Wednesday, September 21, 2022
HomeAgricultureತೆಂಗಿನ ಕಡ್ಡಿ ಪೊರಕೆಯನ್ನು ಮಾಡಿ ಉತ್ತಮ ಆದಾಯ ಗಳಿಸಿ | News In Kannada Business...

ತೆಂಗಿನ ಕಡ್ಡಿ ಪೊರಕೆಯನ್ನು ಮಾಡಿ ಉತ್ತಮ ಆದಾಯ ಗಳಿಸಿ | News In Kannada Business Ideas

ತೆಂಗಿನ ಕಡ್ಡಿ ಪೊರಕೆಯನ್ನು ಮಾಡಿ ಉತ್ತಮ ಆದಾಯ ಗಳಿಸಿ

ಒಂದು ರೂಪಾಯಿ ಬಂಡವಾಳ ಇಲ್ಲದೆ ಹೆಚ್ಚು ಬೇಡಿಕೆ ಇರುವ ತೆಂಗಿನ ಪೊರಕೆ ಯನ್ನು ನೀವು ಮಾಡಿ ಉತ್ತಮ ಆದಾಯ ಗಳಿಸಬಹುದು .

ನಿಮಗೆಲ್ಲ ಗೊತ್ತಿರುವ ಹಾಗೆ ರೈತರು ತೆಂಗಿನ ಮರವನ್ನು ಸಾಕಷ್ಟು ಬೆಳೆದಿರುತ್ತಾರೆ ಅದು ತೆಂಗಿನಕಾಯಿಗಾಗಿ ಮಾತ್ರ ಇದು ಬಿಟ್ಟರೆ  ಸಾಕಷ್ಟು ರೈತರಿಗೆ ತೆಂಗಿನ ಮರದಿಂದ ಸಾಕಷ್ಟು ಉಪಯೋಗ ಇದೆ ಅನ್ನುವ ಮಾಹಿತಿಯೇ ಇರುವುದಿಲ್ಲ .

 

 

business ideas

ತೆಂಗಿನ ಮರದಲ್ಲಿ ದೊರೆಯುವ ಯಾವುದೇ ವಸ್ತುವು ಕೂಡ ಉಪಯೋಗಕ್ಕೆ ಬಾರದೆ ಇರುವುದು ಇಲ್ಲ ಪ್ರತಿಯೊಂದು ಕಚ್ಚಾ ವಸ್ತುವು ಕೂಡ ಉಪಯೋಗಕ್ಕೆ ಬರುತ್ತದೆ  ಅದರಿಂದಲೇ ಕಲ್ಪವೃಕ್ಷ ಅಂತ ಅದಕ್ಕೆ ಹೇಳುವುದು ನಿಮಗೆಲ್ಲ ಗೊತ್ತಿರುವ ಹಾಗೆ ಎರೆಡು ತೆಂಗಿನ ಮರ ಇದ್ದರೆ ಒಂದು ಸಂಸಾರವನ್ನು ನಡೆಸಬಹುದು ಅಂತ ಹೇಳುತ್ತಾರೆ. ಅದು ನಿಜವಾದ ಮಾತು ಕೂಡ ಹೌದು .

ಒಲೆ ಉರಿಸಲು ಬಳಸಬಹುದು. ಇಲ್ಲವೇ ಗೆದ್ದಲಿಗೆ ಆಹಾರವಾಗಬಹುದು ಅಥವಾ ತೋಟದಲ್ಲೇ ಬಿದ್ದು ಕೊಳೆತು ಹೋಗಬಹುದು .

ಸುಮ್ಮನೆ ಲೆಕ್ಕ ಹಾಕಿದರೂ ಟನ್ ಗಟ್ಟಲೆ ತೆಂಗಿನ ಗರಿಗಳು ಸಿಗುತ್ತವೆ. ಎಷ್ಟೂ ಅಂಥ ಒಲೆಗೆ ಹಾಕುವುದು, ಎಷ್ಟೂ ಅಂಥ ಗೆದ್ದಲು ತಿನ್ನುತ್ತದೆ.

ಹೌದು ನೀವು ನಿಮ್ಮ ತೋಟದಲ್ಲಿ ಇರುವ ತೆಂಗಿನ ಮರದಿಂದ ದೊರೆಯುವ ತೆಂಗಿನ ಗರಿಯಿಂದ ಸಾವಿರಾರು ಆದಾಯವನ್ನು ಗಳಿಸುವುದು ಹೇಗೆ ಎಂದು ನಿಮಗೆ ತಿಳಿಸಿ ಕೊಡುವ ಪ್ರಯತ್ನ ಈ ಲೇಖನದಲ್ಲಿ ಮಾಡುತ್ತೇನೆ. ಈ ಲೇಖನ ನಿಮಗೆ ಇಷ್ಟ ಆದರೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.

business ideas

business ideas

ಈ ಬ್ಯುಸಿನೆಸ್ ಮಾಡುವುದು ಹೇಗೆ?

ನಿಮ್ಮ ಮನೆಯಲ್ಲಿ ತೆಂಗಿನ ಮರ ಸಾಕಷ್ಟು ಇದ್ದರೆ ನೀವು ತೆಂಗಿನ ಗರಿಯನ್ನು ತಂದು ಅವುಗಳ ಗರಿಯಿಂದ ಕಡ್ಡಿಯನ್ನು ತೆಗೆದು ಅವುಗಳನ್ನು 100 ರಿಂದ 150 ಕಡ್ಡಿಯನ್ನು ಹಾಕಿ ದಾರದಿಂದ ಕಟ್ಟಬೇಕು  ಹೀಗೆ ಕಟ್ಟಿದ ಪೊರಕೆಯನ್ನು  ಹೋಲ್ಸೇಲ್ ಆಗಿ ಮಾರಾಟ ಮಾಡಬಹುದು .

ಒಂದುವೇಳೆ ನಿಮ್ಮ ಮನೆಯಲ್ಲಿ ತೆಂಗಿನ ಮರ ಇಲ್ಲ ಎಂದರೆ ಬೇರೆಯವರ ಹತ್ತಿರ ಖರೀದಿಮಾಡಿ ತೆಂಗಿನ ಕಡ್ಡಿಯನ್ನು ಮಾಡಿ ಮಾರಾಟ ಮಾಡಬಹುದು.

ಕಡ್ಡಿಯನ್ನು ತೆಗಿಯಲು ಮಷಿನ್ ಕೂಡ ಸಿಗುತ್ತದೆ ನೀವು ಇದನ್ನು ಖರೀದಿಸಿ ಹೋಲ್ಸೇಲ್ ಪೊರಕೆಯನ್ನು ಮಾಡಿ ಮಾರಾಟ ಮಾಡಬಹುದು.

business ideas

ಮಾರ್ಕೆಟಿಂಗ್ ಮಾಡುವುದು ಹೇಗೆ

ದಿನಸಿ ಅಂಗಡಿ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳ ಅಂಗಡಿ ಹಾಗೆ ಆನ್ಲೈನ್ ನಲ್ಲಿ ಸೆಲ್ ಮಾಡಬಹುದು

ಲಾಭ ಎಷ್ಟು ಗಳಿಸಬಹುದು:

ಲಾಭ ಎಷ್ಟು ಗಳಿಸಬಹುದು ಎಂದು ನೋಡೋದಾದರೆ ನಿಮಗೆಲ್ಲ ಗೊತ್ತಿರುವ ಹಾಗೆ ಮಾರುಕಟ್ಟೆಯಲ್ಲಿ ಒಂದು ಕಡ್ಡಿ ಪೊರಕೆಗೆ ಎಷ್ಟಿದೆ ಗೊತ್ತಾ.

ಇದು ಸಣ್ಣ ಉದ್ಯಮ ಅಂತ ನಿಮಗೆ ಅನಿಸಬಹುದು ಆದರೆ ಇದರಲ್ಲಿ ಇರುವ ಲಾಭ ಕೇಳಿದರೆ ನಿಜಕ್ಕೂ ನಿಮಗೆ ಶಾಕ್ ಆಗುತ್ತದೆ.

ಒಂದು ಕಡ್ಡಿ ಪೊರಕೆಗೆ ಮಾರುಕಟ್ಟೆಯ ಬೆಲೆ 50 ರೂಪಾಯಿಗೂ ಹೆಚ್ಚು ಬೆಲೆ ಇದೆ. ನೀವೇ ಯೋಚನೆ ಮಾಡಿ ದಿನಕ್ಕೆ 20 ಪೊರಕೆ ಮಾರಾಟ ಮಾಡಿದರೆ 1 ಸಾವಿರ ಹಣವನ್ನು ಗಳಿಸಬಹುದು ಇದರಲ್ಲಿ 200 ರೂ ಖರ್ಚು ಕಳೆದರು 800 ರೂ ಲಾಭ ಗಳಿಸಬಹುದು.

business ideas

ತೆಂಗು ಬೆಳೆಯುತ್ತಿರುವ ನಮ್ಮ ರೈತರೇ ನೋಡಿ.. ತೆಂಗಿನ ಕಡ್ಡಿಯಿಂದ ಕೋಟಿ ದುಡಿಯಬಹುದು. ಇತರೆಡೆಯ ರೈತರು ವ್ಯರ್ಥವಾಗುತ್ತಿರುವ ತೆಂಗಿನ ಕಡ್ಡಿಗಳಿಂದ ಚಿನ್ನದ ಗಳಿಕೆ ಮಾಡುವತ್ತ ಗನಹರಿಸಿದರೆ ಏನಾಗಬಹುದು?
ಸುಮ್ಮನೆ ಯೋಚಿಸಿ.

business ideas

ನುಗ್ಗೆಕಾಯಿ ಕೃಷಿ ಮಾಡಿ ಕೈತುಂಬಾ ಹಣ ಗಳಿಸಿ | News In Kannda Business Ideas

new business ideas in kannada

ನೀವು ಅಪ್ ಸ್ಟಾಕ್ ರೆಫರ್ ಮಾಡಿ

ಸಾವಿರಾರು ಹಣವನ್ನು ಗಳಿಸಿ ಈಗಲೇ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟರ್ ಆಗಿ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.

 

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments