karnataka startup । ಪ್ಲಾಸ್ಟಿಕ್ ಚೇರ್ ಮೇಕಿಂಗ್ ಬಿಸಿನೆಸ್
ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಅತಿ ಹೆಚ್ಚು ಲಾಭವಿರುವ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ತಿಳಿಸಿ ಕೊಡುತ್ತೇನೆ ಈ ಬ್ಯುಸಿನೆಸ್ ಯಾವುದು ಎಷ್ಟು ಲಾಭ ಗಳಿಸಬಹುದು ಹೀಗೆ ಹಲವಾರು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಈ ಲೇಖನ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.
ಈ ಬ್ಯುಸಿನೆಸ್ ಮಾಡುವುದು ಹೇಗೆ
ತಯಾರಿಸುವ ವಿಧಾನ
ಎಷ್ಟು ಸ್ಥಳಾವಕಾಶ ಬೇಕು
ಎಷ್ಟು ಬಂಡವಾಳ ಬೇಕು
ಮಷಿನ್ ಎಲ್ಲಿ ಸಿಗುತ್ತದೆ
ಲೆಸೆನ್ಸ್ ಬೇಕಾ ಬೇಡವಾ
ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಲಾಭ ಎಷ್ಟು ಗಳಿಸಬಹುದು
karnataka startup
ಈ ಬ್ಯುಸಿನೆಸ್ ಮಾಡುವುದು ಹೇಗೆ:
ಈ ಬ್ಯುಸಿನೆಸ್ ಮಾಡಬೇಕು ಅಂದರೆ ಇದಕ್ಕೆ 30Χ40 ಅಡಿ ಸುತ್ತಳತೆ ಇರುವಂತಹ ಸ್ಥಳಾವಕಾಶ ಸಾಕಾಗುತ್ತದೆ.
ಒಂದುವೇಳೆ ನೀವು ಹೋಲ್ಸೆಲ್ ಪ್ರಾಡಕ್ಷನ್ ಮಾಡಿ ಮಾರಾಟ ಮಾಡಲು ರಾ ಮೆಟೀರಿಯಲ್ಸ್ ಇಡಲು ಇನ್ನು ಸ್ಥಳಾವಕಾಶ ಬೇಕಾಗಯುತ್ತದೆ.
ಚೇರ್ ಮೇಕಿಂಗ್ ಮಷಿನ್
ಪಾಲಿ ಪ್ರೊಪಿಲೀನ್ ಗ್ರನೇಲ್ಸ್
ತಯಾರಿಸುವ ವಿಧಾನ :
ಕಾಣಿಸಿದ ಪ್ಲಾಸ್ಟಿಕ್ ಚೆರ್ ಇಂಜೆಕ್ಷನ್ ಮೌಲ್ಡಿಂಗ್ ಮಷಿನ್ ನಲ್ಲಿ ಪಾಲಿ ಗ್ರಾನೈಲ್ ನ್ನು ಮಷಿನ್ ಒಳಗೆ ಹಾಕಬೇಕು
ನಂತರ ನಿಮಗೆ ಬೇಕಾದ ಸೈಜ್ ನಲ್ಲಿ ಮೌಲ್ಡ್ ನ್ನು ಫಿಕ್ಸ್ ಮಾಡಬೇಕು ನಂತರ ಆಟೋಮ್ಯಾಟಿಕ್ ಆಗಿ ಪ್ರೆರ್ಸ್ಸಿಂಗ್ ಆಗಿ ಚೇರ್ ಆಗಿ ಹೊರಗೆ ಬರುತ್ತದೆ.
ನೀವು ಇದನ್ನು ನಿಮ್ಮದೇ ಅಗೀಟುವಂತಹ ಬ್ರಾಂಡ್ ಮಾಡಿ ಮಾರಾಟ ಮಾಡಬಹುದು.
ಎಷ್ಟು ಸ್ಥಳಾವಕಾಶ ಬೇಕು
ಈ ಮೇಲೆ ತಿಳಿಸಿದ ಹಾಗೆ ಈ ಬ್ಯುಸಿನೆಸ್ ಮಾಡಬೇಕು ಅಂದರೆ ಕಡಿಮೆ ಅಂದರು 30Χ40 ಅಡಿ ಸುತ್ತಳತೆ ಇರುವ ಸ್ಥಳಾವಕಾಶ ಬೇಕಾಗುತ್ತದೆ .
ಈ ಸ್ಥಳಾವಕಾಶವು ನಿಮ್ಮ ಪ್ರಾಜೆಕ್ಟ್ ಮೇಲೆ ಡಿಪಿಯನ್ಡ್ ಆಗಿರುತ್ತದೆ.
ಎಷ್ಟು ಬಂಡವಾಳ ಬೇಕು
ಮಷಿನ್ ಬೆಲೆ : – 20ಲಕ್ಷ
ಪಾಲಿ ಗ್ರನೇಲ್ಸ್ ಬೆಲೆ : 50,000
ಇತರೆ : – 5,000
ಒಟ್ಟು :- 20,55,000
ಮಷಿನ್ ಎಲ್ಲಿ ಸಿಗುತ್ತದೆ
ಮಷಿನ್ ಡಿಲರ್ಸ್ ಕಾಂಟ್ಯಾಕ್ಟ್ ಡೀಟೈಲ್ಸ್ ಈ ಕೆಳಗೆ ಕೊಟ್ಟಿದ್ದೇವೆ ನೀವು ಅವರನ್ನು ಕಾಂಟ್ಯಾಕ್ಟ್ ಮಾಡಿ ಮಷಿನ್ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದು ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.
ಕಂಪನಿ ಟ್ರೈನಿಂಗ್
ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ
karnataka startup
ಹೋಲ್ಸೇಲ್ ರಾ ಮೆಟೀರಿಯಲ್ ಡೀಲರ್ಸ್ ಕಾಂಟ್ಯಾಕ್ಟ್ ಡಿಟೇಲ್ಸ್ ಅನ್ನು ಈ ಕೆಳಗೆ ಕೊಟ್ಟಿದ್ದೇವೆ ನೀವು ಅವರನ್ನು ಸಂಪರ್ಕಿಸಿ ಬ್ಯುಸಿನೆಸ್ ಮಡಬಹುದು
ಮಾರ್ಕೆಟಿಂಗ್ ಮಾಡುವುದು ಹೇಗೆ
ಡೀಲರ್ಸ್
ಹೋಲ್ಸೇಲ್ ಚೇರ್ಸ್ ಅಂಗಡಿ ಸೇರಿದಂತೆ
ಪ್ಲಾಸ್ಟಿಕ್ ಐಟಂ ಸೆಲ್ ಮಾಡುವ
ಅಂಗಡಿಗೆ ಸೆಲ್ ಮಾಡಬಹುದು
ಹಾಗೆ ಆನ್ಲೈನ್ ನಲ್ಲಿ ನಿಮ್ಮದೇ ಆಗಿರುವ ವೆಬ್ಸೈಟ್ ಮಾಡಿಕೊಂಡು ಬ್ಯುಸಿನೆಸ್ ಮಾಡಬಹುದು.
ಲೆಸೆನ್ಸ್ ಬೇಕಾ ಬೇಡವಾ
ಮುನ್ಸಿಪಾಲಿಟಿ ಲೈಸೆನ್ಸ್
ಸ್ವಂತ ಬ್ರಾಂಡ್
ಜಿ ಎಸ್ ಟಿ
ಟ್ರೇಡಿಂಗ್ ಲೈಸೆನ್ಸ್
ಲಾಭ ಎಷ್ಟು ಗಳಿಸಬಹುದು
ನಿಮಗೆಲ್ಲ ಗೊತ್ತಿರವ ಹಾಗೆ ಒಂದು ಚೇರ್ ಬೆಲೆ 350 ರಿಂದ 700 ರೂ ವರೆಗೆ ಸೆಲ್ ಮಾಡಬಹುದು
ಹೀಗೆ ನೀವು ದಿನದಲ್ಲಿ ಹೋಲ್ಸೇಲ್ ಮ್ಯಾನಿಫ್ಯಾಕ್ಟುರಿಂಗ್ ಮಾಡಿ ಸೆಲ್ ಮಾಡಿದರೆ ಸಾವಿರದ ವರೆಗೆ ಆದಾಯ ಗಳಿಸಬಹುದು.
ಅಂದರೆ ಒಂದು ತಿಂಗಳಿಗೆ ಕಡಿಮೆ ಅಂದರು ೧೫ ಆದಾಯವನ್ನು ಗಳಿಸಬಹುದು.
ಲಾಭ ಒಂದು ಅಂದಾಜಿನ ಪ್ರಕಾರ ಅಷ್ಟೇ ನೀವು ಹೇಗೆ ಬಿಸಿನೆಸ್ ಮಾಡುತ್ತೀರಾ ಅನ್ನುವುದರ ಮೇಲೆ ನಿಮ್ಮ ಲಾಭ ನಷ್ಟಗಳು ಅವಲಂಬಿಸಿರುತ್ತದೆ.
ಸೂಚನೆ :
ನೀವು ಈ ಬ್ಯುಸಿನೆಸ್ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದು ಬ್ಯುಸಿನೆಸ್ ಮಾಡಿದರೆ ಒಳ್ಳೆಯದು ಯಾಕಂದರೆ ನಿಮ್ಮ ಲಾಭ ನಷ್ಟಗಳಿಗೆ ನಾವು ಜವಾಬ್ದಾರರಲ್ಲ.
agriculture business kannada | ನರ್ಸರಿ ಟ್ರೇ ಮೇಕಿಂಗ್ ಬ್ಯುಸಿನೆಸ್ | news in kannada