Monday, September 26, 2022
HomeBusinessಆಲೂಗಡ್ಡೆ ಚಿಪ್ಸ್ ಮೇಕಿಂಗ್ ಬ್ಯುಸಿನೆಸ್ | potato chips manufacturing business ideas in kannada

ಆಲೂಗಡ್ಡೆ ಚಿಪ್ಸ್ ಮೇಕಿಂಗ್ ಬ್ಯುಸಿನೆಸ್ | potato chips manufacturing business ideas in kannada

ಆಲೂಗಡ್ಡೆ ಚಿಪ್ಸ್ ಮೇಕಿಂಗ್ ಬ್ಯುಸಿನೆಸ್ | potato chips manufacturing business ideas in kannada

 

  • ಈ ಬ್ಯುಸಿನೆಸ್ ಮಾಡುವುದು ಹೇಗೆ
  • ಎಷ್ಟು ಬಂಡವಾಳ ಬೇಕು
  • ಮಷಿನ್ ಎಲ್ಲಿ ಸಿಗುತ್ತದೆ
  • ರಾ ಮೆಟೀರಿಯಲ್ ಎಲ್ಲಿ ಸಿಗುತ್ತದೆ
  • ಲೈಸನ್ಸ್ ಬೇಕಾ ಬೇಡವಾ
  • ಲಾಭ ಎಷ್ಟು ಗಳಿಸಬಹುದು
potato chips manufacturing business

ಈ ಬ್ಯುಸಿನೆಸ್ ಮಾಡುವುದು ಹೇಗೆ?

ಆಲೂಗಡ್ಡೆ ಚಿಪ್ಸ್ ಮೇಕಿಂಗ್ ಬ್ಯುಸಿನೆಸ್ ಪ್ರಾರಂಭ ಮಾಡಬೇಕು ಅಂದರೆ ನೀವು ೩ ಟೈಪ್ಸ್ ಮಷಿನ್ ಖರೀದಿ ಮಾಡಬೇಕು.
ಪೊಟಾಟೋ ಮೇಕಿಂಗ್ ಮಷಿನ್ ಸೇರಿದಂತೆ ಪೊಟೇಟೊ ಫ್ರೆಯರ್ ಮಷಿನ್ ಹಾಗೆ ಪ್ಯಾಕಿಂಗ್ ಮಷಿನ್ ಇವುಗಳನ್ನು ಖರೀದಿಸಿ ಬಿಸಿನೆಸ್ ಮಾಡಬಹುದು ಅಷ್ಟೇ ಅಲ್ಲದೆ ನಿಮ್ಮದೇ ಆದ ಬ್ರಾಂಡ್ ಮಾಡಿ ಮಾರಾಟ ಮಾಡಬಹುದು.
ಆಲೂಗಡ್ಡೆ ಮೇಕಿಂಗ್ ಮಷಿನ್ : ₹23500
ಆಲೂಗಡ್ಡೆ ಡ್ರೈಯರ್ : ₹26,000
ಡೀಪ್ ಫ್ರೆಯರ್ : ₹35000
ಸೀಲಿಂಗ್ ಮಷಿನ್ :₹ 1500
ಪ್ಯಾಕಿಂಗ್ ಕವರ್ : ₹1000
ಬಾಣಲಿ: ₹2000
ಸ್ಟವ್:₹ 3000
ಆಲೂಗಡ್ಡೆ : ₹2000
potato chips manufacturing business
ಎಷ್ಟು ಬಂಡವಾಳ ಬೇಕು:
ಆಲೂಗಡ್ಡೆ ಮೇಕಿಂಗ್ ಮಷಿನ್ ಸೇರಿದಂತೆ ಇತರ ವಸ್ತುವನ್ನು ಖರೀದಿ ಮಾಡಲು ಒಂದಿಷ್ಟು ಹಣ ಬೇಕಾಗುತ್ತದೆ ನೀವು ಪ್ರಾರಂಭದಲ್ಲಿ ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸಿ ಉತ್ತಮವಾದ ಬಿ ಲಾಭಗಳಿಸಬಹುದು.
ಎಲ್ಲ ಮಷಿನ್ ಖರೀದಿ ಸೇರಿಸಿ :₹94000
ಇತರೆ ಕರ್ಚು : ₹6,000
ಒಟ್ಟು – ₹1,00000
ಮಷಿನ್ ಎಲ್ಲಿ ಸಿಗುತ್ತದೆ:-
ಈ ಬ್ಯುಸಿನೆಸ್ ಮಾಡಬೇಕು ಅಂದರೆ ಮಷಿನ್ ಖರೀದಿಸಬೇಕು ಈ ಮಷಿನ್ ನಿಮ್ಮ ಹತ್ತಿರದ ನಗರದಲ್ಲಿ ಅಂಗಡಿ ಇದ್ದರೆ ನೀವು ಅಲ್ಲಿ ಖರೀದಿಸಬಹುದು ಅಥವಾ ಆನ್ಲೈನ್ ನಲ್ಲಿ ಖರೀದಿಸಬಹುದು . ಆನ್ಲೈನ್ ನಲ್ಲಿ ಖರೀದಿ ಮಾಡಲು ಅದರ ಲಿಂಕ್ ಅನ್ನು ಇಲ್ಲಿ ಕೊಟ್ಟಿದ್ದೇನೆ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.
ನಿಮ್ಮ ಹತ್ತಿರದ ಶಾಪ್
ಅಥವಾ
ಆನ್ಲೈನ್
potato chips manufacturing business
ರಾ ಮೆಟೀರಿಯಲ್ ಎಲ್ಲಿ ಸಿಗುತ್ತದೆ: 
ನಿಮ್ಮ ಹತ್ತಿರದ ಮಾರ್ಕೆಟ್ ನಲ್ಲಿ ನೀವು ಹೋಲ್ಸೇಲ್ ಬೆಲೆಯಲ್ಲಿ ಖರೀದಿ ಮಾಡಿ ಬ್ಯುಸಿನೆಸ್ ಮಾಡಬಹುದು ಅಥವಾ ರೈತರ ಹತ್ತಿರ ನೇರವಾಗಿ ಆಲೂಗಡ್ಡೆ ಖರೀದಿ ಮಾಡಿ ಬ್ಯುಸಿನೆಸ್ ಮಾಡೋದಾದ್ರೆ ನಿಮಗೆ ಕಡಿಮೆ ಬಂಡವಾಳದಲ್ಲಿ ದೊರೆಯುತ್ತದೆ ಇಲ್ಲಿ ಯಾವುದೇ ರೀತಿಯ ಬ್ರೋಕರ್ ಇರುವುದಿಲ್ಲ ನೀವೇ ನೇರವಾಗಿ ಖರೀದಿಸಬಹುದು.
ಹೋಲ್ಸೇಲ್ ಮಾರ್ಕೇಟ್
ರೈತರಿಂದ ಖರೀದಿ
ಲೈಸೆನ್ಸ್ ಬೇಕಾ ಬೇಡವಾ: 
ನೀವು ಈ ಬ್ಯುಸಿನೆಸ್ ಮಾಡಬೇಕು ಅಂದರೆ ವಿವಿಧ ಲೈಸೆನ್ಸ್ ಬೇಕಾಗುತ್ತದೆ ಅದರ ಕುರಿತು ಈ ಕೆಳಗೆ ಕೊಟ್ಟಿದ್ದೇನೆ ನೀವು ಅದನ್ನು ಮಾಡಿಸಿ ಬ್ಯುಸಿನೆಸ್ ಮಾಡಬಹುದು ಅಥವಾ ನೀವು ಹೋಲ್ಸೇಲ್ ಕೆಜಿ ಲೆಕ್ಕದಲ್ಲಿ ಮಾರಾಟ ಮಾಡಿದರೆ ಯಾವುದೇ ಲೈಸೆನ್ಸ್ ಬೇಕಾಗಿಲ್ಲ .
ನಿಮ್ಮದೇ ಸ್ವಂತ ಬ್ರಾಂಡ್ ರಿಜಿಸ್ಟ್ರೇಶನ್
ಜಿ ಎಸ್ ಟಿ
ಫೆಸಯ್
ಮಾರ್ಕೆಟಿಂಗ್ ಮಾಡುವುದು ಹೇಗೆ:-
ನೀವು ಮಾರ್ಕೆಟಿಂಗ್ ಮಾಡುವ ಮುನ್ನ ಒಂದು ಪ್ಲಾನಿಂಗ್ ಮಾಡಿಕೊಳ್ಳಬೇಕು ಹೀಗೆ ಪ್ಲಾನಿಂಗ್ ಮಾಡಿಕೊಂಡು ಮಾರ್ಕೆಟಿಂಗ್ ಮಾಡಬೇಕು . ಹೋಲ್ಸೇಲ್ ಏಜೆನ್ಸಿ ಗಳಿಗೆ ಸೆಲ್ ಮಾಡಬಹುದು ಅಥವಾ ನೀವೇ ಸಣ್ಣ ಸಣ್ಣ ಪ್ಯಾಕ್ ಮಾಡಿ ಮಾರಾಟ ಮಾಡಬಹುದು .
ಹೋಲ್ಸೇಲ್ ಡೀಲರ್ಸ್
ದಿನಸಿ ಅಂಗಡಿ
ಬೇಕರಿ
ಹೋಟೆಲ್
ಸೂಪರ್ ಮಾರ್ಕೆಟ್
ಬಾರ್ ಅಂಡ್ ರೆಸ್ಟೋರೆಂಟ್
potato chips manufacturing business
potato chips manufacturing business

ಲಾಭ ಎಷ್ಟು ಗಳಿಸಬಹುದು :-

ನೀವು ಈ ಬ್ಯುಸಿನೆಸ್ ಅನ್ನು ಚೆನ್ನಾಗಿ ಮಾಡಿದ್ದೆ ಆದಲ್ಲಿ ಹಾಗೆ ಮಾರ್ಕೆಟಿಂಗ್ ಮಾಡಿದ್ದೆ ಆದಲ್ಲಿ ಉತ್ತಮ ಲಾಭ ಗಳಿಸಬಹುದು.
ಹೋಲ್ಸೇಲ್ 1 ಕೆಜಿ ಗೆ 200 ರೂ
ಕರ್ಚು ಕೆಜಿ ಗೆ – ₹100
ಲಾಭ  : ₹100
ಇದನ್ನು ನೀವು
50 ಗ್ರಾಮ್
100 ಗ್ರಾಮ್
250 ಗ್ರಾಮ್
500 ಗ್ರಾಮ್
ಹೀಗೆ ಮಾಡಿ ಮಾರಾಟ ಮಾಡಬಹುದು
ದಿನಕ್ಕೆ 20 ಕೆಜಿ ಸೇಲ್ ಮಾಡಿದರೆ
₹2000 ಲಾಭ
ಸ್ನೇಹಿತರೆ ಈ ಪೊಟಾಟೋ ಮೇಕಿಂಗ್ ಬ್ಯುಸಿನೆಸ್ ಐಡಿಯಾ ದ ಲೇಖನ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ. ಧನ್ಯವಾದಗಳು
For Business Promotion Contact
Email Click Here:- [email protected]
potato chips manufacturing business
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments