ಕೋವಾ ಮೇಕಿಂಗ್ ಬ್ಯುಸಿನೆಸ್ ಐಡಿಯಾ
ಕೋವಾ ಮೇಕಿಂಗ್ ಬ್ಯುಸಿನೆಸ್ ಐಡಿಯಾ | kova making business in karnataka | Business Ideas
ಈ ಬ್ಯುಸಿನೆಸ್ ಮಾಡುವುದು ಹೇಗೆ
ಎಷ್ಟು ಬಂಡವಾಳ ಬೇಕು
ರಾ ಮೆಟಿರಿಟಿಯಲ್ ಎಲ್ಲಿ ಸಿಗುತ್ತದೆ
ಮಷಿನ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಲಾಭ ಎಷ್ಟು ಗಳಿಸಬಹುದು
ಈ ಬ್ಯುಸಿನೆಸ್ ಮಾಡುವುದು ಹೇಗೆ
ನಿಮೆಗೆಲ್ಲ ಗೊತ್ತಿರುವ ಹಾಗೆ ಯಾವುದೇ ಒಂದು ಸ್ವೀಟ್ ಮಾಡಲು ಅದಕ್ಕೆ ಕೋವಾವನ್ನು ಬಳಕೆ ಮಾಡುತ್ತಾರೆ .
ಈ ಕೋವಾವನ್ನು ಎಲ್ಲ ಬೇಕರಿಯಲ್ಲಿ ತಯಾರಿಸುವುದಿಲ್ಲ ಅವರು ಹೋಲ್ಸೇಲ್ ಕೋವಾ ಮಾಡುವವರ ಹತ್ತಿರ
ಖರೀದಿ ಮಾಡಿ ಸ್ವೀಟ್ ಮಾಡುತ್ತಾರೆ ನೀವು ಈ ಕೋವಾವನ್ನು ನಿಮ್ಮ ಮನೆಯಲ್ಲೇ ಮಾಡಿ ಮಾರಾಟಮಾಡಬಹುದು , ಇದಕ್ಕೆ ಯಾವುದೇ ರೀತಿಯ ಮಳಿಗೆಯನ್ನು ಬಾಡಿಗೆಗೆ ಪಡೆಯುವ ಅವಶ್ಯಕತೆ ಇರುವುದಿಲ್ಲ .
ಆದ್ದರಿಂದ ನಿಮಗೆ ಇದು ಒಂದು ಒಳ್ಳೆ ಬೆನಿಫಿಟ್ ಅಂತಾನೆ ಹೇಳಬಹುದು . ಈ ಬ್ಯುಸಿನೆಸ್ ಮಾಡಬೇಕು ಅಂದರೆ ನೀವು ಕೋವಾ ಮೇಕಿಂಗ್ ಮಷಿನ್ ಖರೀದಿ ಮಾಡಬೇಕು ಹಾಗೆ ಅದನ್ನು ಪ್ಯಾಕ್ ಮಾಡಲು ಪ್ಯಾಕಿಂಗ್ ಮಷಿನ್ ಖರೀದಿ ಮಾಡಬೇಕು ಹಾಗೆ ಪ್ಯಾಕಿಂಗ್ ಕವರ್ ಮತ್ತು ಕೋವಾ ತಯಾರಿಸಲು ರಾ ಮೆಟೀರಿಯಲ್ಸ್ ಅನ್ನು ಖರೀದಿಸಿ ಬಿಸಿನೆಸ್ ಮಾಡಬಹುದು.
ಈ ಬ್ಯುಸಿನೆಸ್ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿ ಕೊಡುವ ಪ್ರಯತ್ನ ಮಾಡುತ್ತೇವೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ಈ ಲೇಖನವನ್ನು ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.
ಎಷ್ಟು ಬಂಡವಾಳ ಬೇಕು
ಕೋವಾ ಮೇಕಿಂಗ್ ಬ್ಯುಸಿನೆಸ್ ಮಾಡಲು ಮಷಿನ್ ಸೇರಿದಂತೆ ರಾ ಮೆಟಿರಿಯಲ್ ಅನ್ನು ಖರೀದಿ ಮಾಡಲು ಪ್ರಾರಂಭದಲ್ಲಿ 90ಸಾವಿರ ಬಂಡವಾಳ ಹೂಡಿಕೆ ಮಾಡಬೇಕು ಇಷ್ಟು ಹೂಡಿಕೆ ಮಾಡಿದರೆ ನೀವು ನಿಮ್ಮ ಮನೆಯಲ್ಲೇ ಇರುವ ಸ್ಥಳಾವಕಾಶದಲ್ಲಿ ಬ್ಯುಸಿನೆಸ್ ಮಾಡಬಹುದು.
ರಾ ಮೆಟಿರಿಟಿಯಲ್ ಎಲ್ಲಿ ಸಿಗುತ್ತದೆ ಮಷಿನ್ ಎಲ್ಲಿ ಸಿಗುತ್ತದೆ.
ನಿಮ್ಮ ಹತ್ತಿರದ ಹೋಲ್ಸೇಲ್ ಮಾರ್ಕೆಟ್ ನಲ್ಲಿ ಖರೀದಿ ಮಾಡಬಹುದು ಅಥವಾ ಆನ್ಲೈನ್ ನಲ್ಲಿ ಖರೀದಿ ಮಾಡಬಹುದು .
ಮಷಿನ್ ಎಲ್ಲಿ ಸಿಗುತ್ತದೆ:
ನಿಮ್ಮ ಹತ್ತಿರದ ನಗರದಲ್ಲಿ ದೊರೆತರೆ ನೀವು ಅವರಿಂದ ಖರೀದಿಸಿ ಬ್ಯುಸಿನೆಸ್ ಮಾಡಬಹುದು ಒಂದುವೇಳೆ ಅಲ್ಲಿ ಅಭ್ಯವಿಲ್ಲ ಅಂದರೆ ನೀವು ಆನ್ಲೈನ್ ನಲ್ಲಿ ಖರೀದಿ ಮಾಡಬಹುದು . ಅದರ ಲಿಂಕ್ ಅನ್ನು ಕೆಳಗೆ ಕೊಟ್ಟಿದ್ದೇನೆ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಖರೀದಿ ಮಾಡಬಹುದು.
ಮಾರ್ಕೆಟಿಂಗ್ ಮಾಡುವುದು ಹೇಗೆ?
ಬೇಕರಿ ಸೇರಿದಂತೆ ಹೋಟೆಲ್ ಗಳಿಗೆ ಸೆಲ್ ಮಾಡಿ ಉತ್ತಮ ಆದಾಯ ಗಳಿಸಬಹುದು.
kova making business
ಲಾಭ ಎಷ್ಟು ಗಳಿಸಬಹುದು
ನೀವು ತಯಾರಿಸಿದ ಕೋವಾವನ್ನು ಉತ್ತಮವಾಗಿ ಮಾರ್ಕೆಟಿಂಗ್ ಮಾಡಿದ್ದೆ ಆದಲ್ಲಿ ಹೆಚ್ಚು ಹೆಚ್ಚು ಲಾಭವನ್ನು ನೀವು ಗಳಿಸಬಹದು ನಿಮಗೆಲ್ಲ ಗೊತ್ತಿರುವ ಹಾಗೆ ಮಾರ್ಕೆಟ್ ನಲ್ಲಿ ಒಂದು ಕೆಜಿ ಕೋವಕ್ಕೆ 400 ರಿಂದ 700 ರ ವರೆಗೆ ತೆಗೆದು ಕೊಳ್ಳುತ್ತಾರೆ. ನೀವೇನಾದರೂ ದಿನಕ್ಕೆ 5 ಕೆಜಿ ತಯಾರಿಸಿ ಮಾರಾಟ ಮಾಡಿದರೆ 700 ರಂತೆ 3500 ಹಣವನ್ನು ನಿಮ್ಮ ಮನೆ ಯಲ್ಲೇ ಕೆಲಸ ಮಾಡಿದರೆ ಇದು ಒಂದು ಉತ್ತಮ ಅವಕಾಶ ಅಂತಾನೆ ಹೇಳಬಹುದು. ನೀವು ಕೂಡ ಈ ಬ್ಯುಸಿನೆಸ್ ಅನ್ನು ಮಾಡಲು ಇಷ್ಟ ಇದ್ದರೆ ಹಾಗೆ ನಿಮಗೆ ಕೋವಾ ಮಾಡಲು ಬಂದರೆ ತಪ್ಪದೆ ಈ ಬ್ಯುಸಿನೆಸ್ ಅನ್ನು ಮಾಡಿ ಉತ್ತಮ ಆದಾಯವನ್ನು ಗಳಿಸಬಹುದು ಒಂದು ವೇಳೆ ನಿಮಗೆ ಕೋವಾ ಮಾಡುದುವು ಹೇಗೆ ಎಂದು ಗೊತ್ತಿಲ್ಲ ಅಂದರೆ ನೀವು ಯೌಟ್ಯೂಬ್ ನಲ್ಲಿ ಹೇಗೆ ಮಾಡುವುದು ಅಂತ ತಿಳಿಸಿ ಕೊಡುತ್ತಾರೆ ನೋಡಿ ಕಲಿತು ಕೋವಾ ವನ್ನು ತಯಾರಿಸಿ ಮಾರಾಟ ಮಾಡಬಹುದು.
kova making business
ತೆಂಗಿನ ಕಡ್ಡಿ ಪೊರಕೆಯನ್ನು ಮಾಡಿ ಉತ್ತಮ ಆದಾಯ ಗಳಿಸಿ | News In Kannada Business Ideas
[…] ಕೋವಾ ಮೇಕಿಂಗ್ ಬ್ಯುಸಿನೆಸ್ ಐಡಿಯಾ | kova making busi… […]