Saturday, August 6, 2022
HomeBusinessSide Business Ideas in Kannada । small business ideas in kannada ।...

Side Business Ideas in Kannada । small business ideas in kannada । ಪ್ಲಾಸ್ಟಿಕ್ ಚೀಲ ಸೇಲಿಂಗ್ ಬಿಸಿನೆಸ್

side business ideas in kannada, ಪ್ಲಾಸ್ಟಿಕ್ ಚೀಲ ಸೇಲಿಂಗ್ ಬಿಸಿನೆಸ್, Small Busines, how to start a small business, new business plan in kannada

side business ideas in kannada

ಎಲ್ಲ ಸೀಸನ್ ನಲ್ಲೂ ತುಂಬಾನೇ ಬೇಡಿಕೆ ಇರುವ ಬ್ಯುಸಿನೆಸ್ ಇದು ಈ ಬ್ಯುಸಿನೆಸ್ ಗೆ ಹೆಚ್ಚು ಬೇಡಿಕೆ ಇರುವುದರಿಂದ ನೀವು ಈ ಬ್ಯುಸಿನೆಸ್ ಅನ್ನು ಅತಿ ಕಡಿಮೆ ಬಂಡವಾಳದಿಂದ ಶುರು ಮಾಡಿ ಉತ್ತಮ ಸಂಪಾದನೆ ಮಾಡಬಹುದು.

ಈ ಬ್ಯುಸಿನೆಸ್ ಯಾವುದು ಎಷ್ಟು ಎಷ್ಟು ಬಂಡವಾಳ ಬೇಕು , ಲಾಭ ಎಷ್ಟು ಗಳಿಸಬಹುದು, ಮಾರ್ಕೆಟಿಂಗ್ ಮಾಡುವುದು ಹೇಗೆ, ಹಾಗೆ ಈ ವಿಬ್ಯುಸಿನೆಸ್ ಗೆ ಸಂಬಂಧಿಸಿದಂತೆ ಇತರ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿ ಕೊಡುವ ಪ್ರಯತ್ನ ನಮ್ಮದು

ನಮ್ಮ ಪ್ರಯತ್ನ ನಿಮಗೆ ಇಷ್ಟ ಆದರೆ ಹಾಗೆ ಈ ಬ್ಯುಸಿನೆಸ್ ಮಾಹಿತಿ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಎಲ್ಲರಿಗೂ ಶೇರ್ ಮಾಡಿ.

ಈ ಬ್ಯುಸಿಯೆನ್ಸ್ ಯಾವುದು ಅಂದರೆ ಪ್ಲಾಸ್ಟಿಕ್ ಚೀಲ ಸೇಲಿಂಗ್ ಬಿಸಿನೆಸ್ ಸೇಲಿಂಗ್ ಬ್ಯುಸಿನೆಸ್

ಈ ಬ್ಯುಸಿನೆಸ್ ಮಾಡುವುದು ಹೇಗೆ ಅಂದರೆ ನೀವು ಹೋಲ್ಸೇಲ್ ಕಂಪನಿಯಲ್ಲಿ ಪ್ಲಾಸ್ಟಿಕ್ ಚೀಲವನ್ನು ಖರೀದಿ ಮಾಡಬೇಕು

ಹೀಗೆ ಖರೀದಿ ಮಾಡಿರುವ ಚೀಲವನ್ನು ರೈತು ಸೇರಿದಂತೆ ರೈಸ್ ಮಿಲ್ ಕಿರಾಣಿ ಶಾಪ್ ಹೀಗೆ ಬೇರೆ ಬೇರೆ ಕಡೆ ಸೆಲ್ ಮಾಡಿ ಉತ್ತಮ ಸಂಪಾದನೆ ಮಾಡಬಹುದು.

ಈ ಕೆಳಗೆ ಹೋಲ್ಸೇಲ್ ಡೀಲರ್ಸ್ ಕಾಂಟ್ಯಾಕ್ಟ್ ಲಿಂಕ್ ಅನ್ನು ಕೊಟ್ಟಿದ್ದೇವೆ ನೀವು ಅವರ ಹತ್ತಿರ ಖರೀದಿಸಿ ಬ್ಯುಸಿನೆಸ್ ಶುರು ಮಾಡಬಹುದು.

ಇಲ್ಲಿ ಕ್ಲಿಕ್ ಮಾಡಿ

ಇತರೆ ಬ್ಯುಸಿನೆಸ್ ಮಾಹಿತಿ

ಸ್ಟಿಕರ್ ಮೇಕಿಂಗ್ ಬಿಸಿನೆಸ್

ಕಾಪರ್ ವೈರ್ ಸ್ಕ್ರಾಂಪಿಂಗ್ ಬ್ಯುಸಿನೆಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments