ಇಡ್ಲಿ ಹಿಟ್ಟು ಮೇಕಿಂಗ್ ಬ್ಯುಸಿನೆಸ್ ಐಡಿಯಾ
rava idli recipe in kannada | idli recipe in kannada | idli batter manufacturing business kannada
ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಒಂದು ಉತ್ತಮ ಪ್ರಾಫಿಟ್ ಇರೋ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ಕೊಡುತ್ತೇನೆ .
ಅದು ಕೂಡ ಒಂದು ಮ್ಯಾನುಫ್ಯಾಕ್ಟುರಿಂಗ್ ಬ್ಯುಸಿನೆಸ್ ಈ ಬ್ಯುಸಿನೆಸ್ ಯಾವುದು ಅಂದರೆ ಇಡ್ಲಿ ಹಿಟ್ಟು ಮೇಕಿಂಗ್ ಬ್ಯುಸಿನೆಸ್
ಇಡ್ಲಿ ಹಿಟ್ಟು ಅನ್ನು ಎಲ್ಲಿ ಬಳಕೆ ಮಾಡುತ್ತಾರೆ ಅಂತ ನೋಡೋದಾದ್ರೆ ಪ್ರತಿಯೊಬ್ಬರ ಮನೆಯಲ್ಲೂ ಇಡ್ಲಿ ಹಿಟ್ಟನ್ನು ಬಳಕೆ ಮಾಡುತ್ತಾರೆ
ಅದಕೋಸ್ಕರ ಇಡ್ಲಿ ಹಿಟ್ಟು ಮೇಕಿಂಗ್ ಬ್ಯುಸಿನೆಸ್ ಗೆ ಯಾವಾಗಲು ಡಿಮ್ಯಾಂಡ್ ಕಡಿಮೆ ಆಗುವುದಿಲ್ಲ .
ಆದ್ದರಿಂದ ನೀವು ಇಡ್ಲಿ ಹಿಟ್ಟು ಮೇಕಿಂಗ್ ಬ್ಯುಸಿನೆಸ್ ಪ್ರಾರಂಭಿಸಿ ಉತ್ತಮ ಪ್ರಾಫಿಟ್ ಪಡೆಯಬವುದು .
ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ ಅನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.
ಈ ಬ್ಯುಸಿನೆಸ್ ಮಾಡುವುದು ಹೇಗೆ
ಎಷ್ಟು ಬಂಡವಾಳ ಬೇಕು
ಮಾರ್ಕೆಟಿಂಗ್ ಮಾಡುವುದು ಹೇಗೆ
ಲಾಭ ಎಷ್ಟು ಗಳಿಸಬಹುದು
ಮಷಿನ್ ಎಲ್ಲಿ ಸಿಗುತ್ತದೆ
ಲಾಭ ಎಷ್ಟು ಗಳಿಸಬಹುದು
ಈ ಬ್ಯುಸಿನೆಸ್ ಮಾಡುವುದು ಹೇಗೆ :
ನಿಮ್ಮ ಮನೆಯಲ್ಲೇ ಇರುವಂತಹ ಸ್ಥಳಾವಕಾಶದಲ್ಲಿ ಈ ಬಿಸಿನೆಸ್ ಅನ್ನು ಪ್ರಾರಂಭ ಮಾಡಬಹುದು ಇದಕೆ 10Χ10 ಅಡಿ ಸುತ್ತಳತೆ ಇರುವಂತಹ ಸ್ಥಳಾವಕಾಶ ಸಾಕಾಗುತ್ತದೆ
ಇನ್ನು ಈ ಬ್ಯುಸಿನೆಸ್ ಹೋಲ್ಸೇಲ್ ಪ್ರೊಡಕ್ಷನ್ ಮಾಡಿ ಮಾರಾಟ ಮಾಡಲು ಇಡ್ಲಿ ಹಿಟ್ಟು ಮೇಕಿಂಗ್ ಮಷಿನ್ ಬೇಕಾಗುತ್ತದೆ ನೀವು ಇದನ್ನು ಖರೀದಿ ಮಾಡಬೇಕು.
ಹಾಗೆ ಇಡ್ಲಿ ಹಿಟ್ಟು ಪ್ಯಾಕ್ ಮಾಡಲು ಪ್ಯಾಕಿಂಗ್ ಕವರ್ ಹಾಗೆ ಪ್ಯಾಕಿಂಗ್ ಮಷಿನ್ ಬೇಕಾಗುತ್ತದೆ.
ನಂತರದಲ್ಲಿ ಇಡ್ಲಿ ತಯಾರಿಸಲು ಬೇಕಾಗುವಂತಹ ರಾ ಮೆಟೀರಿಯಲ್ಸ್ ಖರೀದಿಸಿ ನೀವು ಬ್ಯುಸಿನೆಸ್ ಮಾಡಬಹುದು.
ಎಷ್ಟು ಬಂಡವಾಳ ಬೇಕು:
ಇಡ್ಲಿ ಹಿಟ್ಟು ಮೇಕಿಂಗ್ ಮಷಿನ್ ಬೆಲೆ :38,000
ಇಡ್ಲಿ ಹಿಟ್ಟು ಪ್ಯಾಕಿಂಗ್ ಮಷಿನ್ ಬೆಲೆ : 32,000
ರಾ ಮೆಟಿರಿಯಲ್ : 5,000
ಇತರೆ ಖರ್ಚು : 5,000
ಒಟ್ಟು : 80,000
ಇಡ್ಲಿ ತಯಾರಿಸುವುದು ಹೇಗೆ ಅಂತ ನೋಡೋದಾದ್ರೆ:
ಇಡ್ಲಿ ತಯಾರಿಸಲು ಬೇಕಾಗುವ ಎಲ್ಲ ರಾ ಮೆಟೀರಿಯಲ್ಸ್ ಅನ್ನು ಸಂಪೂರ್ಣವಾಗಿ ಮಿಶ್ರಣ ಮಾಡಿಕೊಳ್ಳಬೇಕು
ಹೀಗೆ ಮಿಶ್ರಣ ಮಾಡಿಕೊಂಡ ರಾ ಮೆಟೀರಿಯಲ್ಸ್ ಅನ್ನು ಈ ಮಷಿನ್ ಬೇಸನ್ ಒಳಗೆ ಹಾಕಬೇಕು ನಂತರ ಎದು ಇಡ್ಲಿ ಹಿಟ್ಟು ಆಗಿ ಹೊರಗೆ ಬರುತ್ತದೆ.
ಹೀಗೆ ಹೊರಗೆ ಬಂಡ ಇಡ್ಲಿ ಹಿಟ್ಟನ್ನು ನಿಮ್ಮದೇ ಸ್ವಂತ ಬ್ರಾಡ್ ಮಾಡಿ ಮಾರಾಟ ಮಾಡಬಹುದು.
ಮಷಿನ್ ಎಲ್ಲಿ ಸಿಗುತ್ತದೆ :
ಈ ಬ್ಯುಸಿನೆಸ್ ಮಾಡಬೇಕು ಅಂದರೆ ಎರಡು ಮಷಿನ್ ಖರೀದಿ ಮಾಡಬೇಕು. ಎರಡು ಮಷಿನ್ ಆನ್ಲೈನ್ ನಲ್ಲಿ ಲಭ್ಯ ಇದೆ ನೀವು ಖರೀದಿ ಮಾಡುವುದಾದರೆ ಈ ಕೆಳಗೆ ಲಿಂಕ್ ಕೊಟ್ಟೇರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಷೀನ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.
rava idli recipe in kannada
ಮಾರ್ಕೆಟಿಂಗ್ ಮಾಡುವುದು ಹೇಗೆ :
ದಿನಸಿ ಅಂಗಡಿ ಸೇರಿದಂತೆ, ಸಣ್ಣ ಸಣ್ಣ ಹೋಟೆಲ್ ಹಾಗೆ ಬೇಕರಿ ಗಳಿಗೆ ಮಾರಾಟ ಮಾಡಿ ಉತ್ತಮ ಪ್ರಾಫಿಟ್ ಗಳಿಸಬಹುದು.
ಲಾಭ ಎಷ್ಟು ಗಳಿಸಬಹುದು :
ಪ್ರಸ್ತುತ ಮಾರ್ಕೆಟ್ ನಲ್ಲಿ ಬೇರೆ ಕಂಪನಿಯ ಒಂದು ಕೆಜಿ ಇಡ್ಲಿ ಹಿಟ್ಟಿಗೆ 75 ರೂಪಾಯಿ ಇದೆ.
ಒಂದು ಕೆಜಿ ಇಡ್ಲಿ ಹಿಟ್ಟು ತಯಾರಿಸಲು ರೂ 30ಖರ್ಚು ಬರುತ್ತದೆ
ನೀವು ಇದನ್ನು ಅಂಗಡಿಯವರಿಗೆ 60 ರೂ ಗೆ ಸೆಲ್ ಮಾಡಿದರೆ
ನಿಮಗೆ 30 ರೂಪಾಯಿ ಲಾಭ ಉಳಿಯುತ್ತದೆ
ನೀವು ದಿನದಲ್ಲಿ 50 ಪ್ಯಾಕ್ ತಯಾರಿಸಿ ಮಾರಾಟ ಮಾಡಿದರೆ 1500 ಸಾವಿರ ಲಾಭ ಗಳಿಸಬಹುದು
ತಿಂಗಳಿಗೆ 45 ಸಾವಿರ ಲಾಭ ದೊರೆಯುತ್ತದೆ .
ಸೂಚನೆ : ನೀವು ಈ ಬ್ಯುಸಿನೆಸ್ ಮಾಡುವ ಮೊದಲು ಈ ಬ್ಯುಸಿನೆಸ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕು ಹಾಗೆ ಮಾರ್ಕೆಟಿಂಗ್ ಕುರಿತು ಮಾಹಿತಿ ಇರಬೇಕು ಇವೆಲ್ಲರದ ಕುರಿತು ಸಂಪೂರ್ಣ ಜ್ಞಾನವನ್ನು ಪಡೆದು ನಂತರ ಬ್ಯುಸಿನೆಸ್ ಪ್ರಾರಂಭಿಸಿ. ಹೀಗೆ ಮಾಡುವುದರಿಂದ ನಿಮಗ ಆಗುವ ನಷ್ಟವನ್ನು ನೀವು ತಪ್ಪಿಸಬಹುದು.
rava idli recipe in kannada
pineapple in kannada | ಅನಾನಸ್ ಕೃಷಿ ಮಾಡುವ ವಿಧಾನ ಮತ್ತು ಲಾಭ
[…] rava idli recipe in kannada | idli recipe in kannada | idli batter manufacturing business kannada […]
Idli Rava making machine