new business opportunities in karnataka | ಪೋಲ್ಡ್ ಪ್ಲಾಸ್ಟಿಕ್ ಚೇರ್ ಬಿಸಿನೆಸ್ ಐಡಿಯಾ
ಈ ಬ್ಯುಸಿನೆಸ್ ಮಾಡುವುದು ಹೇಗೆ
ಎಷ್ಟು ಸ್ಥಳಾವಕಾಶ ಬೇಕು
ಎಷ್ಟು ಬಂಡವಾಳ ಬೇಕು
ಫೋಲ್ಡೆಬಲ್ ಚೇರ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಲಾಭ ಎಷ್ಟು ಗಳಿಸಬಹುದು
ಈ ಬ್ಯುಸಿನೆಸ್ ಮಾಡುವುದು ಹೇಗೆ:
ನೀವು ಈಗಾಗಲೇ ಮಾಡುತ್ತಿರುವ ಬ್ಯುಸಿನೆಸ್ ಜೊತೆಗೆ ಈ ಬ್ಯುಸಿನೆಸ್ ಮಾಡಬಹುದು ಇದಕ್ಕೆ ಹೆಚ್ಚು ಸ್ಥಳವಕಾಶ ಬೇಕಾಗಿಲ್ಲ
ನೀವು ಹೋಲ್ಸೇಲ್ ಫೋಲ್ಡೆಬಲ್ ಚೇರ್ ಖರೀದಿಸಬೇಕುನೀವು ಹೀಗೆ ಚೇರ್ ಖರೀದಿ ಮಾಡಿ ಬ್ಯುಸಿನೆಸ್ ಮಾಡಬಹುದು ನೀವು ಚೇರ್ ಕರಿದು ಮಾಡುವ ಮೊದಲು ಮಾರ್ಕೆಟ್ ಡಿಮ್ಯಾಂಡ್ ಗೆ ತಕ್ಕಂತೆ ಖರೀದಿ ಮಾಡಿದರೆ ಹೆಚ್ಚು ಪ್ರಾಫಿಟ್ ಗಳಿಸಬಹುದು.
ಫೋಲ್ಡೆಬಲ್ ಪ್ಲಾಸ್ಟಿಕ್ ಚೇರ್ ಉಪಯೋಗ:
ನಿಮಗೆಲ್ಲ ಗೊತ್ತಿರುವ ಹಾಗೆ ಈ ಚೇರ್ ನ ಉಪಯೋಗ ತುಂಬಾನೇ ಇದ ಹಾಗಾಗಿ ಇದಕ್ಕೆ ತುಂಬ ಜನ ಸಾಕಷ್ಟು ಇದನ್ನು ಇಷ್ಟ ಪಡುತ್ತಾರೆ.
ಕಡಿಮೆ ಸ್ಥಳವಕಾಶದ ಮನೆ
ಹೋಟೆಲ್
ಟೂರಿಸ್ಟ್
ಮದುವೆ ಸಮಾರಂಭ ಗಳಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ ಕಾರಣ ಏನು ಅಂತ ನೋಡೋದಾದ್ರೆ ಇದಕ್ಕೆ ಹೆಚ್ಚು ಸ್ಥಳಾವಕಾಶಬೇಕಾಗಿಲ್ಲ
ಎಷ್ಟು ಸ್ಥಳಾವಕಾಶ ಬೇಕು:
ಈ ಬ್ಯುಸಿನೆಸ್ ಮಾಡಬೇಕು ಅಂದರೆ 5×10ಅಡಿ ಸುತ್ತಳತೆ ಸ್ಥಳಾವಕಾಶ ಸಾಕಾಗುತ್ತದೆ.
ದು ಒಂದು ಅಂದಾಜಿನ ಪ್ರಕಾರ ಅಷ್ಟೇ ಇದಕ್ಕಿಂತ ಕಡಿಮೆ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು.
ಫೋಲ್ಡೆಬಲ್ ಚೇರ್ ಎಲ್ಲಿ ಸಿಗುತ್ತದೆ:
ನೀವು ಈ ಬ್ಯುಸಿನೆಸ್ ಮಾಡಬೇಕಾದರೆ ಹೋಲ್ಸೇಲ್ ಖರೀದಿ ಮಾಡಬೇಕು ಇದರಿಂದ ನಿಮಗೆ ಕಡಿಮೆ ಬೆಲೆಗೆ ಈ ಚೇರ್ ಸಿಗುತ್ತದೆ ಇದರಿಂದ ನಿಮಗೆ ಲಾಭ ಗಳಿಸಲು ಹೆಚ್ಚು ಅನುಕೂಲ ಆಗುತ್ತದೆ .
ನೀವು ಹೋಲ್ಸೇಲ್ ಚೇರ್ ಖರೀದಿ ಮಾಡಬೇಕು ಅಂತ ಅಂದರೆ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಖರೀದಿ ಮಾಡಬಹುದು.
new business opportunities in karnataka
Buy Now
ಎಷ್ಟು ಬಂಡವಾಳ ಬೇಕು:
ನಿಮ್ಮ ಬ್ಯುಸಿನೆಸ್ ಬೇಡಿಕೆಗೆ ತಕ್ಕಂತೆ ನೀವು ಬಂಡವಾಳ ಹೂಡಿಕೆಮಾಡಿ ಬ್ಯುಸಿನೆಸ್ ಮಾಡಬಹುದು.
ಪ್ರಾರಂಭದಲ್ಲಿ 50 ಲಕ್ಷ ಬಂಡವಾಳ ದಲ್ಲಿ ಈ ಬ್ಯುಸಿನೆಸ್ ಮಾಡಬಹುದು
ಸೇಲ್ ಮಾಡುವುದು ಹೇಗೆ:
ಈ ಚೇರ್ ಸೆಲ್ ಮಾಡುವುದು ತುಂಬಾನೇ ಸರಳ ಅಂತಾನೆ ಹೇಳಬಹುದು ಯಾಕಂದರೆ ಇದಕ್ಕೆ ತುಂಬಾನೇ ಬೇಡಿಕೆ ಇದೆ
ಚೇರ್ ಅಂಗಡಿ
ಫ್ಯಾನ್ಸಿ ಸ್ಟೋರ್
ಹಾರ್ಡ್ವೇರ್ ಶಾಪ್
ಪೈಂಟ್ ಅಂಗಡಿ
ಲಾಭ ಎಷ್ಟು ಗಳಿಸಬಹುದು:
ಸಾಮಾನ್ಯವಾಗಿ ಯಾವುದೆ ಒಬ್ಬ ಬ್ಯುಸಿನೆಸ್ ಮ್ಯಾನ್ ತಾನು ಬ್ಯುಸಿನೆಸ್ ಮಾಡುವುದಕ್ಕಿಂತ ಮೊದಲು ಆ ಬ್ಯುಸಿನೆಸ್ ನಲ್ಲಿ ಎಷ್ಟು ಪ್ರಾಫಿಟ್ ಗಳಿಸಬಹುದು ಅಂತ ಮೊದಲು ತಿಳಿದುಕೊಳ್ಳುತ್ತಾರೆ. ನಂತರ ಎಷ್ಟು ಬಂಡವಾಳವನ್ನು ಹೂಡಿಕೆ ಎಷ್ಟು ಮಾಡಬೇಕು ಅಂತ ಯೋಚನೆ ಮಾಡುತ್ತಾನೆ.
ಈ ಬ್ಯುಸಿನೆಸ್ ನಲ್ಲಿ ನೀವು ಉತ್ತಮ ಲಾಭವನ್ನು ಗಳಿಸಬಹುದು ಅದು ಈ ಕೆಳಗಿನಂತೆ ನೀವುನೋಡಬಹುದು.
ಒಂದು ಚೇರ್ ಮೇಲೆ 200 ರೂ ಲಾಭ ಗಳಿಸಬಹುದು ಅಂದರೆ ನೀವು ದಿನಕ್ಕೆ 10 ಚೇರ್ ಸೇಲ್ ಮಾಡಿದರೆ 2 ಸಾವಿರದ ವರೆಗೆ ಹಣವನ್ನು ಗಳಿಸಬಹುದು ಇದು ಒಂದು ಅಂದಾಜಿನ ಪ್ರಕಾರ ಅಷ್ಟೇ ಇದಕ್ಕಿಂತ ಹೆಚ್ಚು ಪ್ರಾಫಿಟ್ ಗಳಿಸುವ ಅವಕಾಶ ಈ ಬ್ಯುಸಿನೆಸ್ ನಲ್ಲಿದೆ ನೀವು ಮಾರ್ಕೆಟಿಂಗ್ ಹೇಗೆ ಮಾಡುತ್ತೀರಾ ಅನ್ನುವುದರ ಮೇಲೆ ಡಿಪಿಯನ್ಡ್ ಆಗಿರುತ್ತದೆ.
ಸೂಚನೆ : ಈ ಬ್ಯುಸಿನೆಸ್ ಮಾಡುವ ಮೊದಲು ಮಾರ್ಕೆಟಿಂಗ್ ಬಗ್ಗೆಸರಿಯಾಗಿ ತಿಳಿದುಕೊಳಬೇಕು ಯಾಕಂದ್ರೆ ಯಾವುದೇ ಒಂದು ಬ್ಯುಸಿನೆಸ್ ಮಾಡುವ ಮೊದಲು ಮಾರ್ಕೆಟಿಂಗ್ ತುಂಬಾನೇ ಪ್ರಮುಖ ಪಾತ್ರ ವಹಿಸುತ್ತದೆ.
small scale business ideas in karnataka | ಸ್ಪೈರಲ್ ಬೈಂಡಿಂಗ್ ಶಾಪ್ ಬಿಸಿನೆಸ್ ಐಡಿಯಾ
Super mobile phone number send me