news in kannada | ನ್ಯೂಸ್ ಇನ್ ಕನ್ನಡ
ನ್ಯೂಸ್ ಇನ್ ಕನ್ನಡ ವೆಬ್ಸೈಟ್ ದಿನದ ಪ್ರಮುಖ ಮಾಹಿತಿ ಯನ್ನು ಒದಗಿಸುವ ಕೆಲಸ ಮಾಡುತ್ತದೆ ಇದರ ಜೊತೆಗೆ ಉದ್ಯೋಗ ಮಾಹಿತಿ ಹಾಗೆ ಉದ್ಯಗಕ್ಕೆ ಸಂಬಂಧಪಟ್ಟಂತೆ ಮಾಹಿತಿ ಹಾಗೂ ಹೊಸ ಹೊಸ ಬ್ಯುಸಿನೆಸ್ ಕುರಿತು ಐಡಿಯಾ ವನ್ನು ನ್ಯೂಸ್ ಇನ್ ಕನ್ನಡ ವೆಬ್ಸೈಟ್ ನಲ್ಲಿ ತಿಳಿಸಲಾಗುತ್ತದೆ.
ಉದ್ಯೋಗ ಮಾಹಿತಿ :-
ಕೇಂದ್ರ ಸರ್ಕಾರೀ ಹುದ್ದೆಗಳು ಮತ್ತು ರಾಜ್ಯ ಸರ್ಕಾರಿ ಹುದ್ದೆಗಳ ಅಧಿಸೂಚನೆಯ ಕುರಿತು ಮಾಹಿತಿಯನ್ನು ನ್ಯೂಸ್ ಇನ್ ಕನ್ನಡ ವೆಬ್ಸೈಟ್ ನಲ್ಲಿ ಪಡೆಯಬಹುದು.
ಮನೆಯಲ್ಲಿ ಪ್ರೊಡಕ್ಷನ್ ಮಾಡಿ ಮಾರಾಟ ಮಾಡುವ ಬಿಸಿನೆಸ್ ನಿಂದ ನಗರ ಪ್ರದೇಶದಲ್ಲಿ ಸಣ್ಣ ಸಣ್ಣ ಉದ್ಯಮವನ್ನು ಪ್ರಾರಂಭ ಮಾಡುವ ಕುರಿತು ಮಾಹಿತಿ ಹಾಗೂ ಬ್ಯುಸಿನೆಸ್ ಗೆ ಹೂಡಿಕೆ ಮಾಡುವ ಬಂಡವಾಳ ಸೇರಿದಂತೆ , ಮಾರ್ಕೆಟಿಂಗ್ ಮಾಡುವುದು ಹೇಗೆ , ಬಿಸಿನೆಸ್ ಮಾಡಲು ಮಷಿನ್ ಎಲ್ಲಿ ಸಿಗುತ್ತವೆ , ಲಾಭ ಎಷ್ಟು ಗಳಿಸಬಹುದು ಹೀಗೆ ಹಲವಾರು ಮಾಹಿತಿಯನ್ನು ನ್ಯೂಸ್ ಇನ್ ಕನ್ನಡ ವೆಬ್ಸೈಟ್ ನಲ್ಲಿ ತಿಳಿಸಿಕೊಡಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ಯೋಜನೆ:-
ಕೇಂದ್ರ ಮತ್ತು ರಾಜ್ಯ ಸರ್ಕಾರಿ ಯೋಜನೆ ಕುರಿತು ಮಾಹಿತಿ ಸೇರಿದಂತೆ ಇತರ ಸರ್ಕಾರಿ ಉಪಯುಕ್ತ ಮಾಹಿತಿಯನ್ನು ನಿಮಗೆ ನ್ಯೂಸ್ ಇನ್ ಕನ್ನಡ . ಕಾಂ ವೆಬ್ಸೈಟ್ ತಿಳಿಸುವಂಥ ಪ್ರಯತ್ನ ಮಾಡುತ್ತದೆ.