low budget business in karnataka | ಪೆಪ್ಪರ್ ಪೌಡರ್ ಮೇಕಿಂಗ್ ಅಂಡ್ ಸೇಲಿಂಗ್ ಬ್ಯುಸಿನೆಸ್
ಈ ಬ್ಯುಸಿನೆಸ್ ಮಾಡುವುದು ಹೇಗೆ
ತಯಾರಿಸುವ ವಿಧಾನ
ಎಷ್ಟು ಸ್ಥಳಾವಕಾಶ ಬೇಕು
ಎಷ್ಟು ಬಂಡವಾಳ ಬೇಕು
ಮಷಿನ್ ಎಲ್ಲಿ ಸಿಗುತ್ತದೆ
ಲೆಸೆನ್ಸ್ ಬೇಕಾ ಬೇಡವಾ
ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಲಾಭ ಎಷ್ಟು ಗಳಿಸಬಹುದು
low budget business in karnataka
ಈ ಬ್ಯುಸಿನೆಸ್ ಮಾಡುವುದು ಹೇಗೆ:
ನಿಮ್ಮ ಮನೆಯಲ್ಲಿರುವ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು ಇದಕ್ಕೆ ಬೇರೆ ಒಂದು ಮಳಿಗೆಯನ್ನು ಬಾಡಿಗೆಗೆ
ತೆಗೆದುಕೊಂಡು ಮಾಡುವ ಅವಶ್ಯಕತೆ ಇಲ್ಲ ಅದಾದ ನಂತರ ಹೋಲ್ಸೇಲ್ ಪೆಪ್ಪರ್ ಸೀಡ್ ಅಂದರೆ
ಕಾಳುಮೆಣಸು ಖರೀದಿ ಮಾಡಬೇಕು ಹಾಗೆ ಪ್ಯಾಕಿಂಗ್ ಕವರ್ ಸೇರಿದಂತೆ ಸೀಲಿಂಗ್ ಮಷಿನ್ ಮತ್ತು
ವೇಯಿಂಗ್ ಮಷಿನ್ ಖರೀದಿ ಮಾಡಿ ಬ್ಯುಸಿನೆಸ್ ಮಾಡಬಹುದು
ಎಷ್ಟು ಸ್ಥಳಾವಕಾಶ ಬೇಕು:
ನಿಮ್ಮ ಮನೆಯಲ್ಲೇ ಈ ಬ್ಯುಸಿನೆಸ್ ಮಾಡಿ ಈ ಬ್ಯುಸಿನೆಸ್ ಮಾಡಬೇಕು ಅಂದರೆ
ಕೇವಲ 5*5 ಅಡಿ ಸುತ್ತಳತೆ ಸ್ಥಳಾವಕಾಶ ಇದ್ದರೆ ಸಾಕಾಗುತ್ತದೆ
ತಯಾರಿಸುವ ವಿಧಾನ:
ಈ ಸ್ಕ್ರೀನ್ ನಲ್ಲಿ ಕಾಣಿಸುತ್ತಿರುವ ಮಷಿನ್ ಒಳಗೆ ಕಾಳುಮೆಣಸಿನ ಕಾಳುಗಳನ್ನು ಹಾಕಬೇಕು ಹೀಗೆ ಹಾಕಿ ನಂತರ ಮಷಿನ್ ಆನ್
ಮಡಿದ ಮೇಲೆ ಆಟೋಮ್ಯಾಟಿಕ್ ಆಗಿ ಅದು ಗ್ರಿನ್ಡಿಗ್ ಆಗಿ ಔಟ್ ಪುಟ್ ಆಗುತ್ತದೆ ಇದನ್ನು ನೀವು
100 ಗ್ರಾಂ 200ಗ್ರಾಂ 500 ಗ್ರಾಂ ಹೀಗೆ ಪ್ಯಾಕ್ ಮಾಡಿ ಮಾರಾಟ ಮಾಡಬಹುದು
ಅಥವಾ 10 ರೂ 20 ರೂ 30 ರೂ ಹೀಗೆ ಪ್ಯಾಕ್ ಮಾಡಿ ಮಾರಾಟ ಮಾಡಬಹುದು
ಮಷಿನ್ ಎಲ್ಲಿ ಸಿಗುತ್ತದೆ:
ಮಷಿನ್ ಡಿಲರ್ಸ್ ಕಾಂಟ್ಯಾಕ್ಟ್ ಡೀಟೈಲ್ಸ್ ಈ ಕೆಳಗೆ ಕೊಟ್ಟಿದ್ದೇವೆ
ಕಂಪೆನಿಯವರೆ ಟ್ರೇನಿಂಗ್ ಕೊಡುತ್ತಾರೆ
BUY NOW
ಎಷ್ಟು ಬಂಡವಾಳ ಬೇಕು:
ಮಷಿನ್ ಬೆಲೆ : 15640
ಸೀಲಿಂಗ್ ಮಷಿನ್ – 1500
ವೇಯಿಂಗ್ ಮಷಿನ್ -1000
ಪ್ಯಾಕಿಂಗ್ ಕವರ್ -1000
ಇತರೆ ಖರ್ಚು – 1000
ಒಟ್ಟು -19140
ಕಾಳುಮೆಣಸು ಹೋಲ್ಸೇಲ್ ಎಲ್ಲಿ ಸಿಗುತ್ತದೆ:
ರೈತರ ಹತ್ತಿರ
ಹೋಲ್ಸೇಲ್ ಡಿಸ್ಟಿರ್ಬ್ಯುಟರ್
ಕಾಳುಮೆಣಸನ್ನು ಹೆಚ್ಚಾಗಿ ಎಲ್ಲಿ ಬಳಕೆ ಮಾಡುತ್ತಾರೆ:
ಹೋಟೆಲ್ ಸೇರಿದಂತೆ ಪ್ರತಿಯೊಂದು
ಮನೆಯಲ್ಲೂ ಬಳಕೆ
ಪೆಪ್ಪರ್ ಪೌಡರ್ ಗೆ ಮಾರ್ಕೆಟ್ ನಲ್ಲಿ ಬೇಡಿಕೆ ಹೇಗಿದೆ:
ಪ್ರಸ್ತುತ ಹೋಲ್ಸೇಲ್ ಮಾರ್ಕೆಟ್ ನಲ್ಲಿ ಒಂದು ಕೆಜಿ ಪೆಪ್ಪರ್ ಸೀಡ್ ಗೆ 300 ರಿಂದ 400 ಇದೆ ನೀವು ಇದನ್ನು ಪೌಡರ್ ಮಾಡಿ ನಿಮ್ಮದೇ
ಆದ ಸ್ವಂತ ಬ್ರಾಂಡ್ ಮಾಡಿ 650 ರಿಂಡ್ 750 ರೂ ವರೆಗೆ ಮಾರಾಟ ಮಾಡಬಹುದು
BUY NOW
ಸೇಲ್ ಮಾಡುವುದು ಹೇಗೆ:
ಈಗಾಗಲೇ ಹೇಳಿದಹಾಗೆ ಸಣ್ಣ ಸಣ್ಣ ಪ್ಯಾಕ್ ಮಾಡಿ ಮಾರಾಟ ಮಾಡಬೇಕು
ದಿನಸಿ ಅಂಗಡಿ ಸೇರಿದಂತೆ ,ಸೂಪರ್ ಮಾರ್ಕೆಟ್ ,ಹೋಟೆಲ್ ಆನ್ಲೈನ್
ಲಾಭ ಎಷ್ಟು ಗಳಿಸಬಹುದು:
ಒಂದು ಕೆಜಿ ಪೆಪ್ಪರ್ ಸೀಡ್ ಪೌಡರ್ ಮಾಡಿ ಮಾರಾಟ ಮಾಡಿದರೆ 40 ರಿಂದ 50 ಪರ್ಸೆಂಟ್ ಪ್ರಾಫಿಟ್ ಗಳಿಸಬಹುದು
ಅಂದರೆ 1 ಲಕ್ಷ ಬ್ಯುಸಿನೆಸ್ ಮಾಡಿದರೆ 40 ಸಾವಿರ ಲಾಭ ಗಳಿಸಬಹುದು
village business ideas in karnataka | ಸೀಸಲ್ ಫೈಬರ್ / ಎಪ್ಪತ್ತಿನ ಹೇಡ ದಾರ ಮೇಕಿಂಗ್ ಬಿಸಿನೆಸ್ ಐಡಿಯಾ