗೆ ಹಾಕಿದ ನಂತರ ಪವರ್ ಬಟನ್ ಆನ್ ಮಾಡಬೇಕು ನಂತರ ಅದು ಆಟೋಮ್ಯಾಟಿಕ್ ಆಗಿ ಗ್ಗ್ರಿನ್ಡಿಂಗ್ ಆಗಿ ಈ ಮಷಿನ್ ನಲ್ಲಿ ಕೆಳಭಾಗದಲ್ಲಿ ಕಾಣಿಸುವ ಹೋಲ್ ನಲ್ಲಿ ಆಚೆ ಬರುತ್ತದೆ ಇದನ್ನು ನೀವು ಚೆನ್ನಾಗಿ ಡ್ರೈ ಮಾಡಿ ನಂತರ ನಿಮ್ಮದೇ ಆಗಿರುವ ಸ್ವಂತ ಬ್ರಾಂಡ್ ಹೆಸರಿನಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡಬಹುದು.
ಎಷ್ಟು ಸ್ಥಳಾವಕಾಶ ಬೇಕು :
ಈ ಬ್ಯುಸಿನೆಸ್ ಮಾಡಲು ಎಷ್ಟು ಸ್ಥಳಾವಕಾಶ ಬೇಕು ಅಂತ ಈ ಕೆಳಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ
ಈ ಬ್ಯುಸಿನೆಸ್ ಮಾಡಬೇಕು ಅಂದರೆ ಕಡಿಮೆ ಅಂದರು 10Χ20 ಅಡಿ ಸುತ್ತಳತೆ ಇರುವ ಸ್ಥಳಾವಕಾಶ ಬೇಕಾಗುತ್ತದೆ . ಈ ಸ್ಥಳಾವಕಾಶವು ನಿಮ್ಮ ಪ್ರಾಜೆಕ್ಟ್ ಮೇಲೆ ಡಿಪಿಯನ್ಡ್ ಆಗಿರುತ್ತದೆ.
ಎಷ್ಟು ಬಂಡವಾಳ ಬೇಕು:
ಕಾಫಿ ಪೌಡರ್ ಮೇಕಿಂಗ್ ಮಷಿನ್ ಬೆಲೆ : 30,000
ಸೀಲಿಂಗ್ ಮಷಿನ್ ಬೆಲೆ : 1500
ವೆಹಿಂಗ್ ಮಷಿನ್ ಬೆಲೆ :- 800
ಹೋಲ್ಸೇಲ್ ರಾ ಮೆಟೀರಿಯಲ್ಸ್ ಖರೀದಿ ಮಾಡಲು : 10,000
ಇತರೆ ಖರ್ಚು : 5,000
ಒಟ್ಟು : 47,300
ಇದು ಒಂದು ಅಂದಾಜು ಮೊತ್ತ ಅಷ್ಟೇ ಇದಕ್ಕಿಂತ ಹೆಚ್ಚು ಕೂಡ ಬಂಡವಾಳ ಬೇಕಾಗುತ್ತದೆ. ನಿಮ್ಮ ಪ್ರಾಜೆಕ್ಟ್ ಮೇಲೆ ಡಿಪೆಂಡ್ ಆಗಿರುತ್ತದೆ.
ಮಷಿನ್ ಎಲ್ಲಿ ಸಿಗುತ್ತದೆ :
ಈ ಬ್ಯುಸಿನೆಸ್ ಮಾಡಬೇಕು ಅಂದರೆ ಮಷಿನ್ ಖರೀದಿ ಮಾಡಬೇಕು.
ಆಟೋಮ್ಯಾಟಿಕ್ ಮಷಿನ್ ಖರೀದಿ ಮಾಡಿ ಹೋಲ್ಸೇಲ್ ಬ್ಯುಸಿನೆಸ್ ಮಾಡಬಹುದು.
ಮಷಿನ್ ಆನ್ಲೈನ್ ನಲ್ಲಿ ಲಭ್ಯ ಇದೆ ನೀವು ಖರೀದಿ ಮಾಡುವುದಾದರೆ ಈ ಕೆಳಗೆ ಲಿಂಕ್ ಕೊಟ್ಟೇರುತ್ತೇವೆ.
ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಷೀನ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.
ಆನ್ಲೈನ್ ನಲ್ಲಿ ಬೇರೆ ಬೇರೆ ಕಂಪನಿಯ ಮಷಿನ್ ಬೆಲೆ ಬೇರೆ ಬೇರೆ ಇದೆ ಇದು ಮಷಿನ್ ಕಾನ್ಫೀಗರೇಷನ್ ಮೇಲೆ ಬೆಲೆ ನಿರ್ಧಾರವಾಗಿರುತ್ತದೆ ನಿಮ್ಮ ಬಂಡವಾಳಕ್ಕೆ ತಕ್ಕಂತೆ ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.
small business ideas in kannada-3
Buy Now
ಲೆಸೆನ್ಸ್ ಬೇಕಾ ಬೇಡವಾ :
ಈ ಬ್ಯುಸಿನೆಸ್ ಮಾಡಬೇಕು ಅಂದರೆ ಲೈಸೆನ್ಸ್ ಪಡೆದುಕೊಳ್ಳಬೇಕು ಅದು ಯಾವ ಯಾವ ಲೈಸೆನ್ಸ್ ಬೇಕು ಅಂದರೆ
ಜಿ ಎಸ್ ಟಿ
ಫೆಸಯ್
ಟ್ರೇಡಿಂಗ್ ಲೈಸೆನ್ಸ್
ಮುನಿಸಿಪಾಲಿಟಿ ಲೈಸೆನ್ಸ್
ಇತರೆ …
ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ:
ನಿಮ್ಮ ಹತ್ತಿರದ ರೈತರ ಹತ್ತಿರ ದೊರೆತರೆ ನೀವು ಅಲ್ಲಿಂದ ಖರೀದಿ ಮಾಡಬಹುದು ಅಥವಾ ಆನ್ಲೈನ್ ನಲ್ಲಿ ಖರೀದಿ ಮಾಡಬಹುದು.
ಅದರ ಲಿಂಕ್ ಅನ್ನು ಈ ಕೆಳಗೆ ಕೊಟ್ಟಿರುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದು ಬ್ಯುಸಿನೆಸ್ ಮಾಡಬಹುದು.
ಕೆಲಸಗಾರರು ಎಷ್ಟು ಜನ ಬೇಕು :
2 ರಿಂದ 3 ಜನ ಕೆಲಸಗಾರರು ಬೇಕು
ಮಾರ್ಕೆಟಿಂಗ್ ಮಾಡುವುದು ಹೇಗೆ :
ಹೋಲ್ಸೇಲ್ ರವೆ ವ್ಯಾಪಾರದ ಅಂಗಡಿ ಸೇರಿದಂತೆ , ಕಿರಾಣಿ ಅಂಗಡಿ , ಹಾಗೆ ಸೂಪರ್ ಮಾರ್ಕೆಟ್ , ಹೋಟೆಲ್ ಗೆ ಹಾಗೆ ಇತರ ಸ್ಥಳಗಳಲ್ಲಿ ನೀವು ಮಾರಾಟ ಮಾಡಬಹುದು.
ಲಾಭ ಎಷ್ಟು ಗಳಿಸಬಹುದು :