new business ideas kannada language| ಪ್ಲಾಸ್ಟಿಕ್ ಬ್ಯಾರೆಲ್ ಸೇಲಿಂಗ್ ಬ್ಯುಸಿನೆಸ್
ಹಾಯ್ ಫ್ರೆಂಡ್ಸ್ ಒಳ್ಳೆ ಪ್ರಾಫಿಟ್ ಇರುವ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ತಿಳಿಸಿ ಕೊಡುತ್ತೇನೇ
ನೀವು ಈಗಾಗಲೇ ಬ್ಯುಸಿನೆಸ್ ಮಾಡುತ್ತಿದ್ದರೆ ಅಥವಾ ಮಾಡಬೇಕು ಅಂತ ಆಸಕ್ತಿ ಇದ್ದರೆ ಹಾಗೆ ನೀವು ಮಾಡುತ್ತಿರುವ ಬ್ಯುಸಿನೆಸ್ ಜೊತೆಗೆ ಇನ್ನು ಹೆಚ್ಚಿನ ಹಣವನ್ನು ಗಳಿಸಬೇಕು ಅಂತಿದ್ದರೆ ಕೊನೆಯತನಕ ನೋಡಿ ಈ ಬ್ಯುಸಿನೆಸ್ ಮಾಡುವುದರಿಂದ ಸೈಡ್ ಇನ್ಕಮ್ ತುಂಬಾನೇ ಗಳಿಸಬಹುದು.
ಈ ಬ್ಯುಸಿನೆಸ್ ಮಾಡುವುದರಿಂದ ನಿಮಗೆ ಯಾವುದೇ ಮಾರ್ಕೆಟಿಂಗ್ ಪ್ರಾಬ್ಲೆಮ್ ಆಗುವುದಿಲ್ಲ ಸೊ ಇದೊಂದು ಬೆನಿಫಿಟ್ ಅಂತಾನೆ ಹೇಳಬಹುದು
ರೈತರಿಗೆ ಈ ವಸ್ತು ಒಂದಲ್ಲ ಒಂದು ಕೆಲಸಕ್ಕೆ ಬೇಕು ಹಾಗಾಗಿ ನೀವು ಈ ಬ್ಯುಸಿನೆಸ್ ಮಾಡಿದರೆ ತುಂಬಾನೇ ಪ್ರಾಫಿಟ್ ಗಳಿಸಬಹುದು.
ಬ್ಯುಸಿನೆಸ್ ಯಾವುದು ಅಂದರೆ ಪ್ಲಾಸ್ಟಿಕ್ ಬ್ಯಾರೆಲ್ ಸೇಲಿಂಗ್ ಬ್ಯುಸಿನೆಸ್
ಫ್ರೆಂಡ್ಸ್ಈ ಬ್ಯುಸಿನೆಸ್ ಮಾಡುವುದು ಹೇಗೆ
ಹಾಗೆ ಎಷ್ಟು ಸ್ಥಳಾವಕಾಶ ಬೇಕು
ಎಷ್ಟು ಬಂಡವಾಳ ಬೇಕು
ಈ ಬ್ಯುಸಿನೆಸ್ ಮಾಡಬೇಕು ಅಂದರೆ ಲೆಸೆನ್ಸ್ ಬೇಕಾ ಬೇಡವಾ ಅಂತ ನೋಡೋಣ
ಹಾಗೆ ಪ್ಲಾಸ್ಟಿಕ್ ಬ್ಯಾರೆಲ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಈ ಬ್ಯುಸಿನೆಸ್ ನಲ್ಲಿ ಲಾಭ ಎಷ್ಟು ಗಳಿಸಬಹುದು ಅಂತ ತಿಳಿಸಿಕೊಡುತ್ತೇನೆ
ಫ್ರೆಂಡ್ಸ್ಈ ಬ್ಯುಸಿನೆಸ್ ಮಾಡುವುದು ಹೇಗೆ ನೋಡೋಣ :
ನಿಮ್ಮ ಮನೆಯಲ್ಲಿರುವಂಥಹ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು
ಹಾಗೆ ಹೋಲ್ಸೇಲ್ ಪ್ಲಾಸ್ಟಿಕ್ ಬ್ಯಾರೆಲ್ ಖರೀದಿ ಮಾಡಬೇಕು
ಎಷ್ಟು ಸ್ಥಳಾವಕಾಶ ಬೇಕು :
ಒಂದು ಅಂದಾಜಿನ ಪ್ರಕಾರ ಹೇಳಬೇಕು ಅಂದರೆ 10χ15 ಅಡಿ ಸುತ್ತಳತೆ ಸ್ಥಳಾವಕಾಶ ಇದ್ದರೆ ಸಾಕಾಗುತ್ತದೆ
ಯಾಕಂದರೆ ನೀವು ಹೋಲ್ಸೇಲ್ ಆಗಿ ಖರೀದಿ ಮಾಡಿರುವ ಬ್ಯಾರೆಲ್ ಅನ್ನು ಇಡುವುದಕ್ಕೆ ಇಷ್ಟು ಸ್ಥಳಾವಕಾಶ ಸಾಕಾಗುತ್ತದೆ ಈ ಬ್ಯಾರೆಲ್ ಇಡುವುದಕ್ಕೆ ದೊಡ್ಡ ಸುಸಜ್ಜಿತ ಸ್ಥಳಾವಕಾಶ ಬೇಕು ಅಂತ ಇಲ್ಲ ನಿಮ್ಮ ಮನೆಯ ಅಕ್ಕ ಪಕ್ಕ ಇರುವ ಸ್ಥಳದಲ್ಲಿ ಇಟ್ಟು ಮಾರಾಟ ಮಾಡಬಹುದು
ಎಷ್ಟು ಬಂಡವಾಳಬೇಕು
ನೀವುಎಷ್ಟು ಬ್ಯಾರಲ್ ಖರೀದಿ ಮಾಡುತ್ತೀರಾ ಅನ್ನುವುದರ ಮೇಲೆ ಬಂಡವಾಳ ಡಿಪಿಯನ್ಡ್ ಆಗಿರುತ್ತದೆ
ಉದಾಹರಣೆಗೆ ನೋಡೋದಾದ್ರೆ ನೀವು 1 ಸಾವಿರ ಬ್ಯಾರಲ್ ಖರೀದಿ ಮಾಡಿದರೆ 60 ಸಾವಿರ ಆಗುತ್ತದೆ
ಈ ಬ್ಯುಸಿನೆಸ್ ಮಾಡಬೇಕು ಅಂದರೆ ಲೆಸೆನ್ಸ್ ಬೇಕಾ ಬೇಡವಾ ಅಂತ ನೋಡೋಣ:
ಈ ಬ್ಯುಸಿನೆಸ್ ಮಾಡಲು ಯಾವುದೇ ಲೈಸೆನ್ಸ್ ಬೇಕಾಗಿಲ್ಲ ನೀವು ಕಂಪನಿಯಿಂದ ಹೋಲ್ಸೇಲ್ ಆಗಿ ಖರೀದಿ ಮಾಡುತ್ತೀರಾ ಅಂದರೆ ಜಿ ಎಸ್ ಟಿ ಮಾಡಿ ಕೊಂಡು ಬ್ಯುಸಿನೆಸ್ ಮಾಡಬಹುದು.
ಪ್ಲಾಸ್ಟಿಕ್ ಬ್ಯಾರೆಲ್ ಎಲ್ಲಿ ಸಿಗುತ್ತದೆ
ನೀವು ಹೋಲ್ಸೇಲ್ ಪ್ಲಾಸ್ಟಿಕ್ ಬ್ಯಾರಲ್ ಖರೀದಿ ಮಾಡುತ್ತೀರಾ ಅಂದರೆ ಕಂಪನಿಯವರ ಕಾಂಟ್ಯಾಕ್ಟ್ ಡಿಟೇಲ್ಸ್ ಅನ್ನು ಕೆಳಗೆ ಕೊಟ್ಟಿದ್ದೇವೆ ನೀವು ಅವರನ್ನು ಕಾಂಟ್ಯಾಕ್ಟ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದು ಹೋಲ್ಸೇಲ್ ಪ್ಲಾಸ್ಟಿಕ್ ಬ್ಯಾರೆಲ್ ಅನ್ನು ಖರೀದಿಸಿ ಬ್ಯುಸಿನೆಸ್ ಮಾಡಬಹುದು.
new business ideas kannada language
Buy Now
ಪ್ಲಾಸ್ಟಿಕ್ ಬ್ಯಾರಲ್ ಉಪಯೋಗ:
ನಿಮಗೆಲ್ಲ ಗೊತ್ತಿರುವ ಹಾಗೆ ಭಾರತ ಒಂದು ಕೃಷಿ ಆಧಾರಿತ ರಾಷ್ಟ್ರ ಆದ್ದರಿಂದ ರೈತರು ತಮ್ಮ ಜಮೀನಲ್ಲಿ ಬೆಳದಂತಹ ಒಂದಲ್ಲ ಒಂದು ರೀತಿಯಲ್ಲಿ ಔಷದಿ ಸಿಂಪಡಣೆ ಮಾಡಬೇಕು ಅಂತಹ ಸಮಯದಲ್ಲಿ ಔಷಧಿಯನ್ನು ಸ್ಟಾಕ್ ಮಾಡಲು ಈ ಬ್ಯಾರಲ್ ಹೆಚ್ಚಾಗಿ ಬಳಕೆ ಮಾಡುತ್ತಾರೆ
ಹಾಗೆ ಹಳ್ಳಿಯಲ್ಲಿ ನೀರನ್ನು ಹಿಡಿದು ಇಟ್ಟುಕೊಳ್ಳಲು ಈ ಬ್ಯಾರಲ್ ಅನ್ನು ಹೆಚ್ಚಾಗಿ ಬಳಸುತ್ತಾರೆ
new business ideas kannada language
ಲೆಸೆನ್ಸ್ ಬೇಕಾ ಬೇಡವಾ
ನೀವು ಹೋಲ್ಸೇಲ್ ಪ್ಲಾಸ್ಟಿಕ್ ಬ್ಯಾರಲ್ ಖರೀದಿ ಮಾಡುತ್ತೀರಾ ಅಂದರೆ ಕಂಪನಿಯವರ ಕಾಂಟ್ಯಾಕ್ಟ್ ಡಿಟೇಲ್ಸ್ ಅನ್ನು ಡಿಸ್ಕ್ರಿಪ್ಸ್ಯಾನ್ ಬಾಕ್ಸ್ ನಲ್ಲಿ ಕೊಟ್ಟಿರುತ್ತೇವೆ ನೀವು ಅವರನ್ನು ಕಾಂಟ್ಯಾಕ್ಟ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದು ಹೋಲ್ಸೇಲ್ ಪ್ಲಾಸ್ಟಿಕ್ ಬ್ಯಾರೆಲ್ ಅನ್ನು ಖರೀದಿಸಿ ಬ್ಯುಸಿನೆಸ್ ಮಾಡಬಹುದು.
ಮಾರ್ಕೆಟಿಂಗ್ ಮಾಡುವುದು ಹೇಗೆ :
ನಿಮ್ಮ ಊರಲ್ಲಿರುವ ಪ್ರತಿಯೊಂದು ರೈತರ ಮನೆಗೆ ನೀವು ಸೆಲ್ ಮಾಡಬಹುದು ಹಾಗೆ ನಿಮ್ಮದೇ ಆದ ಸ್ವಂತ ವೆಹಿಕಲ್ ಇದ್ದರೆ ನೀವು ಅದರಲ್ಲಿ ಬೇರೆ ಬೇರೆ ಊರಿಗೆ ತೆಗೆದುಕೊಂಡು ಮಾರಾಟ ಮಾಡಬಹದು
ಲಾಭ ಎಷ್ಟು ಗಳಿಸಬಹುದು
ಫ್ರೆಂಡ್ಸ್ ನಿಮಗೆಲ್ಲ ಗೊತ್ತಿರುವ ಹಾಗೆ ಈ ಬ್ಯಾರೆಲ್ ಗೆ ಮಾರ್ಕೆಟ್ ನಲ್ಲಿ ಇದರೆ ಬೆಲೆ 900 ರಿಂದ 1000 ರೂ ಗೆ ಸೆಲ್ ಮಾಡುತ್ತಾರೆ
ನೀವು ಕಂಪನಿಯಿಂದ ಹೋಲ್ಸೇಲ್ ಆಗಿ ಖರೀದಿ ಮಾಡಿದರೆ ನಿಮಗೆ 600 ರೂ ಗೆ ಸಿಗುತ್ತದೆ ನೀವು 900 ರೂ ಗೆ ಸೆಲ್ ಮಾಡಿದರು ನಿಮಗೆ ಒಂದು ಬ್ಯಾರಲ್ ಮೇಲೆ 300 ರೂ ಸಿಗುತ್ತದೆ ಇದರಲ್ಲಿ ಟ್ರಾನ್ಸ್ಪೋರ್ಟ್ ಖರ್ಚು ಅಂತ 50 ರೂ ಕಳೆದರು 250 ರೂ ಲಾಭ ಗಳಿಸಬಹುದು
ದಿನಕ್ಕೆ 10 ಬ್ಯಾರಲ್ ಸೆಲ್ ಮಾಡಿದರೆ 2500 ಲಾಭ ಗಳಿಸಬಹುದು
ಈ ಬ್ಯುಸಿನೆಸ್ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಇಷ್ಟ ಆಗಿಲ್ಲ ಅಂದರೆ ಡಿಸ್ ಲೈಕ್ ಮಾಡಿ ಹಾಗೆ ಈ ಬ್ಯುಸಿನೆಸ್ ಬಗ್ಗೆ ನಿಮಗೆ ದೌಟ್ ಇದ್ದರೆ ಕಾಮೆಂಟ್ ಮಾಡಿ ತಿಳಿಸಿ
ಹಾಗೆ ಇದೆ ರೀತಿ ಉತ್ತಮ ಬ್ಯುಸಿನೆಸ್ ಬಗ್ಗೆ ಮಾಹಿತಿ ಬೇಕು ಅಂದರೆ ನಿಮ್ಮ ಫ್ರೆಂಡ್ಸ್ ಎಲ್ಲರಿಗೂ ಶೇರ್ ಮಾಡಿ ಸಪೋರ್ಟ್ ಮಾಡಿ .
I want
[email protected]
Please give me plastic barrel sellers contact details.
I am very much intrested ur suggestions but in Hubballi it is selling at rs 640 to 700 hundred
Give me sir no
I want 1000 plastic barrels
Best profit business , contact details Number send me sir
ನಮಗೆ ಈ ಬ್ಯಾರಲ್ ಬೇಕು ಅವರ ನಂಬರ್ ಕೊಡಿ ಸೂಪರ್ ಸರ್ ನಮಗೆ ಹೆಲ್ಪ್ madi