ipl 2021 time table kannada । ipl 2021 time table
ಈ ಪಿ ಎಲ್ ಪ್ರಿಯರು ಬಹು ನಿರೀಕ್ಷೆಯಿಂದ ಕಾದು ಕುಳಿತಿದ್ದ ಐ ಪಿ ಎಲ್ ವೇಳಾಪಟ್ಟಿ ಇದೀಗ ಪ್ರಕಟಗೊಂಡಿದ್ದು ಐ ಪಿ ಎಲ್ ಪ್ರಿಯರಿಗೆ ಸಂತೋಷದ ಸುದ್ದಿಯಾಗಿದೆ.
ಏಪ್ರಿಲ್ 9 ರಂದು ಐಪಿಎಲ್ 2021 ಆರಂಭವಾಗಲಿದ್ದು, ಮೇ 20ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಮೂಲಕ ಬರೋಬ್ಬರಿ ಎರಡು ತಿಂಗಳು ದೇಶಾದ್ಯಂತ ಐಪಿಎಲ್ ಫೀವರ್ ಆವರಿಸಲಿದೆ.
ಏಪ್ರಿಲ್ 9 ರಂದು ಚೆನ್ನೈನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ತಂಡಗಳ ನಡುವಿನ ಕಾದಾಟದ ಮೂಲಕ ಈ ಸೀಸನ್ನ ಚೊಚ್ಚಲ ಪಂದ್ಯ ಆರಂಭ ಗೊಳ್ಳಲಿದೆ . ಇನ್ನು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ, ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಪ್ಲೇ ಆಫ್ ಹಾಗೂ ಮೇ 30ರಂದು ನಡೆಯಲಿರುವ ಈ ಸೀಜನ್ನ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಈ ಕೆಳಗಿನಂತೆ ವೇಳಾಪಟ್ಟಿ ಇದೆ.
ipl 2021 time table kannada
kannada business ideas । ಪಿ ವಿ ಸಿ ಶೀಟ್ ಡೋರ್ ಮೇಕಿಂಗ್ ಬ್ಯುಸಿನೆಸ್