Wednesday, July 6, 2022
HomeKannada NewsNEET-PG-2021 ಪರೀಕ್ಷೆ ಕನಿಷ್ಠ 4 ತಿಂಗಳು ಮುಂದೂಡಿಕೆ

NEET-PG-2021 ಪರೀಕ್ಷೆ ಕನಿಷ್ಠ 4 ತಿಂಗಳು ಮುಂದೂಡಿಕೆ

NEET-PG-2021 ಪರೀಕ್ಷೆ ಕನಿಷ್ಠ 4 ತಿಂಗಳು ಮುಂದೂಡಿಕೆ

 

ನ್ಯಾಷನಲ್  ಎಲಿಜಿಬಿಲಿಟಿ ಕಮ್ ಎಂಟ್ರ್ಯನ್ಸ್‌ ಟೆಸ್ಟ್‌ ಫಾರ್ ಪೋಸ್ಟ್‌ ಗ್ರಾಜುಗೇಟ್‌, ನೀಟ್ ಪಿಜಿ 2021 ಪರೀಕ್ಷೆಯನ್ನು ಕೇಂದ್ರ ಸರ್ಕಾರವು ಕನಿಷ್ಠ 4  ತಿಂಗಳು ಮುಂದೂಡಲಾಗುವುದು ಎಂದು ತಿಳಿಸಿದೆ.
NEET PG Examination Postponed
NEET PG Examination Postponed
ಈ ಮೊದಲು ನೀಟ್ ಪಿಜಿ 2021 ಪರೀಕ್ಷೆಯನ್ನು ಏಪ್ರಿಲ್ 18, 2021ರಂದು ನಡೆಸಲು ದಿನಾಂಕ ನಿಗದಿಗೊಳಿಸಲಾಗಿತ್ತು.
ದೇಶದ ಕೋವಿಡ್-19 ಪರಿಸ್ಥಿತಿಯ ವಿರುದ್ಧ ಹೋರಾಡಲು ಹೆಚ್ಚಿನ ಸಿಬ್ಬಂದಿ ಲಭ್ಯವಾಗುವಂತೆ ಮಾಡುವ ಪ್ರಯತ್ನದಲ್ಲಿ‘ನೀಟ್-ಪಿಜಿಯನ್ನ ಕನಿಷ್ಠ 4 ತಿಂಗಳವರೆಗೆ ಮುಂದೂಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
NEET PG Examination Postponed
ಇದರಿಂದ ಕೋವಿಡ್ ಕರ್ತವ್ಯಗಳಿಗೆ ಹೆಚ್ಚಿನ ಸಂಖ್ಯೆಯ ಅರ್ಹ ವೈದ್ಯರು ಲಭ್ಯರಾಗಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ. ಮತ್ತು ಪರೀಕ್ಷೆ 31 ಆಗಸ್ಟ್ 2021ರ ಮೊದಲು ಇರುವುದಿಲ್ಲ. ಪರೀಕ್ಷೆ ನಡೆಸುವ ಮೊದಲು ಪ್ರಕಟಣೆಯ ನಂತರ ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ತಿಂಗಳ ಸಮಯವನ್ನ ಸಹ ನೀಡಲಾಗುತ್ತದೆ.
NEET PG Examination Postponed
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments