Tuesday, September 20, 2022
HomeBusinesskannada business ideas । ಪಿ ವಿ ಸಿ ಶೀಟ್ ಡೋರ್ ಮೇಕಿಂಗ್ ಬ್ಯುಸಿನೆಸ್

kannada business ideas । ಪಿ ವಿ ಸಿ ಶೀಟ್ ಡೋರ್ ಮೇಕಿಂಗ್ ಬ್ಯುಸಿನೆಸ್

kannada business ideas । ಪಿ ವಿ ಸಿ ಶೀಟ್ ಡೋರ್ ಮೇಕಿಂಗ್ ಬ್ಯುಸಿನೆಸ್

ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಅತಿ ಹೆಚ್ಚು ಲಾಭವಿರುವ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ತಿಳಿಸಿ ಕೊಡುತ್ತೇನೆ ಈ ಬ್ಯುಸಿನೆಸ್ ಯಾವುದು ಎಷ್ಟು ಲಾಭ ಗಳಿಸಬಹುದು ಹೀಗೆ ಹಲವಾರು ಮಾಹಿತಿಯನ್ನು ಈ  ಲೇಖನದಲ್ಲಿ ತಿಳಿಸಿಕೊಡುತ್ತೇನೆ ಈ ಲೇಖನ  ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ. 

ಈ ಬ್ಯುಸಿನೆಸ್ ಮಾಡುವುದು ಹೇಗೆ

ಎಷ್ಟು ಸ್ಥಳಾವಕಾಶ ಬೇಕು 

ಪಿ ವಿ ಸಿ ಶೀಟ್ ಎಲ್ಲಿ ಸಿಗುತ್ತದೆ 

ಲಾಭ ಎಷ್ಟು ಗಳಿಸಬಹುದು 

ಈ ಬ್ಯುಸಿನೆಸ್ ಮಾಡುವುದು ಹೇಗೆ:

ಈ ಬ್ಯುಸಿನೆಸ್ ಅಂದರೆ ಒಳ್ಳೆ ಬ್ಯುಸಿನೆಸ್ ಏರಿಯಾದಲ್ಲಿ 10×15 ಅಡಿ ಸುತ್ತಳತೆ ಇರುವ ಸ್ಥಳವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು

ನೀವು ಹೋಲ್ಸೇಲ್ ಪಿ ವಿ ಸಿ ಶೀಟ್ ಹಾಗೆ ರಾ ಮೆಟಿರಿಯಲ್ ವಸ್ತುಗಳನ್ನು ಖರೀದಿ ಮಾಡಬೇಕು. 

ಹಾಗೆ ಈ ಬಿಸಿನೆಸ್ ಮಾಡಬೇಕು ಅಂದರೆ ನಿಮಗೆ ಈ ಬ್ಯುಸಿನೆಸ್ ಮಾಡಲು ಬರಬೇಕಾಗುತ್ತದೆ . ನಿಮಗೆ ಈ ಕೆಲಸ ಬಂದರೇ ಈಸಿಯಾಗಿ ಈ ಬ್ಯುಸಿನೆಸ್ ಮಾಡಿ ಹೆಚ್ಚು ಲಾಭವನ್ನು  ಗಳಿಸಬಹುದು.

 

ಪಿ ವಿ.ಸಿ ಶೀಟ್ ಡೋರ್ ಬಳಕೆ:

ಬಾತ್ರೂಮ್ ಡೋರ್

ಟೈಲೆಟ್ ರೂಮ್ ಡೋರ್

 

ಬ್ಯುಸಿನೆಸ್ ಟ್ರೈನಿಂಗ್:

ಟ್ರೈನಿಂಗ್ ಪಡೆದುಕೊಂಡು ಬ್ಯುಸಿನೆಸ್ ಮಾಡಿದರೆ ಈಸಿಯಾಗಿ ಬ್ಯುಸಿನೆಸ್ ಮಾಡಬಹುದು

kannada business ideas

Buy Now 

 

ಎಷ್ಟು ಬಂಡವಾಳ ಬೇಕು:

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಹೆಚ್ಚು ಬಂಡವಾಳದ ಅವಶ್ಯಕೆತೆ ಇಲ್ಲ ಹಾಗಾಗಿ ನೀವು ಈ ಬ್ಯುಸಿನೆಸ್ ಅನ್ನು ಕಡಿಮೆ ಬಂಡವಾಳದಲ್ಲಿ ಮಾಡಬಹುದು 

ಮಳಿಗೆ ಅಡ್ವಾನ್ಸ್ : 30,000

ರಾ ಮೆಟೀರಿಯಲ್ ಖರೀದಿಸಲು : 1.ಲಕ್ಷ

ಇತರೆ : 10,000

ಒಟ್ಟು : 1,40,000

 

ಮಾರ್ಕೆಟಿಂಗ್ ಮಾಡುವುದು ಹೇಗೆ:

ಯಾವುದೇ ಇಂದು ಬ್ಯುಸಿನೆಸ್ ಆಗಿರಲಿ ಮಾರ್ಕೆಟಿಂಗ್ ಮಾಡುವುದು ತುಂಬಾನೇ ಪ್ರಮುಖ ಆಗುತ್ತದೆ ಹಾಗಾಗಿ ಈ ಬ್ಯುಸಿನೆಸ್ ನಲ್ಲೂ ಕೂಡ ಮಾರ್ಕೆಟಿಂಗ್ ತುಂಬಾನೇ ಪ್ರಮುಖವಾಗುತ್ತದೆ . 

ನೀವು ನಿಮ್ಮ ಏರಿಯಾದಲ್ಲಿ ಪಾಂಪ್ಲೆಟ್ಸ್ ಹಂಚಬೇಕು ಹಾಗೆ ವಿಸಿಟಿಂಗ್ ಕಾರ್ಡ್ ಮಾಡಿಸಿಕೊಳ್ಳಬೇಕು

ಹಾರ್ಡ್ವೇರ್ ಶಾಪ್

ಸಿಮೆಂಟ್ ಅಂಗಡಿ

ಉಡೆನ್ ಅಂಗಡಿ

kannada business ideas

kannada business ideas

ಲಾಭ ಎಷ್ಟು ಗಳಿಸಬಹುದು:

ಈ ಬಿಸಿನೆಸ್ ನೀವು ಮಾಡಿದರೆ ಉತ್ತಮ ಲಾಭವನ್ನು ಗಳಿಸಬಹುದು ಎಷ್ಟು ಲಾಭವನ್ನು ಗಳಿಸಬಹುದು ಅನ್ನುವುದರ ಕುರಿತು ಈ ಮುಂದೆ ನೋಡೋಣ 

ಒಂದು ಡೋರ್ ಗೆ 800ರೂ ದಿನಕ್ಕೆ 5 ಡೋರ್ ಮಾಡಿ ಕೊಟ್ಟರೆ 4 ಸಾವಿರ

 

business ideas karnataka | ಫ್ಯಾನ್ಸಿ ಸ್ಟೋರ್ ಬ್ಯುಸಿನೆಸ್ ಬಿಸಿನೆಸ್ ಐಡಿಯಾ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments