Monday, September 26, 2022
HomeBusinesslavanga in kannada | ಲವಂಗ ಪ್ಯಾಕಿಂಗ್ ಮತ್ತು  ಸೇಲಿಂಗ್  ಬ್ಯುಸಿನೆಸ್ | news in...

lavanga in kannada | ಲವಂಗ ಪ್ಯಾಕಿಂಗ್ ಮತ್ತು  ಸೇಲಿಂಗ್  ಬ್ಯುಸಿನೆಸ್ | news in kannada

ಲವಂಗ ಪ್ಯಾಕಿಂಗ್ ಮತ್ತು  ಸೇಲಿಂಗ್  ಬ್ಯುಸಿನೆಸ್

 

ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಒಂದು ಉತ್ತಮ ಪ್ರಾಫಿಟ್ ಇರೋ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ಕೊಡುತ್ತೇನೆ .

ಅದು ಕೂಡ ಅತ್ಯಂತ ಕಡಿಮೆ ಬಂಡವಾಳದ ಬ್ಯುಸಿನೆಸ್ ಈ ಬ್ಯುಸಿನೆಸ್ ಯಾವುದು ಅಂದರೆ  ಲವಂಗ ಪ್ಯಾಕಿಂಗ್ ಮತ್ತು  ಸೇಲಿಂಗ್  ಬ್ಯುಸಿನೆಸ್ 

ಲವಂಗವನ್ನು ಹೆಚ್ಚಾಗಿ  ಎಲ್ಲಿ ಬಳಕೆ ಮಾಡುತ್ತಾರೆ ಅಂತ ನೋಡೋದಾದ್ರೆ ಪ್ರತಿಯೊಬ್ಬರ ಮನೆಯಲ್ಲೂ ಲವಂಗವನ್ನು ಬಳಕೆ ಮಾಡುತ್ತಾರೆ 

 ಅದಕೋಸ್ಕರ ಲವಂಗ ಪ್ಯಾಕಿಂಗ್ ಮತ್ತು ಸೇಲಿಂಗ್  ಬ್ಯುಸಿನೆಸ್ ಗೆ ಯಾವಾಗಲು ಡಿಮ್ಯಾಂಡ್ ಕಡಿಮೆ ಆಗುವುದಿಲ್ಲ . ಆದ್ದರಿಂದ ನೀವು ಇಡ್ಲಿ ಹಿಟ್ಟು ಮೇಕಿಂಗ್ ಬ್ಯುಸಿನೆಸ್ ಪ್ರಾರಂಭಿಸಿ ಉತ್ತಮ ಪ್ರಾಫಿಟ್ ಪಡೆಯಬವುದು .

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ ಅನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.

lavanga in kannada

lavanga in kannada

ಈ ಬ್ಯುಸಿನೆಸ್ ಮಾಡುವುದು ಹೇಗೆ 

ಎಷ್ಟು ಬಂಡವಾಳ ಬೇಕು 

ಮಷಿನ್ ಎಲ್ಲಿ ಸಿಗುತ್ತದೆ 

ಮಾರ್ಕೆಟಿಂಗ್ ಮಾಡುವುದು ಹೇಗೆ 

ಲಾಭ ಎಷ್ಟು ಗಳಿಸಬಹುದು 

ಈ ಬ್ಯುಸಿನೆಸ್ ಮಾಡುವುದು ಹೇಗೆ :

ನಿಮ್ಮ ಮನೆಯಲ್ಲೇ ಇರುವಂತಹ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು ಈ ಬ್ಯುಸಿನೆಸ್ ಮಾಡಲು ಯಾವುದೇ ಅಂಗಡಿ ಮಳಿಗೆಯನ್ನು ತೆರೆಯುವ ಅವಶ್ಯಕತೆ ಇಲ್ಲ 

ಈ ಬ್ಯುಸಿನೆಸ್ ಮಾಡುವುದು ಹೇಗೆ ಎಂದು ನೋಡೋದಾದ್ರೆ ಲವಂಗವನ್ನು ಹೋಲ್ಸೇಲ್ ದರದಲ್ಲಿ ಖರೀದಿ ಮಾಡಬೇಕು.

ಹೀಗೆ ಖರೀದಿಸಿ ತಂದ ಲವಂಗವನ್ನು ನೀವು ಪಾಲಿಥಿನ್ ಕವರ್ ನಲ್ಲಿ ೫೦ ಗ್ರಾಂ  ೧೦೦ ಗ್ರಾಂ ೧೫೦ ಗ್ರಾಂ ೨೦೦ ಗ್ರಾಂ ಹೀಗೆ ಪ್ಯಾಕ್ ಮಾಡಬೇಕು ಅಥವಾ ೫ ರೂ , ೧೦ ರೂ ,೨೦ ರೂ ಹೀಗೆ ಪ್ಯಾಕ್ ಮಾಡಿ ಮಾರಾಟ ಮಾಡಬಹುದು . 

ಹಾಗೆ ಪ್ಯಾಕ್ ಮಾಡಲು ಪಾಲಿಥಿನ್ ಕವರ್ ಬೇಕಾಗುತ್ತದೆ ನಂತರ ಕವರ್ ಸೀಲಿಂಗ್ ಮಷಿನ್ ಖರೀದಿ ಮಾಡಿಬೇಕು.

lavanga in kannada

Buy Now

ಎಷ್ಟು ಬಂಡವಾಳ ಬೇಕು:

ಸೀಲಿಂಗ್ ಮಷಿನ್ ಬೆಲೆ :  1500

ಪಾಲಿಥಿನ್ ಕವರ್ ಬೆಲೆ : 500

ಪ್ರಾರಂಭದಲ್ಲಿ ಲವಂಗ ಖರೀದಿ ಬೆಲೆ : 5000

ಒಟ್ಟು :7000

ಮಷಿನ್ ಎಲ್ಲಿ ಸಿಗುತ್ತದೆ :

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಎರಡು ಮಷಿನ್ ಖರೀದಿ ಮಾಡಬೇಕು. ಎರಡು ಮಷಿನ್ ಆನ್ಲೈನ್ ನಲ್ಲಿ ಲಭ್ಯ ಇದೆ ನೀವು ಖರೀದಿ ಮಾಡುವುದಾದರೆ ಈ ಕೆಳಗೆ ಲಿಂಕ್ ಕೊಟ್ಟೇರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಷೀನ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು. 

lavanga in kannada

Buy Now

ಮಾರ್ಕೆಟಿಂಗ್ ಮಾಡುವುದು ಹೇಗೆ :

ದಿನಸಿ ಅಂಗಡಿ ಸೇರಿದಂತೆ, ಸಣ್ಣ ಸಣ್ಣ ಹೋಟೆಲ್ ಹಾಗೆ ಬೇಕರಿ ಗಳಿಗೆ ಮಾರಾಟ ಮಾಡಿ ಉತ್ತಮ ಪ್ರಾಫಿಟ್ ಗಳಿಸಬಹುದು. ಅಷ್ಟೇ ಅಲ್ಲದೆ ಆನ್ಲೈನ್ ನಲ್ಲಿ ಕೂಡ ಸೆಲ್ ಮಾಡಬಹುದು . 

ಲಾಭ ಎಷ್ಟು ಗಳಿಸಬಹುದು :

ಪ್ರಸ್ತುತ ಮಾರ್ಕೆಟ್ ನಲ್ಲಿ ಬೇರೆ ಕಂಪನಿಯ ಒಂದು ಕೆಜಿ ಲವಂಗ ಪ್ಯಾಕ್ ಗೆ  ೯೦೦ ರೂಪಾಯಿಕಿಂತ ಹೆಚ್ಚು ಇದೆ. 

ಹೋಲ್ಸೇಲ್ ದರದಲ್ಲಿ ಒಂದು ಕೆಜಿ ಲವಂಗ ೪೬೦ ರೂ ಸಿಗುತ್ತದೆ ಇದನ್ನು ನೀವು ೬೦೦ ರೂ ವರೆಗೂ ಪ್ಯಾಕ್ ಮಾಡಿ ಮಾರಾಟ ಮಾಡಬಹುದು 

ನೀವು ಪ್ಯಾಕ್ ಮಾಡಿ ಮಾರಾಟ ಮಾಡುವುದಕ್ಕೆ ೧೫ ರೂ ಖರ್ಚು ಬರುತ್ತದೆ 

ಖರ್ಚು ಕಳೆದು ಒಂದು ಕೆಜಿಯ ಮೇಲೆ ೧೨೫ ರೂ ಸಿಗುತ್ತದೆ 

ನೀವು ದಿನದಲ್ಲಿ ೧೦ ಕೆಜಿ ಹೋಲ್ಸೇಲ್ ಮಾರಾಟ ಮಾಡಿದರೆ ೧೨೫೦ ರೂ ಲಾಭ ಗಳಿಸಬಹುದು 

ಈ ಬ್ಯುಸಿನೆಸ್ ಜೊತೆಗೆ  ಇತರೆ ಸಾಂಬಾರ್ ಪದಾರ್ಥವನ್ನು ಸೆಲ್ ಮಾಡಿ ಉತ್ತಮ ಆದಾಯವನ್ನು ಗಳಿಸಬಹುದು. ಯಾವುದೇ ಕಾರಣಕ್ಕೂ ಮಾರ್ಕೆಟಿಂಗ್ ಮಾಡುವ ಸಮಯದಲ್ಲಿ ಒಂದೇ ಪ್ರಾಡಕ್ಟ್ ತೆಗೆದುಕೊಂಡು ಹೋಗುವುದು ಸೂಕ್ತವಲ್ಲ ಆದ್ದರಿಂದ ನೀವು ಮಾರ್ಕೆಟಿಂಗ್ ಮಾಡಲು ಹೊರಟಾಗ ಬೇರೆ ಬೇರೆ ವಸ್ತುವನ್ನು ಸೆಲ್ ಮಾಡಿದರೆ ಹೆಚ್ಚು ಲಾಭವನ್ನು ಗಳಿಸಿಕೊಳ್ಳಬಹುದು ಹಾಗೆ ನಷ್ಟವನ್ನು ತಪ್ಪಿಸಬಹುದು . 

rava idli recipe in kannada | idli recipe in kannada | idli batter manufacturing business kannada
business ideas in kannada 
lavanga in kannada

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments