ಉಪ್ಪಿನಕಾಯಿ ಮೇಕಿಂಗ್ ಬಿಸಿನೆಸ್ Pickle Making Business
ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?
ಎಷ್ಟು ಬಂಡವಾಳಬೇಕು?
ಹೋಲ್ಸೇಲ್ ಎಲ್ಲಿ ಸಿಗುತ್ತದೆ?
ಮಾರ್ಕೆಟಿಂಗ್ ಮಾಡುವುದು ಹೇಗೆ?
ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?
ಲೆಸೆನ್ಸ್ ಬೇಕಾ ಬೇಡವಾ?
ಲಾಭ ಎಷ್ಟು ಗಳಿಸಬಹುದು?
ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?
ಈ ಬ್ಯುಸಿನೆಸ್ ಅನ್ನು ಪ್ರಾರಂಭ ಮಾಡಬೇಕು ಅಂದರೆ ಉಪ್ಪಿನಕಾಯಿ ತಯಾರಿಸಲು ರಾ ಮೆಟೀರಿಯಲ್ಸ್ ಖರೀದಿಸಬೇಕು ಹಾಗೆ ಉಪ್ಪಿನಕಾಯಿ ಮಿಕ್ಸ್ ಮಾಡಲು ಮಿಕ್ಸಿಂಗ್ ಮಷಿನ್ ಖರೀದಿಸಬೇಕು
ಉಪ್ಪಿನಕಾಯಿ ಮೇಕಿಂಗ್ ಬಿಸಿನೆಸ್
ನಿಮಗೆಲ್ಲ ಗೊತ್ತಿರುವ ಹಾಗೆ ಉಪ್ಪಿನಕಾಯಿ ಭಾರತದಲ್ಲಿ ಒಂದು ಸಾಂಪ್ರದಾಯಿಕ ಆಹಾರ ಪದಾರ್ಥವಾಗಿದೆ ಮತ್ತು ಇದು ಅತ್ಯಂತ ಜನಪ್ರಿಯವಾಗಿದೆ. ಪ್ರತಿ ಭಾರತೀಯ ಮನೆಯಲ್ಲೂ ನೀವು ಉಪ್ಪಿನಕಾಯಿಯ ಕನಿಷ್ಠ ಒಂದು ವಿಧವನ್ನು ಕಾಣಬಹುದು. ಆದ್ದರಿಂದ, ನೀವು ಸಣ್ಣ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಉಪ್ಪಿನಕಾಯಿ ವ್ಯವಹಾರವು ಸುರಕ್ಷಿತ ಮತ್ತು ಸುಲಭವಾದ ಆಯ್ಕೆಯಾಗಿದೆ. ಭಾರತೀಯ ಮಾರುಕಟ್ಟೆಯ ಹೊರತಾಗಿಯೂ ಕೂಡ, ಭಾರತೀಯ ಉಪ್ಪಿನಕಾಯಿಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ.
ಉಪ್ಪಿನಕಾಯಿಯಲ್ಲಿ ಸಾಕಷ್ಟು ವಿಧಗಳನ್ನ ನೋಡಬಹುದು ಮಾವಿನಕಾಯಿ ಉಪ್ಪಿನಕಾಯಿ ಸೇರಿದಂತೆ ಲಿಂಬು ಉಪ್ಪಿನಕಾಯಿ ಹೀಗೆ ಹಲವಾರು ಟೈಪ್ಸ್ ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡಬಹುದು.
ನೀವು ಈ ಬಿಸಿನೆಸ್ ಅನ್ನು ನಿಮ್ಮ ಮನೆಯಲ್ಲೇ ಮಾಡಿ ಮಾರಾಟ ಮಾಡಬಹುದು ಅದು ನಿಮ್ಮದೇ ಆದಂಥ ಒಂದು ಬ್ರಾಂಡ್ ನೇಮ್ ಮಾಡಿಕೊಂಡು ಬಿಸಿನೆಸ್ ಮಾಡಬಹುದು.
ಮಷಿನ್ ಎಲ್ಲಿ ಸಿಗುತ್ತದೆ?
ಉಪ್ಪಿನಕಾಯಿ ತಯಾರಿಸಲು ಒಂದು ಮಷಿನ್ ಬೇಕಾಗುತ್ತದೆ ನೀವು ಈ ಮಷಿನ್ ಖರೀದಿಸಿ ಬಿಸಿನೆಸ್ ಮಾಡಬಹುದು. ಈ ಮಷಿನ್ ಎಲ್ಲಿ ಸಿಗುತ್ತದೆ ಅಂತ ಈ ಕೆಳಗೆ ಲಿಂಕ್ ಕೊಟ್ಟಿದ್ದೀನಿ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಡಿಸ್ಟ್ರಿಬ್ಯೂಟರ್ ಕಾಂಟ್ಯಾಕ್ಟ್ ಮಾಡಿ ಮಷಿನ್ ಖರೀದಿ ಬ್ಯುಸಿನೆಸ್ ಮಾಡಬಹುದು
Click Here
Business Ideas
ಎಷ್ಟು ಬಂಡವಾಳಬೇಕು?
ಮಿಕ್ಸಿಂಗ್ ಮಷಿನ್ ಖರೀದಿಸಲು = 40 ಸಾವಿರ
Pickles Mixing Machine :- Click here
ಪ್ಯಾಕಿಂಗ್ ಬಾಟಲ್:- 10,000
Pickles Packing Glass Jar :- Click Here
ಇತರೆ ಖರ್ಚು =Rs. 10,000
ಒಟ್ಟು ಒಂದು ಅಂದಾಜು = 60 ಸಾವಿರ
ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?
ಉಪ್ಪಿನಕಾಯಿ ತಯಾರಿಸಲು ರಾ ಮೆಟಿರಿಯಲ್ ಬೇಕಾಗುತ್ತದೆ ನೀವು ಇದನ್ನು ಖರೀದಿಸಿ ಹೋಲ್ಸೇಲ್ ಉಪ್ಪಿನಕಾಯಿ ಅನ್ನು ಮಾಡಿ ಮಾರಾಟ ಮಾಡಬಹದು ನಿಮ್ಮ ಹತ್ತಿರದ ಮಾರ್ಕೆಟ್ ನಲ್ಲಿ ಖರೀದಿಸಿ ಬಿಸಿನೆಸ್ ಮಾಡಬಹುದು
Small Business Ideas In Kannada
ಮೆಟಿರಿಯಲ್ ಅನ್ನು ಬಳಸಿಕೊಂಡು ಹೇಗೆ ಕ್ಯಾಂಡಲ್ ತಯಾರಿಸುತ್ತಾರೆ ಅಂತ ಈ ಕೆಳೆಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಬಹುದು
ಮಾರ್ಕೆಟಿಂಗ್ ಮಾಡುವುದು ಹೇಗೆ?
ದಿನಸಿ ಅಂಗಡಿ ಸೇರಿದಂತೆ ಸೂಪರ್ ಮಾರ್ಕೆಟ್ , ಮನೆಗಳಲ್ಲಿ ಮಾರ್ಕೆಟಿಂಗ್ ಮಾಡಿ ಸೆಲ್ ಮಾಡಬಹುದು
ಲೆಸೆನ್ಸ್ ಬೇಕಾ ಬೇಡವಾ?
ನಿಮ್ಮದೇ ಸ್ವಂತ ಬ್ರಾಂಡ್ ಮಾಡಿ ಮಾರಾಟ ಮಾಡಲು ಲೆಸೆನ್ಸ್ ಬೇಕಾಗುತ್ತದೆ ನೀವು ಹೋಲ್ಸೇಲ್ ಆಗಿ ಸೆಲ್ ಮಾಡಿದರೆ ಲೆಸೆನ್ಸ್ ಅವಶ್ಯಕತೆ ಇಲ್ಲ.
ಲಾಭ ಎಷ್ಟು ಗಳಿಸಬಹುದು?
ಒಂದು ಕೆಜಿ ಬೆಲೆ = Rs.350/-
ಒಂದು ಕೆಜಿ ತಯಾರಿಸಲು ಖರ್ಚು= Rs. 200/-
ಹೋಲ್ಸೇಲ್ ಮಾರಾಟ ಬೆಲೆ= rs. 290/-
ಒಟ್ಟು ಲಾಭ= 90/-
[…] Wholesale Business Ideas In Kannada | ಉಪ್ಪಿನಕಾಯಿ ಮೇಕಿಂಗ್ ಬಿಸ… […]