Monday, September 26, 2022
HomeAgricultureಕೋತಂಬರಿ ಸೊಪ್ಪು ಬೆಳೆದು ಹಣಗಳಿಸಿ | Small Agriculture Business Ideas In Kannada

ಕೋತಂಬರಿ ಸೊಪ್ಪು ಬೆಳೆದು ಹಣಗಳಿಸಿ | Small Agriculture Business Ideas In Kannada

ಕೋತಂಬರಿ ಸೊಪ್ಪು ಬೆಳೆದು ಹಣಗಳಿಸಿ

ಏಕಬೆಳೆ ಪದ್ದತಿಗೆ ಹೋಲಿಸಿದರೆ ಮಿಶ್ರ ಬೆಳೆ ಪದ್ದತಿಯಲ್ಲಿ ಲಾಭ ಹೆಚ್ಚು ಒಂದು ಬೆಳೆಯಲ್ಲಿ ನಷ್ಟವಾದರೆ ಮತ್ತೊಂದರಲ್ಲಿ ಲಾಭ ಬಂದು ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವುದು ತಪ್ಪುತ್ತದೆ, ಜೊತೆಗೆ ಭೂಮಿಯ ಸದುಪಯೋಗ ಕೂಡ ಆಗುತ್ತದೆ ಅದರಲ್ಲೂ ಅಲ್ಪಾವಧಿ ಬೆಳೆಗಳನ್ನು ಮಿಶ್ರಬೆಳೆಯಾಗಿ ಬೆಳೆದಾಗ ಒಂದೆರಡು ತಿಂಗಳಲ್ಲಿ ಆದಾಯ ಸಿಗುತ್ತದೆ.

ಕೊತ್ತಂಬರಿ ಸೊಪ್ಪು ಕೇವಲ ಒಂದು ತಿಂಗಳ ಬೆಳೆ ಇದನ್ನು ಬೆಳೆಯುವುದು ಸುಲಭ ಹಾಗೆ ಹೆಚ್ಚಿನ ಖರ್ಚು ಸಹ ಬರುವುದಿಲ್ಲ ಜೊತೆಗೆ ಹೆಚ್ಚಿನ ಆದಾಯ ಕೂಡ ಸಿಗುತ್ತದೆ.

ನಿಮ್ಮ ಮನೆಯಲ್ಲಿಯೇ ಇರುವಂತ ಜಮೀನಿನಲ್ಲಿ  ಕೋತಂಬರಿ ಸೊಪ್ಪು ಬೆಳೆದು ಮಾರಾಟ ಮಾಡಿ ಉತ್ತಮ ಆದಾಯ ಗಳಿಸಬಹುದು.

ಈ ಕೋತಂಬರಿ ಸೊಪ್ಪಿಗೆ ಮಾರ್ಕೆಟ್ ನಲ್ಲಿ ತುಂಬಾ ಬೇಡಿಕೆ ಇದೆ ಇದಕ್ಕೆ ಯಾವಾಗಲೂ ಮಾರ್ಕೆಟ್ ಕಕಡಿಮೆ ಅಗುವುದಿಲ್ಲ

ಕೋತಂಬರಿ ಬೆಳೆಯುವುದು ಹೇಗೆ

ಯಾರು ಬೆಳೆಯಬಹುದು

ಎಷ್ಟು ಬಂಡವಾಳ ಬೇಕು

ಮಾರ್ಕೇಟ್ ಮಾಡುವುದು ಹೇಗೆ

ಲಾಭ ಎಷ್ಟು

ಒಂದು ರೆಫರ್ ಗೆ ೫೦೦ ರೂ ಹಣ ಗಳಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಪೂರ್ಣವಾಗಿ ರಿಜಿಸ್ಟರ್ ಮಾಡಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. Click Here

Small Agriculture Business Ideas

ಕೋತಂಬರಿ ಸೊಪ್ಪು ಬೆಳೆಯುವುದು ಹೇಗೆ? 

ಕೋತಂಬರಿಯನ್ನು 5×5 ಅಡಿ ಏರಿ ಮಾಡಿ ಬೀಜವನ್ನು ಮಾಡಬಹುದು ಅಥವಾ 5 ಅಡಿ ಅಗಲ ಹಾಗೆ 10 ರಿಂದ 20 ಅಡಿ ಉದ್ದ ಇದ್ದರು ಬಿತ್ತನೆ ಮಾಡಬಹುದು , ಉತ್ತಮ ಗುಣಮಟ್ಟದ ಕೊತ್ತಂಬರಿಯ ಬೀಜವನ್ನು ಖರೀದಿಸಿ ಬಿತ್ತನೆ ಮಾಡಬೇಕು ಹೀಗೆ ನೀವು ಬಿತ್ತನೆ ಮಾಡಿದರೆ ನೀವು ಬಿತ್ತನೆ ಮಾಡಿದ ಬೀಜಗಳು ಹಾಳಾಗದಂತೆ ಪ್ರತಿಯೊಂದು ಬೀಜಗಳು ಸಹ ಮೊಳಕೆ ಒಡೆಯುತ್ತವೆ . ಬಿತ್ತನೆ ಮಾಡಿದ ಕೋತಂಬರಿ ಬೀಜಗಳು 40 ರಿಂದ 45 ದಿನಗಲ್ಲಿ ಮಾರಾಟಕ್ಕೆ ದೊರೆಯುತ್ತದೆ. 

ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನದಲ್ಲಿ ಕೊಟ್ಟಿದ್ದೇವೆ ನೀವು ಸಂಪೂರ್ಣ ಮಾಹಿತಿಯನ್ನು ಪಡೆದು ಈ ಕೃಷಿಯನ್ನು ಮಾಡಬಹುದು . ಈ ಕೃಷಿ ಉದ್ಯಮದ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.

ಬಂಡವಾಳ ಎಷ್ಟು ಬೇಕು?

ಒಂದು ಎಕರೆ ಜಮೀನಿನಲ್ಲಿ ಕೊತ್ತಂಬರಿಯನ್ನು ಬಿತ್ತನೆ ಮಾಡಲು ಕೊತಂಬರಿ ಬೀಜವನ್ನು ಖರೀದಿ ಮಾಡುವುದು ಸೇರಿದಂತೆ ಇತರ ಖರ್ಚು ಅಂತ ಒಟ್ಟು 15 ಸಾವಿರ ಖರ್ಚು ಬರುತ್ತದೆ.

Small Agriculture Business Ideas

Small Agriculture Business Ideas

ಮಾರ್ಕೆಟಿಂಗ್ ಮಾಡುವುದು ಹೇಗೆ?

ಕೊತ್ತಂಬರಿ ಸೊಪ್ಪಿಗೆ ಮಾರುಕಟ್ಟೆಯ ಸಮಸ್ಯೆ ಇಲ್ಲ ಇದನ್ನು ಎಲ್ಲರೂ ಬಳಸುವುದರಿಂದ ಇದನ್ನು ಸಮೀಪದ ಮಾರುಕಟ್ಟೆಯಲ್ಲಿ ಉತ್ತಮ ಮಾರುಕಟ್ಟೆ ಸಿಗುತ್ತದೆ

ಇದರ ಮಾರ್ಕೆಟ್ ತುಂಬಾನೇ ಸುಲಭ

ಹೋಲ್ಸೇಲ್ ಸಂತೆ ಮಾರ್ಕೆಟ್
ದಿನಸಿ ಅಂಗಡಿ
ಹೋಟೆಲ್
ಹಾಪ್ ಕಾಮ್ಸ್

 Small Agriculture Business Ideas

ಲಾಭ ಎಷ್ಟಿದೆ?

ಒಂದು ಎಕರೆಗೆ 2 ಲಕ್ಷ ಆದಾಯ ಗಳಿಸಬಹುದು

ಒಂದು ಕಟ್ಟು ಕೋತಂಬರಿ ಸೊಪ್ಪು ಬೆಲೆ
ಮಾರ್ಕೇಟ್ ನಲ್ಲಿ 10 ರೂ ಇದೆ ನೀವು ಇದನ್ನು ಹೋಲ್ಸೇಲ್ ದರದಲ್ಲಿ 5 ರೂಗೆ ಮಾರಾಟ ಮಾಡಬಹುದು ಹೀಗೆ ದಿನಕ್ಕೆ 1ಸಾವಿರ ಕಟ್ಟು ಹೋಲ್ಸೇಲ್ ಕೋತಂಬರಿ ಸೊಪ್ಪನ್ನು
ಮಾರಾಟ ಮಾಡಿದರೆ ದಿನಕ್ಕೆ 5 ಸಾವಿರ ಸಂಪಾದಿಸಬಹುದು.

Small Agriculture Business Ideas

Small Agriculture Business Ideas

ರೈತರಿಗೆ ವಿಶೇಷ ಸೂಚನೆ :

ಸ್ನೇಹಿತರೆ ಯಾವುದೊ ಒಂದು ಬೆಳೆಯನ್ನು ಭಿತ್ತನೆ ಮಾಡಿ ಅದರಿಂದ ಲಾಭ ಬರುತ್ತದೆ ಜೀವನ ಹೇಗಾದರೂ ಸಾಗಿಸಬಹುದು ಅಂತ ಒಂದೇ ಬೆಳೆಯ ಮೇಲೆ ಯಾವುದೇ ಕಾರಣಕ್ಕೂ ನಿರೀಕ್ಷೆ ಹೆಚ್ಚು ಇಡಬೇಡಿ, ಯಾಕಂದರೆ ಮಾರುಕಟ್ಟೆಯಲ್ಲಿ ಯಾವ ಸಮಯದಲ್ಲಿ ಬೇಡಿಕೆ ಹೆಚ್ಚಿರುತ್ತದೆ, ಯಾವ ಸಮಯದಲ್ಲಿ ಬೇಡಿಕೆ ಇರುವುದಿಲ್ಲ ಎಂದು ನಿರೀಕ್ಷೆ ಮಾಡುವುದು ತುಂಬಾನೇ ಕಷ್ಟ , ಒಂದುವೇಳೆ ಮಾರುಕಟ್ಟೆಯಲ್ಲಿ ಬೆಲೆ ಸಾಕಷ್ಟು ಚೆನ್ನಾಗಿ ಇದ್ದಾಗ ನಿಮ್ಮ ಬೆಳೆ ಯಾವುದೊ ಒಂದು ಪ್ರಕೃತಿ ವಿಕೋಪಕ್ಕೆ ಸಿಲುಕಿ ಹಾಳಾಗಬಹುದು ಹೀಗೆ ಸಾಕಷ್ಟು ಸಮಸ್ಯೆಗಳನ್ನು ರೈತರು ಹೆದುರಿಸಬೇಕಾಗುತ್ತದೆ ಆದ್ದರಿಂದ ನೀವು ಅತೀ ಕಡಿಮೆ ಬಂಡವಾಳದಲ್ಲಿ ಕಡಿಮೆ ಸಮಯದಲ್ಲಿ ನೀವು ಈ ರೀತಿಯ ಮಿಶ್ರ ಬೇಸಾಯ ಪದ್ದತಿಯನ್ನು ಅಳವಡಿಸಿಕೊಂಡರೆ ಒಂದರಲ್ಲಿ ನಷ್ಟವಾದರೆ ಇನ್ನೊಂದರಲ್ಲಿ ಲಾಭವನ್ನು ಗಳಿಸಬಹುದು,  ಇದರಿಂದ ನೀವು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ತಪ್ಪುತ್ತದೆ . ಫ್ರೆಂಡ್ಸ್ ತಪ್ಪದೆ ಈ ಮಾಹಿತಿಯನ್ನು ಶೇರ್ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರನ್ನು ಪಾರುಮಾಡೋಣ.

ಬಾಳೆ ಕೃಷಿ ನಿಮ್ಮ ಜೀವನವನ್ನೇ ಬದಲಿಸಬಲ್ಲದು

business

RELATED ARTICLES

2 COMMENTS

LEAVE A REPLY

Please enter your comment!
Please enter your name here

Most Popular

Recent Comments