How to Make Money in Kannada | ದುಡ್ಡು ಮಾಡುವುದು ಹೇಗೆ ಯಕ್ಷ ಪ್ರಶ್ನೆ?

How to Make Money in Kannada | ದುಡ್ಡು ಮಾಡುವುದು ಹೇಗೆ ಯಕ್ಷ ಪ್ರಶ್ನೆ?

How to Make Money in Kannada, ದುಡ್ಡು ಮಾಡುವುದು ಹೇಗೆ ಎಲ್ಲರ ಯಕ್ಷ ಪ್ರಶ್ನೆ?, howto make money from home in kannada

How to Make Money in Kannada

ದುಡ್ಡು ಮಾಡೋದು ಹೇಗೆ?

ನಿರಂತರ ಪ್ರಯತ್ನ ಮತ್ತು ಉಳಿತಾಯ ಇತರೆ ….

ದುಡ್ಡು ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ , ಹಣ ಎಂದರೆ ಹೆಣವು ಕೂಡ ಬಾಯಿ ಬಿಡುತ್ತಂತೆ.

ಪ್ರತಿಯೊಬ್ಬರಿಗೂ ದುಡ್ಡು ತುಂಬಾನೇ ಪ್ರಮುಖವಾಗಿ ಬೇಕು. ಈ ದುಡ್ಡಿನ ವಿಷ್ಯಯದಲ್ಲಿ ಯಾರಿಗೆ ದುಡ್ಡು ಇಷ್ಟ ಇಲ್ಲ ಹೇಳಿ ಅಂತ ಕೇಳುವ ಪ್ರಶ್ನೆಯೇ ಇಲ್ಲ

ಯಾಕಂದ್ರೆ ಮನುಷ್ಯನಿಗೆ ಒಂದಲ್ಲ ಒಂದು ವಿಷ್ಯಯಕ್ಕೆ ದುಡ್ಡು ಅಷ್ಟು ಪ್ರಮುಖವಾಗಿ ಬೇಕೇ ಬೇಕು ಹಾಗಾಗಿ ತುಂಬಾ ಜನಕ್ಕೆ ಈ ದುಡ್ಡು ಮಾಡೋದು ಹೇಗೆ ಅನ್ನುವ ಯೋಚನೆ ಇದ್ದೆ ಇರತ್ತೆ,

ತುಂಬಾ ಜನಕ್ಕೆ ಅನ್ನುವುದಕ್ಕಿತ ಪ್ರತಿಯೊಬ್ಬರಿಗೂ ದುಡ್ಡು ಮಾಡೋದು ಹೇಗೆ ಅನ್ನುವ ಯೋಚನೆ ಇದ್ದೆ ಇರುತ್ತದೆ

ಹಾಗಾಗಿ ದುಡ್ಡು ಮಾಡೋದು ಹೇಗೆ ಅನ್ನುವ ಒಂದು ಪ್ರಶ್ನೆಗೆ ನಾನು ನನಗೆ ಗೊತ್ತಿರುವ ಕೆಲವೊಂದಿಷ್ಟು ಮಾಹಿತಿಯನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಪ್ರಯತ್ನ ನಮ್ಮದು

ಈ ಲೇಖನವನ್ನು ಪೂರ್ತಿಯಾಗಿ ಓದಿ ನೀವು ಕೂಡ ಹೇಗೆ ದುಡ್ಡು ಮಾಡೋದು ಅನ್ನೋದನ್ನ ತಿಳಿದುಕೊಂಡು ಇಂದಿನಿಂದಲೇ ದುಡ್ಡು ಮಾಡೋದಕ್ಕೆ ಶುರುಮಾಡಿ . ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫೆಂಡ್ಸ್ ಎಲ್ಲರಿಗೂ ಶೇರ್ ಮಾಡಿ.

ದುಡ್ಡು ಮಾಡುವುದು ಹೇಗೆ ಕೆಲವು ವಿಷಯಗಳು

 • ಸಾಲ ಮಾಡಿ ಆಸ್ತಿ ಕೊಳ್ಳುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ. ಸಾಲ ಮಾಡಿದರೂ ಸೂಕ್ತವಾಗಿ ತೀರಿಸುವಷ್ಟು ನಿಮ್ಮ ಆದಾಯವಿರುವಂತೆ ನೋಡಿಕೊಳ್ಳಿ.
 • ಹಣದ ಹರಿವು ಹೇಗಿದೆ ಎಂದು ನೋಡಿಕೊಳ್ಳಿ. ಆಸ್ತಿ ಕೊಂಡರೂ, ಅದಕ್ಕಿಂತ ಹೆಚ್ಚಿನ ಮೌಲ್ಯದ ಸಾಲ ನಿಮ್ಮದಾಗದಂತೆ ನೋಡಿಕೊಳ್ಳಿ.
  ಮ್ಯೂಚುಯಲ್ ಫಂಡ್‌ ಮೇಲೆ ಹೂಡಿಕೆ ಮಾಡಿ ಮಾಡುವಾಗ ಮಾರುಕಟ್ಟೆ ರಿಸ್ಕ್ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ.
 • ಶೇ.15-20ರಷ್ಟು ಆದಾಯವನ್ನು ಮೊದಲ ವೇತನಿ ದಿಂದಲೇ ಉಳಿಸಲು ಪ್ರಯತ್ನಿಸಿ.
 • ಕಾರನ್ನು ದಿನಾ ಬಳಸೋಲ್ಲವೆಂದರೆ ಕೊಳ್ಳಲು ಹೋಗಬೇಡಿ ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು .
 • ಕಾರು ಅಥವಾ ಮನೆ ಯಾವತ್ತೂ ಮನುಷ್ಯನನ್ನು ಶ್ರೀಮಂತಗೊಳಿಸುವುದಿಲ್ಲ. ಆದರೆ, ಏನು ಉಳಿಸಿದರೆ, ಎಲ್ಲಿ ಹೂಡಿಕೆ ಮಾಡಿದ್ದೀರಿ ಎಂಬುವುದು ಮುಖ್ಯ.
 • ಮದುವೆ, ಸಮಾರಂಭ ಹಾಗೆ ಮುಂಜಿಯಂಥ ಕಾರ್ಯಕ್ರಮಗಳನ್ನು ಆದಷ್ಟು ಸರಳವಾಗಿ ಮಾಡಿ ಆಡಂಬರದ ಜೀವನ ಬೇಡ.
 • ನಿಮ್ಮ ಆಸ್ತಿಯ ಶೇ.20ರಷ್ಟು ಭಾಗವನ್ನು ಅಗತ್ಯ ಬಿದ್ದಾಗ ಬಳಸುವಂತಿರಬೇಕು.
 • ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡರೆ ಬ್ಯಾಂಕಿನಲ್ಲಿ ಠೇವಣಿ ಇಡುವುದು ವೇಸ್ಟ್.
  ಸೇವಿಂಗ್ಸ್ ಬ್ಯಾಂಕ್ ಅಕೌಂಟ್‌ನಲ್ಲಿ ದೊಡ್ಡ ಮೊತ್ತದ ಠೇವಣಿ ಇಡಬೇಡಿ.
 • ಷೇರಿನ ಮೇಲೆ ಬಂಡವಾಳ ಹೂಡುವುದಾದರೆ, ಮಾರಕಟ್ಟೆ ಮೇಲೆ ಹದ್ದಿನ ಕಣ್ಣಿಡಬೇಕು.
 • ಷೇರಿನ ಮೇಲೆ ಹೂಡಿಕೆ ಮಾಡಿದ್ದರೆ, ಅದಕ್ಕಾಗಿಯೇ ಬೇರೆ ಖಾತೆಯನ್ನು ನಿರ್ವಹಿಸಿ. ಇದರಿಂದ ನೀವು ಮಾಡಿರುವ ವೆಚ್ಚ ಮತ್ತು ಲಾಭದ ಮೇಲೆ ಸ್ಪಷ್ಟ ಲೆಖ್ಖ ಸಿಗುತ್ತದೆ.
 • ಹೂಡಿಕೆಗೆ ವಿಮೆ ಒಳ್ಳೆಯ ಆಯ್ಕೆಯಲ್ಲ. ಇದು ರಿಸ್ಕ್ ಮ್ಯಾನೇಜ್‌ಮೆಂಟ್ ಟೂಲ್ ಅಷ್ಟೆ.
 • ಕ್ರೆಡಿಟ್ ಕಾರ್ಡ್ ಅನ್ನು ಅನಗತ್ಯವಾಗಿ ಬಳಸಬೇಡಿ. ಅಗತ್ಯಕ್ಕೆ ತಕ್ಕಂತೆ ಇದನ್ನು ಬಳಸಬೇಕೇ ಹೊರತು, ಆಸೆಗಳನ್ನು ಪೂರೈಸಿಕೊಳ್ಳಲು ಉಪಯೋಗಿಸಬಾರದು.
 • ನಿಮ್ಮ ಮೇಲೆ ಮೊದಲು ಹೂಡಿಕೆ ಮಾಡಿಕೊಳ್ಳಿ, ನಂತರ ಉಳಿದರ ಮೇಲೆ ಹೂಡಲು ಚಿಂತಿಸಿ.
 • ಆದಾಯ ಹಾಗೂ ಉಳಿತಾಯ ಸೂಕ್ತವಾಗಿರುವಂತೆ ನೋಡಿಕೊಳ್ಳಿ. ಸುಮ್ ಸುಮ್ಮನೆ ಸಾಲ ಮಾಡಬೇಡಿ. ತೀರಿಸಿಕೊಳ್ಳುವುದಾದರೆ ಮಾತ್ರ ಸಾಲ ಮಾಡಿ.
 • ಭವಿಷ್ಯಕ್ಕೆಂದು ಸದಾ ಒಂದಿಷ್ಟು ಉಳಿತಾಯವಿರಲಿ.
 • ತುರ್ತು ಕಾಲಕ್ಕೆ ಬಳಸಲು ಒಂದಿಷ್ಟು ಹಣವಿರಲಿ.
 • ಟೈಮ್ ಮ್ಯಾನೇಜ್ಮೆಂಟ್ ದುಡ್ಡು ಮಾಡಲು ತುಂಬಾ ಪ್ರಮುಖವಾಗುತ್ತದೆ ನೀವು ಇದರಕಡೆ ಗಮಕೋಡಿ
 • ಬರಿ ಸಂಬಳವನ್ನು ನಂಬಿಕೊಂಡು ಜೀವನ ಮಾಡಿದರೆ ದುಡ್ಡು ಮಾಡೋದು ತುಂಬಾ ಕಷ್ಟ ಸಂಬಳದ ಜೊತೆಗೆ ದುಡ್ಡು ಬರುವಂತಹ ಹಲವಾರು ಮಾರ್ಗಗಳು ಇವೆ ನೀವು ಅವುಗಳಮೇಲೆ ಹೂಡಿಕೆ ಮಾಡಿ.
 • ಪ್ರಾರಂಭದಲ್ಲಿ ದುಡ್ಡನ್ನು ನೀವು ಬೆಳೆಸಿ ನಂತರ ದುಡ್ಡು ನಿಮ್ಮನ್ನು ಬೆಳೆಸುತ್ತದೆ.
 • ಖರ್ಚು ಕಡಿಮೆ ಮಾಡಿ ಉಳಿತಾಯ ಹೆಚ್ಚು ಮಾಡಿ
 • ದುಡ್ಡಿನ ಉಳಿತಾಯದ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳಿ
 • ಅವಶ್ಯಕತೆ ಇಲ್ಲದ ವಸ್ತುವನ್ನು ಖರೀದಿಸಬೇಡಿ
 • ಹಣದ ಉಳಿತಾಯ ನಿರಂತರವಾಗಿರಲಿ
 • ಹಾರ್ಡ್ ವರ್ಕ್ ಗಿಂತ ಸ್ಮಾರ್ಟ್ ವರ್ಕ್ ಮಾಡಿ ಸಾಕಷ್ಟು ಹಣವನ್ನು ಗಳಿಸಿ
 • ಬೆಳಗ್ಗೆ ಬೇಗ ಎದ್ದು ಆರೋಗ್ಯಕ್ಕೆ ಸಂಬಂದಿಸಿದ ಯೋಗ ವ್ಯಾಯಾಮ ಮಾಡಿ ದಿನಪೂರ್ತಿ ಉಲ್ಲಾಸಮಯವಾಗಿರಿ
 • ಬೇರೆಯವರ ಮಾತಿಗೆ ತಲೆ ಕೊಡಬೇಡಿ ಅದು ಒಳ್ಳೆಯದಿದ್ದತೆ ಮಾತ್ರ ಯೋಚಿಸಿ
 • ಭವಿಷ್ಯದಬಗ್ಗೆ ಯೋಚಿಸಿ ಹೂಡಿಕೆ ಮಾಡಿ
ಇತರೆ ವಿಷಯಗಳ ಲಿಂಕ್ ಈ ಕೆಳಗೆ

ಹೊಸ ಹೊಸ ಬ್ಯುಸಿನೆಸ್ ಮಾಹಿತಿ

Leave a Reply

Your email address will not be published. Required fields are marked *

Enable Notifications    OK No thanks