ಲೋಕೇಶ್
ಲೋಕೇಶ್ ಅವರು ಪ್ರಸಿಧ್ಧ ರಂಗ ಕಲಾವಿದರಾಗಿದ್ದ ಹಾಗು ಕನ್ನಡ ಚಿತ್ರರಂಗ ಕಂಡ ಪ್ರಥಮ ನಾಯಕನಟ ಎಂ.ವಿ. ಸುಬ್ಬಯ್ಯ ನಾಯ್ಡು ಅವರ ಮಗ. ಲೋಕೇಶ್ ಅಭಿನಯದ ಚಿತ್ರಗಳಾದ ಪರಸಂಗದ ಗೆಂಡೆತಿಮ್ಮ, ಭೂತಯ್ಯನ ಮಗ ಅಯ್ಯು ಕಾಕನಕೋಟೆ, ಅವರಿಗೆ ಅತ್ಯಂತ ಜನಪ್ರಿಯತೆ ತಂದುಕೊಟ್ಟಿದ್ದವು. ಅಲ್ಲದೆ ಕನ್ನಡದ ಅನೇಕ ಶ್ರೇಷ್ಠ ನಿರ್ದೇಶಕರ ಚಿತ್ರಗಳಲ್ಲಿ ಶ್ರೇಷ್ಠ ಎನ್ನುವಂತಹ ಅಭಿನಯ ನೀಡಿದ ಮಹಾನ್ ಕಲಾವಿದ.
ಲೋಕೇಶ್ ಅವರದು ಕಲಾವಿದರ ಕುಟುಂಬ. ಲೋಕೇಶ್ ಪತ್ನಿ ಗಿರಿಜಾ ಲೋಕೇಶ್, ಮಗ ಸೃಜನ್ ಲೋಕೇಶ್, ಮಗಳು ಪೂಜಾ ಲೋಕೇಶ್ ಅನೇಕ ಚಿತ್ರಗಳಲ್ಲಿಯೂ, ಕಿರುತೆರೆಯ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ಲೋಕೇಶ್ ಭುಜಂಗಯ್ಯನ ದಶಾವ ತಾರಗಳು ಎಂಬ ಚಿತ್ರವನ್ನು ನಿರ್ಮಿಸಿ, ಅವರೇ ನಿರ್ದೇಶಿಸಿದ್ದರು.
lokesh kannada actor
Born Madapura Subbaiah Naidu Lokanatha Naidu 19 May 1947 Bangalore, Kingdom of Mysore, British India
Died 14 October 2004 (aged 57) Bangalore, Karnataka, India
Nationality Indian
Occupation Actor, Director and Producer
Spouse(s) Girija Lokesh (m. 1975)Children Srujan Lokesh, Pooja Lokesh
Parent(s) Subbaiah Naidu (father), Venkatamma (mother)
K-SET ಉತ್ತೀರ್ಣರಾದ ಎಲ್ಲಾ ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ
lokesh kannada actor
[…] lokesh kannada actor […]