Wednesday, November 30, 2022
HomeBusiness10 ಸಾವಿರದಲ್ಲಿ ಮಾಡಬಹುದಾದ 10 ಲಾಭದಾಯಕ ಬ್ಯುಸಿನೆಸ್ಗಳು ಇಲ್ಲಿವೆ

10 ಸಾವಿರದಲ್ಲಿ ಮಾಡಬಹುದಾದ 10 ಲಾಭದಾಯಕ ಬ್ಯುಸಿನೆಸ್ಗಳು ಇಲ್ಲಿವೆ

10 ಸಾವಿರದಲ್ಲಿ ಮಾಡಬಹುದಾದ 10 ಲಾಭದಾಯಕ ಬ್ಯುಸಿನೆಸ್ಗಳು ಇಲ್ಲಿವೆ

 

ಪ್ರಯಾಣ ಸಂಸ್ಥೆ(Travel agency)

 

ನಿಮಗೆಲ್ಲ ಗೊತ್ತಿರುವ ಹಾಗೆ  ದಿನೇದಿನೇ ಪ್ರವಾಸೋದ್ಯಮ ಬೆಳೆಯುತ್ತಿದೆ. ಕಳೆದ ಒಂದು ದಶಕದಿಂದ ಜನರು ಯಾವುದಾದರೂ ಒಂದು ಸ್ಥಳಕ್ಕೆ ಪ್ರವಾಸ ಹೋಗುವುದು ಸಾಮಾನ್ಯವಾಗಿದೆ. ಈ ಹಿಂದೇ ಜನರಿಗೆ ಆರ್ಥಿಕ ಸಂಕಷ್ಟವಿತ್ತು. ಈಗ ಜನರು ಆರ್ಥಿಕವಾಗಿ ಸದೃಢರಾಗಿದ್ದು, ಜಗತ್ತನ್ನು ನೋಡಿಬಿಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದನ್ನೇ ನಾವು ಬಂಡವಾಳವಾಗಿಸಿಕೊಂಡು ಟ್ರಾವೆಲ್​​ ಏಜೆನ್ಸಿ ಶುರು ಮಾಡಬಹುದು ಇದರಿಂದ ನೀವು ಹೆಚ್ಚು ಲಾಭ ಗಳಿಸಬಹುದು 

ಮೊಬೈಲ್ ರೀಚಾರ್ಜ್ ಅಂಗಡಿ

ಮೊಬೈಲ್ ರೀಚಾರ್ಜ್ ಅಂಗಡಿಯನ್ನು ತೆರೆಯುವುದರಿಂದ ಉತ್ತಮ ಲಾಭ ಗಳಿಸುವ ಎಲ್ಲ ಅವಕಾಶ ಇದೆ ನೀವು ಈ ಬ್ಯುಸಿನೆಸ್ ಅನ್ನು ಅತ್ಯಂತ ಕಡಿಮೆ ಬಂಡವಾಳದಲ್ಲಿ ಪ್ರಾರಂಭ ಮಾಡಬಹುದು

ಮನೆ ಶಿಕ್ಷಣ ಕೇಂದ್ರ (Tuition centre)

ನಿಮಗೆ ಚಿಕ್ಕ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುವ ಆಸಕ್ತಿ ಇದ್ದರೆ ನಿಮ್ಮ   ಮನೆಯ ಒಂದು ಕೋಣೆಯನ್ನು ಮೀಸಲಾಗಿಟ್ಟರೆ ಬಂಡವಾಳವೇ ಬೇಕಾಗಿಲ್ಲ. ಸಾಮಾನ್ಯವಾಗಿ ಮನೆಪಾಠ ಹೇಳುವ ಶಿಕ್ಷಕರು ತಮ್ಮ ಮನೆಯಲ್ಲಿಯೇ ಪಾಠ ಹೇಳುವುದರಿಂದ ಬಾಡಿಗೆ ಹಾಗೂ ಇತರ ಸೌಲಭ್ಯಗಳಿಗಾಗಿ ನೀಡಬೇಕಾದ ಹಣ ಉಳಿಯುತ್ತದೆ 

ಎಳನೀರು ಅಂಗಡಿ

ಇತ್ತೀಚಿಗೇನ ದಿನಗಳಲ್ಲಿ ಎಳನೀರಿಗೆ ತುಂಬಾನೇ ಡಿಮ್ಯಾಂಡ್ ಇದೆ ಆದ್ದರಿಂದ ನೀವು ಈ ಬ್ಯುಸಿನೆಸ್ ಅನ್ನು ರಸ್ತೆಯಪಕ್ಕ ಇಟ್ಟು ಬ್ಯುಸಿನೆಸ್ ಮಾಡಬಹುದು ಇದಕ್ಕೆ ನಿಮಗೆ ಆಸಕ್ತಿ ಇರಬೇಕು ಅಷ್ಟೇ ಒಂದುವೇಳೆ ನಿಮಗೆ ಆಸಕ್ತಿ ಇದ್ದರೆ ಈ ಬ್ಯುಸಿನೆಸ್ ಮಾಡಿ

 

ಹಣ್ಣಿನ ಅಂಗಡಿ

ಹಣ್ಣಿನ ಅಂಗಡಿಯನ್ನು ನೀವು ಒಂದು ಚಿಕ್ಕ ಮಳಿಗೆಯಲ್ಲಿ ಮಾಡಬಹುದು ಅಥವಾ ರಸ್ತೆಯಪಕ್ಕ ಇಟ್ಟು ಮಾರಾಟ ಮಾಡಬಹುದು ಒಂದುವೇಳೆ ರಸ್ತೆಯ ಪಕ್ಕ ಇಟ್ಟು ಮಾರುವುದಕ್ಕೆ ಆಗುವುದಿಲ್ಲ ಎಂದಾದರೆ ನೀವು ಕೈ ಗಾಡಿಯಲ್ಲಿ ಇಟ್ಟು ಮಾರಾಟ ಮಾಡಬಹದುದು

 

ತರಕಾರಿ ಅಂಗಡಿ

ತರಕಾರಿ ಅಂಗಡಿಯನ್ನು ನೀವು ಒಂದು ಚಿಕ್ಕ ಮಳಿಗೆಯಲ್ಲಿ ಮಾಡಬಹುದು ಅಥವಾ ರಸ್ತೆಯಪಕ್ಕ ಇಟ್ಟು ಮಾರಾಟ ಮಾಡಬಹುದು ಒಂದುವೇಳೆ ರಸ್ತೆಯ ಪಕ್ಕ ಇಟ್ಟು ಮಾರುವುದಕ್ಕೆ ಆಗುವುದಿಲ್ಲ ಎಂದಾದರೆ ನೀವು ಕೈ ಗಾಡಿಯಲ್ಲಿ ಇಟ್ಟು ಮಾರಾಟ ಮಾಡಬಹದುದು
ಬಾಳೆ ಹಣ್ಣಿನ ಅಂಗಡಿ 

ಹಣ್ಣಿನ ಅಂಗಡಿ ಅಂಗಡಿಯನ್ನು ನೀವು ಒಂದು ಚಿಕ್ಕ ಮಳಿಗೆಯಲ್ಲಿ ಮಾಡಬಹುದು ಅಥವಾ ರಸ್ತೆಯಪಕ್ಕ ಇಟ್ಟು ಮಾರಾಟ ಮಾಡಬಹುದು ಒಂದುವೇಳೆ ರಸ್ತೆಯ ಪಕ್ಕ ಇಟ್ಟು ಮಾರುವುದಕ್ಕೆ ಆಗುವುದಿಲ್ಲ ಎಂದಾದರೆ ನೀವು ಕೈ ಗಾಡಿಯಲ್ಲಿ ಇಟ್ಟು ಮಾರಾಟ ಮಾಡಬಹದುದು ಇದು ಕೂಡ ಒಂದು ಉತ್ತಮ ಲಾಭ ಗಳಿಸುವ ಬ್ಯುಸಿನೆಸ್ ಆಗಿದೆ
ಪಾಸ್ಟ್ ಫುಡ್ ಸೆಂಟರ್
ಟಿ ಸ್ಟಾಲ್
ಟಿ ಸ್ಟಾಲ್ ಬ್ಯುಸಿನೆಸ್ ಮಾಡಲು ನಿಮಗೆ ಆಸಕ್ತಿ ಇದ್ದರೆ ತಪ್ಪದೆ ಈ ಬ್ಯುಸಿನೆಸ್ ಮಾಡಿ ಉತ್ತಮ ಆದಾಯ ಗಳಿಸಿ ಯಾಕಂದರೆ ಈ ಬ್ಯುಸಿನೆಸ್ ನಲ್ಲಿ ಹೆಚ್ಚು ಲಾಭ ಇದೆ ಆದ್ದರಿಂದ ನೀವು ಒಳ್ಳೆ ಏರಿಯಾದಲ್ಲಿ ಈ ಬಿಸಿನೆಸ್ ಮಾಡಿ ಆದಾಯ ಗಳಿಸಬಹದುದು
RELATED ARTICLES

2 COMMENTS

LEAVE A REPLY

Please enter your comment!
Please enter your name here

Most Popular

Recent Comments