new business ideas kannada | ವಾಟರ್ ಫ್ಯೂರಿಫೈರ್ ಫ್ಲಿಟರ್ ಮೇಕಿಂಗ್ ಬ್ಯುಸಿನೆಸ್
ಹಾಯ್ ಫ್ರೆಂಡ್ಸ್ ಒಳ್ಳೆ ಪ್ರಾಫಿಟ್ ಇರುವ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ತಿಳಿಸಿ ಕೊಡುತ್ತೇನೇ
ನೀವು ಈಗಾಗಲೇ ಬ್ಯುಸಿನೆಸ್ ಮಾಡುತ್ತಿದ್ದರೆ ಅಥವಾ ಮಾಡಬೇಕು ಅಂತ ಆಸಕ್ತಿ ಇದ್ದರೆ ಹಾಗೆ ನೀವು ಮಾಡುತ್ತಿರುವ ಬ್ಯುಸಿನೆಸ್ ಜೊತೆಗೆ ಇನ್ನು ಹೆಚ್ಚಿನ ಹಣವನ್ನು ಗಳಿಸಬೇಕು ಅಂತಿದ್ದರೆ ಈ ವಿಡಿಯೋವನ್ನು ಒಂಚೂರು ಸ್ಕಿಪ್ ಮಾಡದೇ ಕೊನೆಯತನಕ ನೋಡಿ ಈ ಬ್ಯುಸಿನೆಸ್ ಮಾಡುವುದರಿಂದ ಸೈಡ್ ಇನ್ಕಮ್ ತುಂಬಾನೇ ಗಳಿಸಬಹುದು.
ಈ ಬ್ಯುಸಿನೆಸ್ ಮಾಡುವುದರಿಂದ ನಿಮಗೆ ಯಾವುದೇ ಮಾರ್ಕೆಟಿಂಗ್ ಪ್ರಾಬ್ಲೆಮ್ ಆಗುವುದಿಲ್ಲ ಸೊ ಇದೊಂದು ಬೆನಿಫಿಟ್ ಅಂತಾನೆ ಹೇಳಬಹುದು
ಈ ಬ್ಯುಸಿನೆಸ್ ದಿನದಿಂದ ದಿನಕೆ ತುಂಬಾನೇ ಸ್ಕೊಪ್ ಪಡೆದುಕೊಳ್ಳುತ್ತಿದೆ ಸೊ ನೀವು ಈ ಬ್ಯುಸಿನೆಸ್ ಮಾಡಿದರೆ ಹೆಚ್ಚು ಪ್ರಾಫಿಟ್ ಗಳಿಸಬಹುದು.
ಬ್ಯುಸಿನೆಸ್ ಯಾವುದು ಅಂದರೆ ವಾಟರ್ ಫ್ಯೂರಿಫೈರ್ ಫ್ಲಿಟರ್ ಮೇಕಿಂಗ್ ಬ್ಯುಸಿನೆಸ್
ನಿಮಗೆ ಗೊತ್ತಿರುವ ಹಾಗೆ ವಾಟರ್ ಫ್ಯೂರಿಫೈರ್ ಪ್ರತಿಯೊಂದು ಮನೆಯಲ್ಲಿ ಬಳಸುತ್ತದೆ ಇದರ ಫಿಲ್ಟರ್ ಅನ್ನು ಪ್ರತಿ ಮೂರೂ ನಾಲ್ಕು ತಿಂಗಳಿಗೊಮ್ಮೆ ಚೇಂಜ್ ಮಾಡುತ್ತಿರಬೇಕು ಹಾಗಾಗಿ ಇದಕ್ಕೆ ತುಂಬಾನೇ ಬೇಡಿಕೆ ಇದೆ
ಫ್ರೆಂಡ್ಸ್ಈ ಬ್ಯುಸಿನೆಸ್ ಮಾಡುವುದು ಹೇಗೆ
ತಯಾರಿಸುವ ವಿಧಾನ ಕುರಿತು ಮಾಹಿತಿಯನ್ನು ತಿಳಿಸಿಕೊಡುತ್ತೇನೆ
ಹಾಗೆ ಎಷ್ಟು ಸ್ಥಳಾವಕಾಶ ಬೇಕು
ಎಷ್ಟು ಬಂಡವಾಳ ಬೇಕು
ಮಷಿನ್ ಎಲ್ಲಿ ಸಿಗುತ್ತದೆ ಅಂತ ತಿಳಿಸಿಕೊಡುತ್ತೇನೆ
ಈ ಬ್ಯುಸಿನೆಸ್ ಮಾಡಬೇಕು ಅಂದರೆ ಲೆಸೆನ್ಸ್ ಬೇಕಾ ಬೇಡವಾ ಅಂತ ನೋಡೋಣ
ಹಾಗೆ ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಈ ಬ್ಯುಸಿನೆಸ್ ನಲ್ಲಿ ಲಾಭ ಎಷ್ಟು ಗಳಿಸಬಹುದು ಅಂತ ತಿಳಿಸಿಕೊಡುತ್ತೇನೆ
ಫ್ರೆಂಡ್ಸ್ಈ ಬ್ಯುಸಿನೆಸ್ ಮಾಡುವುದು ಹೇಗೆ ನೋಡೋಣ
ನಿಮ್ಮ ಮನೆಯಲ್ಲಿರುವಂಥಹ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು ಒಂದು ಅಂದಾಜಿನ ಪ್ರಕಾರ ಹೇಳಬೇಕು ಅಂದರೆ 10/10 ಅಡಿ ಸುತ್ತಳತೆ ಸ್ಥಳಾವಕಾಶ ಇದ್ದರೆ ಸಾಕಾಗುತ್ತದೆ
ಹಾಗೆ ವಾಟರ್ ಫ್ಯೂರಿಫೈರ್ ಫಿಲ್ಟರ್ ಮೇಕಿಂಗ್ ಮಷಿನ್ ಖರೀದಿ ಮಾಡಬೇಕು ಹಾಗೆ ರಾ ಮೆಟಿರಿಯಲ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು
ತಯಾರಿಸುವ ವಿಧಾನ
ಇಲ್ಲಿ ಕಾಣಿಸುತ್ತಿರುವ ಮಷಿನ್ ನಲ್ಲಿ ಹೀಗೆ ದಾರ ಸುತ್ತಬೇಕು ನಂತರ ಪವರ್ ಬಟನ್ ಆನ್ ಮಾಡಬೇಕು ಹೀಗೆ ಮಾಡಿದಾಗ ಮಷಿನ್ ಅಟೋಮ್ಯಾಟಕ್ ಆಗಿ ರೋಲಿಂಗ್ ಮಾಡುತ್ತದೆ ಹೀಗೆ ರೋಲ್ ಆದ ತಕ್ಷಣ ನೀವು ಅದನ್ನು ತೆಗೆಯಬೇಕು ನಂತರ ಇನ್ನೊಂದು ಮಷಿನ್ ನಲ್ಲಿ ಹೀಗೆ ಸೆಟ್ ಮಾಡಿ ತೆಳುವಾದ ವೈಟ್ ಹಳೆಯನ್ನು ಅದರಮೇಲೆ ಸುತ್ತಬೇಕು ಹೀಗೆ ಸುತ್ತಿದ ನಂತರ ಅದರ ಎರಡು ಭಾಗದಲ್ಲಿ ಕ್ಯಾಪ್ ಹಾಕಬೇಕು ಇಷ್ಟು ಮಾಡಿದರೆ ಫಿಲ್ಟರ್ ರೆಡಿ ಆಗುತ್ತದೆ ಇದನ್ನು ನೀವು ಪ್ಯಾಕ್ ಮಾಡಿ ಮಾರಾಟ ಮಾಡಬಹುದು .
ಎಷ್ಟು ಬಂಡವಾಳ ಬೇಕು
ಈ ಮಷಿನ್ ಖರೀದಿ ಮಾಡಬೇಕು ಅಂದರೆ 85 ಸಾವಿರ ಆಗುತ್ತದೆ
ಪ್ರಾರಂಭದಲ್ಲಿ ರಾ ಮೆಟಿರಿಯಲ್ ಖರೀದಿಸಲು 13 ಸಾವಿರ
ಇತರೆ ಖರ್ಚು 2 ಸಾವಿರ
ಒಟ್ಟು 1ಲಕ್ಷ ಬಂಡವಾಳ ಬೇಕಾಗುತ್ತದೆ
ಮಷಿನ್ ಎಲ್ಲಿ ಸಿಗುತ್ತದೆ
ಮಷಿನ್ ಡೀಲರ್ಸ್ ಕಾಂಟ್ಯಾಕ್ಟ್ ನಂಬರ್ ಅನ್ನು ಡಿಸ್ಕ್ರಿಪ್ಸ್ಯಾನ್ ಬಾಕ್ಸ್ ನಲ್ಲಿ ಕೊಟ್ಟಿದ್ದೇವೆ ನೀವು ಅವರನ್ನು ಕಾಂಟ್ಯಾಕ್ಟ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದು ಬ್ಯುಸಿನೆಸ್ ಮಾಡಬಹುದು
ಹಾಗೆ ಕಂಪೆನಿಯವರೇ ನಿಮಗೆ ಟ್ರೈನಿಂಗ್ ಸಹ ಕೊಡುತ್ತಾರೆ.
new business ideas kannada
ಲೆಸೆನ್ಸ್ ಬೇಕಾ ಬೇಡವಾ
ಈ ಬ್ಯುಸಿನೆಸ್ ಮಾಡಬೇಕು ಅಂದರೆ ಟ್ರೇಡಿಂಗ್ ಲೈಸೆನ್ಸ್
ಹಾಗೆ ಜಿ ಎಸ್ ಟಿ ಮಾಡಿಸಬೇಕು
ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ
ರಾ ಮೆಟೀರಿಯಲ್ಸ್ ಡೀಲರ್ಸ್ ಕಾಂಟ್ಯಾಕ್ಟ್ ನಂಬರ್ ಅನ್ನು ಕೂಡ ಡಿಸ್ಕ್ರಿಪ್ಸ್ಯಾನ್ ಬಾಕ್ಸ್ ನಲ್ಲಿ ಕೊಟ್ಟಿದ್ದೇವೆ ನೀವು ಅವರನ್ನು ಕಾಂಟ್ಯಾಕ್ಟ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದು ಬ್ಯುಸಿನೆಸ್ ಮಾಡಬಹುದು
ಮಾರ್ಕೆಟಿಂಗ್ ಮಾಡುವುದು ಹೇಗೆ
ನಿಮ್ಮ ಹತ್ತಿರದ ಪ್ರತಿಯೊಂದು ದಿನಸಿ ಅಂಗಡಿ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳನ್ನು ಸೆಲ್ ಮಾಡುವ ಅಂಗಡಿ ಹಾಗೆ ಆನ್ಲೈನ್
ನಲ್ಲಿ ಕೂಡ ಮಾರಾಟ ಮಾಡಬಹುದು
new business ideas kannada
ಲಾಭ ಎಷ್ಟು ಗಳಿಸಬಹುದು
ಒಂದು ಫಿಲ್ಟರ್ ತಯಾರಿಸಲು ಖರ್ಚು 30 ರೂ ಆಗುತ್ತದೆ
ನೀವು ಅದನ್ನು 50 ರೂ ಗೆ ಸೆಲ್ ಮಾಡಬಹುದು ಇದರಿಂದ ನಿಮಗೆ ಒಂದು ಫಿಲ್ಟರ್ ಮೇಲೆ 15 ರೂ ಲಾಭ ದೊರೆಯುತ್ತದೆ ಹೀಗೆ ನೀವು ದಿನದಲ್ಲಿ 200 ಫಿಲ್ಟರ್ ತಯಾರಿಸಿ ಮಾರಾಟ ಮಾಡಿದರೆ 3 ಸಾವಿರ ಆದಾಯ ಗಳಿಸಬಹುದು
ನೀವು ಹೆಚ್ಚು ಹೆಚ್ಚು ಪ್ರೊಡಕ್ಷನ್ ಮಾಡಿ ಮಾರಾಟ ಮಡಿದ ಹಹಾಗೆ ನಿಮ್ಮ ಪ್ರಾಫಿಟ್ ಕೂಡ ಹೆಚ್ಚಾಗುತ್ತದೆ
ಒಂದು ಗಂಟೆಗೆ ಕಡಿಮೆ ಅಂದರು ಈ ಮಷಿನ್ ನಲ್ಲಿ 50 ಫಿಲ್ಟರ್ ರೆಡಿ ಮಾಡಬಹುದು
ಈ ಬ್ಯುಸಿನೆಸ್ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಇಷ್ಟ ಆಗಿಲ್ಲ ಅಂದರೆ ಡಿಸ್ ಲೈಕ್ ಮಾಡಿ ಹಾಗೆ ಈ ಬ್ಯುಸಿನೆಸ್ ಬಗ್ಗೆ ನಿಮಗೆ ದೌಟ್ ಇದ್ದರೆ ಕಾಮೆಂಟ್ ಮಾಡಿ ತಿಳಿಸಿ
ಹಾಗೆ ಇದೆ ರೀತಿ ಉತ್ತಮ ಬ್ಯುಸಿನೆಸ್ ಬಗ್ಗೆ ಮಾಹಿತಿ ಬೇಕು ಅಂದರೆ ನಿಮ್ಮ ಫ್ರೆಂಡ್ಸ್ ಎಲ್ಲರಿಗೂ ಶೇರ್ ಮಾಡಿ ಸಪೋರ್ಟ್ ಮಾಡಿ .
For Business Promotion Contact :- [email protected]