ಪ್ಲಾಸ್ಟಿಕ್ ವಸ್ತುಗಳ ಅಂಗಡಿ ಬ್ಯುಸಿನೆಸ್
ಈ ಬ್ಯುಸಿನೆಸ್ ಮಾಡುವುದು ಹೇಗೆ
ಎಷ್ಟು ಸ್ಥಳಾವಕಾಶ ಬೇಕು
ಹೋಲ್ಸೇಲ್ ಪ್ಲಾಸ್ಟಿಕ್ ವಸ್ತುಗಳು ಎಲ್ಲಿ ಸಿಗುತ್ತದೆ
ಹೆಚ್ಚಾಗಿ ಎಲ್ಲಿ ಬಳಕೆ ಮಾಡುತ್ತಾರೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಲಾಭ ಎಷ್ಟು ಗಳಿಸಬಹುದು
new business ideas in karnataka
ಈ ಬ್ಯುಸಿನೆಸ್ ಮಾಡುವುದು ಹೇಗೆ:
ಈ ಬ್ಯುಸಿನೆಸ್ ಮಾಡಬೇಕು ಅಂದರೆ ನೀವು ಮಾರ್ಕೆಟ್ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಬ್ಯುಸಿನೆಸ್ ಮಾಡಬೇಕಾಗುತ್ತದೆ
10×10 ಅಡಿ ಸುತ್ತಳತೆ ಇರುವ ಸ್ಥಳವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು ಹಾಗೆ ನೀವು ಹೋಲ್ಸೇಲ್ ಪ್ಲ್ಯಾಸ್ಟಿಕ್ ವಸ್ತುಗಳು
ಅಂದರೆ ಬಕೆಟ್ ಸೇರಿದಂತೆ ಇತರ ಎಲ್ಲಾ ಉಪಯುಕ್ತ ವಸ್ತುಗಳನ್ನು ಅಂಗಡಿಯಲ್ಲಿ ಇಡಬೇಕು
ಪ್ಲಾಸ್ಟಿಕ್ ವಸ್ತುಗಳ ಉಪಯೋಗ:
ನಿಮಗೆಲ್ಲ ಗೊತ್ತಿರುವ ಹಾಗೆ ಪ್ರತಿಯೊಂದು ಮನೆಯಲ್ಲಿ ಒಂದಲ್ಲ ಒಂದು ಪ್ಲಾಸ್ಟಿಕ್ ವಸ್ತುಗಳು
ಇರುತ್ತವೆ ಹಾಗಾಗಿ ಈ ವಸ್ತುಗಳಿಗೆ ಹೆಚ್ಚು ಬೇಡಿಕೆ ಇದೆ ನೀವು ಈ ಬ್ಯುಸಿನೆಸ್ ಮಾಡಿದ್ದೆ ಆದಲ್ಲಿ ಹೆಚ್ಚು ಪ್ರಾಫಿಟ್ ಗಳಿಸಬಹುದು
ಹೋಲ್ಸೇಲ್ ಪ್ಲಾಸ್ಟಿಕ್ ಹಾಗೆ ಫೈಬರ್ ಎಲ್ಲಿ ಸಿಗುತ್ತದೆ:
ಹೋಲ್ಸೇಲ್ ವಸ್ತುಗಳನ್ನು ನೀವು ನಿಮ್ಮ ಹತ್ತಿರದ ಡಿಸ್ಟ್ರಿಬ್ಯೂಟರ್ ಹತ್ತಿರ ಖರೀದಿಮಡಬಹುದು ಅಥವಾ ನಾನು ಈ ಕೆಳಗೆ ಲಿಂಕ್ ಕೊಟ್ಟಿದ್ದೇನೆ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದು ವಸ್ತುಗಳನ್ನು ಖರೀದಿಸಿ ಬ್ಯುಸಿನೆಸ್ ಮಾಡಬಹುದು.
BUY NOW
ಎಷ್ಟು ಸ್ಥಳಾವಕಾಶ ಬೇಕು:
ಈ ಮೇಲೆ ತಿಳಿಸಿದ ಹಾಗೆ ನೀವು 10×10 ಅಡಿ ಸುತ್ತಳತೆ ಇರುವ ಒಳ್ಳೆಯ ಬ್ಯುಸಿನೆಸ್ ಏರಿಯಾದಲ್ಲಿ ಈ ಬ್ಯುಸಿನೆಸ್ ಮಾಡಬಹುದು
new business ideas in karnataka
ಎಷ್ಟು ಬಂಡವಾಳ ಬೇಕು:
ಈ ಬ್ಯುಸಿನೆಸ್ ಮಾಡಬೇಕು ಅಂದರೆ ಹೆಚ್ಚು ಬಂಡವಾಳ ಹೂಡಿಕೆ ಮಾಡುವ ಅವಶ್ಯಕತೆ ಇಲ್ಲ
ಪ್ರಾರಂಭದಲ್ಲಿ 50 ಸಾವಿರ ಬಂಡವಾಳದಲ್ಲಿ ಈ ಬ್ಯುಸಿನೆಸ್ ಮಾಡಬಹುದು
ಸೇಲ್ ಮಾಡುವುದು ಹೇಗೆ:
ನೀವು ನೇರವಾಗಿ ರೈತರ ಮನೆಗೆ ತೆರಳಿ ಸೇಲ್ ಮಾಡಬಹುದು ಹಾಗೆ ಮಾರ್ಕೇಟ್ ನಲ್ಲಿ ಇಟ್ಟು ಸೇಲ್
ಮಾಡಬಹುದು ಹಾಗೆ ಅಂಗಡಿಯಲ್ಲಿ ಸೇಲ್ ಮಾಡಬಹುದು ನೀವು ಹೇಗೆ ಸೆಲ್ ಮಾಡುತ್ತೀರಾ ಅನ್ನುವುದರ ಮೇಲೆ ನಿಮ್ಮ ಪ್ರಾಫಿಟ್ ನಿರ್ಧಾರ ಆಗಿರುತ್ತದೆ.
ಲಾಭ ಎಷ್ಟು ಗಳಿಸಬಹುದು:
ದಿನಕ್ಕೆ 1500 ರೂ ವರೆಗ ಪ್ರೋಫಿಟ್ ಗಳಿಸಬಹುದು ಈ ಬ್ಯುಸಿನೆಸ್ ನಲ್ಲಿಒಳ್ಳೆ ಫ್ರಾಫಿಟ್ ಮರ್ಜಿನ್ ಇದೆ ಒಂದು ಬಕೆಟ್ 10 ರೂ ಗೆ ಸಿಗುತ್ತದೆ ನೀವು
50 ರೂ ಗೆ ಸೇಲ್ ಮಾಡಬಹುದು
ಸೂಚನೆ : ಈ ಬ್ಯುಸಿನೆಸ್ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಹಾಗೆ ಮಾರ್ಕೆಟ್ಈ ಕುರಿತು ಮಾಹಿತಿಯನ್ನು ತಿಳಿದುಕೊಂಡು ಈ ಬ್ಯುಸಿನೆಸ್ ಮಾಡಿ.
karnataka krishi । ಪಂಚಗವ್ಯ ತಯಾರಿಸುವ ವಿಧಾನ