Thursday, June 30, 2022
HomeBusiness Newsown business ideas in kannada | ಸಿಮೆಂಟ್ ಅಂಗಡಿ ಬ್ಯುಸಿನೆಸ್

own business ideas in kannada | ಸಿಮೆಂಟ್ ಅಂಗಡಿ ಬ್ಯುಸಿನೆಸ್

own business ideas in kannada | ಸಿಮೆಂಟ್ ಅಂಗಡಿ ಬ್ಯುಸಿನೆಸ್

ಹಾಯ್ ಫ್ರೆಂಡ್ಸ್  ಹೆಚ್ಚು ಪ್ರಾಫಿಟ್ ಇರುವ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ತಿಳಿಸಿಕೊಡುತೇನೆ 

ಈ ಬ್ಯುಸಿನೆಸ್ ಗೆ ತುಂಬಾನೇ ಬೇಡಿಕೆ ಇದೆ ಹಾಗಾಗಿ ನೀವು ಈ ಬ್ಯುಸಿನೆಸ್ ಮಾಡುವುದರಿಂದ ಉತ್ತಮ ಪ್ರಾಫಿಟ್ ಗಳಿಸಬಹುದು 

ಈ ಬ್ಯುಸಿನೆಸ್ ಯಾವುದು ಅಂದರೆ ಸಿಮೆಂಟ್ ಅಂಗಡಿ ಬ್ಯುಸಿನೆಸ್ 

ಒಂದು ಕಟ್ಟಡವನ್ನು ಕಟ್ಟಬೇಕು ಅಂದರೆ ಪ್ರಮುಖವಾಗಿ ಸಿಮೆಂಟ್ ಬೇಕು ಹಾಗಾಗಿ  ಇದಕ್ಕೆ ಯಾವಾಗಲು ಡಿಮ್ಯಾಂಡ್ ಕಡಿಮೆ ಆಗುವುದಿಲ್ಲ ಯಾಕಂದರೆ ಹೆಚ್ಚು ಹೆಚ್ಚು ಕಟ್ಟಡಗಳು  ದಿನದಿಂದ ದಿನಕ್ಕೆ ನಿರ್ಮಾಣವಾಗುತ್ತಿವೆ ಹಾಗಾಗಿ ಸಿಮೆಂಟ್ ಗೆ ತುಂಬಾನೇ ವ್ಯಾಲ್ಯೂ ಇದೆ 

own business ideas in kannada

ಸಿಮೆಂಟ್ ತಯಾರಿಸಿ ಸೆಲ್ ಮಾಡುವ ಅವಶ್ಯಕತೆ ಇಲ್ಲ 

ನೀವು ದೊಡ್ಡ ದೊಡ್ಡ ಕಂಪನಿಯಿಂದ ಸಿಮೆಂಟ್ ಖರೀದಿಸಿ ನೀವು ಒಂದು ಗೋಡನ್ ನಲ್ಲಿ ಇಟ್ಟು ಮಾರಾಟ ಮಾಡಬಹುದು 

ದೊಡ್ಡ ಕಂಪನಿಯಲ್ಲಿ ಸಿಮೆಂಟ್ ಡೀಲರ್ಶಿಪ್ ತೆಗೆದುಕೊಳ್ಳಬೇಕು ಅಂದರೆ  ಟಿನ್ ನಂಬರ್ ಬೇಕಾಗುತ್ತದೆ ಹಾಗೆ ಜಿ ಎಸ್ ಟಿ  ಲೈಸೆನ್ಸ್ ಬೇಕಾಗುತ್ತದೆ 

ಹಾಗೆ ನಿಮ್ಮ ಅಂಗಡಿಯನ್ನು ರೀಸ್ಟ್ರೇಷನ್ ಮಾಡಿಸಬೇಕು 

ಹಾಗೆ ನಿಮ್ಮ ಅಂಗಡಿ ಮೇಲೆ ಜನರಲ್ ಇನ್ಸೂರೆನ್ಸ್ ಮಾಡಿಸಿದರೆ ಏನಾದರೂ ಹೆಚ್ಚು ಕಡಿಮೆ ಆಗಿ ಪ್ರಾಬ್ಲೆಮ್ ಆದರೆ ಇನ್ಸೂರೆನ್ಸ್ ಸಿಗುತ್ತದೆ.

ನೀವು ಸಿಮೆಂಟ್ ಡೀಲರ್ಶಿಪ್   ದೊಡ್ಡ ದೊಡ್ಡ ಸಿಮೆಂಟ್ ಕಂಪೆನಿಯವರ ಹತ್ತಿರ ಸಿಮೆಂಟ್ ಖರೀದಿ ಮಾಡಬೇಕು ಅಂದರೆ 5 ರಿಂದ 6 ಲಕ್ಷ ಡೆಪಾಸಿಟ್ ಹಣ ಪಡೆಯುತ್ತಾರೆ 

ಅಷ್ಟೇ ಅಲ್ಲದೆ ಟಾರ್ಗೆಟ್ ಮಾಡಿ ಡೀಲರ್ಶಿಪ್ ಕೊಡುತ್ತಾರೆ 

ಆದ್ರೆ ಪೈಂಟ್ ಶಾಪ್ , ಹಾರ್ಡ್ವೇರ್ ಶಾಪ್ ಗೆ ಡೀಲರ್ ಶಿಪ್ ಕೊಡುತ್ತಾರೆ ಯಾಕಂದರೆ ಇವರಹತ್ರ ಸೆಲ್ ಆಗುತ್ತದೆ ಅನ್ನುವ ಉದ್ದೇಶದಿಂದ ಹೀಗೆ ಮಾಡುತ್ತಾರೆ 

ಕೆಲವು ಕಂಪನಿಗಳು ಹೊಸಬರಿಗೂ ಸಹ ಅಂಗಡಿಯನ್ನು ತೆರೆಯಲು ಡೀಲರ್ಶಿಪ್ ಕೊಡುತ್ತಾರೆ 

ನೀವು ಯಾವ  ಕಂಪನಿ ಡೀಲರ್ಶಿಪ್  ತಗಳಬೇಕು ಆ ಕಂಪನಿಯ ವೆಬ್ಸೈಟ್ ನಲ್ಲಿ ಹೋಗಿ ಮೇಲ್ ಮಾಡಬೇಕು 

ನೀವು ಹೀಗೆ ಮೇಲ್ ಮಾಡಿದರೆ ಅವರು ನಿಮಗೆ ಕಂಪನಿಯ ರೂಲ್ಸ್ ಅಂಡ್ ರೇಗುಲೇಷನ್ ಹೇಳುತ್ತಾರೆ ನಿಮಗೆ ಇಷ್ಟ ಆದರೆ ನೀವು ಆ ಕಂಪನಿಯ ಡೀಲರ್ಶಿಪ್ 

ಪಡೆದುಕೊಂಡು ಬ್ಯುಸಿನೆಸ್ ಮಾಡಬಹುದು 

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಕಡಿಮೆ ಅಂದರು 600 ಅಡಿ ಸುತ್ತಳತೆ ಸ್ಥಳಾವಕಾಶ ಬೇಕಾಗುತ್ತದೆ 

ಈ ಶಾಪ್ ತೆರೆಯಬೇಕು ಅಂದರೆ ನೀರು ಶಾಪ್ ಒಳಗೆ ಬರುವಂತೆ ಇರಬಾರದು.

own business ideas in kannada

own business ideas in kannada

ಇನ್ನದು ಸಿಮೆಂಟ್ ಸೆಲ್ ಮಾಡೋದು ಹೇಗೆ ಅಂತ ನೋಡೋಣ 

ನೀವು ಹೋಲ್ಸೇಲ್ ಡೀಲರ್ಸ್ ಗೆ ಸೆಲ್ ಮಾಡಬಹುದು ಹಾಗೆ ಬ್ಯುಲ್ಡಿಂಗ್ ಕಂಟ್ರಾಕ್ಟಾರ್ ಗೆ ಕಮಿಷನ್ ಕೊಟ್ಟು ಸೆಲ್ ಮಾಡಬಹುದು 

ಇದರಿಂದ ಅವರು ಎಲ್ಲಿ ಬ್ಯುಲ್ಡಿಂಗ್ ಕಟ್ಟುತ್ತಾರೋ ಅಲ್ಲೆಲ್ಲ ನಿಮ್ಮ ಹತ್ತಿರ ಸಿಮೆಂಟ್ ಕರಿದಿಸುತ್ತಾರೆ ಇದರಿಂದ ನಿಮಗೆ ಬ್ಯುಸಿನೆಸ್ ಚನಾಗಿ ಆಗುತ್ತದೆ 

own business ideas in kannada

own business ideas in kannada

ಲಾಭ ಎಷ್ಟು ಗಳಿಸಬಹುದು ಅಂತ ನೋಡೊದರೆ 

ಒಂದು ಸಿಮೆಂಟ್ ಬ್ಯಾಗ್ ನ ಮೇಲೆ 30 ರಿಂದ 40 ರೂಪಾಯಿ ಲಾಭ ಉಳಿಯುತ್ತದೆ ದಿನಕ್ಕೆ 100 ಬ್ಯಾಗ್ ಸಿಮೆಂಟ್ ಮಾರಾಟ ಮಾಡಿದರೆ 4 ಸಾವಿರ ಲಾಭ ಗಳಿಸಬಹುದು 

ಅಂದರೆ ತಿಂಗಳಿಗೆ 26 ದಿನ ಕೆಲಸ ಮಾಡಿದರೆ 1 ಲಕ್ಷದ 4 ಸಾವಿರ ಆಗುತ್ತದೆ.

ನಿಮಗೆ ಈ ಬ್ಯುಸಿನೆಸ್ ಟಿಪ್ಸ್   ಇಷ್ಟ ಆದರೆ ಲೈಕ್ ಮಾಡಿ  ಮತ್ತು  ನಿಮ್ಮ ಅನಿಸಿಕೆ ಅಭಿಪ್ರಾಯವನ್ನು  ಕಾಮೆಂಟ್ ಮಾಡಿ ತಿಳಿಸಿ ಹಾಗೆ ಶೇರ್ ಮಾಡಿ ಧನ್ಯವಾದಗಳು

karnataka startup । ಪ್ಲಾಸ್ಟಿಕ್ ಚೇರ್ ಮೇಕಿಂಗ್ ಬಿಸಿನೆಸ್ 

business ideas

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments