Wednesday, September 21, 2022
HomeBusinessಅಕ್ಕಿ ಹಿಟ್ಟು ಮೇಕಿಂಗ್ ಬಿಸಿನೆಸ್ ಐಡಿಯಾ | Small Business Ideas In kannada

ಅಕ್ಕಿ ಹಿಟ್ಟು ಮೇಕಿಂಗ್ ಬಿಸಿನೆಸ್ ಐಡಿಯಾ | Small Business Ideas In kannada

ಅಕ್ಕಿ ಹಿಟ್ಟು ಮೇಕಿಂಗ್ ಬಿಸಿನೆಸ್ ಐಡಿಯಾ 

ಈ ಬ್ಯುಸಿನೆಸ್ ಮಾಡುವುದು ಹೇಗೆ?
ಎಷ್ಟು ಬಂಡಾಳ ಬೇಕು ? 
ಎಲ್ಲಿ ಈ ಬ್ಯುಸಿನೆಸ್ ಮಾಡಿದರೆ ಉತ್ತಮ 
ಮಷಿನ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಅಕ್ಕಿ ಹಿಟ್ಟು ಮೇಕಿಂಗ್ ಬಿಸಿನೆಸ್
ಲಾಭ ಎಷ್ಟು ಗಳಿಸಬಹದು ಎಷ್ಟು ಸ್ಥಳಾವಕಾಶ ಬೇಕು 
ಕಡಿಮೆ ಬಂಡವಾಳದಲ್ಲಿ ಈಗಾಗಲೇ ಇರುವಂಥ ಬ್ಯುಸಿನೆಸ್ ನಲ್ಲಿ ಹಿಟ್ಟು ಮಾಡುವ ಮಷಿನ್ ಹಾಕಿಕೊಂಡು
ಬ್ಯುಸಿನೆಸ್ ಮಾಡಬಹುದು ಇದು ಒಂದು ಉತ್ತಮವಾದ ಸೈಡ್ ಬ್ಯುಸಿನೆಸ್ ಆಗಿದೆ ಈ ಬಿಸಿನೆಸ್ ಬಗ್ಗೆ
ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಿದ್ದೇವೆ ನಿಮಗೆ ಈ ಬ್ಯುಸಿನೆಸ್ ಟಿಪ್ಸ್ ಲೇಖನ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ .
ಅಕ್ಕಿ ಹಿಟ್ಟು ಮೇಕಿಂಗ್ ಬಿಸಿನೆಸ್
ಈ ಬ್ಯುಸಿನೆಸ್ ಮಾಡುವುದು ಹೇಗೆ?
ನಿಮಗೆಲ್ಲ ಗೊತ್ತಿರುವ ಹಾಗೆ ಪ್ರತಿಯೊಬ್ಬರ ಮನೆಯಲ್ಲೂ ಅಕ್ಕಿ ಹಿಟ್ಟು ಬಳಕೆ ಮಾಡುವುದನ್ನ ನೀವು ನೋಡಿರ್ತಿರಾ ,
ಕೆಲವೊಂದು ಸಮಯದಲ್ಲಿ ಹಳ್ಳಿಯ ಜನರು ಅವರು ಯಾವುದೊ ದೂರದ ಊರಿಗೆ ಅಥವಾ ನಗರಕ್ಕೆ ಹೋಗಿ
ಅಕ್ಕಿ ಮಿಲ್ಲಿಂಗ್ ಮಾಡಿಸಿಕೊಂಡು ಬರುವಾಗ ಈ ಅಕ್ಕಿ ಹಿಟ್ಟನ್ನು ಮಾಡಿಸಿಕೊಂಡು ಬರುತ್ತಾರೆ.
ಹೀಗೆ ಮಾಡಿಸಿಕೊಂಡು ಬಂದಿರುವ ಅಕ್ಕಿ ಹಿಟ್ಟು ಬೇಗ ಕಾಲಿ ಆದಾಗ ಮತ್ತೆ ಅಕ್ಕಿ ಹಿಟ್ಟು ಮಾಡಿಸಲು
ಸಮಯವನ್ನು ವ್ಯರ್ಥಮಾಡಿಕೊಂಡು ಹಾಗೆ ಟ್ರಾನ್ಸ್ಪೋರ್ಟ್ ಖರ್ಚು ಹೀಗೆ ಹಲವು ರೀತಿಯ ಖರ್ಚುಗಳು
ಬರುತ್ತವೆ ಇದನೆಲ್ಲ ತಪ್ಪಿಸಲು ಹಾಗೆ ನೀವು ಹಣವನ್ನು ಗಳಿಸಲು ಈಗಾಗಲೇ ಇರುವಂತ ದಿನಸಿ ಅಂಗಡಿ ಯಲ್ಲಿ
ಒಂದು ಚಿಕ್ಕ ಮಷಿನ್ ಇಟ್ಟುಕೊಂಡು ಬಿಸಿನೆಸ್ ಮಾಡಿದರೆ ಉತ್ತಮ ಲಾಭ ಗಳಿಸಬಹುದು.
ಎಷ್ಟು ಬಂಡಾಳ ಬೇಕು ? 
ಈ ಬ್ಯುಸಿನೆಸ್ ಮಾಡಲು ಒಂದು ಚಿಕ್ಕ ಮಷಿನ್ ಖರೀದಿ ಮಾಡಬೇಕು ಈ ಮಷಿನ್ ಬೆಲೆ ಕೇವಲ 15 ಸಾವಿರ ಇದೆ
ಇದಕ್ಕೆ ಸಿಂಗಲ್ ಫೇಸ್ ವಿದ್ಯುತ್ ಬೇಕಾಗುತ್ತದೆ . ಇದರಲ್ಲಿ ಆಲ್ ಇನ್ ಒನ್ ಪೌಡರ್ ಮೇಕಿಂಗ್ ಮಷಿನ್ ಕೂಡ
ಇದೆ ಇದನ್ನು ತರಿಸಿಕೊಂಡು ಬ್ಯುಸಿನೆಸ್ ಮಾಡಿದರೆ ಇನ್ನು ಹೆಚ್ಚು ಲಾಭ ಗಳಿಸಬಹುದು.
ಮಷಿನ್ ಬೆಲೆ:- 15000ರೂ 
ಇತರೆ ಖರ್ಚು:- 2000ರೂ 
ಒಟ್ಟು :- 17000ರೂ 
ಎಲ್ಲಿ ಈ ಬ್ಯುಸಿನೆಸ್ ಮಾಡಿದರೆ ಉತ್ತಮ 
ನಿಮ್ಮ ಹಳ್ಳಿಯಲ್ಲಿ ಈಗಾಗಲೇ  ಇರುವ ದಿನಸಿ ಅಂಗಡಿ ಯಲ್ಲಿ ಮಷಿನ್ ಇಟ್ಟು ಬ್ಯುಸಿನೆಸ್ ಮಾಡಬಹುದು
ಅಥವಾ ಇದಕ್ಕೆ ಅಡಿ ಸುತ್ತಳತೆ ಇರುವ ಸ್ಥಳಾವಕಾಶದಲ್ಲಿ ಆಲ್ ಇನ್ ಒನ್ ಫ್ಲೋರಿಂಗ್ ಮಷಿನ್ ಇಟ್ಟು ಬ್ಯುಸಿನೆಸ್ ಮಾಡಬಹುದು .
ಮಷಿನ್ ಎಲ್ಲಿ ಸಿಗುತ್ತದೆ:- 
ನಿಮ್ಮ ಹತ್ತಿರದ ನಗರದಲ್ಲಿ ಮಷಿನ್ ದೊರೆತರೆ ನೀವು ಅಲ್ಲಿಂದ ಖರೀದಿ ಮಾಡಬಹುದು ಅಥವಾ ನೀವು ಆನ್ಲೈನ್ ನಲ್ಲಿ
ಖರೀದಿ ಮಾಡಬಹುದು ನೀವು ಆನ್ಲೈನ್ ನಲ್ಲಿ ಖರೀದಿ ಮಾಡುವುದಾದರೆ ಮಷಿನ್ ಲಿಂಕ್ ಈ ಕೆಳಗೆ ಕೊಟ್ಟಿರುತ್ತೇನೆ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಖರೀದಿಸಿ ಮಲ್ಟಿ ಬ್ಯುಸಿನೆಸ್ ಮಾಡಬಹುದು
ಅಕ್ಕಿ ಹಿಟ್ಟು ಮೇಕಿಂಗ್ ಬಿಸಿನೆಸ್

Click Here

ಮಾರ್ಕೆಟಿಂಗ್ ಮಾಡುವುದು ಹೇಗೆ?

ನಿಮ್ಮ ಊರಿನ ಪ್ರತಿಯೊಂದು ಮನೆಗೂ ನಿಮ್ಮ ಹತ್ತಿರ ಹಿಟ್ಟು ಮಾಡುವ ಮಷಿನ್ ಇರುವ ಬಗ್ಗೆ ಅವರಿಗೆ ತಿಳಿಸಬೇಕು.
ಲಾಭ ಎಷ್ಟು ಗಳಿಸಬಹದು ಎಷ್ಟು :- 
ಒಂದು ಕೆಜಿ ಅಕ್ಕಿ ಹಿಟ್ಟು ಮಾಡಿ ಕೊಟ್ಟರೆ 10  ರೂ ಇದೆ ದಿನಕ್ಕೆ ನೀವು 25 ಕೆಜಿ ಮಾಡಿಕೊಟ್ಟರೆ 250  ರೂ ವರೆಗೆ
ಹಣವನ್ನು ಗಳಿಸಬಹುದು ತಿಂಗಳಿಗೆ 7500 ಹಣ ಗಳಿಸಬಹುದು ಇದರಲ್ಲಿ ವಿದ್ಯುತ್ ಬಿಲ್ ಹಾಗೆ ಇತರ ಖರ್ಚು ಅಂತ 500 ರೂ ಕಳೆದರೆ
7000 ಲಾಭ ಗಳಿಸಬಹುದು ಇದು ಒಂದು ಉತ್ತಮ ಸೈಡ್ ಬ್ಯುಸಿನೆಸ್ ಅಂತಾನೆ ಹೇಳಬಹುದು.
RELATED ARTICLES

2 COMMENTS

LEAVE A REPLY

Please enter your comment!
Please enter your name here

Most Popular

Recent Comments