Friday, June 24, 2022
HomeBusiness Newsಮಿನಿ ರೈಸ್ ಮಿಲ್ಲಿಂಗ್ ಬ್ಯುಸಿನೆಸ್ ಐಡಿಯಾ | Mini Rice Milling business Ideas In...

ಮಿನಿ ರೈಸ್ ಮಿಲ್ಲಿಂಗ್ ಬ್ಯುಸಿನೆಸ್ ಐಡಿಯಾ | Mini Rice Milling business Ideas In Kannada

ರೈಸ್ ಮಿಲ್ಲಿಂಗ್ ಬ್ಯುಸಿನೆಸ್ ಐಡಿಯಾ

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?

ಎಷ್ಟು ಬಂಡವಾಳಬೇಕು?

ಮಾರ್ಕೆಟಿಂಗ್ ಮಾಡುವುದು ಹೇಗೆ?

ಭತ್ತ  ಹೋಲ್ಸೇಲ್ ಎಲ್ಲಿ ಸಿಗುತ್ತದೆ?

ಲೆಸೆನ್ಸ್ ಬೇಕಾ ಬೇಡವಾ?

ಲಾಭ ಎಷ್ಟು ಗಳಿಸಬಹುದು?

 

Rice Milling business Ideas

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?

ಅಕ್ಕಿಗೆ ಪ್ರತಿ ದಿನ ಬೇಡಿಕೆ ಇರುವುದರಿಂದ ಮಿನಿ ರೈಸ್ ಮಿಲ್ಲಿಂಗ್ ಬ್ಯುಸಿನೆಸ್ ಮಾಡಿದರೆ ಯಾವುದೇ ನಷ್ಟವಿಲ್ಲದೆ ಉತ್ತಮ ಲಾಭ ಗಳಿಸಬಹದುದು. ಈ ಬ್ಯುಸಿನೆಸ್ ಅನ್ನು ಒಳ್ಳೆಯ ಜನ ವಸತಿ ಇರುವ ಪ್ರದೇಶದಲ್ಲಿ ಮಾಡಿದರೆ ಉತ್ತಮ ಲಾಭ ಗಳಿಸಬಹುದು. ಮಿನಿ ರೈಸ್ ಮಿಲ್ ಮಾಡಿದಾಗ ದೊಡ್ಡ ದೊಡ್ಡ ರೈಸ್ ಮಿಲ್ ಗಳಿಗೆ ದೂರ ದೂರ ನಗರಕ್ಕೆ ಹೋಗಿ ರೈಸ್ ಮಾಡಿಸಿಕೊಂಡು ಬರುವುದು ಕಸ್ಟಮರ್ ಗೆ ತಪ್ಪುತ್ತದೆ ಹಾಗೆ ಸಮಯ ಹಣ ಕೂಡ ಉಳಿತಾ ಆಗುತ್ತದೆ ನೀವು  ಸೈಡ್ ಬ್ಯುಸಿನೆಸ್ ಆಗಿ ಕೂಡ  ಮಾಡಬಹದು . ರೈಸ್ ಮಿಲ್ಲಿಂಗ್ ಬ್ಯುಸಿನೆಸ್ ಮಾಡಬೇಕು ಅಂದರೆ ಮಿನಿ ರೈಸ್ ಮಿಲ್ಲಿಂಗ್ ಮಷಿನ್ ಖರೀದಿಸಬೇಕು ಹಾಗೆ ಹೋಲ್ಸೇಲ್ ಬೆಲೆಯಲ್ಲಿ ಬತ್ತವನ್ನು ಖರೀದಿಸಿ ನಿಮ್ಮದೇ ಆಗಿರುವ ಬ್ರಾಂಡ್ ಮಾಡಿಸಿ ಬ್ಯುಸಿನೆಸ್ ಮಾಡಬಹುದು.

 

Rice Milling business Ideas

 

ಇದಕ್ಕೆ 400 ರಿಂದ 500 ಅಡಿ ಸುತ್ತಳತೆ ಸ್ಥಳಾವಕಾಶ ಬೇಕಾಗುತ್ತದೆ.

ಎಲ್ಲ ತರಹ ಹಾಗೆ ಎಲ್ಲ ಕ್ವಾಲಿಟಿಯ ಬತ್ತವನ್ನು ಮಿಲ್ಲಿಂಗ್ ಮಾಡಿ ಪ್ಯಾಕ್ ಮಾಡಿ ಮಾರಾಟ ಮಾಡಬಹುದು 

ವೇಹಿಂಗ್ ಮಷಿನ್

ಹೋಲ್ಸೇಲ್ ಭತ್ತ ಖರೀದಿ 

ಭತ್ತ ಶೇಖರಣೆ ಸ್ಥಳಾವಕಾಶ

ಅಕ್ಕಿ  ಶೇಖರಣೆ ಸ್ಥಳಾವಕಾಶ

ರೈಸ್ ಪ್ಯಾಕಿಂಗ್ ಚೀಲ

ಪ್ಯಾಕಿಂಗ್ ಮಷಿನ್

Rice Milling business Ideas

ಲೆಸೆನ್ಸ್ ಬೇಕಾ ಬೇಡವಾ?

ಟ್ರೇಡಿಂಗ್ ಲೆಸೆನ್ಸ್

ಜಿ ಎಸ್ ಟಿ

fssai

ನಿಮ್ಮ ಹತ್ತಿರದ ಮುನ್ಸಿಪಾಲಿಟಿ ಲೆಸೆನ್ಸ್ ತೆಗೆದುಕೊಂಡು ಬ್ಯುಸಿನೆಸ್ ಮಾಡಬಹುದು

ಭತ್ತ ಹೋಲ್ಸೇಲ್ ಎಲ್ಲಿ ಸಿಗುತ್ತದೆ?

ಭತ್ತದ ಸಪ್ಲೇಯರ್ ಹತ್ತಿರ ಅಥವಾ ಇಂಡಿಯಾ ಮಾರ್ಟ್ ಅಥವಾ ರೈತರಿಂದ ನೇರವಾಗಿ ಖರೀದಿಸಬೇಕು ಹಾಗೆ ನಿಮಗೆ ಎಲ್ಲಿ ಕಡಿಮೆ ಬೆಲೆಗೆ ಉತ್ತಮ ಕ್ವಾಲಿಟಿ ಭತ್ತ ಸಿಗುತ್ತದೆಯೋ ಅಲ್ಲಿ ನೀವು ಖರೀದಿಸಿ ಬ್ಯುಸಿನೆಸ್ ಮಾಡಬಹುದು

Rice Milling business Ideas

ಎಷ್ಟು ಬಂಡವಾಳ ಬೇಕು:- 
ಮಳಿಗೆ ಅಡ್ವಾನ್ಸ್ : ₹40,000
ಮಿಲ್ಲಿಂಗ್ ಮಷಿನ್ ಖರೀದಿ :- ₹ 30,000
ಭತ್ತ ಖರೀದಿ  ಪ್ರಾರಂಭದಲ್ಲಿ  :₹ 50,000
ಬ್ಯಾಗ್ ಸ್ವಿಚ್ಚಿನ್ಗ್ ಮಷಿನ್ ಬೆಲೆ:- ₹ 8000
ಇತರೆ : 12,000
ಒಟ್ಟು :₹ 1,40,000
ಕೆಲಸಗಾರರು ಎಷ್ಟು ಜನಬೇಕು :- 2 ಜನ

ಮಾರ್ಕೆಟಿಂಗ್ ಮಾಡುವುದು ಹೇಗೆ?

ನೀವು ಹೋಲ್ಸೇಲ್ ಆಗಿ ಟ್ರೇಡರ್ ಗೆ ಮಾರಾಟ ಮಾಡಬೇಕು

ಪ್ಯಾಕಿಂಗ್ ಮಾಡುವುದು ಹೇಗೆ?

25 ಕೆಜಿ ಬ್ಯಾಗ್ ಮಾಡಿ ಮಾರಾಟ ಮಾಡಬೇಕು
ಬೇರೆ ಬೇರೆ ಕ್ವಾಲಿಟಿ ರೈಸ್ ಡಿವೈಡ್ ಮಾಡಬೇಕು
ನಿಮ್ಮದೇ ಆಗಿರುವ ಬ್ರಾಂಡ್ ನೇಮ್ ಮಾಡಿ ಚೀಲದಮೇಲೆ ಪ್ರಿಂಟ್ ಮಾಡಿಸಿ ಮಾರಾಟ ಮಾಡಬಹದು.

Rice Milling business Ideas

ಲಾಭ ಎಷ್ಟು ಗಳಿಸಬಹುದು?

ಒಂದು ಲಕ್ಷ ದಷ್ಟು ಬ್ಯುಸಿನೆಸ್ ಮಾಡಿದರೆ 15 ರಿಂದ 20 ಪರ್ಸೆಂಟ್ ಮಾರ್ಜಿನ್ ಖಂಡಿತ ಸಿಗುತ್ತದೆ. ಅಂದರೆ 15 ಸಾವಿರದಿಂದ 20 ಸಾವಿರದ ವರೆಗೆ ಲಾಭ ದೊರೆಯುತ್ತದೆ

 

New Business Idea

ಕರ್ನಾಟಕದಲ್ಲಿ ಗೋಡಂಬಿ ಉದ್ಯಮ ಪ್ರಾರಂಬಿಸುವುದು ಹೇಗೆ?

ರಸಂ ಪೌಡರ್ ಮೇಕಿಂಗ್ ಬ್ಯುಸಿನೆಸ್ ಐಡಿಯಾ | Rasam Powder Making Business

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments