ಅಲ್ಯೂಮಿನಿಯಂ ಫಾಯಿಲ್ ಕಂಟೇನರ್ ಮೇಕಿಂಗ್ ಬಿಸಿನೆಸ್
ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?
ಎಷ್ಟು ಬಂಡವಾಳಬೇಕು?
ಮಷಿನ್ ಎಲ್ಲಿ ಸಿಗುತ್ತದೆ?
ಮಾರ್ಕೆಟಿಂಗ್ ಮಾಡುವುದು ಹೇಗೆ?
ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?
ಲೆಸೆನ್ಸ್ ಬೇಕಾ ಬೇಡವಾ?
ಲಾಭ ಎಷ್ಟು ಗಳಿಸಬಹುದು?
ಅಲ್ಯೂಮಿನಿಯಂ ಫಾಯಿಲ್ ಕಂಟೇನರ್ ಮೇಕಿಂಗ್ ಬಿಸಿನೆಸ್
ಏನಕ್ಕೆ ಬಳಸುತ್ತಾರೆ ಅಂದೆ ಫುಡ್ ಅನ್ನು ಪಾರ್ಸೆಲ್ ಮಾಡಲು ಬಳಕೆ ಮಾಡುತ್ತಾರೆ . ಹೋಟೆಲ್ ಸೇರಿದಂತೆ ರೆಸ್ಟೋರಂಟ್ , ಪಾಸ್ಟ್ ಫುಡ್ ಸೆಂಟರ್ ಗಳಲ್ಲಿ ಮತ್ತು ಯಾವ ಸ್ಥಳದಲ್ಲಿ ಫುಡ್ ಪಾರ್ಸೆಲ್ ಮಾಡಿಕೊಡುತ್ತಾರೋ ಅಲ್ಲಿ ಇದಕ್ಕೆ ತುಂಬ ಬೇಡಿಕೆ ಇರುತ್ತದೆ ಆದ್ದರಿಂದ ಇದಕ್ಕೆ ಮಾರ್ಕೆಟ್ ನಲ್ಲಿ ಒಳ್ಳೆ ಪ್ರಾಫಿಟ್ ಇದೆ ಅಂತ ಹೇಳಬಹುದು
ಇತ್ತೀಚಿಗೇನ ದಿನಗಲ್ಲಿ ಇವುಗಳ ಅವಶ್ಯಕತೆ ತುಂಬಾನೇ ಇದೆ ನೀವು ಈ ಬಿಸಿನೆಸ್ ಮಾಡುವುದರಿಂದ ಒಳ್ಳೆ ಪ್ರಾಫಿಟ್ ಮಾರ್ಜಿನ್ ಗಳಿಸಬಹುದು ಅಂತ ನಂಬಬಹದು ಇದೊಂದುಂದಿನನಿತ್ಯ ಬೇಡಿಕೆ ಇರುವ ಬ್ಯುಸಿನೆಸ್ ಇದಾಗಿದೆ .
ಮಷಿನ್ ಎಲ್ಲಿ ಸಿಗುತ್ತದೆ?
ಈ ಬಿಸಿನೆಸ್ ಮಾಡಲು ಒಂದು ಮಷಿನ್ ಬೇಕಾಗುತ್ತದೆ ನೀವು ಈ ಮ್ಯಾಚಿಂ ಖರೀದಿಸಿ ಬಿಸಿನೆಸ್ ಮಾಡಬಹುದು. ಈ ಮಷಿನ್ ಎಲ್ಲಿ ಸಿಗುತ್ತದೆ ಅಂತ ಈ ಕೆಳಗೆ ಲಿಂಕ್ ಕೊಟ್ಟಿದ್ದೀನಿ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಡಿಸ್ಟ್ರಿಬ್ಯೂಟರ್ ಕಾಂಟ್ಯಾಕ್ಟ್ ಮಾಡಿ ಮಷಿನ್ ಖರೀದಿ ಬ್ಯುಸಿನೆಸ್ ಮಾಡಬಹುದು
Click Here
Business Ideas
ಎಷ್ಟು ಬಂಡವಾಳಬೇಕು?
ಮಷಿನ್ ಖರೀದಿಸಲು = 6 ಲಕ್ಷ
ಇತರೆ ಖರ್ಚು =Rs. 20,000
ಒಟ್ಟು ಒಂದು ಅಂದಾಜು = 6.20 ಲಕ್ಷ
ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?
ಅಲ್ಯೂಮಿನಿಯಂ ಫಾಯಿಲ್ ಪೇಪರ್ ಬೇಕಾಗುತ್ತದೆ ನೀವು ಇದನ್ನು ಖರೀದಿಸಿ ಹೋಲ್ಸೇಲ್ ಆಗಿ ಅಲ್ಯೂಮಿನಿಯಂ ಫಾಯಿಲ್ ಕಂಟೇನರ್ ಮಾಡಿ ಮಾರಾಟ ಮಾಡಬಹದು ಅಲ್ಯೂಮಿನಿಯಂ ಫಾಯಿಲ್ ಪೇಪರ್ ಎಲ್ಲಿ ಸಿಗುತ್ತದೆ ಅಂತ ಈ ಕೆಳಗೆ ಲಿಂಕ್ ಕೊಟ್ಟಿದ್ದೀನಿ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಡಿಸ್ಟ್ರಿಬ್ಯೂಟರ್ ಕಾಂಟ್ಯಾಕ್ಟ್ ಮಾಡಿ ಅಲ್ಯೂಮಿನಿಯಂ ಫಾಯಿಲ್ ಪೇಪರ್ ಖರೀದಿ ಬ್ಯುಸಿನೆಸ್ ಮಾಡಬಹುದು.
Click Here
ಮಷಿನ್ ಮತ್ತು ಫಾಯಿಲ್ ಪೇಪರ್ ಅನ್ನು ಬಳಸಿಕೊಂಡು ಹೇಗೆ ಅಲ್ಯೂಮಿನಿಯಂ ಫಾಯಿಲ್ ಕಂಟೇನರ್ ತಯಾರಿಸುತ್ತಾರೆ ಅಂತ ಈ ಕೆಳೆಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಬಹುದು
ಅಲ್ಯೂಮಿನಿಯಂ ಪೇಪರ್ ರೋಲ್ ಸೆಟ್ ಮಾಡಬೇಕು ನಂತರದಲ್ಲಿ ಅದು ನಿದಾನವಾಗಿ ಪಂಚಿಂಗ್ ಮಾಡುವ ಸ್ಥಳಕ್ಕೆ ಬರುತ್ತದೆ ಪಂಚಿಂಗ್ ಮ್ಯಾಚಿಂ ನಲ್ಲಿ ಡೈಸ್ ಇರುತ್ತವೆ ಈ ಡೈಸ್ ಗಳು ನಿಮಗೆ ಯಾವ ಸೈಜ್ ಕಂಟೇನರ್ ಬೇಕು ಆ ಸೈಜ್ ಹಾಗೆ ಯಾವ ಶೇಪ್ ಬೇಕೋ ಆ ಡೈಸ್ ಇಟ್ಟು ಪ್ರೆಸ್ ಮಾಡಬೇಕು, ನಂತರ ನೀವು ಫಿಕ್ಸ್ ಮಾಡಿದ ಡೈಸ್ ಸೈಜ್ ಅಥವಾ ಶೇಪ್ ಕಂಟೇನರ್ ಆಗಿ ಹೊರಗೆ ಬರುತ್ತವೆ ಅದನ್ನು ನೀವು ತೂಕ ಮಾಡಿ ಪ್ಯಾಕ್ ಮಾಡಿ ಮಾರಾಟ ಮಾಡಬಹುದು. ಫಾಸ್ಟ್ ಫುಡ್ ಸೆಂಟರ್ ನಲ್ಲಿ ಸಣ್ಣ ಸೈಜ್ ಕಂಟೇನರ್ ಬೇಕಾಗುತ್ತದೆ ಹಾಗೆ ರೆಸ್ಟೋರೆಂಟ್ ಗಳಲ್ಲಿ ದೊಡ್ಡ ಸೈಜ್ ಕಂಟೇನರ್ ಬೇಕಾಗುತ್ತದೆ ನಿಮಗೆ ಯಾವ ತರಹದ ಸೈಜ್ ಬೇಕು ಆ ತರ ಡೈಸ್ ಫಿಕ್ಸ್ ಮಾಡಿ ಕಂಟೇನರ್ ತಯಾರಿಸಬಹುದು
ಮಾರ್ಕೆಟಿಂಗ್ ಮಾಡುವುದು ಹೇಗೆ?
ದಿನಸಿ ಅಂಗಡಿ ಸೇರಿದಂತೆ ಸೂಪರ್ ಮಾರ್ಕೆಟ್ ಹೋಟೆಲ್ ಮತ್ತು ಫಾಸ್ಟ್ ಫುಡ್ ಸೆಂಟರ್ ನಲ್ಲಿ ಮಾರ್ಕೆಟಿಂಗ್ ಮಾಡಿ ಸೆಲ್ ಮಾಡಬಹುದು
ಲೆಸೆನ್ಸ್ ಬೇಕಾ ಬೇಡವಾ?
ಲಾಭ ಎಷ್ಟು ಗಳಿಸಬಹುದು?
ಒಂದು ಕೆಜಿ ರೋಲ್ ಬೆಲೆ = Rs.170-180/-
ಒಂದು ಕೆಜಿ ರೋಲ್ ತಯಾರಿಸಲು ಖರ್ಚು= Rs. 190/-
ಹೋಲ್ಸೇಲ್ ಮಾರಾಟ ಬೆಲೆ= rs. 240/-
ಒಟ್ಟು ಲಾಭ= 50/-
[…] Business Ideas […]
[…] Business Ideas […]
[…] business Ideas […]
[…] Business Ideas […]
[…] Business Ideas […]