Monday, September 26, 2022
HomeBusinessಗಾಣದ ಎಣ್ಣೆ ಬ್ಯುಸಿನೆಸ್ ಮಾಡುವುದು ಹೇಗೆ? | How to Start a Oil Mill...

ಗಾಣದ ಎಣ್ಣೆ ಬ್ಯುಸಿನೆಸ್ ಮಾಡುವುದು ಹೇಗೆ? | How to Start a Oil Mill Business? | NEWS IN KANNADA

ಗಾಣದ ಎಣ್ಣೆ ಬ್ಯುಸಿನೆಸ್ ಮಾಡುವುದು ಹೇಗೆ?

 

  • ಗಾಣದ ಎಣ್ಣೆ ಬ್ಯುಸಿನೆಸ್ ಯಾರು ಮಾಡಬಹುದು ?
  • ಯಾಕೆ ಗಾಣದ ಎಣ್ಣೆ ಮೇಕಿಂಗ್ ಬ್ಯುಸಿನೆಸ್ ಮಾಡಬೇಕು ?
  • ಎಷ್ಟು ಬಂಡವಾಳ ಬೇಕಾಗುತ್ತದೆ?
  • ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ ?
  • ಯಾವೆಲ್ಲ ಲೆಸೆನ್ಸ್ ಬೇಕು?
  • ಗಾಣದ ಮಷಿನ್ ಎಲ್ಲಿ ಸಿಗುತ್ತದೆ ?
  • ಮಾರ್ಕೆಟಿಂಗ್ ಮಾಡುವುದು ಹೇಗೆ ?
  • ಲಾಭ ಎಷ್ಟು ಗಳಿಸಬಹುದು ?

ಸಾಮಾನ್ಯವಾಗಿ ಉತ್ತಮ ಗುಣಮಟ್ಟದ ಒಂದು ಕೆಜಿ ಕಡಲೆ ಬೀಜವನ್ನು ಗಾಣದಲ್ಲಿ ತೆಗೆಸಿದರೆ ಅಂದಾಜು 500 ಮಿಲಿ ಎಣ್ಣೆ ಬರುತ್ತದೆ. ಕೆಜಿ ಕಡಲೆಬೀಜಕ್ಕೆ 120 ರೂ. ಇದ್ದರೂ 90ರೂ.ಗಳಿಂದ 120ರೂ. ಲೀಟರ್‌ ಎಣ್ಣೆ ಸಿಗುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ಅಡುಗೆ ಎಣ್ಣೆಗಿಂತ, ಗಾಣದಲ್ಲಿ ಉತ್ಪಾದಿಸುವ ಎಣ್ಣೆ ತುಸು ದುಬಾರಿ. ಆದರೆ, ಈ ಎಣ್ಣೆ ಏಕೆ ದುಬಾರಿ ಆಗುತ್ತದೆ , ಶೇಂಗಾಬೀಜದ ಲೀಟರ್‌ ಎಣ್ಣೆ ತೆಗೆಯಲು, ಗಾಣದ ನಿರ್ವಹಣೆ, ಸಾರಿಗೆವೆಚ್ಚ, ಬೀಜದ ಬೆಲೆ ಸೇರಿ ಒಟ್ಟೂ ಖರ್ಚು ವೆಚ್ಚ 200 ರೂ.ಗಳಿಂದ 300 ರೂ. ಆಗುತ್ತದೆ. ಆದರೆ ಅಂಗಡಿಯಲ್ಲಿ ಶೇಂಗಾ ಎಣ್ಣೆ 110ರಿಂದ 130 ರೂ.ಸಿಗಲಿದ್ದು, ಇದು ಸಾಧ್ಯವೇ ಎಂಬ ಪ್ರಶ್ನೆಯೇ ಕಲಬೆರಕೆಗೆ ಸಾಕ್ಷಿ.

ಗಾಣದ ಎಣ್ಣೆ ಬ್ಯುಸಿನೆಸ್ ಮಾಡುವುದು ಹೇಗೆ?

ನಿಮ್ಮ ಊರಿನಲ್ಲಿರುವ ನಿಮ್ಮದೇ ಸ್ವಂತ ಜಾಗದಲ್ಲಿ ನೀವು ಈ ಗಾಣದ ಎಣ್ಣೆ ಬ್ಯುಸಿನೆಸ್ ಮಾಡಬಹುದು . ಇದ್ಕಕೆ ೫೦/೧೦೦ ಅಡಿ ಸುತ್ತಳೆತೆ ಇರುವ ಸ್ಥಳಾವಕಾಶ ಬೇಕಾಗುತ್ತದೆ . ಹಾಗೆ ಗಾಣದ ಎಣ್ಣೆ ಮಾಡಲು ಮಷಿನ್ ಖರೀದಿ ಮಾಡಬೇಕು . ನಂತರ ಹೋಲ್ಸೇಲ್ ಆಗಿ ಉತ್ತಮ ಗುಣಮಟ್ಟದ ರಾ ಮೆಟಿರಿಯಲ್ ಖರೀದಿಸಬೇಕು ಹಾಗೆ ಪ್ಯಾಕ್ ಮಾಡಲು ಬಾಟಲ್ ಗಳನ್ನೂ ಖರೀದಿಸಿ ನೀವು ಬ್ಯುಸಿನೆಸ್ ಮಾಡಬಹುದು ಹಾಗೆ ಈ ಬ್ಯುಸಿನೆಸ್ ಮಾಡಬೇಕು ಅಂದರೆ ಲೆಸೆನ್ಸ್ ಪಡೆದುಕೊಳ್ಳಬೇಕು ಇಷ್ಟು ಇದ್ದಾರೆ ನೀವು ಬ್ಯುಸಿನೆಸ್ ಮಾಡಬಹುದು .

 

ಯಾವೆಲ್ಲ ಲೆಸೆನ್ಸ್ ಬೇಕು?

ಬ್ರಾಂಡ್ ರಿಜಿಸ್ಟ್ರೇಷನ್
ಜಿ ಎಸ್ ಟಿ
ಫೆಸಯ್

 

ಗಾಣದ ಎಣ್ಣೆ ಬ್ಯುಸಿನೆಸ್ ಯಾರು ಮಾಡಬಹುದು ?

ಯಾರು ಬೇಕಾದರೂ ಈ ಬ್ಯುಸಿನೆಸ್ ಮಾಡಬಹುದು ನಿಮ್ಮ ಮನೆಯಲ್ಲಿ ಖಾಲಿ ಇರುವ ಸ್ಥಳಾವಕಾಶದಲ್ಲೇ ಒಂದು ಮಷಿನ್ ಹಾಕಿ ಬ್ಯುಸಿನೆಸ್ ಮಾಡಬಹುದು ಇದಕ್ಕೆ ೧೦/೨೦ ಅಡಿ ಸ್ಥಳಾವಕಾಶ ಇದ್ದರೆ ಒಂದು ಮಷಿನ್ ಗೆ ಸಾಕಾಗುತ್ತದೆ.

 

ಯಾಕೆ ಗಾಣದ ಎಣ್ಣೆ ಮೇಕಿಂಗ್ ಬ್ಯುಸಿನೆಸ್ ಮಾಡಬೇಕು ?

ಯಂತ್ರದಿಂದ ತಯಾರಾದ ಎಣ್ಣೆಗಿಂತ ಗಾಣದಲ್ಲಿ ತೆಗೆಯುವ ಎಣ್ಣೆ ಗುಣಮಟ್ಟದಲ್ಲಿ ಚೆನ್ನಾಗಿರುತ್ತದೆ ಯಾವುದೇ ಅರೋಗ್ಯ ಸಮಸ್ಯೆ ಬರುವುದಿಲ್ಲ ಇದರ ಬೆಲೆ ಕೂಡ ಹೆಚ್ಚಿರುತ್ತದೆ ಆದರೂ ಕೂಡ ಇತ್ತೀಚೆಗಿನ ದಿನಗಳಲ್ಲಿ ಸಾಕಷ್ಟು ಜನ ಗಾಣದ ಎಣ್ಣೆಯನ್ನು ಖರೀದಿಸುತಿದ್ದು ಇದಕ್ಕೆ ಬೇಡಿಕೆ ತುಂಬಾ ಹೆಚ್ಚಾಗಿದೆ ಆದ್ದರಿಂದ ನೀವು ಈ ಬ್ಯುಸಿನೆಸ್ ಮಾಡಿ ಉತ್ತಮ ಲಾಭ ಗಳಿಸಬಹದು . 

 

ಪ್ಲಾಸ್ಟಿಕ್ ಬಾಟಲ್ ನಿಂದ ಎಣ್ಣೆ ಶೇಖರಣೆ ಮಾಡಬಾರದು ಏಕೆ?

ಪ್ಲಾಸ್ಟಿಕ್‌ನಲ್ಲಿ ಎಣ್ಣೆ ತುಂಬಿಸಿದರೆ ಎಣ್ಣೆಯ ಶುದ್ಧತೆ ಹೋಗುತ್ತದೆ. ಅದೇ ಕಾರಣದಿಂದ ಗಾಜಿನ ಶೀಶೆಯಲ್ಲೇ ಎಣ್ಣೆಯನ್ನು ಶೇಖರಿಸಿ ಮಾರಾಟ ಮಾಡಿದರೆ ಉತ್ತಮ ಕ್ವಾಲಿಟಿ ಕೂಡ ಕಾಪಾಡಿಕೊಳ್ಳಬಹುದು ಹಾಗೆ ಗ್ರಾಹಕರಿಗೂ ನಿಮ್ಮ ಪ್ರಾಡಕ್ಟ್ ಬಗ್ಗೆ ನಂಬಿಕೆ ಬರುತ್ತದೆ ಬ್ಯುಸಿನೆಸ್ ಕೂಡ ಚೆನ್ನಾಗಿ ಆಗುತ್ತದೆ

 

ಎಷ್ಟು ಬಂಡವಾಳ ಬೇಕಾಗುತ್ತದೆ?

ಗಾಣದ ಎಣ್ಣೆ ಮೇಕಿಂಗ್ ಬ್ಯುಸಿನೆಸ್ ಅನ್ನು ನೀವು ಪ್ರಾರಂಭದಲ್ಲಿ ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸಬಹದು . ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ನೀವು ಗಾಣದ ಎಣ್ಣೆ ತಯಾರಿಸಿ ಮಾರಾಟ ಮಾಡಬಹದು.

ಕೋಲ್ಡ್ ಆಯಿಲ್ ಪ್ರೆಸ್ ಮಷಿನ್ ಖರೀದಿ ಮಾಡಬೇಕು ಅಂದರೆ ಅದರ 1,25,000 ರೂ ಬೆಲೆ ಇದೆ

Oil Mill Business

BUY NOW

ರಾ ಮೆಟಿರಿಯಲ್ ಖರೀದಿಗೆ ಪ್ರಾರಂಭದಲ್ಲಿ:- 10,000

ಇತರೆ ಖರ್ಚು :- 5,000

ಒಟ್ಟು :- 1,40,000

ಇತ್ತೀಚೆಗಿನ ಹೊಸ ಮಷಿನ್ ಖರೀದಿಸಿ ಆಯಿಲ್ ಪ್ರೆಸ್ ಬ್ಯುಸಿನೆಸ್ ಮಾಡುತ್ತೀರ ಅಂದರೆ ಆ ಮಷಿನ್ ಖರೀದಿ ಮಾಡಬೇಕು ಅಂದರೆ ಅದರ 22,500 ರೂ  ಬೆಲೆ ಇದೆ

Oil Mill Business

BUY NOW

ಸಾಕಷ್ಟು ಮಷಿನ್ ಟೈಪ್ಸ್ ಆನ್ಲೈನ್ ನಲ್ಲಿ ದೊರೆಯುತ್ತವೆ ನಿಮಗೆ ಯಾವುದು ಬೇಕೋ ಅದನ್ನು ಖರೀದಿಸಿ ಬ್ಯುಸಿನೆಸ್ ಮಾಡಬಹುದು ಮಷಿನ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ರಾ ಮೆಟಿರಿಯಲ್ ಖರೀದಿಗೆ ಪ್ರಾರಂಭದಲ್ಲಿ:- 10,000

ಇತರೆ ಖರ್ಚು :- 5,000

ಒಟ್ಟು :- 37,500

Oil Mill Business

ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ ?

ನೀವು ಹೋಲ್ಸೇಲ್ ಆಗಿ ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ರಾ ಮೆಟಿರಿಯಲ್ ಖರೀದಿಸಿ ಬ್ಯುಸಿನೆಸ್ ಮಾಡಬಹದು ಇದರಿಂದ ನಿಮಗೆ ಹೆಚ್ಚು ಲಾಭ ಗಳಿಸಬಹುದು ಅಥವಾ ನಿಮ್ಮ ಹತ್ತಿರದ ಹೋಲ್ಸೇಲ್ ಮಾರ್ಕೆಟ್ ನಲ್ಲಿ ಖರೀದಿಸಿ ಬ್ಯುಸಿನೆಸ್ ಮಾಡಬಹದು

ಹಾಗೆ ಪ್ಯಾಕ್ ಮಾಡಲು ಬಾಟಲ್ ಗಳು ಬೇಕಾಗುತ್ತದೆ ಇವುಗನ್ನು ನೀವು ಆನ್ಲೈನ್ ನಲ್ಲಿ ಕರಿಸಬಹುದು ಅದರ ಲಿಂಕ್ ಇಲ್ಲಿ ಕೊಟ್ಟಿದ್ದೇನೆ ಚೆಕ್ ಮಾಡಬಹದು

Oil Mill Business

BUY NOW

ಮಾರ್ಕೆಟಿಂಗ್ ಮಾಡುವುದು ಹೇಗೆ ?

ನೀವೇ ಸ್ವಂತ ಅಂಗಡಿಯನ್ನು ತೆರೆಯಬಹುದು ಅಥವಾ ಹೋಲ್ಸೇಲ್ ಏಜೆನ್ಸಿ ಗಳಿಗೆ ಮಾರಾಟ ಮಾಡಬಹುದು ಅಥವಾ ನೀವು ಶಾಪಿಂಗ್ ಮಾಲ್ ಸೇರಿದಂತೆ ದಿನಸಿ ಅಂಗಡಿಗಳಿಗೆ ಮಾರ್ಕೆಟಿಂಗ್ ಮಾಡಿ ಮಾರಾಟ ಮಾಡಬಹದು ಹಾಗೆ ಆನ್ಲೈನ್ ನಲ್ಲೂ ಸೆಲ್ ಮಾಡಬಹದು.

ಲಾಭ ಎಷ್ಟು ಗಳಿಸಬಹುದು ?

ಒಂದು ಕೆಜಿ ಮೇಲೆ ಎಲ್ಲ ಖರ್ಚು ಕಳೆದು 50 ರಿಂದ 80 ರೂ ವರೆಗೆ ಲಾಭ ಗಳಿಸಬಹುದು.

ಇಷ್ಟೇ ಅಲ್ಲದೆ ಆಯಿಲ್ ಪ್ರೆಸ್ ಮಾಡಿದ ಮೇಲೆ ಬರುವ ಹಿಂಡಿಯನ್ನು ಮಾರಾಟ ಮಾಡಿ ಅದರಲ್ಲೂ ಉತ್ತಮ ಲಾಭ ಗಳಿಸಬಹದು.

Oil Mill Business

ಉತ್ಸಾಹಿ ಉದ್ದಿಮೆದಾರರಿಗೆ ಕಿವಿಮಾತು:

*ಓದು – ಪದವಿಗಿಂತ ಮಾರುಕಟ್ಟೆ ಕೌಶಲ ಕರಗತ ಮಾಡಿಕೊಳ್ಳುವುದು ಮುಖ್ಯ
*ಉತ್ತಮ ಗುಣಮಟ್ಟದ ಉತ್ಪನ್ನಕ್ಕೆ ಗ್ರಾಹಕರ ಮನ್ನಣೆ ಇರಲಿದೆ
*ಉದ್ಯಮ ಆರಂಭಿಸುವ ಮುನ್ನ ‌ಪ್ರಾಯೋಗಿಕ ಅನುಭವ ಪಡೆಯಿರಿ
*ತಯಾರಿಸುವ ಉತ್ಪನ್ನದ ಬಗ್ಗೆ ಆಳವಾದ ಜ್ಞಾನ ಇರಲಿ
*ಹಣಕಾಸಿನ ವಿಚಾರಗಳಲ್ಲಿ ಜಾಗರೂಕರಾಗಿರಿ
*ಅನಗತ್ಯ ಯಂತ್ರೋಪಕರಣ ಖರೀದಿಸಬೇಡಿ
*ಪ್ರಾಮಾಣಿಕತೆ, ಸಹನೆ ರೂಢಿಸಿಕೊಳ್ಳಿ
*ಮಾರುಕಟ್ಟೆ ತಂತ್ರ, ವ್ಯಾಪಾರಿಗಳ ಲಾಭದ ನಿರೀಕ್ಷೆ ಅರಿತುಕೊಳ್ಳಿ
*ವಹಿವಾಟಿನಲ್ಲಿ ಪ್ರಾಮಾಣಿಕತೆ ಇರಲಿ. ದುರಾಸೆ ಸಲ್ಲ
*ತ್ಯಾಜ್ಯದ ಸಮರ್ಪಕ ನಿರ್ವಹಣೆಯ ಜಾಣ್ಮೆಯೂ ತಿಳಿದಿರಲಿ

ಡ್ರಾಗನ್ ಫ್ರೂಟ್ ಕೃಷಿ ಉದ್ಯಮ ಮಾಡುವುದು ಹೇಗೆ? | News In Kannada

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments