ರೈಸ್ ಬ್ಯಾಗ್ ಮೇಕಿಂಗ್ ಬ್ಯುಸಿನೆಸ್ ಐಡಿಯಾ
rice bag making business kannada | ರೈಸ್ ಬ್ಯಾಗ್
ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಒಂದು ಹೆಚ್ಚು ಪ್ರಾಫಿಟ್ ಇರೋ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ಕೊಡುತ್ತೇನೆ .
ಅದು ಕೂಡ ಕಡಿಮೆ ಬಂಡವಾಳದಲ್ಲಿ ಮಾಡಬಹುದಾದ ಬ್ಯುಸಿನೆಸ್
ಈ ಬ್ಯುಸಿನೆಸ್ ಯಾವುದು ಅಂದರೆ ರೈಸ್ ಬ್ಯಾಗ್ ಮೇಕಿಂಗ್ ಬ್ಯುಸಿನೆಸ್
ರೈಸ್ ಬ್ಯಾಗ್ ಅನ್ನು ಎಲ್ಲಿ ಹೆಚ್ಚಾಗಿ ಖರೀದಿ ಮಾಡುತ್ತಾರೆ ಅಂತ ನೋಡೋದಾದ್ರೆ ರೈಸ್ ಮಿಲ್ ಸೇರಿದಂತೆ , ಇದನ್ನು ಇತರ ದವಸ ಧಾನ್ಯಗಳನ್ನು ಶೇಕರಿಸುವುದಕ್ಕೆ ಹೆಚ್ಚಾಗಿ ಬಳಕೆ ಮಾಡುತ್ತಾರೆ ಹಾಗೆ ಗೊಬ್ಬರ ತಯಾರಿಸುವ ಇಂಡಸ್ಟ್ರಿಯಲ್ಲೂ ಕೂಡ ಹೆಚ್ಚು ಬೇಡಿಕೆ ಇದೆ.
ಅದಕೋಸ್ಕರ ರೈಸ್ ಬ್ಯಾಗ್ ಮೇಕಿಂಗ್ ಬ್ಯುಸಿನೆಸ್ ಗೆ ಯಾವಾಗಲು ಡಿಮ್ಯಾಂಡ್ ಕಡಿಮೆ ಆಗುವುದಿಲ್ಲ.
ಆದ್ದರಿಂದ ನೀವು ರೈಸ್ ಬ್ಯಾಗ್ ಮೇಕಿಂಗ್ ಬ್ಯುಸಿನೆಸ್ ಪ್ರಾರಂಭಿಸಿ ಉತ್ತಮ ಪ್ರಾಫಿಟ್ ಪಡೆಯಬವುದು.
ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ ಅನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.
rice bag making business kannada
ಈ ಬ್ಯುಸಿನೆಸ್ ಮಾಡುವುದು ಹೇಗೆ
ತಯಾರಿಸುವ ವಿಧಾನ
ಎಷ್ಟು ಸ್ಥಳಾವಕಾಶ ಬೇಕು
ಎಷ್ಟು ಬಂಡವಾಳ ಬೇಕು
ಮಷಿನ್ ಎಲ್ಲಿ ಸಿಗುತ್ತದೆ
ಲೆಸೆನ್ಸ್ ಬೇಕಾ ಬೇಡವಾ
ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಲಾಭ ಎಷ್ಟು ಗಳಿಸಬಹುದು
ಈ ಬ್ಯುಸಿನೆಸ್ ನಲ್ಲಿ ಅನಾನುಕೂಲಗಳು ಯಾವುವು
ಈ ಬ್ಯುಸಿನೆಸ್ ಮಾಡುವುದು ಹೇಗೆ:
ನಿಮ್ಮ ಮನೆಯಲ್ಲೇ ಇರುವಂತಹ ಸ್ಥಳಾವಕಾಶದಲ್ಲಿ ಪ್ರಾರಂಭ ಮಾಡಬಹುದು ಅಥವಾ ಮಳಿಗೆಯನ್ನು ಬಾಡಿಗೆಗೆ ಪಡೆದು ಕೂಡ ಬಿಸಿನೆಸ್ ಮಾಡಬಹುದು . ಇದಕ್ಕೆ 15Χ20 ಅಡಿ ಸುತ್ತಳತೆ ಇರುವಂತಹ ಸ್ಥಳಾವಕಾಶ ಸಾಕಾಗುತ್ತದೆ
ಇನ್ನು ಈ ಬ್ಯುಸಿನೆಸ್ ಹೋಲ್ಸೇಲ್ ಪ್ರೊಡಕ್ಷನ್ ಮಾಡಿ ಮಾರಾಟ ಮಾಡಲು 3 ಮಷಿನ್ ಗಳನ್ನೂ ಖರೀದಿ ಮಾಡಬೇಕು
ಕಟಿಂಗ್ ಮಷಿನ್
ಸ್ವಿಚಿಂಗ್ ಮಷಿನ್
ಪ್ರಿಂಟಿಂಗ್ ಮಷಿನ್ , ಮತ್ತು ಕಲರ್
ತಯಾರಿಸುವ ವಿಧಾನ :
ಪ್ಲಾಸ್ಟಿಕ್ ಬ್ಯಾಗ್ ರೋಲ್ ಅನ್ನು ರಾಡ್ ನಲ್ಲಿ ಹಾಕಬೇಕು ಹಾಗೆ ಹಾಕಿದ ನಂತರ ನಿಮಗೆ ಯಾವ ಸೈಜ್ ಬೇಕು ಹಾಗೆ ಕಟ್ ಮಾಡಿಕೊಳ್ಳಬೇಕು ನಂತರ ಅದನ್ನು ಸ್ವಿಚಿಂಗ್ ಮಷಿನ್ ನಲ್ಲಿ ಸ್ಟಿಚ್ ಮಾಡಬೇಕು . ಹೀಗೆ ಸ್ಟಿಚ್ ಮಾಡಿದ ನಂತರ ಅದನ್ನು ಪ್ರಿಂಟಿಂಗ್ ಮಷಿನ್ ನಲ್ಲಿ ಹಾಕಿ ಪ್ರಿಂಟ್ ಮಾಡಿ ಮಾರಾಟ ಮಾಡಬಹುದು .
ಎಷ್ಟು ಸ್ಥಳಾವಕಾಶ ಬೇಕು :
ಈ ಬ್ಯುಸಿನೆಸ್ ಮಾಡಲು ಎಷ್ಟು ಸ್ಥಳಾವಕಾಶ ಬೇಕು ಅಂತ ಈ ಕೆಳಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ
ಈ ಬ್ಯುಸಿನೆಸ್ ಮಾಡಬೇಕು ಅಂದರೆ ಕಡಿಮೆ ಅಂದರು 500 ಅಡಿ ಸುತ್ತಳತೆ ಇರುವ ಸ್ಥಳಾವಕಾಶ ಬೇಕಾಗುತ್ತದೆ . ಈ ಸ್ಥಳಾವಕಾಶವು ನಿಮ್ಮ ಪ್ರಾಜೆಕ್ಟ್ ಮೇಲೆ ಡಿಪಿಯನ್ಡ್ ಆಗಿರುತ್ತದೆ.
ಎಷ್ಟು ಬಂಡವಾಳ ಬೇಕು:
ರೈಸ್ ಬ್ಯಾಗ್ ಮೇಕಿಂಗ್ ಮಷಿನ್ ಬೆಲೆ :7,50,000
ರಾ ಮೆಟಿರಿಯಲ್ : 50,000 ( ಕೆಜಿಗೆ 110 ರಿಂದ 130 ರೂ ವರೆಗೆ ಇದೆ )
ಇತರೆ ಖರ್ಚು : 10,000
ಒಟ್ಟು : 8,10,000
ಇದು ಒಂದು ಅಂದಾಜು ಮೊತ್ತ ಅಷ್ಟೇ ಇದಕ್ಕಿಂತ ಹೆಚ್ಚು ಕೂಡ ಬಂಡವಾಳ ಬೇಕಾಗುತ್ತದೆ.
ಮಷಿನ್ ಎಲ್ಲಿ ಸಿಗುತ್ತದೆ :
ಈ ಬ್ಯುಸಿನೆಸ್ ಮಾಡಬೇಕು ಅಂದರೆ ಮಷಿನ್ ಖರೀದಿ ಮಾಡಬೇಕು. ಈ ಮಷಿನ್ ಗಳಲ್ಲಿ ಸಿಂಗಲ್ ಡ್ರಮ್ ಮಷಿನ್ ಇದರಲ್ಲಿ ಸಿಂಗಲ್ ಕಲರ್ ಪ್ರಿಂಟ್ ಮಾಡಲು ಇದನ್ನ ಬಳಸಬಹುದು 1,90,000 ವರೆಗೆ ಇದೆ ಮಲ್ಟಿ ಕಲರ್ ನಾಲ್ಕು ಡ್ರಮ್ ಮಷಿನ್ ಕೂಡ ದೊರೆಯುತ್ತದೆ ಇದರ ಬೆಲೆ 4 ರಿಂದ 5 ಲಕ್ಷ ರೂಪಾಯಿ ಇದೆ
ಇನ್ನು ಫುಲ್ಲಿ ಆಟೋಮ್ಯಾಟಿಕ್ ಮಷಿನ್ ಬೆಲೆ 7 ಲಕ್ಷದಿಂದ 15 ಲಕ್ಷಕ್ಕೂ ಹೆಚ್ಚು ಬೆಲೆಯ ಮಷಿನ್ ದೊರೆಯುತ್ತದೆ
ಮಷಿನ್ ಆನ್ಲೈನ್ ನಲ್ಲಿ ಲಭ್ಯ ಇದೆ ನೀವು ಖರೀದಿ ಮಾಡುವುದಾದರೆ ಈ ಕೆಳಗೆ ಲಿಂಕ್ ಕೊಟ್ಟೇರುತ್ತೇವೆ.
ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಷೀನ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.
ಆನ್ಲೈನ್ ನಲ್ಲಿ ಬೇರೆ ಬೇರೆ ಕಂಪನಿಯ ಮಷಿನ್ ಬೆಲೆ ಬೇರೆ ಬೇರೆ ಇದೆ ಇದು ಮಷಿನ್ ಕಾನ್ಫೀಗರೇಷನ್ ಮೇಲೆ ಬೆಲೆ ನಿರ್ಧಾರವಾಗಿರುತ್ತದೆ ನಿಮ್ಮ ಬಂಡವಾಳಕ್ಕೆ ತಕ್ಕಂತೆ ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.
Buy Now
ಲೆಸೆನ್ಸ್ ಬೇಕಾ ಬೇಡವಾ :
ಈ ಬ್ಯುಸಿನೆಸ್ ಮಾಡಬೇಕು ಅಂದರೆ ಲೈಸೆನ್ಸ್ ಪಡೆದುಕೊಳ್ಳಬೇಕು ಅದು ಯಾವ ಯಾವ ಲೈಸೆನ್ಸ್ ಬೇಕು ಅಂದರೆ
ಜಿ ಎಸ್ ಟಿ
ಟ್ರೇಡಿಂಗ್ ಲೈಸೆನ್ಸ್
ಮುನಿಸಿಪಾಲಿಟಿ ಲೈಸೆನ್ಸ್
ಇತರೆ …
ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ:
ನಿಮ್ಮ ಹತ್ತಿರದ ಇಂಡಸ್ಟ್ರಿಯಲ್ಲಿ ದೊರೆತರೆ ನೀವು ಅಲ್ಲಿಂದ ಖರೀದಿ ಮಾಡಬಹುದು ಅಥವಾ ಆನ್ಲೈನ್ ನಲ್ಲಿ ಖರೀದಿ ಮಾಡಬಹುದು.
ಅದರ ಲಿಂಕ್ ಅನ್ನು ಈ ಕೆಳಗೆ ಕೊಟ್ಟಿರುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದು ಬ್ಯುಸಿನೆಸ್ ಮಾಡಬಹುದು.
rice bag making business kannada
ಕೆಲಸಗಾರರು ಎಷ್ಟು ಜನ ಬೇಕು :
2 ರಿಂದ 3 ಜನ ಕೆಲಸಗಾರರು ಬೇಕು
ಮಾರ್ಕೆಟಿಂಗ್ ಮಾಡುವುದು ಹೇಗೆ :
ಹೋಲ್ಸೇಲ್ ಚೀಲಗಳ ವ್ಯಾಪಾರದ ಅಂಗಡಿ ಸೇರಿದಂತೆ , ಕಿರಾಣಿ ಅಂಗಡಿ , ಹಾಗೆ ರೈಸ್ ಮಿಲ್ ಗೆ ಹಾಗೆ ಬೇರೆ ಬೇರೆ ಆಹಾರ ವಸ್ತುವನ್ನು ಸಂಗ್ರಹಿಸಿಡುವ ಕಂಪೆನಿಯವರಿಕೆ ಸೆಲ್ ಮಾಡಬಹುದು .
ಲಾಭ ಎಷ್ಟು ಗಳಿಸಬಹುದು :
Storage Capacity | Min Price | Max Price |
---|---|---|
25kg | Rs 7/Bag | Rs 9/Bag |