Wednesday, September 21, 2022
HomeBusinessprofitable agriculture business in karnataka । ಪ್ಲಾಸ್ಟಿಕ್ ಕ್ರೇಟ್ ಸೇಲಿಂಗ್ ಬ್ಯುಸಿನೆಸ್ ಬಿಸಿನೆಸ್ ಐಡಿಯಾ

profitable agriculture business in karnataka । ಪ್ಲಾಸ್ಟಿಕ್ ಕ್ರೇಟ್ ಸೇಲಿಂಗ್ ಬ್ಯುಸಿನೆಸ್ ಬಿಸಿನೆಸ್ ಐಡಿಯಾ

profitable agriculture business in karnataka । ಪ್ಲಾಸ್ಟಿಕ್ ಕ್ರೇಟ್ ಸೇಲಿಂಗ್ ಬ್ಯುಸಿನೆಸ್ ಬಿಸಿನೆಸ್ ಐಡಿಯಾ

ಈ ಬ್ಯುಸಿನೆಸ್ ಮಾಡುವುದು ಹೇಗೆ

ಎಷ್ಟು ಸ್ಥಳಾವಕಾಶ ಬೇಕು 

ಹೋಲ್ಸೇಲ್ ಕ್ರೇಟ್ ಗಳು ಎಲ್ಲಿ ಸಿಗುತ್ತದೆ

ಹೆಚ್ಚಾಗಿ ಎಲ್ಲಿ ಬಳಕೆ ಮಾಡುತ್ತಾರೆ

ಮಾರ್ಕೆಟಿಂಗ್ ಮಾಡುವುದು ಹೇಗೆ 

ಲಾಭ ಎಷ್ಟು ಗಳಿಸಬಹುದು 

profitable agriculture business in karnataka

ಈ ಬ್ಯುಸಿನೆಸ್ ಮಾಡುವುದು ಹೇಗೆ:

ಒಳ್ಳೆಯ ಬ್ಯುಸಿನೆಸ್ಈ ಏರಿಯಾದಲ್ಲಿ ನೀವು ಈ  ಬ್ಯುಸಿನೆಸ್ ಮಾಡಬೇಕು  ಅಂದರೆ ಮಾರ್ಕೆಟ್ ಹತ್ತಿರ ಹೋಲ್ಸೇಲ್ ಗೋಡನ್ ಹತ್ತಿರ ಹೀಗೆ ಹೆಚ್ಚು ಹೆಚ್ಚು ಹಣ್ಣುಗಳನ್ನು
ಸೆಲ್ ಮಾಡುವ ಮಾರ್ಕೆಟ್ ಹತ್ತಿರ ಬ್ಯುಸಿನೆಸ್ ಮಾಡಬೇಕು

ನೀವು ಹೋಲ್ಸೇಲ್ ಕ್ರೇಟ್ ಖರೀದಿ ಮಾಡಿ ಬ್ಯುಸಿನೆಸ್ ಮಾಡಬೇಕಾಗುತ್ತದೆ ಇದರಿಂದ ನೀವು ಹೆಚ್ಚು ಹೆಚ್ಚು ಪ್ರಾಫಿಟ್ ಗಳಿಸಲು ಸಹಾಯ ಆಗುತ್ತದೆ 

ಹೋಲ್ಸೇಲ್ ಕ್ರೇಟ್ ವಸ್ತುಗಳು ಎಲ್ಲಿ ಸಿಗುತ್ತದೆ:

ನಿಮಗೆ ಈ ಬ್ಯುಸಿನೆಸ್ ಮಾಡಲು ಆಸಕ್ತಿ ಇದ್ದರೆ ಹೋಲ್ಸೇಲ್ ಡಿಸ್ಟ್ರಿಬ್ಯೂಟರ್ ಡೀಟೈಲ್ಸ್ ನ್ನು  ಈ ಕೆಳಗೆ  ಕೊಟ್ಟಿದ್ದೇವೆ

ನೀವು ಅವರನ್ನು ಕಾಂಟ್ಯಾಕ್ಟ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದು ಬ್ಯುಸಿನೆಸ್ ಮಾಡಬಹುದು

profitable agriculture business in karnataka

profitable agriculture business in karnataka

Buy Now 

ಎಷ್ಟು ಸ್ಥಳಾವಕಾಶ ಬೇಕು: 

ಈ ಬ್ಯುಸಿನೆಸ್ ಮಾಡಬೇಕು ಅಂದರೆ 10×15ಅಡಿ ಸುತ್ತಳತೆ ಸ್ಥಳಾವಕಾಶ
ಸಾಕಾಗುತ್ತದೆ

ನೀವು ಈ ಬ್ಯುಸಿನೆಸ್ ಜೊತೆಗೆ ಬೇರೆ ಬೇರೆ ಬ್ಯುಸಿನೆಸ್ ಮಾಡುವುದಾದರೆ ಮಳಿಗೆ ದೊಡ್ಡದಿರಬೇಕು

ನೀವು ಎಷ್ಟು ಕ್ರೆಟ್ ಖರೀದಿ ಮಾಡಿ ಬ್ಯುಸಿನೆಸ್ ಮಾಡುತ್ತೀರಾ ಅನ್ನುವುದರಮೇಲೆ ಸ್ಥಳಾವಕಾಶ ಅವಲಂಬಿಸಿರುತ್ತದೆ.

ಎಷ್ಟು ಬಂಡವಾಳ ಬೇಕು: 

ಇನ್ನು ಈ ಬ್ಯುಸಿನೆಸ್ ಮಾಡಬೇಕು ಅಂದರೆ ಅತಿ ಕಡಿಮೆ ಬಂಡವಾಳದಲ್ಲಿ ಬ್ಯುಸಿನೆಸ್ ಮಾಡಬಹುದು ಅಂದರೆ 

ಮಳಿಗೆ ಅಡ್ವಾನ್ಸ್ : 40,000

ಮಳಿಗೆಯನ್ನು ಬಾಡಿಗೆಗೆ ಪಡೆದು ಬ್ಯುಸಿನೆಸ್ ಮಾಡುವುದಕ್ಕಿಂತ ನೀವು ಪ್ರಾರಂಭದಲ್ಲಿ ಮನೆಯಿಂದಲೇ ಈ ಬ್ಯುಸಿನೆಸ್ ಮಾಡಿ ಹೆಚ್ಚು ಪ್ರಾಫಿಟ್ ಗಳಿಸಬಹುದು.

ಕ್ರೇಟ್ ಖರೀದಿಸಲು : 50,000

ಇತರೆ : 10,000

ಒಟ್ಟು : 1,00000

profitable agriculture business in karnataka

profitable agriculture business in karnataka

ಸೇಲ್ ಮಾಡುವುದು ಹೇಗೆ:

ನೀವು ನಿಮ್ಮ ಏರಿಯಾದಲ್ಲಿ ಇರುವ  ಎ ಪಿ ಎಂ ಸಿ ಮಾರ್ಕೆಟ್ ಹತ್ತಿರ ಇಟ್ಟು ಸೆಲ್ ಮಾಡಬಹುದು ಹಾಗೆ
ತರಕಾರಿ ಮಾರ್ಕೆಟ್ ಸೇರಿದಂತೆ  ಹಣ್ಣುಗಳ ಮಾರ್ಕೆಟ್ ಹತ್ತಿರ ಸೆಲ್  ಮಾಡಬಹುದು ಹಾಗೆ ರೈತರಿಗೆ  ಸೆಲ್ ಮಾಡಬಹುದು

ಲಾಭ ಎಷ್ಟು ಗಳಿಸಬಹುದು:

ನೀವು ಹೋಲ್ಸೇಲ್ ಕ್ರೇಟ್ ಖರೀದಿ ಮಾಡಿದರೆ ಒಂದು ಕ್ರೇಟ್ ಗೆ  85 ರೂ ಗೆ ಸಿಗುತ್ತದೆ ನೀವು ಇದನ್ನು 300 ರಿಂದ 350  ರೂ ಗೆ ಸೆಲ್ ಮಾಡಬಹುದು
ಇಷ್ಟೊಂದು ಬೆಲೆ ಇದೆಯ ಅಂತ ನಿಮಗೆ ದೌಟ್ ಇದ್ದರೆ ಅಮೆಜಾನ್ ಅಲ್ಲಿ ಹೋಗಿ ಚೆಕ್ ಮಾಡಬಹುದು ಅಲ್ಲಿ ಒಂದು ಕ್ರೇಟ್ ಗೆ 400 ರೂ ವರೆಗೆ ಇದೆ .
ನಿಮಗೆ ಒಂದು ಕ್ರೇಟ್ ಮೇಲೆ 265 ರೂ ಲಾಭ ಸಿಗುತ್ತದೆ ದಿನಕ್ಕೆ 10 ಕ್ರೇಟ್ ಸೆಲ್ ಮಾಡಿದರೆ 2650 ರೂ ಲಾಭ

For Business Promotion Contact :- [email protected]

new business opportunities in karnataka | ಪೋಲ್ಡ್ ಪ್ಲಾಸ್ಟಿಕ್ ಚೇರ್ ಬಿಸಿನೆಸ್ ಐಡಿಯಾ

 

RELATED ARTICLES

2 COMMENTS

LEAVE A REPLY

Please enter your comment!
Please enter your name here

Most Popular

Recent Comments