Wednesday, June 22, 2022
HomeBusiness Newsಗ್ರೋಸರಿ ಇ - ಕಾಮರ್ಸ್ ಬ್ಯುಸಿನೆಸ್ ರಂಭಿಸುವುದು ಹೇಗೆ? | online grocery business ideas...

ಗ್ರೋಸರಿ ಇ – ಕಾಮರ್ಸ್ ಬ್ಯುಸಿನೆಸ್ ರಂಭಿಸುವುದು ಹೇಗೆ? | online grocery business ideas in kannada

ಗ್ರೋಸರಿ ಇ – ಕಾಮರ್ಸ್ ಬ್ಯುಸಿನೆಸ್ ರಂಭಿಸುವುದು ಹೇಗೆ?

 

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?

ಎಷ್ಟು ಬಂಡವಾಳಬೇಕು?

ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?

ಲೆಸೆನ್ಸ್ ಬೇಕಾ ಬೇಡವಾ?

ಲಾಭ ಎಷ್ಟು ಗಳಿಸಬಹುದು?

 

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?
◆ ಗ್ರೋಸರಿ ಇ- ಕಾಮರ್ಸ್ ಮೊಬೈಲ್ ಆಪ್ ಮತ್ತು ವೆಬ್ಸೈಟ್
◆  ಗ್ರೋಸರಿ ಶಾಪ್ /  ಹೋಲ್ಸೇಲ್ ಗ್ರೋಸರಿ ಡಿಲರ್ಸ್ ಟಯಪ್
◆ ಕಂಪ್ಯೂಟರ್ & ಆಂಡ್ರಾಯ್ಡ್ ಮೊಬೈಲ್ / ಬೆಸಿಕ್ ಕಂಪ್ಯೂಟರ್ ನಾಲೆಡ್ಜ್
◆ ಇಂಟರ್ನೆಟ್
◆ ಡೆಲಿವರಿ ಕೊಡಲು ಬೈಕ್ / ಆಟೋ
◆ ಗ್ರೋಸರಿ ಇ- ಕಾಮರ್ಸ್ ಮೊಬೈಲ್ ಆಪ್ ಮತ್ತು ವೆಬ್ಸೈಟ್

ಪ್ರಾರಂಭ ಮಾಡಬೇಕು ಅಂದರೆ ನೀವು ಗ್ರೋಸರಿ ಇ- ಕಾಮರ್ಸ್ ವೆಬ್ಸೈಟ್ ಮತ್ತು ಆಪ್ ಮಾಡಿಸಬೇಕು. ನಂತರ ನಿಮ್ಮದೇ ಆಗಿರುವ ಸ್ವಂತ ಇ ಕಾಮರ್ಸ್ ಆಪ್ ಮೂಲಕ ನೀವು ಗ್ರೋಸರಿ ಐಟಮ್ಸ್ ಲಿಸ್ಟ್ ಮಾಡಿ ಮಾರಾಟ ಮಾಡಬಹುದು.

ಗ್ರೋಸರಿ ಬಿಸಿನೆಸ್ ಅನ್ನು ನಿಮ್ಮ ಮನೆಯಿಂದಾನೆ ಪ್ರಾರಂಭ ಮಾಡಬಹುದು ಅದು ಹೇಗೆ ಅಂದರೆ ನೀವು ಹೋಲ್ಸೇಲ್ ಡೀಲರ್ಸ್ ಹತ್ತಿರ ಟಯಪ್ ಮಾಡಿಕೊಂಡು ಬಿಸಿನೆಸ್ ಮಾಡಬಹುದು ಅದು ಯಾವುದೇ ವಸ್ತುವನ್ನು ಖರೀದಿಸದೆ ಒಂದೇ ಸಾರಿ ಖರೀದಿಸದೆ ಕಸ್ಟಮರ್ ಆರ್ಡರ್ ಮಡಿದ ತಕ್ಷಣ ಅವರ ಹತ್ತಿರ ಖರೀದಿಸಿ ಪ್ಯಾಕ್ ಮಾಡಿ ಡಿಲೆವರಿ ಕೊಡಬಹುದು ನೀವು ಇದರಲ್ಲಿ ಕಮಿಷನ್ ತೆಗೆದುಕೊಳ್ಳಬಹುದು
ಇ – ಕಾಮರ್ಸ್ ಆಪ್ ಮತ್ತು ವೆಬ್ಸೈಟ್ ನಿಮಗೆ ಬೇಕು ಅಂದರೆ ನನಗೆ ಗೊತ್ತಿರುವ ಒಬ್ಬ ಉತ್ತಮ ಅಪ್ ಮತ್ತು ವೆಬ್ಸೈಟ್ ಡೆವಲಪರ್ ಇದ್ದಾರೆ ಅವರನ್ನು ನೀವು ಸಂಪರ್ಕಿಸಬಹುದು ಅವರ ಕಾಂಟ್ಯಾಕ್ಟ್ ನಂಬರ್ ಹಿಗೆದೆ :-
ಕಾಂಟ್ಯಾಕ್ಟ್ : 9590907101
grocery business
 ನೀವು ಅವರನ್ನು  ಸಂಪರ್ಕಿಸಿ ಆಪ್ ಮತ್ತು ವೆಬ್ಸೈಟನ್ನು  ಡಿಸ್ಕೌಂಟ್ ರೇಟ್ಯಲ್ಲಿ ಮಾಡಿಸಿಕೊಂಡು ಬ್ಯುಸಿನೆಸ್ ಮಾಡಬಹುದು
◆ ಗ್ರೋಸರಿ ಶಾಪ್ / ಹೋಲ್ಸೇಲ್ ಗ್ರೋಸರಿ ಡಿಲರ್ಸ್ ಟಯಪ್
ನಿಮ್ಮದೇ ಆಗಿರುವ ಗ್ರೋಸರಿ ಶಾಪ್ ಇದ್ದರೆ ಅದನ್ನು ಆನ್ಲೈನ್ ಗೆ ತೆಗೆದುಕೊಂಡುಹೋಗಬಹುದು ಅಂದರೆ ಆನ್ಲೈನ್ ಮೂಲಕ ಸೆಲ್ ಮಾಡಿ ಬ್ಯುಸಿನೆಸ್ ಮಾಡಬಹುದು
ಗ್ರೋಸರಿ ಶಾಪ್ ಇಲ್ಲ ಅಂದರೆ ನೀವು ಹೋಲ್ಸೇಲ್ ಡಿಲರ್ಸ್ ಹತ್ತಿರ ಟಯಾಪ್ ಆಗಿ ಬ್ಯುಸಿನೆಸ್ ಮಾಡಬಹುದು
◆ ಕಂಪ್ಯೂಟರ್ & ಆಂಡ್ರಾಯ್ಡ್ ಮೊಬೈಲ್ / ಬೆಸಿಕ್ ಕಂಪ್ಯೂಟರ್ ನಾಲೆಡ್ಜ್
ನಿಮ್ಮ ಹತ್ತಿರ ಕಂಪ್ಯೂಟರ್ ಇರಬೇಕು, ಹಾಗೆ ಕಂಪ್ಯೂಟರ್ ಬಗ್ಗೆ ಬೇಸಿಕ್ ನಾಲೆಡ್ಜ್ ಇದ್ದರೆ ಸಾಕು.
ಗ್ರೋಸರಿ ವಸ್ತುಗಳನ್ನು ಆನ್ಲೈನ್ ಗೆ ಅಪಡೆಟ್ ಮಾಡಲು ಇಂಟರ್ನೆಟ್ ಬೇಕು ಪ್ರಾರಂಭದಲ್ಲಿ ನೀವು ನಿಮ್ಮ ಮೊಬೈಲ್ ನಿಂದ ಹಾಟ್ಸ್ಪಾಟ್ ಕನೆಕ್ಟ್ ಮಾಡಿಕೊಂಡು ವರ್ಕ್ ಮಾಡಬಹುದು
ನಂತರದ ದಿನಗಳಲ್ಲಿ ನೀವು ಇಂಟರ್ನೆಟ್ ಹಾಕಿಸಿಕೊಂಡು ಬಿಸಿನೆಸ್ ಮಾಡಬಹದು
ನೀವು ನಿಮ್ಮ ಆಪ್ ಅನ್ನು ಪಬ್ಲಿಶ್ ಮಾಡಿ ಮಾರ್ಕೆಟಿಂಗ್ ಚೆನಾಗಿ ಮಾಡಿದ್ದೆ ಅದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಉತ್ತಮ ಬ್ಯುಸಿನೆಸ್ ಮಾಡಬಹುದು
ನೀವು ಈ ಬ್ಯುಸಿನೆಸ್ ಅನ್ನು ತುಂಬ ಈಸಿಯಾಗಿ ಮಾಡಬಹುದು ಹಾಗು ಉತ್ತಮ ಆದಾಯವನ್ನು ಗಳಿಸಲಿಸಲು ಇದು ಒಂದು ಒಳ್ಳೆಯ ಬಿಸಿನೆಸ್ ಅಂತಾನೆ ಹೇಳಬಹುದು
RELATED ARTICLES

2 COMMENTS

LEAVE A REPLY

Please enter your comment!
Please enter your name here

Most Popular

Recent Comments